ಸೋಮವಾರ, ಏಪ್ರಿಲ್ 28, 2025

Monthly Archives: ಜೂನ್, 2020

ಖಾಸಗಿ ಬಸ್ ಡ್ರೈವರ್ ಗೆ ಕೊರೊನಾ ಪಾಸಿಟಿವ್ : ಪಾಂಡೇಶ್ವರದಲ್ಲಿ ಸೀಲ್ ಡೌನ್

ಬ್ರಹ್ಮಾವರ : ಖಾಸಗಿ ಬಸ್ ಚಾಲಕರೋರ್ವರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪಾಂಡೇಶ್ವರದಲ್ಲಿ ಸೀಲ್ ಡೌನ್ ಮಾಡಲಾಗಿದ್ದು, ಮನೆಯವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರ...

ಸಿಲಿಕಾನ್ ಸಿಟಿಯಲ್ಲಿ 550ಕ್ಕೇರಿದ ಕಂಟೈನ್ಮೆಂಟ್ ಝೋನ್ ಸಂಖ್ಯೆ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕೊರೊನಾ ವೈರಸ್ ಇನ್ನಿಲ್ಲದಂತೆ ಕಾಡುತ್ತಿದೆ. ದಿನೇ ದಿನೇ ಕೊರೊನಾ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಬೆಂಗಳೂರಲ್ಲಿ ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆ ಬರೋಬ್ಬರಿ 550ಕ್ಕೆ ಏರಿಕೆಯಾಗಿದೆ.ರಾಜಧಾನಿಯಲ್ಲಿ ಕೊರೊನಾ ಸೋಂಕಿತರ...

ಅಂಬೇಡ್ಕರ್ ತಾಂತ್ರಿಕ ಕಾಲೇಜಿನ ಡೀನ್ ಕೊರೊನಾ ಸೋಂಕಿಗೆ ಬಲಿ

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸಾವಿನ ಸವಾರಿ ಮುಂದುವರಿದಿದೆ. ಬೆಂಗಳೂರಿನ ಪ್ರತಿಷ್ಠಿತ ಅಂಬೇಡ್ಕರ್ ತಾಂತ್ರಿಕ ಕಾಲೇಜಿನ 55 ವರ್ಷದ ಡೀನ್ ಬಲಿಯಾಗಿದ್ದಾರೆ. ಇದೀಗ ಪತ್ನಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಅವರನ್ನು ಆಸ್ಪತ್ರೆಗೆ...

ಗಗನಮುಖಿಯಾಗುತ್ತಿದೆ ಪೆಟ್ರೋಲ್, ಡೀಸೆಲ್ ಬೆಲೆ

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಆರ್ಭಟದ ನಡುವಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಜನತೆಗೆ ಬರೆ ಎಳೆದಿದೆ. ದೇಶದಲ್ಲಿ ಸತತ 21ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ....

ಬಂದ್ ಆಗುತ್ತಾ ಅಂತರ್ ಜಿಲ್ಲಾ ವಾಹನ ಸಂಚಾರ ? ಕೊರೊನಾ ತಡೆಗೆ ತಜ್ಞವೈದ್ಯರಿಂದ ಸಿಎಂಗೆ 7 ಸೂತ್ರ

ಬೆಂಗಳೂರು : ಕೊರೊನಾ ಹೆಮ್ಮಾರಿ ಆರ್ಭಟ ಹೆಚ್ಚುತ್ತಿದೆ. ಇನ್ನೊಂದೆಡೆ ಕೊರೊನಾ ಸೋಂಕು ಸಮುದಾಯಕ್ಕೆ ಹರಡಿದೆ ಅನ್ನುವ ಆತಂಕವಿದ್ದು, ರಾಜ್ಯ ಸರಕಾರ ಕೊರೊನಾ ತಡೆಗೆ ಇನ್ನಿಲ್ಲದಂತೆ ಕಸರತ್ತು ನಡೆಸುತ್ತಿದೆ. ಈ ನಡುವಲ್ಲೇ ಸಿಎಂ ಯಡಿಯೂರಪ್ಪ...

