Monthly Archives: ಜೂನ್, 2020
ನಿತ್ಯಭವಿಷ್ಯ : 29-06-2020
ಮೇಷರಾಶಿಸಮಸ್ಯೆಗಳು ತೋರಿ ಬಂದರೂ ತಕ್ಕಮಟ್ಟಿಗೆ ನಿವಾರಣೆಯಾಗಲಿದೆ. ಆರ್ಥಿಕವಾಗಿ ಹೆಚ್ಚಿನ ಜಾಗ್ರತೆ ವಹಿಸಬೇಕಾದೀತು. ಎಲ್ಲಿ ಹೋದರೂ ಅಶಾಂತಿ, ಶತ್ರುಗಳ ಬಾಧೆ, ಕೋರ್ಟ್ ಕೇಸ್‍ಗಳಿಂದ ತೊಂದರೆ. ಅನಿರೀಕ್ಷಿತ ದೂರ ಸಂಚಾರ ಒದಗಿ ಬಂದೀತು. ವಿದ್ಯಾರ್ಥಿಗಳು ಉತ್ಸಾಹಹೀನರಾದಾರು.ವೃಷಭರಾಶಿಉನ್ನತ...
‘ಪ್ರತಿಷ್ಠೆ’ ಉಳಿಸಿಕೊಳ್ಳುವತ್ತ ಬಿಎಸ್ವೈ : ‘ಪ್ರತಿಜ್ಞಾ’ ಬಿಸಿಯಲ್ಲಿ ಡಿಕೆಶಿ : ‘ಕೊರೊನಾ’ಕ್ಕೆ ಬಲಿಯಾದ್ರ ಜನರು ?
ಬೆಂಗಳೂರು : ಕರ್ನಾಟಕದಲ್ಲಿ ಭೀಕರವಾಗಿ ಕೊರೋನಾ ಸ್ಪೋಟಗೊಂಡಿದೆ. ಅಪಾಯದ ಮಟ್ಟವನ್ನು ಮೀರಿದೆ. ಕರ್ನಾಟಕದಲ್ಲಿ ಒಂದೇ ದಿನ ಸಾವಿರಕ್ಕೂ ಅಧಿಕ ಪ್ರಕರಣ ವರದಿಯಾಗಿದೆ. ಈ ನಡುವೆ ಕರ್ನಾಟಕದ ಆಡಳಿತ ಹಾಗೂ ವಿರೋಧ ಪಕ್ಷ ಎರಡು...
ಕೊರೊನಾ ವೈರಸ್ ಮಹಾಮಾರಿಯ ನಡುವಲ್ಲೇ ರಕ್ತದಾನ : ಮೊಗವೀರ ಯುವ ಸಂಘಟನೆಯಿಂದ ವಿಭಿನ್ನ ಕಾರ್ಯಕ್ರಮ
ಉಡುಪಿ : ಕೊರೊನಾ ಮಹಾಮಾರಿಯ ಆರ್ಭಟ ದಿನೇ ದಿನೇ ಹೆಚ್ಚುತ್ತಿದೆ. ಆಸ್ಪತ್ರೆಗಳಲ್ಲಿಯೂ ರಕ್ತದ ಕೊರತೆ ಎದುರಾಗಿದೆ. ಕೊರೊನಾ ನಡುವಲ್ಲಿ ಉಡುಪಿ ಜಿಲ್ಲೆಯಲ್ಲಿ ಯಾರೂ ಕೂಡ ರಕ್ತದ ಕೊರತೆಯಿಂದ ಬಳಲಬಾರದೆಂಬ ನಿಟ್ಟಿನಲ್ಲಿ ನಾಡೋಜಾ ಜಿ.ಶಂಕರ್...
ಬಾಣಸಿಗನಿಗೆ ಕೊರೊನಾ ಸೋಂಕು : ಉಡುಪಿಯ ಸ್ವಾದಿಷ್ಟ್ ಹೋಟೆಲ್ ಸೀಲ್ ಡೌನ್
ಉಡುಪಿ : ಹೋಟೆಲ್ ಬಾಣಸಿಗನಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಉಡುಪಿ ನಗರದ ಬನ್ನಂಜೆಯಲ್ಲಿರುವ ಸ್ವಾದಿಷ್ಟ್ ಹೋಟೆಲ್ ನ್ನು ಸೀಲ್ ಡೌನ್ ಮಾಡಲಾಗಿದೆ.ಲಾಕ್ ಡೌನ್ ಸಂದರ್ಭದಲ್ಲಿಯೂ ಗ್ರಾಹಕರಿಗೆ ಪಾರ್ಸೆಲ್ ಸೇವೆಯನ್ನು ಸ್ವಾದಿಷ್ಟ ಹೋಟೆಲ್...
