Monthly Archives: ನವೆಂಬರ್, 2020
ಶಾಲಾರಂಭಕ್ಕೆ ಕೊನೆಗೂ ಡೇಟ್ ಫಿಕ್ಸ್..! ಸರಕಾರದ ಅಧಿಕೃತ ಅದೇಶವಷ್ಟೇ ಬಾಕಿ..!!!
ಬೆಂಗಳೂರು : ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲು ಕೊನೆಗೂ ದಿನಾಂಕ ನಿಗದಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಮೊದಲ ಹಂತದಲ್ಲಿ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಡಿ...
ಕೊರೊನಾ ಅಬ್ಬರ : 10, 12ನೇ ತರಗತಿಯ ಪರೀಕ್ಷೆ ರದ್ದು …!
ಕೊಲ್ಕತ್ತಾ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಇನ್ನೂ ಶೈಕ್ಷಣಿಕ ವರ್ಷ ಆರಂಭಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರಕಾರ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.ಪಶ್ಚಿಮ ಬಂಗಾಳದಲ್ಲಿ...
ಅಣ್ಣನ ವಿಷ್ಯದಲ್ಲಿ ಸೆನ್ಸಿಟಿವ್ ಆಗಿರಿ….! ಮೀಡಿಯಾಕ್ಕೆ ಧ್ರುವ್ ಸರ್ಜಾ ಖಡಕ್ ವಾರ್ನಿಂಗ್…!!
ಕಳೆದ ನಾಲ್ಕೈದು ತಿಂಗಳಿನಿಂದ ಸರ್ಜಾ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಸ್ನೇಹಿತನಂತಿದ್ದ ಅಣ್ಣನನ್ನು ಕಳೆದುಕೊಂಡ ಧ್ರುವ ಸರ್ಜಾ ಅಕ್ಷರಷಃ ಮಗುವಿನಂತೆ ಕಣ್ಣೀರಿಟ್ಟಿದ್ದರು. ಈಗ ಜ್ಯೂನಿಯರ್ ಚಿರು ಆಗಮನದ ಬಳಿಕ ಕೊಂಚ ಚೇತರಿಸಿಕೊಂಡಿರೋ ಧ್ರುವ್ ಮಾಧ್ಯಮಗಳಿಗೆ...
ಎಲೆಕ್ಷನ್ ಗೆದ್ದ ಮುನಿರತ್ನ್ ಗೆ ಹೈಕೋರ್ಟ್ ಶಾಕ್…! ಮತ್ತೆ ವೋಟರ್ ಐಡಿ ಪ್ರಕರಣಕ್ಕೆ ಮರುಜೀವ..!!
ಬೆಂಗಳೂರು: ನಿನ್ನೆಯಷ್ಟೇ ಹೊರಬಿದ್ದ ಆರ್.ಆರ್.ನಗರ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ವಿರುದ್ಧ ಗೆದ್ದು ಬೀಗಿದ ಮುನಿರತ್ನಗೆ ಹೈಕೋರ್ಟ್ ಇಂದು ಶಾಕ್ ನೀಡಿದೆ.(adsbygoogle = window.adsbygoogle || ).push({});ವೋಟರ್ ಐಡಿ...
ನಿಯಮ ಉಲ್ಲಂಘಿಸುವವರ ಪತ್ತೆಗೆ ಜಿಪಿಎಸ್…! ಪಟಾಕಿ ಸುಟ್ಟರೇ ಪೊಲೀಸರು ಬರ್ತಾರೆ ಹುಶಾರ್….!!
ಪಶ್ಚಿಮಬಂಗಾಳ: ಕೊರೋನಾ ನಿಯಂತ್ರಣ ಹಾಗೂ ಮಾಲಿನ್ಯ ನಿಯಂತ್ರಣದ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಪಟಾಕಿ ಹಚ್ಚುವುದನ್ನು ನಿಷೇಧಿಸಲಾಗಿದೆ. ಆದರೆ ಈ ವಿಚಾರದಲ್ಲಿ ಪಶ್ಚಿಮಬಂಗಾಳ ಇನ್ನು ಒಂದು ಹೆಜ್ಜೆ ಮುಂದೇ ಹೋಗಿದ್ದು ನಿಯಮ ಮೀರಿ ಪಟಾಕಿ ಹಚ್ಚೋರನ್ನು...
