ಬುಧವಾರ, ಏಪ್ರಿಲ್ 30, 2025

Monthly Archives: ನವೆಂಬರ್, 2020

ಸ್ವದೇಶಿ ದೀಪ ಬಳಸಿ….ದೀಪಾವಳಿ ಆಚರಿಸಿ…! ಮಾರುಕಟ್ಟೆಗೆ ಗೋಮಯ ಹಣತೆ…!!

ನವದೆಹಲಿ: ಕೊರೋನಾ ಸಂಕಷ್ಟದ ನಡುವೆಯೇ ದೀಪಾವಳಿ ಹಬ್ಬ ಹೊಸ್ತಿಲಿನಲ್ಲಿದೆ.  ಪರಿಸರ ಮಾಲಿನ್ಯದ ಕೂಗಿನ ನಡುವೆ ಮಾಲಿನ್ಯ ರಹಿತ ದೀಪಾವಳಿ ಆಚರಣೆಗೆ ಮಹತ್ವ ನೀಡಲಾಗುತ್ತಿದ್ದು, ಗೋಮಯ ಹಣತೆ ಬಳಸುವಂತೆ ರಾಷ್ಟ್ರೀಯ ಕಾಮಧೇನು ಆಯೋಗ ಮನವಿ...

ರೆಟ್ರೋ ಕಾಲಕ್ಕೆ ಮರಳಿದ ಜಾಹ್ನವಿ ಕಪೂರ್….! ಹೇಗಿದೆ ಗೊತ್ತಾ ಹಾಟ್ ಬೆಡಗಿಯ ಪೋಟೋಶೂಟ್….!!

ಸದಾ ಹಾಟ್ ಲುಕ್ ಹಾಗೂ ಕಾಸ್ಟ್ಯೂಮ್ ನಿಂದಲೇ ಸುದ್ದಿಯಾಗೋ ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ ಇದೇ ಮೊದಲ ಬಾರಿಗೆ ರೆಟ್ರೋ ಲುಕ್ ನಲ್ಲಿ ಮಿಂಚಿದ್ದು, ಬಾಲಿವುಡ್ ಮಂದಿಯ ನಿದ್ದೆಗೆಡಿಸಿದ್ದಾರೆ.ರೆಟ್ರೋ ಲುಕ್ ನಲ್ಲಿ ಜಾಹ್ನವಿ...

ಶಾಲಾರಂಭ : ಆಯುಕ್ತರಿಂದ‌ ಸರಕಾರಕ್ಕೆ ‌ವರದಿ ಸಲ್ಲಿಕೆ

ಬೆಂಗಳೂರು : ರಾಜ್ಯದಲ್ಲಿ‌ ಶಾಲಾರಂಭ ಮಾಡುವ ಕುರಿತು‌ ಈಗಾಗಲೇ ಮ್ಯಾರಥಾನ್ ಸಭೆಯನ್ನು ನಡೆಸಿರುವ ಶಿಕ್ಷಣ ‌ಇಲಾಖೆಯ ಆಯುಕ್ತರು ವರದಿಯೊಂದನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ‌ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಸಲ್ಲಿಸಿದ್ದಾರೆ.ಶಿಕ್ಷಣ ಇಲಾಖೆಯ ಆಯುಕ್ತರು...

ನವೆಂಬರ್ 17ರಿಂದ ಕಾಲೇಜು ಆರಂಭ : ಕೊರೊನಾ ಟೆಸ್ಟ್‌, ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ನವೆಂಬರ್ 17 ರಿಂದ ರಾಜ್ಯದ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಾರ್ಗಸೂಚಿ ಯನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಲೇ...

ನಿತ್ಯಭವಿಷ್ಯ : ಶ್ರೀ ರವಿಶಂಕರ ಗುರೂಜಿ (10-11-2020)

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು,  ಆಶ್ವಯುಜ ಮಾಸೆ, ಕೃಷ್ಣ ಪಕ್ಷದ ದಶಮಿ ತಿಥಿ, ಪೂರ್ವಫಾಲ್ಗುಣಿ  ನಕ್ಷತ್ರ,  ಐಂದ್ರ ಯೋಗ , ವನಿಜ ಕರಣ, ನವೆಂಬರ್ 10 , ಮಂಗಳವಾರದ...