ಪೊಲೀಸ್ ಆಯುಕ್ತ ಹರ್ಷ ಸೇರಿ 13 ಅಧಿಕಾರಿ ವರ್ಗಾವಣೆ : ಮಂಗಳೂರಿಗೆ ವಿಕಾಸ್ ಕುಮಾರ್ ನೂತನ ಕರ್ಮಿಷನರ್

ಬೆಂಗಳೂರು : ಮಂಗಳೂರು ಪೊಲೀಸ್ ಆಯುಕ್ತ ಹರ್ಷ ಸೇರಿದಂತೆ ರಾಜ್ಯದಲ್ಲಿ ಒಟ್ಟು 13 ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ಮಂಗಳೂರು ಪೊಲೀಸ್ ಆಯುಕ್ತರಾಗಿದ್ದ ಪಿ.ಎಸ್.ಹರ್ಷ ಅವರನ್ನು ವಾರ್ತಾ ಇಲಾಖೆಯ...

ನಿತ್ಯಭವಿಷ್ಯ : 27-06-2020

ಮೇಷರಾಶಿಎಡುರು ತೊಡರುಗಳಿದ್ದರೂ ಹಂತ ಹಂತವಾಗಿ ನವಚೈತನ್ಯ ಅನುಭವಕ್ಕೆ ಬರಲಿದೆ. ಅಧಿಕಾರಿ - ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಮನೆಯಲ್ಲಿ ಅತಿಥಿ ಅಭ್ಯಾಗತರ ಆಗಮನವು ಸಂತಸ ತಂದೀತು. ಕೃಷಿ ಚಟುವಟಿಕೆಗಳಿಂದ ಸಮಸ್ಯೆ, ಶತ್ರುಗಳ ನಾಶ, ಕೋರ್ಟ್...

ಬಿಗ್ ಬಾಸ್ ಗೆ ಎಂಟ್ರಿಕೊಡ್ತಾರಾ ಬ್ಯೂಟಿ ಕ್ವೀನ್ ಸಮಂತಾ

ಕಿರುತೆರೆಯಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದ ಬಿಗ್ ಬಾಸ್ ಶೋ ನ ತೆಲುಗಿನಲ್ಲಿ 3 ಆವೃತ್ತಿ ಪೂರ್ಣಗೊಂಡಿದ್ದು, ನಾಲ್ಕನೇ ಆವೃತ್ತಿ ಸದ್ಯದಲ್ಲಿಯೇ ಆರಂಭಗೊಳ್ಳಲಿದೆ.ನಾಲ್ಕನೇ ಆವೃತ್ತಿಯನ್ನು ಯಾರು ನಡೆಸಿಕೊಡುತ್ತಾರೆ ಅನ್ನುವ ಕುತೂಹಲ ಮೂಡಿಸುತ್ತಿದ್ದು, ಸಾಕಷ್ಟು ಸ್ಟಾರ್...

SSLC ಪರೀಕ್ಷಾ ಮೇಲ್ವಿಚಾರಕನಿಗೆ ಕೊರೊನಾ ಪಾಸಿಟಿವ್: ಶಿಕ್ಷಕನ ಎಡವಟ್ಟಿನಿಂದ ಆತಂಕದಲ್ಲಿದ್ದಾರೆ 130 ವಿದ್ಯಾರ್ಥಿಗಳು

ತುಮಕೂರು : ಶಂಕಿತ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಲ್ಲೂ ವಿಚಾರವನ್ನು ಮೇಲ್ವಿಚಾರಕರಿಗೆ ತಿಳಿಸದೆ ಎಸ್ಎಸ್ಎಲ್ ಸಿ ಪರೀಕ್ಷೆಗೆ ಹಾಜರಾಗಿದ್ದ ಶಿಕ್ಷಕನಿಗೆ ಇದೀಗ ಕೊರೊನಾ ಸೋಂಕು ದೃಢಪಟ್ಟಿದೆ. ಇದೀಗ ಶಿಕ್ಷಕನ ಎಡವಟ್ಟಿನಿಂದಾಗಿ ಪರೀಕ್ಷೆ ಬರೆದಿದ್ದ 130...

ರಾಜ್ಯದಲ್ಲಿ 11 ಸಾವಿರಕ್ಕೇರಿದ ಕೊರೊನಾ ಸೋಂಕು : ಬೆಂಗಳೂರು144, ದ.ಕ 33 ಮಂದಿಗೆ ವೈರಸ್ ದೃಢ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಮುಂದುವರಿದಿದೆ. ಇಂದು ಒಂದೇ ದಿನ 445 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಕೊರೊನಾ ಸೋಂಕಿತರ ಸಂಖ್ಯೆ 11 ಸಾವಿರಕ್ಕೆ ಏರಿಕೆಯಾಗಿದೆ. ಮಾತ್ರವಲ್ಲ ಇಂದು...
- Advertisment -

Most Read