ಮಂಗಳವಾರ, ಏಪ್ರಿಲ್ 29, 2025

Monthly Archives: ನವೆಂಬರ್, 2020

ದೇಶದಾದ್ಯಂತ ಮತ್ತೆ ಜಾರಿಯಾಗುತ್ತಾ ಲಾಕ್ ಡೌನ್ ?

ನವದೆಹಲಿ : ಒಂದೆಡೆ ಚಳಿಯ ಅಬ್ಬರ, ಇನ್ನೊಂದೆಡೆ ಸಾಲು ಸಾಲು ಹಬ್ಬಗಳಿಂದಾಗಿ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಕೊರೊನಾ ಎರಡನೇ ಅಲೆ ಶುರುವಾಗಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ...

ಕ್ರೂಸರ್, ಕಾರ್ ನಡುವೆ ಭೀಕರ ಅಪಘಾತ : ಆಸ್ಪತ್ರೆಗೆ ಹೊರಟಿದ್ದ ನಾಲ್ವರ ದುರ್ಮರಣ

ಧಾರವಾಡ : ಕಾರು ಹಾಗೂ ಕ್ರೂಸರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಬಳಿಯ ಕೊಂಡಿಕೊಪ್ಪ ಕ್ರಾಸ್ ಬಳಿ ನಡೆದಿದೆ.(adsbygoogle...

ಖಾಸಗಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸರಕಾರ..!

ಬೆಂಗಳೂರು : ರಾಜ್ಯದಲ್ಲಿ ಈ ಬಾರಿ ಶಾಲಾರಂಭವಾಗೋದೆ ಅನುಮಾನವಾಗಿದೆ. ಈ ನಡುವಲ್ಲೇ ರಾಜ್ಯ ಸರಕಾರ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೊಂದನ್ನು ಕೊಟ್ಟಿದೆ. ಶಾಲಾ ಶುಲ್ಕ ಪಾವತಿ ಪಾವತಿ ಮಾಡಲಾಗದ ವಿದ್ಯಾರ್ಥಿಗಳನ್ನು ಅನುತೀರ್ಣ...

ಕಾಂಗ್ರೆಸ್ ಹಿರಿಯ ನಾಯಕ ಅಹಮದ್ ಪಟೇಲ್ ಇನ್ನಿಲ್ಲ

ನವದೆಹಲಿ : ಕಾಂಗ್ರೆಸ್ ಪಕ್ಷದ ಅತ್ಯಂತ ಪ್ರಭಾವಿ ನಾಯಕ ಅಹಮದ್ ಪಟೇಲ್ ಅವರು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಇಂದು ಮುಂಜಾನೆ 3.30ರ ಸುಮಾರಿನಲ್ಲಿ ಸಾವನ್ನಪ್ಪಿದ್ದಾರೆ....

ನಿತ್ಯಭವಿಷ್ಯ : 25-11-20202

ಮೇಷರಾಶಿಕುಟುಂಬ ಸೌಖ್ಯ, ಮಕ್ಕಳಿಂದ ಸಂತಸ, ಅಧಿಕಾರಿ ವರ್ಗಕ್ಕೆ ಸ್ಥಾನಪಲ್ಲಟ ಸಾಧ್ಯತೆ, ವೃತ್ತಿ ರಂಗದಲ್ಲಿ ಹಾಗೂ ಖಾಸಗಿ ಬದುಕಿನಲ್ಲಿ ಎಚ್ಚರವಾಗಿರಿ, ಉನ್ನತ ಉದ್ಯೋಗ ಲಭ್ಯ, ದೂರ ಪ್ರಯಾಣ ಸಾಧ್ಯತೆ, ಹಿರಿಯರಿಂದ ಹಿತನುಡಿಗಳು, ಧನಲಾಭ, ಸಂತಾನ...

ನದಿಯಲ್ಲಿ ಮುಳುಗಿ ನಾಲ್ವರು ಸಾವು : ಮದುವೆಗೆಂದು ಬಂದಿದ್ದವರು ಮಸಣ ಸೇರಿದ್ರು

ಮೂಡಬಿದಿರೆ : ನದಿಗೆ ಈಜಲು ತೆರಳಿದ್ದ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಕಡಂದಲೆಯಲ್ಲಿ ನಡೆದಿದೆ.(adsbygoogle = window.adsbygoogle || ).push({});ವಾಮಂಜೂರು...

ಸರ್ಜಾ ಕುಟುಂಬದಲ್ಲಿ ಮತ್ತೊಮ್ಮೆ ಮನೆಮಾಡಿದ ಸಂಭ್ರಮ…! ಆನಿವರ್ಸರಿ ಸಂಭ್ರಮದಲ್ಲಿ ದುಬಾರಿ ಹಿರೋ..!!

