ಬುಧವಾರ, ಮೇ 7, 2025

Monthly Archives: ಏಪ್ರಿಲ್, 2020

ಐತಿಹಾಸಿಕ ಕರಗಕ್ಕೆ ಹೈ ಕೋರ್ಟ್ ನಿಂದ ತಡೆಯಾಜ್ಞೆ

ಬೆಂಗಳೂರು : ಐತಿಹಾಸಿಕ ಬೆಂಗಳೂರು ಕರಗ ಆಚರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಲಾಕ್‌ಡೌನ್ ಆದೇಶ ಜಾರಿಯಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರಾದ್ಯಂತ 144 ಸೆಕ್ಷನ್ ಜಾರಿ ಇದೆ. ನಿಷೇದಾಜ್ಞೆ ಜಾರಿಯಲ್ಲಿರುವ ಕಾರಣ ಯಾವುದೇ ಧಾರ್ಮಿಕ...

ಕೇರಳ – ಕರ್ನಾಟಕ ಗಡಿ ವಿವಾದ ಅಂತ್ಯ ! ತುರ್ತು ಅಗತ್ಯಕ್ಕೆ ಮಾತ್ರವೇ ಗಡಿ ತೆರವು

ಮಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವಿವಾದಕ್ಕೆ ಕಾರಣವಾಗಿದ್ದ ಕೇರಳ ಹಾಗೂ ಕರ್ನಾಟಕದ ಗಡಿ ವಿವಾದ ಬಗೆ ಹರಿದಿದ್ದು, ತುರ್ತು ಚಿಕಿತ್ಸೆಗೆ ಮಾತ್ರವೇ ಅವಕಾಶ ಕಲ್ಪಿಸುವಂತೆ ಸುಪ್ರೀಂ ಕೋರ್ಟ್ ಸೂಚನೆಯನ್ನು ನೀಡಿದೆ.ಕೊರೊನಾ...

ಎಣ್ಣೆ ಸಿಗದ ಕುಡುಕರಿಗೆ ಗುಡ್ ನ್ಯೂಸ್ ! : MRP, MSIL ಅಂಗಡಿ ಆಗುತ್ತಾ ಓಪನ್ ?

ಬೆಂಗಳೂರು : ಎಣ್ಣೆ ಸಿಗದೆ ಕಂಗಾಲಾಗಿರೋ ಮದ್ಯ ಪ್ರಿಯರಿಗೆ ಸರಕಾರ ಗುಡ್ ನ್ಯೂಸ್ ನೀಡಲು ಚಿಂತನೆ ನಡೆದಿದೆ. ಸೀಮಿತ ಅವಧಿಯವರೆಗೆ ಷರತ್ತು ಬದ್ದವಾಗಿ ಮದ್ಯದಂಗಡಿ ತೆರೆಯಲು ಹಣಕಾಸು ಇಲಾಖೆ ಅಬಕಾರಿ ಇಲಾಖೆಯ ಸಲಹೆ...

ರಕ್ತ ಕುದಿಯುತ್ತಿದೆ ಎಂದು ಇನ್ನೊಬ್ಬರ ಮೇಲೆ ಎರಚಿದ್ರೆ ನಿತ್ರಾಣ ಆಗೋದು ನಾವೆ

ಕೆಲವರು ಒಂದು ವಿಚಾರದಲ್ಲಿ ಸೋಶಿಯಲ್ ಮೀಡಿಯಾ ತುಂಬಾ ಸಿಎಂ ಯಡಿಯೂರಪ್ಪರಿಗೆ ಬೈತಾ ಇದ್ದಾರೆ. ಅದರಲ್ಲಿ ಬಹುತೇಕರು ಬಿಜೆಪಿ ಕಾರ್ಯಕರ್ತರು ಅನ್ನೋದು ಗಮನಿಸಬೇಕಾದ ಅಂಶ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರಿಗೆ ಹೋಲಿಕೆ...

ಅಗತ್ಯಸೇವೆ ಪಟ್ಟಿಗೆ ‘ಕಾಂಡೋಮ್’ ಕಾರ್ಖಾನೆ ನೌಕರರು !

