ಮಂಗಳವಾರ, ಏಪ್ರಿಲ್ 29, 2025

Monthly Archives: ಅಕ್ಟೋಬರ್, 2020

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಕೊರೋನಾ ಸೋಂಕು…!

ಬೆಂಗಳೂರು: ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್ ಕೊರೋನಾ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡ ಬೆನ್ನಲ್ಲೇ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.ಈ ವಿಚಾರವನ್ನು ಸ್ವತಃ ಸಚಿವ ಸುರೇಶ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ...

ಏರ್ ಪೋರ್ಟನಲ್ಲಿ ಕ್ವಾರಂಟೈನ್ ಮುದ್ರೆ ಹಾಕಿಸಿಕೊಳ್ಳುವ ಮುನ್ನ ಇರಲಿ ಎಚ್ಚರ…!

ದೆಹಲಿ: ನೀವು ವಿದೇಶದಿಂದ ಹಿಂತಿರುಗುತ್ತಿದ್ದೀರಾ? ಏರ್‍ಪೋರ್ಟನಲ್ಲಿ ಚೆಕ್‍ಅಪ್‍ಗೆ ಒಳಗಾಗಿ ಕ್ವಾರಂಟೈನ್ ಮುದ್ರೆ ಒತ್ತಿಸಿಕೊಳ್ಳೋ ಮುನ್ನ ಎಚ್ಚರ. ದೆಹಲಿಯಲ್ಲಿ ವಿದೇಶದಿಂದ ಹಿಂತಿರುಗುವ ವೇಳೆ ಕ್ವಾರಂಟೈನ್ ಮುದ್ರೆ ಒತ್ತಿಸಿಕೊಂಡ ಕಾಂಗ್ರೆಸ್ ವಕ್ತಾರೊಬ್ಬರು ಕ್ವಾರಂಟೈನ್ ಸೀಲ್‍ನಿಂದ ಉರಿ...

ಅಭಿಮಾನಿಗಳಿಗೆ ದ್ರುವ ಸರ್ಜಾ ಮನವಿ – “ಅದೇ ನನಗೆ ಶ್ರೀರಕ್ಷೆ “ಎಂದ ಆಕ್ಷನ್‌ ಪ್ರಿನ್ಸ್

- ವಂದನಾ ಕೊಮ್ಮುಂಜೆಸರ್ಜಾ ಕುಟುಂಬ ಚಿರಂಜೀವಿ ಸರ್ಜಾ ಸಾವಿನ ನೋವಿನಿಂದ ಇನ್ನೂ ಹೊರ ಬಂದಿಲ್ಲ. ಪ್ರತಿ ನಿಮಿಷ  ಸಾವಿನ ನೋವು ಅವರ ಕುಟುಂಬವನ್ನು ಕಾಡುತ್ತಿದೆ. ಚಿರಂಜಿವಿ ಸರ್ಜಾ ಸಹೋದರ ದ್ರುವ ಸರ್ಜಾ ಅಂತು...

ಬಿಡುಗಡೆಗೆ ಮೊದಲೇ ಗ್ರಾಹಕರನ್ನು ಸೆಳೆಯುತ್ತಿದೆ ಟೊಯೊಟಾ ಇನೋವಾ ಕ್ರಿಸ್ಟಾ ಎಂಪಿವಿ

ಟೊಯೊಟಾ ನಿರ್ಮಾಣದ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಇನೋವಾ ಕ್ರಿಸ್ಟಾ ಮಾದರಿಯು ದುಬಾರಿ ಬೆಲೆ ನಡುವೆಯೂ ಭಾರೀ ಪ್ರಮಾಣದ ಮಾರಾಟ ಸಂಖ್ಯೆಯನ್ನು ತನ್ನದಾಗಿಸಿಕೊಂಡಿದ್ದು, ಇದೀಗ ಫೇಸ್‌ಲಿಫ್ಟ್ ಆವೃತ್ತಿ ಮೂಲಕ ಎಂಪಿವಿ ಕಾರು ಮಾರಾಟ ದಲ್ಲಿ...

ಅತ್ಯಾಚಾರದ ದೂರು ನೀಡಲು ರಾಜ್ಯ ಬಿಟ್ಟು ಬೇರೆ ರಾಜ್ಯಕ್ಕೆ ಬಂದ ಸಂತ್ರಸ್ಥೆ…!

ಮಹಾರಾಷ್ಟ್ರ: ದೇಶದಲ್ಲಿ ಅತ್ಯಾಚಾರ ಸಂತ್ರಸ್ಥೆಯರ ಸಂಕಷ್ಟ ಕೇಳೋರಿಲ್ಲ ಎಂಬ ಆಪಾದನೆಗಳು ಕೇಳಿ ಬರ್ತಿರೋ ಬೆನ್ನಲ್ಲೇ, ತನ್ನ ಮೇಲೆ ನಡೆದ ಅತ್ಯಾಚಾರದ ದೂರು ದಾಖಲಿಸೋಕೆ ಸಂತ್ರಸ್ಥ ಯುವತಿ ಬರೋಬ್ಬರಿ 800 ಕಿಲೋಮೀಟರ್ ಪ್ರಯಾಣಿಸಿ ರಾಜ್ಯ...

ನನ್ನ ಮಗ ಜೈಲಿಗೆ ಹೋಗೋದಾದ್ರೆ ಹೋಗಲಿ, ನಾನೇ ಕಳಸ್ತೀನಿ….!

