Monthly Archives: ನವೆಂಬರ್, 2020
ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಚಿನ್ನದ ದರ 4 ಸಾವಿರ, ಬೆಳ್ಳಿ 6 ಸಾವಿರ ರೂ. ಇಳಿಕೆ
ನವದೆಹಲಿ : ಕಳೆದ ಹಲವು ತಿಂಗಳುಗಳಿಂದ ಏರುಗುತಿಯನ್ನೇ ಕಾಣುತ್ತಿದ್ದ ಚಿನ್ನ ಇದೀಗ ಆಭರಣ ಪ್ರಿಯರಿಗೆ ಸಿಹಿಕೊಟ್ಟಿದೆ. ಕಳೆದ ಮೂರು ವಾರಗಳಲ್ಲಿ ಚಿನ್ನದ ದರ 4000 ರೂ.ನಷ್ಟು ಕಡಿಮೆಯಾಗಿದೆ. ಅಲ್ಲದೇ ಬೆಳ್ಳಿಯ ದರದಲ್ಲಿ ಬಾರಿ...
ಹಣವಸೂಲಿ ಆರೋಪ : ಪಿಎಸ್ಐ ಸೇರಿ 7 ಪೊಲೀಸ್ ಸಿಬ್ಬಂದಿ ಅಮಾನತು
ಚಿಕ್ಕಮಗಳೂರು : ಸಾರ್ವಜನಿಕರಿಂದ ಹಣ ವಸೂಲಿ ಮಾಡಿ, ಕರ್ತವ್ಯ ಲೋಪವೆಸಗಿರುವ ಆರೋಪದಡಿ ಓರ್ವ ಪಿಎಸ್ ಐ ಹಾಗೂ 7 ಮಂದಿ ಪೊಲೀಸ್ ಕಾನ್ ಸ್ಟೇಬಲ್ ಗಳನ್ನು ಅಮಾನತು ಮಾಡಿ ಚಿಕ್ಕಮಗಳೂರು ಎಸ್ ಪಿ...
ನಿತ್ಯಭವಿಷ್ಯ : 29-11-2020
ಮೇಷರಾಶಿಮಾತಿಗಿಂತ ಮೌನವೇ ಲೇಸು, ಕಾರ್ಯಕ್ಷೇತ್ರದಲ್ಲಿ ಶತ್ರುಗಳು ಮೂಡಿಬಂದಾರು, ನಿಮ್ಮ ಕೆಲಸವನ್ನು ಮುಂದುವರಿಸಿದ್ರೆ ಶುಭಫಲವಿದೆ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಅನುಕೂಲ, ವಿವಾಹಿತರಿಗೆ ವಿವಾಹಯೋಗ, ದಾಂಪತ್ಯದಲ್ಲಿ ಸಂತಸ.ವೃಷಭರಾಶಿಹಬ್ಬ ಹರಿದಿನಗಳಿಂದ ಖರ್ಚಿಗೆ ದಾರಿಯಾಗಲಿದೆ, ದಂಡ ಕಟ್ಟುವ...
ಕೋಟದಲ್ಲಿ ಅಪಘಾತ ಯುವತಿ ಸಾವು, ಇನ್ನೋರ್ವ ಯುವತಿ ಗಂಭೀರ
ಕೋಟ : ಫಾರ್ಚೂನರ್ ಕಾರು ಹಾಗೂ ಸ್ಕೂಟಿ ನಡುವೆ ನಡೆದ ಅಪಘಾತದಲ್ಲಿ ಯುವತಿಯೋರ್ವಳು ಸಾವನ್ನಪ್ಪಿ, ಮತ್ತೋರ್ವ ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟದಲ್ಲಿ...
ಹೈಕೋರ್ಟ್ ಆಯ್ತು ಸುಪ್ರೀಂ ಕೋರ್ಟ್ ನಲ್ಲಿ ಅದೃಷ್ಟ ಪರೀಕ್ಷೆ…! ಬೇಲ್ ಗಾಗಿ ಕೊನೆಯ ಸರ್ಕಸ್ ಆರಂಭಿಸಿದ ತುಪ್ಪದ ಬೆಡಗಿ…!!
ಬೆಂಗಳೂರು: ಸ್ಯಾಂಡಲ್ ವುಡ್ ನ ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆ ಇನ್ನು ಮುಂದುವರೆದಿದೆ. ಈ ಮಧ್ಯೆ ಜೈಲು ಸೇರಿರುವ ನಟಿ ರಾಗಿಣಿ ಮಾತ್ರ ಜಾಮೀನು ಸಿಗದೇ ಒದ್ದಾಡುತ್ತಿದ್ದಾರೆ. ಹೈಕೋರ್ಟ್ ನಲ್ಲಿ ಸಿಗದ ಜಾಮೀನಿಗಾಗಿ...
