ಬುಧವಾರ, ಏಪ್ರಿಲ್ 30, 2025

Monthly Archives: ಅಕ್ಟೋಬರ್, 2020

ಕೊರೋನಾ ಎಫೆಕ್ಟ್…! ಈ ವರ್ಷ ಹಾಸನಾಂಬೆ ದೇಗುಲಕ್ಕೆ ಭಕ್ತರಿಗಿಲ್ಲ ಎಂಟ್ರಿ…!!

ಹಾಸನ: ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆದು ದರ್ಶನ ನೀಡುವ  ಹಾಸನದ ಅಧಿದೇವತೆ ಹಾಸನಾಂಬಾ ದರ್ಶನಕ್ಕೂ ಈ ಬಾರಿ ಕೊರೋನಾ ಎಫೆಕ್ಟ್ ತಟ್ಟಿದ್ದು, ಹಾಸನಾಂಬೆ ನೇರ ದರ್ಶನಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ.ಈ ವರ್ಷ...

ಸಿಎಂ ಖಾತೆಗೆ 58 ಕೋಟಿ ಕನ್ನ ಯತ್ನ : ತುಳು ಚಿತ್ರ ನಿರ್ದೇಶಕ ಅರೆಸ್ಟ್

ಮಂಗಳೂರು : ಆತ ತುಳು ಚಿತ್ರರಂಗ ನಿರ್ದೇಶಕ. ಸಿನಿಮಾ ನಿರ್ದೇಶನ ಮಾಡಿಕೊಂಡು ತನ್ನಪಾಡಿಗೆ ಇರೋದನ್ನು ಬಿಟ್ಟು, ಇದೀಗ ದಿಢೀರ್ ಶ್ರೀಮಂತನಾಗೋ ಕನಸು ಕಂಡು ಇದೀಗ ಮಾಡಿದ ತಪ್ಪಿಗೆ ಜೈಲು ಸೇರಿದ್ದಾನೆ. ಈತ ಕನ್ನ...

ಕ್ಯಾಲಿಫೋರ್ನಿಯಾದಲ್ಲಿ ನಡೆದ ಸಲಿಂಗಿ ವಿವಾಹಕ್ಕೆ ಕೊಡಗಿನಲ್ಲಿ ವಿರೋಧ…! ಇಲ್ಲಿದೆ ಇನ್ಸೈಡ್ ಸ್ಟೋರಿ..!!

ಕೊಡಗು: ಪ್ರತಿಯೊಂದು ಜಾತಿ-ಧರ್ಮದವರಿಗೂ ಅವರವರ ಆಚರಣೆ,ಸಂಪ್ರದಾಯದ ಬಗ್ಗೆ ಗೌರವವಿರೋದು ಸಹಜ. ವಿಶಿಷ್ಟ ಸಂಪ್ರದಾಯ ಹಾಗೂ ಸಂಸ್ಕೃತಿಯೊಂದಿಗೆ ಬದುಕುತ್ತಿರುವ ಕೊಡವರು ಇದಕ್ಕೆ ಹೊರತಲ್ಲ. ಆದರೆ ಇತ್ತೀಚಿಗೆ ಅಮೆರಿಕಾದಲ್ಲಿ ನಡೆದ ವಿವಾಹವೊಂದು ಕೊಡವರ ಕೆಂಗಣ್ಣಿಗೆ ಗುರಿಯಾಗಿದ್ದು,...

ಫಿನಿಕ್ಸ್ ನಂತೆ ಮತ್ತೆ ಬರುವ ಭರವಸೆ ಕೊಟ್ಟಿದ್ದಾರೆ ಚಿರು….. ಮೇಘನಾ ಮನದಾಳ !

ಪೂರ್ಣಿಮಾ ಹೆಗಡೆಚಿರಂಜೀವಿ ಸರ್ಜಾ ಇನ್ನಿಲ್ಲದೇ ತಿಂಗಳುಗಳೇ ಕಳೆದಿದೆ. ತುಂಬು ಗರ್ಭಿಣಿ ಮೇಘನಾ ಅತ್ಯಂತ ಖುಷಿಯಾಗಿರಬೇಕಾದ ದಿನಗಳನ್ನು ಕಠಿಣವಾದ ಸ್ಥಿತಿಯಲ್ಲಿ ಕೇವಲ ಚಿರು ನೆನಪುಗಳ ಜೊತೆ ಕಳೆಯುತ್ತಿದ್ದಾರೆ.ಆದರೆ ತಮ್ಮ ನೋವುಗಳನ್ನು ಹಂಚಿಕೊಂಡು ಮನಸ್ಸನ್ನು...

ಪವರ್ ಸ್ಟಾರ್ ನ್ಯೂ ಲುಕ್…! ಹುರಿಮೀಸೆ ಕಂಡು ಖುಷಿಯಾದ್ರು ಫ್ಯಾನ್ಸ್…!!

ಕೊರೋನಾ ಲಾಕ್ ಡೌನ್ ಎಲ್ಲರ ಲುಕ್ ನ್ನೇ ಬದಲಾಯಿಸಿದ್ದು ಸುಳ್ಳಲ್ಲ. ಇದಕ್ಕೆ ಸೆಲೆಬ್ರೆಟಿಗಳು ಹೊರತಲ್ಲ. ಬಹುತೇಕ ನಾಯಕ ನಟರು ಗಡ್ಡ,ಮೀಸೆಯಲ್ಲಿ ರಗಡ್ ಲುಕ್ ನಲ್ಲಿ ಪೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದರು. ಕೆಲವರಂತೂ...