ಮೇಘನಾ ರಾಜ್ ಮನೆಯಲ್ಲಿ ತೊಟ್ಟಿಲ ಸಂಭ್ರಮ…! ನಾಳೆ ಜ್ಯೂನಿಯರ್ ಚಿರು ನಾಮಕರಣ..!!
ಪತಿ ಕಳೆದುಕೊಂಡ ದುಃಖದಲ್ಲಿರೋ ನಟಿ ಮೇಘನಾ ರಾಜ್ ಮುಖದಲ್ಲಿ ನಗು ಅರಳಿಸೋದಿಕ್ಕೆ ಹಾಗೂ ಆಕೆಯ ಬದುಕಿನ ಅಂದ ಹೆಚ್ಚಿಸೋದಿಕ್ಕೆ ಈಗಾಗಲೇ ಜ್ಯೂನಿಯರ್ ಚಿರು ಬಂದಾಗಿದೆ.ಅಕ್ಟೋಬರ್ 22ರಂದು ಮೇಘನಾ ಗಂಡು ಮಗುವಿಗೆ ಜನ್ಮನೀಡಿದ್ದಾರೆ. ಚಿರು...
ರಿಪಬ್ಲಿಕ್ ಟಿವಿಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿಗೆ ಸುಪ್ರೀಂನಿಂದ ಜಾಮೀನು ಮಂಜೂರು
ನವದೆಹಲಿ : ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.ಜಾಮೀನು ಅರ್ಜಿಯ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಇಂದಿರಾ...
ದೀಪಾವಳಿ ಹಬ್ಬಕ್ಕೆ ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಭರ್ಜರಿ ಇಳಿಕೆ ಕಂಡ ಬಂಗಾರ
ಬೆಂಗಳೂರು : ದೀಪಾವಳಿ ಹಬ್ಬದ ಸಮಯದಲ್ಲೇ ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಆಭರಣ ದರ 10 ಗ್ರಾಂಗೆ 1,500 ರೂಪಾಯಿ ಇಳಿಕೆ ಕಂಡಿದ್ದು, ಈ ಮೂಲಕ ಚಿನ್ನದ ಬೆಲೆ 47,100...
ಬಿಸಿಯೂಟ ಯೋಜನೆ ಸ್ಥಗಿತ : ಸರಕಾರದ ವಿರುದ್ದ ಹೈಕೋರ್ಟ್ ಅಸಮಾಧಾನ
ಬೆಂಗಳೂರು : ರಾಜ್ಯದಲ್ಲಿ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ನೀಡಲಾಗುತ್ತಿದ್ದ ಮಹತ್ವಾಕಾಂಕ್ಷಿಯ ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು ರಾಜ್ಯ ಸರಕಾರ ಸ್ಥಗಿತಗೊಳಿಸಿದೆ. ರಾಜ್ಯ ಸರ್ಕಾರದ ನಡೆಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ....
ಬ್ಯಾಂಕ್ ಅಕೌಂಟ್ ಗೆ ಆಧಾರ ಜೋಡಣೆ ಕಡ್ಡಾಯ…! 2021 ರ ಮಾರ್ಚ್ ಲಾಸ್ಟ್ ಡೇಟ್ ..!
ನವದೆಹಲಿ: ಬ್ಯಾಂಕ್ ಖಾತೆಗಳಿಗೆ ಆಧಾರ ಜೋಡಣೆ ಕಡ್ಡಾಯ ಎಂಬುದನ್ನು ಪುನರುಚ್ಛರಿಸಿರುವ ಕೇಂದ್ರ ಸರ್ಕಾರ ಬ್ಯಾಂಕ್ ಅಕೌಂಟ್ ಗೆ ಆಧಾರ ಜೋಡಣೆಗೆ 2021 ರ ಮಾರ್ಚ್ 31ರ ಗಡುವು ವಿಧಿಸಿದೆ....
- Advertisment -