ಬುಧವಾರ, ಜೂನ್ 18, 2025

Monthly Archives: ಮೇ, 2020

ಒಂದು ದೇಶ, ಒಂದೇ ವೇತನ : ರೈತರು, ಬಡವರು, ಬೀದಿ ವ್ಯಾಪಾರಿಗಳಿಗೆ ಭರ್ಜರಿ ಗಿಫ್ಟ್

ನವದೆಹಲಿ : ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ದೇಶವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಭರ್ಜರಿ ಗಿಫ್ಟ್ ನೀಡಿದೆ. ದೇಶದಾದ್ಯಂತ ಕೇಳಿಬರುತ್ತಿದ್ದ ವೇತನ ತಾರತಮ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಾರ್ವತ್ರಿಕ...

ಕ್ವಾರೆಂಟೈನ್‌ನಲ್ಲಿದ್ದರು ರೂಲ್ಸ್‌ಗೆ ಡೋಂಟ್ ಕೇರ್ : ಕೊರೊನಾ ನಡುವಲ್ಲೇ ಮಹಿಳೆಯ ಟಿಕ್ ಟಾಕ್ !

ಹಾಸನ : ಗ್ರೀನ್ ಝೋನ್‌ನಲ್ಲಿದ್ದ ಮಲೆನಾಡಿನ ಹಾಸನ ಜಿಲ್ಲೆಯಲ್ಲಿ ಕೊರೊನಾ ಸೋಂಕು ವಕ್ಕರಿಸಿ ಜನ ಭಯಭೀತರಾಗಿದ್ದಾರೆ. ಆದ್ರೆ ಇತ್ತ ಕ್ವಾರೆಂಟೈನ್‌ನಲ್ಲಿರುವ ಜನ ಮಾತ್ರ ಟಿಕ್‌ಟಾಕ್, ಡ್ಯಾನ್ಸ್ ಮಾಡುತ್ತಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ...

ರಾಜ್ಯದಲ್ಲಿಂದು 22 ಮಂದಿಗೆ ಕೊರೊನಾ ಸೋಂಕು

ಬೆಂಗಳೂರು : ಡೆಡ್ಲಿ ಕೊರೊನಾ ಮಹಾಮಾರಿಯ ರೌದ್ರ ನರ್ತನ ರಾಜ್ಯದಲ್ಲಿ ಮುಂದುವರಿದಿದ್ದು, ಇಂದು ಒಂದೇ ದಿನ 22 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 981ಕ್ಕೆ...

ಕೊರೊನಾ ಮಹಾಮಾರಿಗೆ ದ.ಕ.ದಲ್ಲಿ 5ನೇ ಬಲಿ : ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕದಿಂದ ವೃದ್ದೆ ಸಾವು

ಮಂಗಳೂರು : ಕೊರೊನಾ ವೈರಸ್ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಕೊರೊನಾ ಸೋಂಕಿನಿಂದ 80 ವರ್ಷದ ವೃದ್ದೆಯೋರ್ವರು ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೊನಾ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5ನೇ...

ಹೆಚ್ಚುತ್ತಿದೆ ಕೊರೊನಾ ಸೋಂಕು : ಜೂನ್ 30ವರೆಗೂ ರೈಲು ಸಂಚಾರ ರದ್ದು

ನವದೆಹಲಿ : ಕೊರೋನಾ ವೈರಸ್​ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ದೇಶದಾದ್ಯಂತ 4ನೇ ಹಂತದ ಲಾಕ್​ಡೌನ್​ ಮುಂದುವರಿಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜೂನ್​ 30ರವರೆಗೂ ರೈಲು ಸಂಚಾರವನ್ನು ರದ್ದು ಮಾಡಿರುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ. ದೇಶದಾದ್ಯಂತ...

ಕೇವಲ 20 ರೂ. ಆಸೆಗೆ ಮಗುವನ್ನೇ ಕೊಂದ ಯುವತಿ !

