Monthly Archives: ಏಪ್ರಿಲ್, 2020
ಇಂದು ಮಧ್ಯರಾತ್ರಿಯಿಂದಲೇ ಭಾಗಶಃ ಲಾಕ್ ಡೌನ್ ಸಡಿಲ : ಮದ್ಯ ಮಾರಾಟ, ಟ್ಯಾಕ್ಸಿ, ಬಸ್, ಮೆಟ್ರೋ ಸಂಚಾರಕ್ಕೆ ನಿರ್ಬಂಧ !
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಹೇರಿದ್ದ ಲಾಕ್ ಡೌನ್ ಆದೇಶವನ್ನು ಭಾಗಶಃ ಸಡಿಲಗೊಳಿಸಲಾಗಿದೆ. ಕಟೈಂನ್‍ಮೆಂಟ್ ವಲಯ ಹೊರತು ಪಡಿಸಿ ಉಳಿದ ಕಡೆಯಲ್ಲಿ ಮಾತ್ರವೇ ಲಾಕ್‍ಡೌನ್ ನಿಯಮ ಸಡಿಲಗೊಳ್ಳಲಿದೆ. ಅಗತ್ಯವಸ್ತುಗಳ ಕೈಗಾರಿಕೆ,...
ನಿಲ್ಲದ ಕೊರೊನಾ ಅಬ್ಬರ : ರಾಜ್ಯದಲ್ಲಿಂದು 7 ಪ್ರಕರಣ ಪತ್ತೆ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಹರಡುತ್ತಲೇ ಇದೆ. ಇಂದು ರಾಜ್ಯದಲ್ಲಿ 7 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 425ಕ್ಕೆ ಏರಿಕೆಯಾಗಿದೆ.ಸಿಲಿಕಾನ್ ಸಿಟಿ ಬೆಂಗಳೂರಲ್ಲಿ...
ಕೊರೊನಾ ಲಾಕ್ ಡೌನ್ : ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಿಗ್ ಶಾಕ್ !
ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಜನರ ಕೈಯಲ್ಲಿ ಹಣದ ಹರಿವು ಕಡಿಮೆಯಾಗುತ್ತಲೇ ಕ್ರಿಡಿಟ್ ಕಾರ್ಡ್ ಮೊರೆ ಹೋಗಿದ್ದರು. ಆದ್ರೀಗ ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ...
jio – facebook ಬಿಗ್ ಡೀಲ್ : ಬರೋಬ್ಬರಿ 43,574 ಕೋಟಿಗೆ ಜಿಯೋದ ಶೇ.9.99 ಷೇರು ಶೇರು ಖರೀದಿ
ಮುಂಬೈ : ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿಯೇ ಹೊಸ ಅಲೆಯನ್ನು ಸೃಷ್ಟಿಸಿರೋ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ಜಿಯೋ ಟೆಲಿಕಾಂ ಸಂಸ್ಥೆ ದೇಶದಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿದೆ. ಇದೀಗ ಬೆಳವಣಿಗೆಯೊಂದರಲ್ಲಿ ಜಿಯೋ ತನ್ನ...
ಮೇ 3ರ ನಂತರವೂ ಮುಂದುವರಿಯುತ್ತೆ ಲಾಕ್ ಡೌನ್ !
ನವದೆಹಲಿ : ಕೊರೊನಾ ಮಹಾಮಾರಿ ದೇಶದಲ್ಲಿ ಸದ್ಯಕ್ಕಂತೂ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಅದ್ರಲ್ಲೂ ದಿನೇ ದಿನೇ ಕೊರೊನಾ ಹಾಟ್ ಸ್ಪಾಟ್ ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕೊರೊನಾ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ...
ನಿತ್ಯಭವಿಷ್ಯ: 22-04-2020
ಮೇಷರಾಶಿಸದ್ಯ ಸಾಂಸಾರಿಕವಾಗಿ ವ್ಯಾವಹಾರಿಕವಾಗಿ ದುಡುಕು ನಿರ್ಧಾರಗಳ ಬಗ್ಗೆ ಜಾಗ್ರತೆ ವಹಿಸಿರಿ. ವೈವಾಹಿಕ ಭಾಗ್ಯಕ್ಕೆ ಕನ್ಯಾಪಿತೃಗಳ ಪ್ರಯತ್ನ ಬಲ ಸಾರ್ಥಕವಾದೀತು. ಹಣ ಸಮಸ್ಯೆ, ಸಾಲ ಬಾಧೆ, ಪಾಪ ಬುದ್ಧಿ, ಚರ್ಮರೋಗ, ಕುಟುಂಬದಲ್ಲಿ ಸೌಖ್ಯ, ದಾಂಪತ್ಯದಲ್ಲಿ...
