Monthly Archives: ನವೆಂಬರ್, 2020
ಡಿಸೆಂಬರ್ 31ರ ವರೆಗೆ ಅಂತಾರಾಷ್ಟ್ರೀಯ ವಿಮಾನ ಸೇವೆ ಬಂದ್ : ಆದ್ರೂ ವಿದೇಶಕ್ಕೆ ತೆರಳೋದಕ್ಕಿಲ್ಲಿದೆ ಅವಕಾಶ…!
ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅಂತರಾಷ್ಟ್ರೀಯ ವಿಮಾನಯಾನ ಸೇವೆಯ ಮೇಲೆ ಡಿಸೆಂಬರ್ 31ರ ವರೆಗೆ ನಿಷೇಧ ಹೇರಿದೆ. ಆದರೂ ಪ್ರಯಾಣಿಕರು ಕೆಲವೊಂದು ರಾಷ್ಟ್ರಗಳಿಗೆ ಪ್ರಯಾಣಿಸಬಹುದಾಗಿದೆ....
ಕರ್ನಾಟಕ ಬಂದ್ ಗೂ ಕೊರೋನಾ ಮಾರ್ಗಸೂಚಿ ಕಡ್ಡಾಯ…! ವಾಟಾಳಗೆ ಹೈಕೋರ್ಟ್ ಚಾಟಿ…!!
ಬೆಂಗಳೂರು: ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ನಿರ್ಧಾರವನ್ನು ಹಿಂಪಡೆಯುವಂತೆ ಒತ್ತಾಯಿಸಿ ಡಿ.5 ರಂದು ಬಂದ್ ಗೆ ಕರೆ ನೀಡಿರುವ ಕನ್ನಡ ಪರ ಸಂಘಟನೆಗಳಿಗೆ ಹೈಕೋರ್ಟ್ ಶಾಕ್ ನೀಡಿದ್ದು, ಬಂದ್ ವೇಳೆ ...
ಹೊಸರೂಪದಲ್ಲಿ ಬಂತು ಪಬ್ಜಿ…! 6 ಕೋಟಿ ಗೇಮ್ ಪ್ರೈಸ್ ಪ್ರಮುಖ ಆಕರ್ಷಣೆ..!!
ನವದೆಹಲಿ: ಆಂತರಿಕ ಭದ್ರತೆ ಹಾಗೂ ಬಳಕೆದಾರರ ಮಾನಸಿಕ ಆರೋಗ್ಯದ ಮೇಲೆಪರಿಣಾಮ ಬೀರುವ ಕಾರಣಕ್ಕೆ ಭಾರತದಿಂದ ನಿಷೇಧಿಸಲ್ಪಟ್ಟಿದ್ದ ಪಬ್ಜಿ ಆನ್ ಲೈನ್ ಗೇಮ್ ಹೊಸ ರೂಪದಲ್ಲಿ ಭಾರತಕ್ಕೆ ಕಾಲಿರಿಸಿದ್ದು, ಆಟಗಾರರನ್ನು ಉತ್ತೇಜಿಸಲು ೬ ಕೋಟಿ...
ಹೈಕಮಾಂಡ್ ಕೊಡ್ತಿಲ್ಲ…! ಶಾಸಕರು ಬಿಡ್ತಿಲ್ಲ…!! ಇದು ರಾಜ್ಯ ಸಚಿವ ಸಂಪುಟ ವಿಸ್ತರಣೆ ಕತೆ…!!
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಗ್ಗಂಟು ಇನ್ನೂ ಮುಂದುವರಿದಿದ್ದು, ನೀ ಕೊಡೆ ನಾ ಬಿಡೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಸಿಎಂ ಬಿಎಸ್ವೈ ಎರಡು ದಿನಗಳ ಜಿಲ್ಲಾ ಪ್ರವಾಸ ಇಂದು...
ಯುವತಿಯನ್ನು ಅರಣ್ಯದಲ್ಲಿ 14 ದಿನ ಅಕ್ರಮ ಬಂಧನದಲ್ಲಿರಿಸಿ ಅತ್ಯಾಚಾರ
ಜೈಪುರ : ಯುವತಿಯೋರ್ವಳನ್ನು ಅರಣ್ಯದಲ್ಲಿ ಬಂಧನದಲ್ಲಿರಿಸಿ 14 ದಿನಗಳ ಕಾಲ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಬಾರನ್ ಜಿಲ್ಲೆಯಲ್ಲಿ ನಡೆದಿದೆ.(adsbygoogle = window.adsbygoogle || ).push({});ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವ...