ಚಿಕ್ಕೋಡಿ : ಮಗುವಿನ ಕೈಯಲ್ಲಿದ್ದ 20 ರೂಪಾಯಿಯ ಆಸೆಗೆ ಯುವತಿಯೊರ್ವಳು ಮಗುವನ್ನೇ ಧಾರುಣವಾಗಿ ಕೊಲೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜಾಗನೂರು ಗ್ರಾಮದಲ್ಲಿ ನಡೆದಿದೆ. 4 ವರ್ಷ ಪ್ರಾಯದ ದಿವ್ಯಾ ವಿನೋದ ಹೆಗಡೆ...

ನಿತ್ಯಭವಿಷ್ಯ : 14-05-2020

ಮೇಷರಾಶಿಉದ್ಯಮ, ವ್ಯಾಪಾರ, ವ್ಯವಹಾರದಲ್ಲಿ ಲಾಭ, ಮಿತ್ರರಿಂದ ಕಿರಿಕಿರಿ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಪ್ರವಾಸ ಯೋಗದಿಂದ ಸಂತಸ ತರಲಿದೆ. ಕುಟುಂಬದ ಸದಸ್ಯರ ಬಗ್ಗೆ ಗಮನಹರಿಸಿರಿ. ವ್ಯಾಪಾರಿ ವರ್ಗದವರು ತಮ್ಮ ವ್ಯವಹಾರದಲ್ಲಿ ತೀವ್ರ ಸ್ಪರ್ಧೆ ಎದುರಿಸಬೇಕು....

ಮಾಜಿ ಭೂಗತ ದೊರೆ, ಜಯಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ಆರೋಗ್ಯ ಗಂಭೀರ

ಬೆಂಗಳೂರ : ಮಾಜಿ ಭೂಗತ ದೊರೆ, ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಎನ್.ಮುತ್ತಪ್ಪ ರೈ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮುತ್ತಪ್ಪ ರೈ ಅವರಿಗೆ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ...

ಪೊಲೀಸ್ ಶ್ವಾನಗಳಿಗೂ ತಟ್ಟಿತು ಕೊರೊನಾ ಎಫೆಕ್ಟ್..!

ಬೆಂಗಳೂರು : ಕೊರೊನಾ ಲಾಕ್ ಡೌನ್ ನಿಂದಾಗಿ ಜನ ಸಂಕಷ್ಟಕ್ಕೆ ಒಳಗಾಗಿರುವುದು ಮಾತ್ರವಲ್ಲ ಇದೀಗ ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಪೊಲೀಸ್ ಶ್ವಾನಗಳಿಗೂ ತಟ್ಟಿದೆ. ಅಪರಾಧಗಳ ಸಂಖ್ಯೆ ಕಡಿಮೆಯಾಗಿದ್ರಿಂದಾಗಿ ಶ್ವಾನಗಳಿಗೆ ಅಪರಾಧದ ವಾಸನೆ ಮನೆಯುವ...

ಚೀನಾದ ವುಹಾನ್ ನಲ್ಲಿ ಮತ್ತೆ ಕಿಲ್ಲರ್ ಕೊರೊನಾ ಆರ್ಭಟ !

ವುಹಾನ್ : ವಿಶ್ವವನ್ನೇ ಬೆಚ್ಚಿ ಬೀಳಿದ್ದ ಕೊರೊನಾ ವೈರಸ್ ಹುಟ್ಟಿಗೆ ಕಾರಣವಾಗಿರೋ ಚೀನಾದ ವುಹಾನ್ ಪ್ರಾಂತ್ಯದಲ್ಲೀಗ ಮತ್ತೆ ಕೊರೊನಾ ಅಟ್ಟಹಾಸ ಶುರುಮಾಡಿದೆ. ಕಳೆದ ಕೆಲ ದಿನಗಳಿಂದಲೂ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ...
- Advertisment -

Most Read