ಕೊರೊನಾ ಹೆಚ್ಚಲು ಕಾರಣವಾಯ್ತಾ ಹೋಮ್ ಕ್ವಾರಂಟೈನ್ ? ದ.ಕ. ಗ್ರಾಮೀಣ ಭಾಗದಲ್ಲಿ ಪಾಲನೆಯಾಗ್ತಿಲ್ಲ ಲಾಕ್ ಡೌನ್ !
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ನಗರದ ಪ್ರದೇಶಗಳಲ್ಲಿ ಲಾಕ್ ಡೌನ್ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗ್ತಿದ್ರೆ, ಗ್ರಾಮೀಣ ಭಾಗಗಳಲ್ಲಿ ಅಷ್ಟಾಗಿ ಪಾಲನೆಯಾಗ್ತಿಲ್ಲ. ಜೊತೆಗೆ ಸರಕಾರದ ಹೋಮ್ ಕ್ವಾರಂಟೈನ್...
ಬಂಟ್ವಾಳದಲ್ಲಿ ವೃದ್ದ ಮಹಿಳೆಗೆ ಕೊರೊನಾ ಪಾಸಿಟಿವ್ : ಮಣ್ಣು ಸುರಿದು ರಸ್ತೆಗಳನ್ನೇ ಬಂದ್ ಮಾಡಿದ ಜಿಲ್ಲಾಡಳಿತ
ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಕೊರೊನಾ ಪೀಡಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ ಭಾನುವಾರವಷ್ಟೇ ಕೊರೊನಾಕ್ಕೆ ಮಹಿಳೆಯೋರ್ವರು ಬಲಿಯಾದ ಬೆನ್ನಲ್ಲೇ ಇದೀಗ 67 ವರ್ಷದ ವೃದ್ದ ಮಹಿಳೆಗೆ ಕೊರೊನಾ ಸೋಂಕು...
ಬಂದ್ ಆಗುತ್ತಾ ರಾಜಾಜಿನಗರದ ESI ಆಸ್ಪತ್ರೆ ? ಪಿಪಿಇ ಕಿಟ್ ಬಳಸದೇ ಶಂಕಿತ ಕೊರೊನಾ ಮಹಿಳೆಗೆ ಹೆರಿಗೆ ಮಾಡಿದ ವೈದ್ಯರು !
ಬೆಂಗಳೂರು : ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿರೋ ಮಹಿಳೆಯ ಹೆರಿಗೆ ಮಾಡಿಸಿರೋ ಇಎಸ್ಐ ಆಸ್ಪತ್ರೆಗೆ ಇದೀಗ ಕೊರೊನಾ ಆತಂಕ ಎದುರಾಗಿದೆ. ಮಹಿಳೆಯ ಕೊರೊನಾ ಟೆಸ್ಟ್ ವರದಿಗಾಗಿ ಕಾಯುತ್ತಿದ್ದು, ಆಸ್ಪತ್ರೆಯ ವೈದ್ಯಕೀಯ ಸಿಬ್ಬಂಧಿ ಹಾಗೂ ವೈದ್ಯರು...
ಸುದ್ದಿಕೊಡುವ ಭರದಲ್ಲಿ ಇಹಲೋಕ ತ್ಯೆಜಿಸಿದ ಪತ್ರಕರ್ತ : ಹನುಮಂತು ಕುಟುಂಬಕ್ಕೆ ನೆರವಾದ ಎಚ್ಡಿಕೆ
ರಾಮನಗರ : ವರದಿಗಾರಿಕೆ ಮುಗಿಸಿ ವಾಪಾಸಾಗುತ್ತಿದ್ದ ವೇಳೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಖಾಸಗಿ ವಾಹಿನಿಯ ಜಿಲ್ಲಾ ವರದಿಗಾರ ಹನುಮಂತು ಮೃತಪಟ್ಟಿದ್ದಾರೆ. ಪಾದರಾಯನಪುರದ ಗಲಭೆ ಆರೋಪಿಗಳನ್ನು ರಾಮನಗರದ ಜಿಲ್ಲಾ ಕಾರಾಗೃಹಕ್ಕೆ ಶೀಫ್ಟ್ ಮಾಡಿದ್ದರು. ಈ...
- Advertisment -