ಮಂಗಳೂರಲ್ಲಿ ರೌಡಿಶೀಟರ್ ಬರ್ಬರ ಹತ್ಯೆ : ಗಾರ್ಡನ್ ಒಳಗೆ ಶವ ಎಸೆದ ದುಷ್ಕರ್ಮಿಗಳು
ಮಂಗಳೂರು : ರೌಡಿಶೀಟರ್ ಓರ್ವನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದು ಶವವನ್ನು ಗಾರ್ಡನ್ ಒಳಗೆ ಎಸೆದು ಪರಾರಿಯಾಗಿರುವ ಘಟನೆ ಮಂಗಳೂರು ನಗರದ ಬೊಕ್ಕಪಟ್ಟಣದ ಕರ್ನಲ್ ಗಾರ್ಡನ್ ನಲ್ಲಿ ನಡೆದಿದೆ.(adsbygoogle...
ಪುತ್ರಿಯರಿಗೆ ಲೈಂಗಿಕ ಹಲ್ಲೆ ನಡೆಸಿದ ತಂದೆ : ಆರೋಪ ಸಾಬೀತು, ನ. 30ರಂದು ಶಿಕ್ಷೆ ಪ್ರಕಟ
ಉಡುಪಿ : ಪುತ್ರಿಯರಿಬ್ಬರ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಆರೋಪ ಹೊತ್ತಿದ್ದ ತಂದೆಯ ಮೇಲಿನ ದೋಷಾರೋಪಣೆ ಸಾಬೀತಾಗಿದ್ದು ಅಪರಾಧಿಗೆ ನ.30 ರಂದು ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ...
ಮದುವೆಯ ಸಂಭ್ರಮದ ಬೆನ್ನಲ್ಲೇ ಘೋರ ಘಟನೆ : ಕೆರೆಯಲ್ಲಿ ಮುಳುಗಿ 5 ಯುವಕರ ದುರ್ಮರಣ
ಚಿಕ್ಕಮಗಳೂರು : ಆ ಮನೆಯ ತುಂಬೆಲ್ಲಾ ಮದುವೆಯ ಸಂಭ್ರಮ. ಮನೆ ಮಗಳ ಮದುವೆಯನ್ನು ಅದ್ದೂರಿಯಾಗಿ ನಡೆಸಿದ ಖುಷಿಯಲ್ಲಿ ಮನೆ ಮಂದಿಯಿದ್ರು. ಆದರೆ ಅವರ ಸಂತೋಷ ಕೆಲವೇ ಗಂಟೆಗಳಿಗೆ ಸೀಮಿತವಾಗಿತ್ತು. ಯಾಕೆಂದ್ರೆ ಸ್ನಾನಕ್ಕೆ ತೆರಳಿದ್ದ...
ಉತ್ಥಾನ ದ್ವಾದಶಿ ವಿಶೇಷತೆ : ತುಳಸಿ ಪೂಜೆ ಯಾಕೆ ಮಾಡಬೇಕು ? ಹಿನ್ನಲೆ ಏನು ಗೊತ್ತಾ ?
ವಂದನಾ ಕೊಮ್ಮುಂಜೆಉತ್ತಾನ ದ್ವಾದಶಿ ಇದು ವಿಷ್ಣು ಯೋಗ ನಿದ್ರೆಯಿಂದ ಏಳುವ ದಿನ. ಲೋಕಕ್ಕಕೆ ಸಂತಸ ತುಂಬುವ ದಿನ ಅಂತ ನಮ್ಮ ಪುರಾಣಗಳು ಹೇಳುತ್ತವೆ. ಷಾಢ ಶುದ್ಧ ಏಕಾದಶಿಯ "ಶಯನೈಕಾದಶಿ" ಯಂದು ಮಲಗಿದ ಶ್ರೀಮನ್ನಾರಯಣನು...
ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬೇಳೂರು ರಾಘವೇಂದ್ರ ಶೆಟ್ಟಿ ನೇಮಕ
ಬೆಂಗಳೂರು : ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಬೇಳೂರು ರಾಘವೇಂದ್ರ ಶೆಟ್ಟಿ ಅವರನ್ನು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಿ ಸರಕಾರ ಆದೇಶಿಸಿದೆ.(adsbygoogle...
- Advertisment -