Monthly Archives: ನವೆಂಬರ್, 2020
ಡ್ರಗ್ಸ್ ಪ್ರಕರಣ : ರಾಗಿಣಿ, ಸಂಜನಾ ಜಾಮೀನು ಅರ್ಜಿ ವಜಾ : ಜೈಲುವಾಸ ಫಿಕ್ಸ್
ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾನಿ ಜಾಮೀನು ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದೆ. ಈ ಹಿನ್ನೆಲೆಯಲ್ಲಿ ನಟಿ ಮಣಿಯರಿಗೆ ಜೈಲುವಾಸ ಫಿಕ್ಸ್...
ಲವ್ ಜೆಹಾದ್ ಗೆ ಬ್ರೇಕ್ ಹಾಕಲು ಪ್ಲ್ಯಾನ್…! ಶೀಘ್ರವೇ ರಾಜ್ಯದಲ್ಲೂ ಮತಾಂತರ ನಿಷೇಧ ಕಾನೂನು…!?
ಬೆಂಗಳೂರು: ಪ್ರೀತಿ-ಪ್ರೇಮದ ಹೆಸರಿನಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ಅನ್ಯ ಧರ್ಮಕ್ಕೆ ಸೆಳೆಯಲಾಗುತ್ತಿದೆ ಎಂಬ ಆರೋಪಗಳು ತೀವ್ರಗೊಂಡ ಬೆನ್ನಲ್ಲೇ ರಾಜ್ಯದಲ್ಲೂ ಮತಾಂತರ ನಿಷೇಧ ಕಾನೂನು ಜಾರಿ ಮಾಡುವ ಮುನ್ಸೂಚನೆ ಲಭ್ಯವಾಗಿದೆ.ಆದರೇ ಯಾವ ಸ್ವರೂಪದ ಮತಾಂತರಕ್ಕೆ ನಿಷೇಧ...
ಮನೆಯಲ್ಲಿ ಸಾಕುವ ಜಾನುವಾರುಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಬೇಡ
ಬೆಂಗಳೂರು : ಡೇರಿ ಫಾರಂಗಳು ಹಾಗೂ ಗೋಶಾಲೆಗಳ ಸ್ಥಾಪನೆ ಹಾಗೂ ನಿರ್ವಹಣೆಗಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಬೇಕೆಂಬ ಆದೇಶದ ಬೆನ್ನಲ್ಲೇ ರೈತರು ಗೊಂದಲಕ್ಕೆ ಸಿಲುಕಿದ್ದಾರೆ. ಆದ್ರೀಗ ರಾಜ್ಯ ಮಾಲಿನ್ಯ ನಿಯಂತ್ರಣ...
ನಿತ್ಯಭವಿಷ್ಯ : ಶ್ರೀರವಿಶಂಕರ ಗುರೂಜಿ (03-11-2020)
ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಆಶ್ವಯುಜ ಮಾಸೆ, ಕೃಷ್ಣ ಪಕ್ಷದ ತೃತೀಯ ತಿಥಿ, ರೋಹಿಣಿ ನಕ್ಷತ್ರ, ಪರಿಗ ಯೋಗ, ವನಿಜ ಕರಣ, ನವೆಂಬರ್ 03 , ಮಂಗಳವಾರದ ಪಂಚಾಂಗ...
ನನ್ನ ಮೇಲೂ ಲೈಂಗಿಕ ದೌರ್ಜನ್ಯ ನಡೆದಿತ್ತು…! ಸೂಪರ್ ಸ್ಟಾರ್ ಪುತ್ರಿ ಬಿಚ್ಚಿಟ್ಟ ಕರಾಳ ಸತ್ಯ…!!
ಮುಂಬೈ: ಹಲವು ಬಾಲಿವುಡ್ ನಟಿಯರು ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿಚಾರವನ್ನು ಮುಕ್ತವಾಗಿ ಹಂಚಿಕೊಂಡ ಬೆನ್ನಲ್ಲೇ ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಅಮಿರ್ ಖಾನ್ ಪುತ್ರಿ ಕೂಡ ತನ್ನ ಮೇಲೆ ದೌರ್ಜನ್ಯ ನಡೆದಿತ್ತು...