CORONA BIG BLAST : ಬೆಂಗಳೂರು 783, ದ.ಕ. 97 : ರಾಜ್ಯದಲ್ಲಿಂದು 1267 ಮಂದಿಗೆ ಕೊರೊನಾ ಸೋಂಕು
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಮಹಾಸ್ಪೋಟ ಸಂಭವಿಸಿದೆ. ಬೆಂಗಳೂರಲ್ಲಿ ಒಂದೇ ದಿನ ಬರೋಬ್ಬರಿ 783 ಮಂದಿಗೆ ಸೋಂಕು ಕಾಣಿಸಿಕೊಂಡಿದ್ರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 97 ಮಂದಿಗೆ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿಂದು...
ಚಿಕ್ಕಣ್ಣ – ಟಗರು ಸರೋಜಾ ವಿವಾಹ : ನಟಿ ತ್ರಿವೇಣಿ ರಾವ್ ಹೇಳಿದ್ದೇನು ಗೊತ್ತಾ ?
ಸ್ಯಾಂಡಲ್ ವುಡ್ ಹಾಸ್ಯನಟ ಚಿಕ್ಕಣ್ಣ ಮತ್ತು ಟಗರು ಸಿನಿಮಾ ಖ್ಯಾತಿಯ ತ್ರಿವೇಣಿ ರಾವ್ ಅವರಿಗೆ ವಿವಾಹವಾಗಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಆದ್ರೆ ಸುದ್ದಿಯನ್ನು ಕೇಳಿದ್ದ ಜನರು ಚಿಕ್ಕಣ್ಣ ಕೊನೆಗೂ ಮದುವೆ ಆದ್ರಲ್ಲಾ ಅಂತಾ...
ಜೀವದ ಗೆಳೆಯನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಡಿ ಬಾಸ್
ಡಿ ಬಾಸ್ ದರ್ಶನ್ ಹಾಗೂ ಸೃಜನ್ ಲೋಕೇಶ್ ಆತ್ಮೀಯ ಮಿತ್ರರು. ಎಲ್ಲಿಗೆ ಹೋಗಲಿ, ಎಲ್ಲಿಗೆ ಬರಲಿ ಇಬ್ಬರೂ ಒಟ್ಟಿಗೆ ಇರ್ತಾರೆ. ಕಷ್ಟಕಾಲದಲ್ಲಿ ಸೃಜನ್ ಲೋಕೇಶ್ ಕೈ ಹಿಡಿದಿದ್ದು ಕೂಡ ದರ್ಶನ್. ಹೀಗಾಗಿಯೇ ಸೃಜನ್...
SSLC ಬರೆದಿದ್ದ ಉಡುಪಿ ಜಿಲ್ಲೆಯ ವಿದ್ಯಾರ್ಥಿನಿಗೆ ಕೊರೊನಾ ಸೊಂಕು
ಉಡುಪಿ : ಎಸ್ಎಸ್ಎಲ್ ಸಿ ಪರೀಕ್ಷೆ ಬರೆದಿದ್ದ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರಿಯ ವಿದ್ಯಾರ್ಥಿನಿಯೋರ್ವಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.ವಿದ್ಯಾರ್ಥಿನಿಯ ತಂದೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಗಂಟಲು ದ್ರವದ ಪರೀಕ್ಷೆಯನ್ನು...
ಮದುವೆ ಮಂಟಪದಿಂದ ವಧು ಕ್ವಾರಂಟೈನ್ ಗೆ : ತಾಳಿಕಟ್ಟುವ ಶುಭಗಳಿಗೆಗೆ ಕುತ್ತು ತಂದ ಕೊರೊನಾ
ಹಾವೇರಿ : ಕೊರೊನಾ ವೈರಸ್ ಇನ್ನಿಲ್ಲದಂತೆ ಸಂಕಷ್ಟವನ್ನು ತಂದೊಡ್ಡುತ್ತಿದೆ. ಇದೀಗ ವಧುವಿಗೆ ತಾಳಿಕಟ್ಟುವ ಶುಭಗಳಿಗೆಗೂ ಕೊರೊನಾ ಕುತ್ತು ತಂದಿದ್ದು, ವಧು ಸೇರಿ ಮದುವೆಗೆ ಬಂದಿದ್ದ 20 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.ಹಾವೇರಿನ ಪಟ್ಟಣದಲ್ಲಿಂದು...
ಕೋಳಿ ಅಂಗಡಿ ಮಾಲೀಕನಿಗೆ ಕೊರೊನಾ ಸೋಂಕು : ಶಿರಿಯಾರದ ಪಡುಮಂಡುವಿನಲ್ಲಿ ಮನೆ ಸೀಲ್ ಡೌನ್
ಬ್ರಹ್ಮಾವರ : ಕರಾವಳಿ ಭಾಗದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಅದ್ರಲ್ಲೂ ಬ್ರಹ್ಮಾವರ ತಾಲೂಕಿನ ಕೋಟ ಹೋಬಳಿಯಲ್ಲಿ ಕೊರೊನಾ ಸೋಂಕು ಮಿತಿಮೀರುತ್ತಿದೆ. ಇದೀಗ ಕೋಳಿ ಅಂಗಡಿಯ ಮಾಲೀಕನಿಗೆ ಕೊರೊನಾ ಸೋಂಕು...
- Advertisment -