Monthly Archives: ಅಕ್ಟೋಬರ್, 2020
ಐಎಂಎ ಬಹುಕೋಟಿ ವಂಚನೆ ಪ್ರಕರಣ : 3 ಮಂದಿ ಪೊಲೀಸ್ ಅಧಿಕಾರಿಗಳು ಅಮಾನತು
ಬೆಂಗಳೂರು : ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ಬೆನ್ನಲ್ಲೇ ಇದೀಗ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಗೊಳಿಸಿ ರಾಜ್ಯ...
ಶಾರದೆಯಾಗಿ ಮಿಂಚಿದ ಕರಾವಳಿ ಬೆಡಗಿ..! ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ ಪೋಟೋಶೂಟ್..!!
ಮಂಗಳೂರು: ಕಿರುತೆರೆ-ಹಿರಿತೆರೆ ನಟ-ನಟಿಯರು ಸಾಮಾನ್ಯವಾಗಿ ಹಾಟ್ ಪೋಟೋಶೂಟ್ ಮಾಡಿಸೋದು ಕಾಮನ್. ಆದರೆ ಇಲ್ಲೊಬ್ಬ ಕಿರುತೆರೆ ನಟಿ ಮಾತ್ರ ನವರಾತ್ರಿ ಅಂಗವಾಗಿ ತಾಯಿ ಶಾರದೆ ಗೆಟಪ್ ನಲ್ಲಿ ಮಿಂಚಿದ್ದು, ಸುಂದರ ಕಲಾಕೃತಿಯಂತೆ ಮೂಡಿಬಂದ ಪೋಟೋಶೂಟ್...
ಯಶ್ ಮಗಳು ಯಾರ ಫ್ಯಾನ್ ಗೊತ್ತಾ…?! ರಾಧಿಕಾ ಹಂಚಿಕೊಂಡ್ರು ಟಾಪ್ ಸೀಕ್ರೇಟ್…!!
ಯಶ್-ರಾಧಿಕಾ ಸಧ್ಯ ಅವಳಿ ಮಕ್ಕಳಂತಿರೋ ಇಬ್ಬರು ಮುದ್ದು ಪುಟಾಣಿಗಳ ಜೊತೆ ಹೆತ್ತವರಾಗಿ ಸಖತ್ ಎಂಜಾಯ್ ಮಾಡ್ತಿದ್ದಾರೆ. ಸದಾ ಮಕ್ಕಳಒಂದಿಲ್ಲೊಂದು ವಿಡಿಯೋ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ರಾಧಿಕಾ ಈ ಭಾರಿ ಮಗಳ...
ಮಾಸ್ಕ್ ತೆಗೆಯದೇ ತಿನ್ನಬಹುದು ರುಚಿ ರುಚಿ ತಿಂಡಿ…! ಇದು ಕೊರೋನಾ ಸ್ಪೆಶಲ್ ರೆಸ್ಟೋರೆಂಟ್…!!
ಕೋಲ್ಕತ್ತಾ: ದೇಶಕ್ಕೆ ಕಾಲಿಟ್ಟ ಕೊರೋನಾ ನಮ್ಮ ಬದುಕಿನ ರೀತಿ-ನೀತಿಯನ್ನೇ ಬದಲಿಸಿ ಬಿಟ್ಟಿದೆ. ರುಚಿ-ರುಚಿಯಾದ ಊಟ ತಿಂಡಿನಾ ಬಾಯಾಡೋಕೆ ಈ ಮಾಸ್ಕ್ ಅಡ್ಡಿಯಾಗ್ತಿದೆ. ಆದರೇ ಈ ಗೊಣಗಾಟಕ್ಕೆ ಇಲ್ಲೊಂದು ರೆಸ್ಟೋರೆಂಟ್ ಬ್ರೇಕ್ ಹಾಕಿದ್ದು ಮಾಸ್ಕ್...
ರಾಜ್ಯದಲ್ಲಿ 3 ದಿನ ಬಾರೀ ಮಳೆ : ಕರಾವಳಿ, ಮಲೆನಾಡಲ್ಲಿ ಹೈ ಅಲರ್ಟ್
ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆ ಸುರಿಯಲಿದೆ. ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗಗಳಲ್ಲಿಯೂ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ...
ಸಿಗಂಧೂರು ಚೌಡೇಶ್ವರಿ ಸನ್ನಿಧಿಯಲ್ಲಿ ಪಟ್ಟಕ್ಕಾಗಿ ಕಿತ್ತಾಟ : ಅಷ್ಟಕ್ಕೂ ವಿವಾದ ಹುಟ್ಟಿಕೊಂಡಿದ್ದು ಹೇಗೆ ಗೊತ್ತಾ ?