ನೋ ಮಾಸ್ಕ್ ಎಫೆಕ್ಟ್….! 250 ರೂಪಾಯಿ ದಂಡ ತೆತ್ತ ಬಿಜೆಪಿ ಸಂಸದ…!!

ಬೆಂಗಳೂರು: ರಾಜ್ಯ ಸರ್ಕಾರ ಕೊರೋನಾ ತಡೆಯುವ ನಿಟ್ಟಿನಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದು, ಮಾಸ್ಕ್ ಹಾಕದವರಿಗೆ 250 ರೂಪಾಯಿ ದಂಡ ವಿಧಿಸಲಾಗುತ್ತಿದೆ. ಆದರೆ ಈ ಕಾನೂನು ಕೇವಲ ಜನಸಾಮಾನ್ಯರಿಗೆ ಮಾತ್ರ ಅನ್ವಯವಾಗುತ್ತಿದೆ ಎಂದು...

ಡ್ರಗ್ಸ್ ದಂಧೆ ಪ್ರಕರಣ : ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ಅರೆಸ್ಟ್

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.(adsbygoogle = window.adsbygoogle || ).push({});ಸ್ಯಾಂಡಲ್...

ಮಠದ ಕೆರೆಗೆ ಈಜಲು ತೆರಳಿದ್ದ ಯುವಕ ಸಾವು

ಮೂಡಬಿದ್ರೆ :  ಈಜಲು ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಯುವಕ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಬೆಳುವಾಯಿ ಎಂಬಲ್ಲಿ ನಡೆದಿದೆ.(adsbygoogle = window.adsbygoogle ||...

12 ಬಾರಿ‌ ಅರ್ಜಿ‌ ಸಲ್ಲಿದಿದ್ರೂ ಮಹಿಳೆ ಸಿಗಲಿಲ್ಲ ಆಧಾರ್ ಕಾರ್ಡ್ !! ನೀವು ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ

ಕಲಬುರ್ಗಿ : ಪ್ರತಿಯೊಬ್ಬ ಭಾರತೀಯರಿಗೂ ಆಧಾರ್ ಹೊಂದುವುದನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಿದೆ. ಆಧಾರ್ ಕೇಂದ್ರಗಳನ್ನು ತೆರೆದು ಆಧಾರ್ ಪಡೆಯಲು ಸಹಕಾರವನ್ನೂ ನೀಡುತ್ತಿದೆ. ಆದರೆ ಇಲ್ಲೊಬ್ಬ ಮಹಿಳೆ ಕಳೆದ 12ವರ್ಷಗಳಿಂದಲೂ 12 ಬಾರಿ ಅರ್ಜಿ...

ಮೇಗಾಸ್ಟಾರ್ ಚಿರಂಜೀವಿಗೆ ಕೊರೊನಾ ಪಾಸಿಟಿವ್

ಹೈದರಾಬಾದ್ : ಒಂದೆಡೆ ಕೊರೊನಾ ಸೋಂಕಿನ ಅಬ್ಬರ ಕಡಿಮೆಯಾಗುತ್ತಿದೆ. ಆದರೆ ಇನ್ನೊಂದೆಡೆ ಸಲೆಬ್ರಿಟಿಗಳನ್ನು ಮಹಾಮಾರಿ ಬೆಂಬಿದಡೆ ಕಾಡುತ್ತಿದೆ. ಇದೀಗ ಖ್ಯಾತ ನಟ ಸ್ಟಾರ್ ಚಿರಂಜೀವಿ ಅವರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.https://twitter.com/KChiruTweets/status/1325668848465444864ಕೊರೊನಾ ಸೋಂಕು ಕಾಣಿಸಿಕೊಂಡಿರುವ...
- Advertisment -

Most Read