ಮಂಗಳವಾರ, ಏಪ್ರಿಲ್ 29, 2025

Monthly Archives: ಜೂನ್, 2020

ರಾಜ್ಯದಾದ್ಯಂತ ಓಡಾಡಲಿವೆ ಹವಾನಿಯಂತ್ರಿತ ಬಸ್

ಬೆಂಗಳೂರು : ಕೊರೊನಾ ವೈರಸ್ ಸೋಂಕು ಹರಡುತ್ತಿರುವ ನಡುವಲ್ಲೇ ರಾಜ್ಯದಾದ್ಯಂತ ಹವಾನಿಯಂತ್ರಿತ ಬಸ್ ಗಳ ಓಡಾಟಕ್ಕೆ ಕೆಎಸ್ಆರ್ ಟಿಸಿ ನಿರ್ಧಾರ ಮಾಡಿದೆ. ಆರಂಭಿಕ ಹಂತದಲ್ಲಿ 8 ಕಡೆಗಳಿಗೆ ಬಸ್ ಸಂಚಾರ ಆರಂಭಿಸಲಿದೆ.ಕೊರೊನಾ ವೈರಸ್...

ಮಂಗಳೂರಲ್ಲಿ ಕೊರೊನಾ ಮಹಾಮಾರಿಗೆ 10ನೇ ಬಲಿ

ಮಂಗಳೂರು : ಕೊರೊನಾ ಮಹಾಮಾರಿ ಕರಾವಳಿಯಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಮಂಗಳೂರಲ್ಲಿಂದು ಚಿಕಿತ್ಸೆ ಫಲಕಾರಿಯಾಗದೇ 66 ವರ್ಷದ ವೃದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ...

ವಿಕ್ಟೋರಿಯಾ ಆಸ್ಪತ್ರೆಯಿಂದ ಕೊರೊನಾ ಸೋಂಕಿತ ಎಸ್ಕೇಪ್ !

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವೈರಸ್ ಮಹಾಮಾರಿಯ ಆರ್ಭಟದ ನಡುವಲ್ಲೇ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತನೋರ್ವ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.ವಿಕ್ಟೋರಿಯಾ ಆಸ್ಪತ್ರೆಯ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆಯನ್ನು...

ರಾಜ್ಯದಲ್ಲಿ ಮತ್ತೆ ಹೇರಿಕೆಯಾಗುತ್ತಾ ಲಾಕ್ ಡೌನ್ ? ನಾಳೆ ನಡೆಯುತ್ತೆ ಮಹತ್ವದ ಸಚಿವ ಸಂಪುಟ ಸಭೆ

ಬೆಂಗಳೂರು : ಡೆಡ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಆದೇಶ ಜಾರಿಯಾಗುತ್ತೆ ಅನ್ನುವ ಮಾತುಗಳು ಕೇಳಿಬರುತ್ತಿವೆ. ರಾಜ್ಯದ ಹಲವು ಸಚಿವರು ಕೂಡ ಲಾಕ್ ಡೌನ್ ಜಾರಿಯ...

ಕೊರೊನಾ ಸೋಂಕಿತ ವೃದ್ದನ ಅಂತ್ಯಸಂಸ್ಕಾರ : ಮುನ್ನೆಚ್ಚರಿಕೆ ವಹಿಸದ ಶಾಸಕ ಯು.ಟಿ.ಖಾದರ್

ಮಂಗಳೂರು : ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದ ವೃದ್ದನ ಅಂತ್ಯ ಸಂಸ್ಕಾರದ ವೇಳೆಯಲ್ಲಿ ಶಾಸಕ ಯು.ಟಿ.ಖಾದರ್ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸದಿರುವುದು ಬೆಳಕಿಗೆ ಬಂದಿದೆ.ನಿನ್ನೆಯಷ್ಟೇ 70 ವರ್ಷದ ವೃದ್ದ ಕೊರೊನಾ ಸೋಂಕಿನಿಂದ...

IPS ಅಧಿಕಾರಿಗೂ ಒಕ್ಕರಿಸಿದ ಕೊರೊನಾ ಸೋಂಕು

ಬೆಂಗಳೂರು : ಕೊರೊನಾ ವೈರಸ್ ಮಹಾಮಾರಿ ಇದೀಗ ವಾರಿಯರ್ಸ್ ನ್ನು ಬೆಂಬಿಡದೆ ಕಾಡುತ್ತಿದೆ. ಇದೀಗ ರಾಜ್ಯದಲ್ಲಿ ಐಪಿಎಸ್ ಅಧಿಕಾರಿಯೋರ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.ಕೆಎಸ್ಆರ್ ಪಿ ಕಮಾಂಡೆಂಟ್ ಅಜಯ್ ಹಿಲೋರಿ ಅವರಿಗೆ ಕೊರೊನಾ ಸೋಂಕು...