ಕಳೆದ ಐದಾರು ತಿಂಗಳಿನಿಂದ ದುಃಖವೇ ಮಡುಗಟ್ಟಿದ್ದ ಮನೆಯಲ್ಲಿಗ ಒಂದೊಂದೆ ಸಂಭ್ರಮದ ಗಳಿಗೆ ಎದುರಾಗುತ್ತಿದೆ. ಜ್ಯೂನಿಯರ್ ಚಿರು ಆಗಮನದ ಖುಷಿಯಲ್ಲಿದ್ದ ಸರ್ಜಾ ಮನೆಯಲ್ಲಿ ಈಗ ದುಬಾರಿ ಹೀರೋ ಧ್ರುವ್ ಸರ್ಜಾ ವಿವಾಹ ವಾರ್ಷೀಕೋತ್ಸವದ ಸಂಭ್ರಮ...

ಮತ್ತೆ ಬೀದಿಗೆ ಬಂದ್ರಾ ಸಿಂಗರ್ ರಾನು ಮಂಡಲ್….! ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಪೋಟೋದ ಅಸಲಿಯತ್ತೇನು?!

ಮುಂಬೈ: ಅದೃಷ್ಟ ಅನ್ನೋದು ಯಾವತ್ತು ಯಾರ ಮನೆ ಬಾಗಿಲಿಗೆ ಬಂದು ನಿಲ್ಲುತ್ತೆ ಗೊತ್ತಿಲ್ಲ. ಅಂತಹುದೇ ಅದೃಷ್ಟದ ಆಟದಲ್ಲಿ ಎತ್ತರಕ್ಕೆ ಏರಿ ಬಾಲಿವುಡ್ ಸಿಂಗರ್ ಎಂದು ಗುರುತಿಸಿಕೊಂಡವಳು ರೇಲ್ವೈ ಸ್ಟೇಶನ್ ಗಾಯಕಿ ರಾನು ಮಂಡಲ್....

ರೆಬೆಲ್ ಸ್ಟಾರ್ ಗೆ ಗುಡಿ….! ಕಂಚಿನ ಪುತ್ಥಳಿ ಅನಾವರಗೊಳಿಸಿದ ಅಂಬಿ ಕುಟುಂಬ..!

ಮಂಡ್ಯ: ಮಂಡ್ಯದ ಗಂಡಿನ ಮೇಲೆ ಅಭಿಮಾನದ ಹೊಳೆ ಯನ್ನೇ ಹರಿಸಿರೋ ಮಂಡ್ಯದ ಜನತೆ ಮದ್ದೂರು ತಾಲೂಕಿನ ಹೊಟ್ಟೆ ಗೌಡನ ದೊಡ್ಡಿಯಲ್ಲಿ ಅಂಬಿಗಾಗಿ ಗುಡಿ ಕಟ್ಟಿ ಕಂಚಿನ ಪುತ್ಥಳಿ ನಿರ್ಮಿಸಿದ್ದಾರೆ.ಅಂದಾಜು ೮ ಲಕ್ಷ ರೂಪಾಯಿ...

ಜನಪ್ರತಿನಿಧಿಗಳ ಪೋಟೋಶೋಕಿಗೆ ಸುಪ್ರೀಂ ಬ್ರೇಕ್…! ಸರ್ಕಾರಿ ಯೋಜನೆಗಳಿಂದ ಭಾವಚಿತ್ರ ತೆರವಿಗೆ ಆಯುಕ್ತರ ಆದೇಶ…!

ಬೆಂಗಳೂರು: ಸರ್ಕಾರಿ ಅನುದಾನದಲ್ಲಿ ಕಟ್ಟಡ,ರಸ್ತೆ,ವಾಟರ್ ಟ್ಯಾಂಕ್ ಕಟ್ಟಿಸಿ ಜನಪ್ರತಿನಿಧಿಗಳ ಪೋಟೋ ಹಾಕಿಸಿ ಮೆರೆಯುವ ರಾಜಕೀಯ ಮೇಲಾಟಕ್ಕೆ ಬ್ರೇಕ್ ಬಿದ್ದಿದ್ದು, ನಗರದ ಸರ್ಕಾರಿ ಯೋಜನೆಗಳಲ್ಲಿ ಜನಪ್ರತಿನಿಧಿ ಪೋಟೋ ತೆರವಿಗೆ ಬಿಬಿಎಂಪಿ ಆಯುಕ್ತರ ಆದೇಶ ಹೊರಡಿಸಿದ್ದಾರೆ.ಸರ್ಕಾರಿ...
- Advertisment -

Most Read