ಶಿವಮೊಗ್ಗ : ಭಕ್ತರ ಇಷ್ಟಾರ್ಥಗಳನ್ನು ಸಿದ್ದಿಸೋ ಮೂಲಕ ರಾಜ್ಯದ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲೊಂದಾಗಿದೆ ಸಿಗಂಧೂರು ಚೌಡೇಶ್ವರಿ ದೇವಸ್ಥಾನ. ಆದ್ರೀಗ ಚೌಡೇಶ್ವರಿಯ ದೇಗುಲದಲ್ಲಿ ಗದ್ದುಗೆಗಾಗಿ ಗುದ್ದಾಟ ಶುರುವಾಗಿದ್ದು, ಆಂತರಿಕ ಕಚ್ಚಾಟ ಬೀದಿಗೆ ಬಂದಿದೆ.ಶಿವಮೊಗ್ಗ ಜಿಲ್ಲೆಯ...
ಹೆಡ್‌ಫೋನ್ ಬಳಸೋ ಮುನ್ನ ಎಚ್ಚರ ಎಚ್ಚರ…! ವೈರಲ್ ಆಗಿದೆ ಶಾಕಿಂಗ್ ವಿಡಿಯೋ
ಇಂದಿನ ಕಾಲದಲ್ಲಿ ಬಹುತೇಕ ಮಂದಿಗೆ ಹೆಡ್ ಪೋನ್ ಬಳಸೋದು ಮಾಮೂಲಾಗಿದೆ. ಆದರೆ ದೊಡ್ಡ ದೊಡ್ಡ ಹೆಡ್ ಪೋನ್ ಗಳನ್ನು ಪರಿಶೀಲನೆ ನಡೆಸದೆ ಬಳಸಿದ್ರೆ ಅಪಾಯ ಗ್ಯಾರಂಟಿ. ಇದೀಗ ಹೆಡೆ್ ಪೋನ್ ಒಳಗೆ ಜೇಡರ...
ಬಿಜೆಪಿ ಶಾಸಕ ರಾಮದಾಸ್ ಅಸ್ವಸ್ಥ…! ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು..!!
ಮೈಸೂರು: ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ಮೈಸೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ಮುಂಜಾನೆ ತೀವ್ರ ಉಸಿರಾಟದ ಸಮಸ್ಯೆ ಎದುರಾಗಿದ್ದರಿಂದ ರಾಮದಾಸ ಅಸ್ವಸ್ಥರಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.ಸಧ್ಯಕ್ಕೆ...
ಎಲ್ ಪಿಜಿ ಸಿಲಿಂಡರ್ ಹೋಮ್ ಡೆಲಿವರಿ ಇನ್ನು ಮೊದಲಿನಂತಲ್ಲ ; ನವೆಂಬರ್ 1 ರಿಂದಲೇ ಹೊಸ ನಿಯಮ ಜಾರಿ
ನವದೆಹಲಿ : ಎಲ್ ಪಿಜಿ ಸಿಲಿಂಡರ್ ಹೋಮ್ ಡೆಲಿವರಿ ಅದೆಷ್ಟು ಸುಲಭ ಸಾಧ್ಯವಾಗಿತ್ತು ಅಲ್ವಾ..? ಆದರೆ ಇದೊಂದೇ ತಿಂಗಳು ಈ ಸುಲಭ ವ್ಯವಸ್ಥೆ ಜನಸಾಮಾನ್ಯರ ಮುಂದಿರುವುದು. ಯಾಕಂದರೆ ನವೆಂಬರ್ ತಿಂಗಳಿನಿಂದ ಎಲ್‌ಪಿಜಿ ಸಿಲಿಂಡರ್...
ತೆನೆ ಇಳಿಸಿ ಕಮಲ ಮುಡಿದ ಚಿತ್ತಾರದ ಬೆಡಗಿ…! ಬಿಜೆಪಿ ಸೇರ್ಪಡೆಗೊಂಡ ನಟಿ ಅಮೂಲ್ಯ..!!
ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್ ನಲ್ಲಿದ್ದ ನಟಿ ಅಮೂಲ್ಯ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆ ಗೊಂಡಿದ್ದಾರೆ.ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಸಿ.ಟಿ.ರವಿ ಸಮ್ಮುಖದಲ್ಲಿ ಅಮೂಲ್ಯ ಬಿಜೆಪಿ...
- Advertisment -