Monthly Archives: ಜುಲೈ, 2020
ಮಕ್ಕಳ ಶಿಕ್ಷಣಕ್ಕೆ ಎರಡು ಚಾನೆಲ್, 1 ರಿಂದ 10ನೇ ತರಗತಿಗೆ ಟಿವಿ ಪಾಠ : ಸಚಿವ ಸುರೇಶ್ ಕುಮಾರ್
ಚಾಮರಾಜನಗರ : 8 ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ನಡೆಯಲಿದೆ. ಅಲ್ಲದೇ 1 ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಧ್ವನಿಮುದ್ರಿತ ಪಾಠ ಸಿದ್ದವಿದ್ದು, ಶಿಕ್ಷಣ...
120 ದಿನ ಶಾಲೆ, ನವೆಂಬರ್ ನಿಂದ ಶಾಲಾರಂಭ ! ಪಠ್ಯ ಕಡಿತಗೊಳಿಸಿದ ಶಿಕ್ಷಣ ಇಲಾಖೆ
ಬೆಂಗಳೂರು : ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭವೇ ಅನಿಶ್ವಿತತೆಯಿಂದ ಕೂಡಿದೆ. ಕೊರೊನಾ ನಿಯಂತ್ರಣಕ್ಕೆ ಬಾರದ ಹೊರತು ಶಾಲೆಗಳು ಆರಂಭವಾಗುವುದು ಕಷ್ಟಸಾಧ್ಯ. ಆದ್ರೂ ರಾಜ್ಯ ಸರಕಾರ ಸಾಧಕ, ಬಾಧಕಗಳನ್ನು ಚರ್ಚಿಸಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ...
ನಿತ್ಯಭವಿಷ್ಯ : 26-07-2020
ಮೇಷರಾಶಿಗುರುಗಳು, ಧಾರ್ಮಿಕ ವರಿಷ್ಠರ ಭೇಟಿ, ಆರ್ಥಿಕವಾಗಿ ಸಮಸ್ಯೆಗಳ ಪರಿಹಾರ, ಪ್ರಮಾಣಿಕತೆಯಿಂದ ಗೆಲುವು. ವಾಹನ, ಯಂತ್ರೋಪಕರಣಗಳಿಂದ ವೃತ್ತಿರಂಗದಲ್ಲಿ ಇಚ್ಛಿತ ನಿರ್ಧಾರಗಳಿಂದ ಯಶಸ್ಸು. ಸಾಂಸಾರಿಕವಾಗಿ ಸಮಸ್ಯೆಗಳಿದ್ದರೂ ಹೊಂದಾಣಿಕೆಯಿರಲಿ. ಹೂಡಿಕೆಗಳಲ್ಲಿ ತುಸು ಚೇತರಿಕೆ ತಂದರೂ ಕಾದುನೋಡುವ ನೀತಿ...
ಉಡುಪಿಯಲ್ಲಿ 182, ದಕ್ಷಿಣ ಕನ್ನಡದಲ್ಲಿ 283 ಮಂದಿಗೆ ಸೋಂಕು : ರಾಜ್ಯದಲ್ಲಿ 90,000ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಕರಾವಳಿಯಲ್ಲಿ ಕೊರೊನಾ ಆರ್ಭಟ ಮುಂದುವರಿದಿದೆ. ರಾಜ್ಯದಲ್ಲಿಂದು ಕೂದ ಬರೋಬ್ಬರಿ 5,072 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 90,0942ಕ್ಕೆ ಏರಿಕೆಯಾಗಿದೆ.ಕರಾವಳಿಯಲ್ಲಿ ಕೊರೊನಾ ಸೋಂಕು...
ಕೋಟದಾದ್ಯಂತ ಕೊರೋರ್ನಾಭಟ : ಒಂದೇ ದಿನ 16 ಮಂದಿಗೆ ಸೋಂಕು
ಕೋಟ : ಕೊರೊನಾ ವೈರಸ್ ಸೋಂಕಿನ ಆರ್ಭಟ ಉಡುಪಿ ಜಿಲ್ಲೆಯ ಕೋಟ ಹೋಬಳಿಯಲ್ಲಿ ಮುಂದುವರಿದಿದೆ. ಇಂದು ಒಂದೇ ದಿನ ಬರೋಬ್ಬರಿ 16 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಮನೆಗಳನ್ನು ಸೀಲ್ ಡೌನ್...
ಬದಲಾಗ್ತಾರಾ ಕರ್ನಾಟಕದ ಮುಖ್ಯಮಂತ್ರಿ ? ಸಂಚಲನ ಮೂಡಿಸಿದೆ ಹೈಕಮಾಂಡ್ ಆ ರಹಸ್ಯ ಸಂದೇಶ !
ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಬಿ,ಎಸ್.ಯಡಿಯೂರಪ್ಪ ಹುದ್ದೆಗೆ ಕುತ್ತು ಬರುತ್ತಾ ? ರಾಜ್ಯದಲ್ಲಿ ಅಗಸ್ಟ್ ತಿಂಗಳಿನಲ್ಲಿ ಭಾರೀ ರಾಜಕೀಯ ಬದಲಾವಣೆಯಾಗುತ್ತಾ ? ಈ ಕುರಿತು ಬಾರೀ ಚರ್ಚೆ ನಡೆಯುತ್ತಿದೆ. ಈ ನಡುವಲ್ಲೇ ಹೈಕಮಾಂಡ್...
“ನಾನು ಒಳ್ಳೆ ಹುಡುಗಿಯಲ್ಲ, ದಯಾಮರಣ ಕೊಡಿ” ಅಂತಿರೋದ್ಯಾಕೆ ನಟಿ ಜಯಶ್ರೀ
ಬೆಂಗಳೂರು : ಸ್ಯಾಂಡಲ್ ವುಡ್ ನಟಿ, ಬಿಗ್ ಬಾಸ್ ಖ್ಯಾತಿ ಜಯಶ್ರೀ ರಾಮಯ್ಯ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಮೂರು ದಿನಗಳ ಹಿಂದೆಯಷ್ಟೇ ಆತ್ಮಹತ್ಯೆಗೆ ಯತ್ನಿಸಿದ್ದ ನಟಿ ಜಯಶ್ರೀ ಇದೀಗ ಫೇಸ್ ಬುಕ್ ಲೈವ್...
ಸ್ಯಾಂಡಲ್ ವುಡ್ ನಲ್ಲಿ ಹವಾ ಎಬ್ಬಿಸಿದೆ “ಹವಾಲ”
ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಹವಾಲ ಸಿನಿಮಾ ಇದೇ ಜುಲೈ 31ಕ್ಕೆ ತೆರೆಕಾಣುತ್ತಿದೆ. ಕೊರೊನಾ ನಡುವಲ್ಲೇ ಬಿಡುಗಡೆಯಾಗಿರುವ ಸಿನಿಮಾದ ಹಾಡು ಹಾಗೂ ಟ್ರೈಲರ್ ಸಖತ್ ಸೌಂಡ್ ಮಾಡ್ತಿದೆ.ಆ್ಯಪಲ್ಸ್ ಆ್ಯಂಡ್...
ಆಭರಣ ಪ್ರಿಯರಿಗೆ ಬಿಗ್ ಶಾಕ್ : 51 ಸಾವಿರ ಗಡಿ ದಾಟಿದ ಚಿನ್ನ
ಮುಂಬೈ: ಕೊರೊನಾ ವೈರಸ್ ಸೋಂಕಿನ ಆರ್ಭಟದ ನಡುವಲ್ಲೇ ಚಿನ್ನದ ದರ ಗರಿಷ್ಠ ಮಟ್ಟಕ್ಕೆ ಏರಿಕೆಯಾಗುತ್ತಿದೆ. ದೇಶದಲ್ಲಿ ಗ್ರಾಂ ಚಿನ್ನಕ್ಕೆ ರೂ 4,961 ದಾಖಲಾಗಿದೆ.ಅಮೆರಿಕಾ ಮತ್ತು ಚೀನಾ ನಡುವಿನ ವ್ಯಾಪಾರ, ರಾಜತಾಂತ್ರಿಕ ಚಿಕ್ಕಟ್ಟು ಜೊತೆಗೆ...
ಬೋಲ್ಡ್ ಅವತಾರದಲ್ಲಿ ನಟಿ ಕಾಜಲ್ ಅಗರ್ವಾಲ್
ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಭಾರಿ ಸುದ್ದಿಯಲ್ಲಿದ್ದಾರೆ. ಲಾಕ್ ಡೌನ್ ನಡುವಲ್ಲೇ ವೆಬ್ ಸಿರೀಸ್ ವೊಂದರಲ್ಲಿ ಬೋಲ್ಡ್ ಆಗಿ ನಟಿಸಲು ಸಿದ್ದರಾಗಿದ್ದಾರೆ.ಕಾಜಲ್ ಅಗರ್ ವಾಲ್ ಮೆಗಾಸ್ಟಾರ್ ಚಿರಂಜೀವಿ ಅವರ ಜೊತೆಗೆ ನಟಿಸುತ್ತಿರುವ ಆಚಾರ್ಯ...
- Advertisment -