ಸೋಲಿನ ವಿಮರ್ಶೆ…! ಗೆಲುವಿನ ರಣತಂತ್ರ…!! ನ.30ರಂದು ಕಾಂಗ್ರೆಸ್ ನಾಯಕರ ಸಭೆ ಅಜೆಂಡಾ…!!
ಬೆಂಗಳೂರು: ಕಳೆದ ಲೋಕಸಭಾ ಚುನಾವಣೆ ಸೋಲಿನ ಬೆನ್ನಲ್ಲೇ ಉಪಚುನಾವಣೆಯಲ್ಲೂ ಸೋಲು ಕಂಡ ಕೈಪಾಳಯ ಸೋಲಿನ ವಿಮರ್ಶೆಗೆ ಮುಂದಾಗಿದ್ದು, ಇದರೊಂದಿಗೆ ಮುಂಬರುವ ಚುನಾವಣೆಗಳ ಗೆಲುವಿಗಾಗಿ ರಣತಂತ್ರ ರೂಪಿಸಲು ಮುಂದಾಗಿದೆ.ನವೆಂಬರ್ 30 ಸೋಮವಾರ ಬೆಂಗಳೂರು ಹೊರವಲಯದ...
ಮಲ್ಪೆಯ ಬೋಟ್ ಮುಳುಗಡೆ : 7 ಮೀನುಗಾರರ ರಕ್ಷಣೆ, ಲಕ್ಷಾಂತರ ರೂಪಾಯಿ ನಷ್ಟ
ಉಡುಪಿ : ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಬೋಟ್ ಮಹಾರಾಷ್ಟ್ರ ಸಮೀಪದಲ್ಲಿ ಮುಳುಗಡೆಯಾಗಿದೆ. ಬೋಟಿನಲ್ಲಿದ್ದ 7 ಮಂದಿ ಮೀನುಗಾರರನ್ನು ರಕ್ಷಿಸಲಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.(adsbygoogle...
ಎಲ್ಲರ ಎದುರೇ ವರನಿಗೆ ಎಕೆ-47 ಗಿಫ್ಟ್….! ಮದುವೆಯ ಉಡುಗೊರೆ ನೋಡಿ ಬೆರಗಾದ್ರು ಜನ…!!
ಇಸ್ಲಾಮಾಬಾದ್: ಮದುವೆ ಮನೇಲಿ ವಧು-ವರರಿಗೆ ಚಿನ್ನ,ಒಡವೆ,ಕ್ಯಾಶ್ ಉಡುಗೊರೆಯಾಗಿ ನೀಡೋದನ್ನು ನೋಡಿರ್ತೀರಾ. ಕೆಲವೆಡೆ ಗಿಡ,ಪುಸ್ತಕ ಕೊಟ್ಟು ಹರಸ್ತಾರೆ. ಆದರೇ ಇಲ್ಲೊಂದು ಮದುವೆಲೀ ವರನಿಗೆ ಸಿಕ್ಕ ಗಿಫ್ಟ್ ನೋಡಿ ಜನ ದಂಗಾಗಿದ್ದಾರೆ.ಇಸ್ಲಾಮಾಬಾದ್ ನ ಮದುವೆ ಮನೆಯೊಂದರಲ್ಲಿ...
ಶಶಿಕುಮಾರ್ ಪುತ್ರನಿಗೆ ಕೊಡಗಿನ ಬೆಡಗಿಯ ಹಾರೈಕೆ…! ಅಕ್ಷಿತ್ ಗೆ ರಶ್ಮಿಕಾ ಕೊಟ್ರು ಫುಲ್ ಮಾರ್ಕ್ಸ್…!!
ಸ್ಯಾಂಡಲ್ ವುಡ್ ನಲ್ಲಿ ಒಂದುಕಾಲದಲ್ಲಿ ಡ್ಯಾನ್ಸ್ ಕಿಂಗ್ ಆಗಿ ಮೆರೆದವರು ಸುಪ್ರೀಂ ಹೀರೋ ಶಶಿಕುಮಾರ್. ಬಹಳ ವರ್ಷದ ಬಳಿಕ ಶಶಿಕುಮಾರ್ ಮತ್ತೆ ಇಂಡಸ್ಟ್ರಿಗೆ ಮರಳಿದ್ದು ಜೊತೆಗೆ ಮಗನ ಬಹುಭಾಷಾ ಸಿನಿಮಾ ತಂದಿದ್ದಾರೆ.ತಮ್ಮ ಮುಗ್ಧ...
ರಹಸ್ಯ ವಿಡಿಯೋ ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ಕಾರಣ : ಡಿಕೆಶಿ ಸಿಡಿಸಿದ್ರು ಹೊಸ ಬಾಂಬ್
ಕಾರವಾರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಸಂತೋಷ ಆತ್ಮಹತ್ಯೆ ಯತ್ನಕ್ಕೆ ವೈಯಕ್ತಿಕ ರಹಸ್ಯ ವಿಡಿಯೋ ಕಾರಣ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ....
- Advertisment -