20 ವರ್ಷ ಜೀವಂತವಾಗಿರುತ್ತೆ ಕೊರೊನಾ : ಹಸಿ ಮಾಂಸ, ಮೀನು ತುಂಬಾನೇ ಡೇಂಜರ್ !

ನವದೆಹಲಿ : ಕೊರೊನಾ ವೈರಸ್ ಸೋಂಕು ವಿಶ್ವದಾದ್ಯಂತ ಆರ್ಭಟಿಸುತ್ತಿದೆ. ಲಕ್ಷಾಂತರ ಮಂದಿಗೆ ಮಹಾಮಾರಿಗೆ ಬಲಿಯಾಗಿದ್ದಾರೆ. ಆದ್ರೆ ಕೊರೊನಾ ಸೋಂಕು ಇನ್ನೂ 20 ವರ್ಷಗಳ ಕಾಲ ಜೀವಂತವಾಗಿರುತ್ತೆ ಅನ್ನುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.ಚೀನಾದ ವುಹಾನ್...

ಮೃತ ಐಎಎಸ್ ಅಧಿಕಾರಿ ವಿಜಯ ಶಂಕರ್ ಗೆ ಕೊರೊನಾ ಟೆಸ್ಟ್

ಬೆಂಗಳೂರು : ಆತ್ಮಹತ್ಯೆಗೆ ಶರಣಾಗಿರುವ ಹಿರಿಯ ಐಎಎಸ್ ಅಧಿಕಾರಿ ವಿಜಯಶಂಕರ್ ಅವರಿಗೆ ಕೊರೊನಾ ಟೆಸ್ಟ್ ನಡೆಸಲು ವೈದ್ಯರು ನಿರ್ಧಾರ ಮಾಡಿದ್ದಾರೆ. ಕೊರೊನಾ ಟೆಸ್ಟ್ ವರದಿ ಬಂದ ಬಳಿಕವೇ ಪೋಸ್ಟ್ ಮಾರ್ಟಮ್ ನಡೆಸಲಾಗುತ್ತದೆ.ನಿನ್ನೆಯಷ್ಟೇ ಬೆಂಗಳೂರಿನ...

ನಿತ್ಯಭವಿಷ್ಯ : 24-06-2020

ಮೇಷರಾಶಿದ್ರವ್ಯ ಲಾಭ, ಬಂಧು-ಮಿತ್ರರ ಸಮಾಗಮ, ವ್ಯಾಪಾರ-ಉದ್ಯೋಗದಲ್ಲಿ ಲಾಭ, ಮನಸ್ಸಿನಲ್ಲಿ ಭಯ, ಆತಂಕ. ಆಗಾಗ ಅತಿಥಿಗಳು ಬಂದಾರು. ಆತ್ಮಸ್ಥೆರ್ಯಗಳಿಂದ ಕಾರ್ಯಕ್ಷೇತ್ರದಲ್ಲಿ ಉತ್ಸಾಹ ತೋರಿ ಬರುತ್ತದೆ.ರಾಜಕೀಯದವರಿಗೆ ಮುನ್ನಡೆಯ ಅವಕಾಶಗಳು ತೋರಿ ಬರಲಿವೆ.ವೃಷಭರಾಶಿಅವಿವಾಹಿತರಿಗೆ ಕಂಕಣಬಲದ ಅವಕಾಶ ಗಳಿರುತ್ತದೆ. ಸ್ಥಳ...

ಐಎಎಸ್ ಅಧಿಕಾರಿ ವಿಜಯಶಂಕರ್ ಸಾವಿಗೆ ಕಾರಣವಾಯ್ತಾ ಐಎಂಎ ಪ್ರಕರಣ ?

ಬೆಂಗಳೂರು : ಸಕಾಲ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಜಯ ಶಂಕರ್ ಸಾವಿನ ಸುತ್ತ ಇದೀಗ ಹಲವು ಅನುಮಾನಗಳು ವ್ಯಕ್ತವಾಗುತ್ತಿದೆ. ಹಿರಿಯ ಐಎಎಸ್ ಅಧಿಕಾರಿಯ ಸಾವಿಗೆ ಐಎಂಎ ಪ್ರಕರಣವೇ...
- Advertisment -

Most Read