ಮಾರಾಟದಲ್ಲಿ ಹೊಸ ದಾಖಲೆ ಬರೆದ ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಭಾರತದ ಗ್ರಾಹಕರ ಮನಗೆದ್ದಿರುವ ಮಾರುತಿ ಸುಜುಕಿ ವಿಟಾರಾ ಬ್ರೀಝಾ ಆವೃತ್ತಿಯ ಎಸ್ ಯುವಿ ಕಾರು ಅತೀ ಕಡಿಮೆ ಅವಧಿಯಲ್ಲಿ ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗಿದೆ. ಬಿಡುಗಡೆಯಾದ 55 ತಿಂಗಳ ಅವಧಿಯಲ್ಲಿ ಬರೋಬ್ಬರಿ 5.50 ಲಕ್ಷ...

ಬಿಜೆಪಿ ಮುಖಂಡನ ಕೊಲೆ ಆರೋಪಿಗೆ ಶೂಟೌಟ್ : ಗುಂಡಿಕ್ಕಿ ಹತ್ಯೆಗೈದು ಪರಾರಿಯಾದ ದುಷ್ಕರ್ಮಿಗಳು

ಸುಳ್ಯ : ಬೆಳ್ಳಂಬೆಳಗ್ಗೆಯೇ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದಾರೆ. ಗುಂಡಿಕ್ಕಿ ಬಿಜೆಪಿ ಮುಖಂಡನೋರ್ವನನ್ನು ಕೊಲೆ ಮಾಡಿದ್ದ ಆರೋಪಿಯನ್ನು ಹತ್ಯೆ ಮಾಡಲಾಗಿದ್ದು, ಅಪರಿಚಿತ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಶಾಂತಿನಗರದಲ್ಲಿ ಈ...

12 ಲಕ್ಷದ ಆಸೆಗೆ 26 ಲಕ್ಷ ರೂಪಾಯಿ ಕಳೆದುಕೊಂಡ ಉಡುಪಿಯ ವ್ಯಕ್ತಿ..!

ಉಡುಪಿ : ಮೋಸ ಹೋಗುವವರು ಇರುವವರೆಗೂ ಮೋಸ ಮಾಡೋರು ಇದ್ದೇ ಇರ್ತಾರೆ ಅನ್ನೋದಕ್ಕೆ ಈ ಸ್ಟೋರಿನೇ ಬೆಸ್ಟ್ ಎಕ್ಸಾಂಪಲ್. ಸ್ಕ್ರ್ಯಾಚ್ ಕೂಪನ್ ನಲ್ಲಿ 12 ಲಕ್ಷ ರೂಪಾಯಿ ಬಹುಮಾನ ಬಂದಿದೆ ಅಂತ ನಂಬಿಸಿ...

ಎನ್ ಪಿಎಸ್ ರದ್ದು ಮಾಡಿ ಆರ್ಥಿಕ ಸಂಕಷ್ಟದಿಂದ ಪಾರಾಗಲಿ : ಯೋಜನೆ ರದ್ದು ಮಾಡದಿದ್ರೆ ಉಗ್ರ ಹೋರಾಟದ ಎಚ್ಚರಿಕೆ

ಉಡುಪಿ : ರಾಜ್ಯದಲ್ಲಿ ಜಾರಿಯಲ್ಲಿರುವ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಗೊಳಿಸಿ, ಹಳೆ ಪಿಂಚಣಿ ವ್ಯವಸ್ಥೆಯ ಜಾರಿಗೆ ಉಡುಪಿ ಜಿಲ್ಲಾ ಎನ್ ಪಿಎಸ್ ನೌಕರರ ಸಂಘ ಆಗ್ರಹಿಸಿದೆ.ಎನ್ ಪಿಎಸ್ ಯೋಜನೆಯಿಂದ ನೌಕರರು ಸಾಕಷ್ಟು ಸಮಸ್ಯೆಯನ್ನು...

ಬಿಎಸ್ವೈ ಪರ್ಯಾಯ ನಾಯಕತ್ವಕ್ಕೆ ಬಿಜೆಪಿ ಸಿದ್ಧತೆ : ಸದ್ದಿಲ್ಲದೇ ಸಮರಾಂಗಣಕ್ಕೆ ಸಿ.ಟಿ.ರವಿ

ಪೂರ್ಣಿಮಾ ಹೆಗಡೆಬೆಂಗಳೂರು : ರಾಜ್ಯ ಬಿಜೆಪಿಗೆ ಭರ್ಜರಿ ಸರ್ಜರಿ ಮಾಡೋಕೆ ಮುಂದಾಗಿರೋ ಹೈಕಮಾಂಡ್,ಸಿಎಂ ಬಿಎಸ್ವೈಗೆ ಪರ್ಯಾಯ ನಾಯಕತ್ವ ಹುಟ್ಟುಹಾಕುವ ಹಾಗೂ ಬೆಳೆಸುವ ಪ್ರಯತ್ನದಲ್ಲಿದ್ದ್ಯಾ? ಹೌದು, ಅಂತಿದೆ ರಾಜಕೀಯ ವಲಯಗಳು. ಇದಕ್ಕೆ ಸಾಕ್ಷಿ ಒದಗಿಸುತ್ತಿರೋದು...
- Advertisment -

Most Read