ಕೊರೊನಾ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ಕಾರ್ಖಾನೆಗಳು ಬಾಗಿಲು ಮುಚ್ಚಿವೆ. ಅಗತ್ಯ ವಸ್ತುಗಳ ಸೇವೆಯ ಕಾರ್ಖಾನಗಳು ಮಾತ್ರವೇ ಕಾರ್ಯನಿರ್ವಹಿಸುತ್ತಿವೆ. ಆದರೆ ಲಾಕ್ ಡೌನ್ ನಿಂದಾಗಿ ಕಾಂಡೋಮ್ ಗಳಿಗೆ ಬಾರೀ ಬೇಡಿಕೆ ಬಂದಿದ್ದು, ಜಾಗತಿಕವಾಗಿ ಕೊರತೆ...

ನಿತ್ಯಭವಿಷ್ಯ -07-04-2020

ಮೇಷರಾಶಿಸತಿಪತಿಗಳ ಸಾಮರಸದಿಂದ ಗೃಹ ಸ್ವರ್ಗವೆನಿಸಲಿದೆ. ಯತ್ನ ಕಾರ್ಯಗಳಲ್ಲಿ ಜಯ, ಆತ್ಮೀಯರೊಂದಿಗೆ ಪ್ರೀತಿ, ಸುಖ ಭೋಜನ ಪ್ರಾಪ್ತಿ, ಹಣಕಾಸು ವಿಚಾರದಲ್ಲಿ ಎಚ್ಚರಿಕೆ. ಮಕ್ಕಳಿಗೆ ಕಫ‌ ಬಾಧೆ ಸಮಸ್ಯೆ ತಂದೀತು. ದೂರದೃಷ್ಟಿಯಿಂದ ಅವಘಡವೊಂದು ತಪ್ಪಲಿದೆ. ದಿನಾಂತ್ಯಕ್ಕೆ...

ಮಂಗಳೂರು ವೆನ್ಲಾಕ್ ಆಸ್ಪತ್ರೆಯಿಂದ 4 ಮಂದಿ ಕೊರೊನಾ ಸೋಂಕಿತರು ಡಿಸ್ಚಾರ್ಜ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದರಿಂದಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಆದ್ರೆ ಈ ನಡುವಲ್ಲೇ ಜನರಿಗೆ ನೆಮ್ಮದಿ ನೀಡುವ ಸುದ್ದಿಯೊಂದು ಹೊರಬಿದ್ದಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಿಂದ...

ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಇನ್ನಿಲ್ಲ

ಬೆಂಗಳೂರು : ತೀವ್ರ ಅನಾರೋಗ್ಯದಿಂದಾಗಿ ಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ (44 ವರ್ಷ) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ.ಕಳೆದ ಹಲವು ದಿನಗಳಿಂದಲೂ...

ಕೊರೊನಾ ವಿಚಾರದಲ್ಲಿ ಉಡುಪಿ ಜನತೆಗೆ ಸಿಹಿಸುದ್ದಿಕೊಟ್ಟ ಜಿಲ್ಲಾಧಿಕಾರಿಗಳು

ಉಡುಪಿ : ಕೊರೊನಾ ವಿಚಾರವಾಗಿ ಉಡುಪಿ ಜಿಲ್ಲೆಯ ಜನರಿಗೆ ಜಿಲ್ಲಾಧಿಕಾರಿಗಳು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಹೊರಗಡೆಯಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆ ಕಡಿಮೆಯಿದೆ. ಜಿಲ್ಲೆಯಲ್ಲಿ ಮೂರು ಪಾಸಿಟಿವ್ ಪ್ರಕರಣ ಬಿಟ್ರೆ ಉಳಿದ...

“ಕೊರೋನಾ ಮುಕ್ತ ಭಾರತ” ಘೋಷಣೆ ಯಾವಾಗ ? : ಉಪೇಂದ್ರ ಪ್ರಶ್ನೆ

ಬೆಂಗಳೂರು : ದೇಶದಾದ್ಯಂತ ಕೋರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಕೊರೊನಾ ಸೋಂಕು ತಡೆಗೆ ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಎಪ್ರೀಲ್ 14ರಂದು ಲಾಕ್ ಡೌನ್ ಅವಧಿ ಮುಗಿಯಲಿದೆ. ಆದರೆ ಕೊರೊನಾ ಸಂಖ್ಯೆ...
- Advertisment -

Most Read