ಉಡುಪಿ ಜಿಲ್ಲಾಧಿಕಾರಿಗಳ ದಾಳಿ : 600 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ವಶ
ಬ್ರಹ್ಮಾವರ : ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಹಾಗೂ ದಾಸ್ತಾನು ಇರಿಸಿದ್ದ ರೈಸ್ ಮಿಲ್ ಮೇಲೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ದಾಳಿಯ ವೇಳೆಯಲ್ಲಿ ಬರೋಬ್ಬರಿ 600 ಕ್ವಿಂಟಾಲ್...
ನಟನೆಗೆ ಮರಳಿದ ಸ್ಯಾಂಡಲ್ ವುಡ್ ಸುಂದರಿ…! ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ವಂಶಿ ಬೆಡಗಿ…!!
ಸ್ಯಾಂಡಲ್ ವುಡ್ ಸೇರಿದಂತೆ ಬಹುಭಾಷೆಗಳಲ್ಲಿ ಮಿಂಚಿದ್ದ ಚೆಂದುಳ್ಳಿ ಚೆಲುವೆ ನಿಖಿತ ತುಕ್ರಾಲ್ ಬಹುತೇಕ ಸಿನಿಮಾ ರಂಗದಿಂದಲೇ ದೂರಾಗಿದ್ದರು. ಮದುವೆ,ಮಗು ಅಂತೆಲ್ಲ ಸಂಸಾರದಲ್ಲಿ ಬ್ಯುಸಿಯಾಗಿದ್ದ ನಿಖಿತ ಈಗ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿದ್ದು, ಭರ್ಜರಿ...
ದಿಢೀರ್ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಪಿವಿ ಸಿಂಧು .. !!!! : ಅಷ್ಟಕ್ಕೂ ಅಸಲಿ ವಿಚಾರ ಏನು ಗೊತ್ತಾ ?
ಹೊಸದಿಲ್ಲಿ : ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.. !! ಟ್ವಿಟರ್, ಇನ್ ಸ್ಟಾ ಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ನಿವೃತ್ತಿಯ ಕುರಿತು ಪೋಸ್ಟ್ ಮಾಡಿದ್ದು ಅಭಿಮಾನಿಗಳಿಗೆ...
ಚುನಾವಣೆಗೆ ಸಜ್ಜಾಗುತ್ತಿರುವ ಸ್ಟಾರ್ ನಟ…! ಪಕ್ಷದ ಪದಾಧಿಕಾರಿಗಳ ಜೊತೆ ಭರ್ಜರಿ ಸಭೆ…!
ತಮಿಳುನಾಡು: ಇತ್ತೀಚಿಗಷ್ಟೇ ಸೂಪರ್ ಸ್ಟಾರ್ ರಜನಿಕಾಂತ್ 2021 ರ ವಿಧಾನಸಭಾ ಚುನಾವಣೆಯಿಂದ ದೂರ ಉಳಿಯುವ ನಿರ್ಣಯ ಪ್ರಕಟಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಆದರೆ ತಮಿಳುನಾಡಿ ಸ್ಟಾರ್ ನಟ ಹಾಗೂ ಬಹುಭಾಷಾ ತಾರೆ ಕಮಲ್...
ನಟಿ ಉಮಾಶ್ರೀ ಮನೆಯಲ್ಲಿ ಕಳವು : ಅಪಾರ ಪ್ರಮಾಣದ ಚಿನ್ನಾಭರಣ ಹೊತ್ತೊಯ್ದ ಶಂಕೆ
ಬಾಗಲಕೋಟೆ : ಸ್ಯಾಂಡಲ್ ವುಡ್ ನ ಹಿರಿಯ ನಟಿ, ಮಾಜಿ ಸಚಿವೆ ಉಮಾಶ್ರೀ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಭಾರೀ ಪ್ರಮಾಣದಲ್ಲಿ ಚಿನ್ನಾಭರಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಕಳ್ಳರು ಕದ್ದಿರುವ ಶಂಕೆ...
- Advertisment -