ಕನಕಪುರ: ಬೈ ಎಲೆಕ್ಷನ್ ಬಿಸಿ ನಡುವೆ ಕಾಂಗ್ರೆಸ್ ದಿಗ್ಗಜ ಡಿ.ಕೆ.ಶಿವಕುಮಾರ್‍ಗೆ ಸಿಬಿಐ ಸಖತ್ ಶಾಕ್ ನೀಡಿದೆ. ಬೆಳ್ಳಂಬೆಳಗ್ಗೆ ಡಿಕೆಶಿಯವರ ಸಾಮ್ರಾಜ್ಯಕ್ಕೆ ಲಗ್ಗೆ ಇಟ್ಟ ಅಧಿಕಾರಿಗಳು ಮನೆ,ಕಚೇರಿ,ಶಿಕ್ಷಣಸಂಸ್ಥೆ ಸೇರಿದಂತೆ ಆಪ್ತರ ಮನೆ, ಕಾರುಗಳಲ್ಲೂ ಶೋಧ...

ಮತ್ತೆ ತೆರೆಗೆ ಮತ್ತೇರಿಸುವ ಬೆಡಗಿಯ ಕತೆ…!

ಪೂರ್ಣಿಮಾ ಹೆಗಡೆಸಿಲ್ಕ್ ಸ್ಮಿತಾ.. ಒಂದು ಕಾಲದಲ್ಲಿ ಪಡ್ಡೆಗಳ ಎದೆಬಡಿತ ಹೆಚ್ಚಿಸುತ್ತಿದ್ದ ನಟಿ. ಬಹುಕಾಲ ಸಿನಿಕ್ಷೇತ್ರದಲ್ಲಿ ಉಳಿಯದಿದ್ದರೂ ತಮ್ಮ ಮಾದಕ ಮೈಮಾಟ ಹಾಗೂ ಮತ್ತೇರಿಸುವ ನೃತ್ಯದಿಂದಲೇ ಮನೆಮಾತಾದವರು. ಇಂಥ ಸಿಲ್ಕ್ ಸ್ಮಿತಾ ಮತ್ತೊಮ್ಮೆ ತೆರೆಗೆ...

ನಾಡಹಬ್ಬಕ್ಕೂ ತಟ್ಟಿದ ಕೊರೋನಾ ಬಿಸಿ…! ದಸರಾದಲ್ಲಿ ಪಾಲ್ಗೊಳ್ಳುವವರಿಗೆ ಮೆಡಿಕಲ್ ಟೆಸ್ಟ್ ಕಡ್ಡಾಯ

ಮೈಸೂರು : ನಾಡಹಬ್ಬ ದಸರಾ ಕರ್ನಾಟಕದ ಸಂಸ್ಕಂತಿ ಹಾಗೂ ಸಂಪ್ರದಾಯದ ದ್ಯೋತಕ. ಲಕ್ಷಾಂತರ ಜನರು ಭಾಗಿಯಾಗುವ ಹಾಗೂ ಅದ್ದೂರಿಯಾಗಿ ಆಚರಿಸಲ್ಪಡುವ ದಸರಾಗೆ ಈ ವರ್ಷ ಕೊರೋನಾ ಕರಿನೆರಳಿನ ಸ್ಪರ್ಷವಾಗಿದೆ. ಹೀಗಾಗಿ ಸರಳ ದಸರಾ...

ಕಾಂಗ್ರೆಸ್ ಕರ್ನಾಟಕದಲ್ಲೂ ನೆಲೆಕಳೆದುಕೊಳ್ಳಲಿದೆ…! ಕೈನಾಯಕರಿಗೆ ಎಚ್‍ಡಿಕೆ ಟ್ವೀಟ್ ಚಾಟಿ…!

ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆ ಕಣ ರಂಗೇರುತ್ತಿದ್ದಂತೆ ಇತ್ತೀಚಿಗಷ್ಟೇ ಒಂದೇ ದೋಣಿಯಲ್ಲಿ ಸವಾರಿ ಮಾಡಿ ಅಧಿಕಾರದ ಗದ್ದುಗೆ ಹಿಡಿದ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ವಾಕ್ಸಮರ ತಾರಕಕ್ಕೇರಿದ್ದು, ಕಾಂಗ್ರೆಸ್ ರಾಜಕೀಯವೇ ಪಕ್ಷವೇ? ಎಂದು ಪ್ರಶ್ನಿಸುವ...

ಬಿಗ್ ಬಾಸ್ ರನ್ನರ್ ಅಪ್ ದಿವಾಕರ್- ಶಿರಾ ಕ್ಷೇತ್ರದ ಅಭ್ಯರ್ಥಿ…?!!

ಭಾಗ್ಯ ದಿವಾಣಕನ್ನಡ ಕಿರುತೆರೆಯ ಸೂಪರ್ ಹಿಟ್ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಕಾರ್ಯಕ್ರಮವೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಬಿಗ್ ಬಾಸ್ ಮನೆಯ ಆಗುಹೋಗುಗಳು, ನೆಚ್ಚಿನ ಸ್ಪರ್ಧಿಗಳ ಬಗೆ ಇನ್ನಷ್ಟು ತಿಳಿಯುವ ಕುತೂಹಲ ನೋಡುಗರನ್ನು...
- Advertisment -

Most Read