Monthly Archives: ಡಿಸೆಂಬರ್, 2020
ಜ್ಯೂನಿಯರ್ ಚಿರು ಬಗ್ಗೆ ತಾಯಿಯ ಕನಸು…! ಮೇಘನಾ ರಾಜ್ ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದೇನು ಗೊತ್ತಾ…??
ಪತಿಯ ಅಗಲಿಕೆ ನಡುವೆ ಮುದ್ದು ಕಂದನನ್ನು ಬರಮಾಡಿಕೊಂಡ ನಟಿ ಮೇಘನಾ ರಾಜ್, ಪತಿಯ ಪ್ರತಿರೂಪದಂತಿರೋ ಮಗನನ್ನು ಆರೈಕೆ ಮಾಡುತ್ತ ತಮ್ಮ ನೋವನ್ನು ಮರೆಯೋ ಪ್ರಯತ್ನದಲ್ಲಿದ್ದಾರೆ.(adsbygoogle = window.adsbygoogle...
ನಿತ್ಯಭವಿಷ್ಯ : 15-12-2020
ಮೇಷರಾಶಿಹೂಡಿಕೆಗಳಿಂದ ಸಮಸ್ಯೆ, ನಾನಾ ರೀತಿಯಲ್ಲಿ ಧನಲಾಭ, ಖರ್ಚಿನ ಮೇಲೆ ಹಿಡಿತವಿರಲಿ, ವ್ಯವಹಾರದಲ್ಲಿ ಲಾಭ, ವಸ್ತ್ರಾಭರಣ ಖರೀದಿ, ಅಧಿಕಾರ ಪ್ರಾಪ್ತಿ, ಶತ್ರು ಬಾಧೆ, ವಿದ್ಯಾರ್ಥಿಗಳಿಗೆ ತೊಂದರೆ.ವೃಷಭರಾಶಿಉತ್ಸಾಹದಿಂದ ಕೆಲಸ ಮಾಡಿದರೆ ಯಶಸ್ಸು, ಆರೋಗ್ಯದ ಬಗ್ಗೆ ಕಾಳಜಿಯಿರಲಿ,...
ಗ್ಲೋಬಲ್ ಇನ್ ಸ್ಟಾ ರ್ಯಾಂಕ್ ನಲ್ಲೂ ಕ್ಯಾಪ್ಟನ್ ಹವಾ…! ಪ್ರಧಾನಿ ಮೋದಿ ಹಿಂದಿಕ್ಕಿದ ಕೊಹ್ಲಿ…!!
ನವದೆಹಲಿ: ಬ್ಯಾಟ್ ಹಿಡಿದು ಕ್ರೀಡಾಂಗಣಕ್ಕಿಳಿದರೇ ರೆಕಾರ್ಡ್ ಮೇಲೆ ರೆಕಾರ್ಡ್ ಬರೆಯೋ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ಈ ಭಾರಿ ಕ್ರೀಡಾಂಗಣದ ಹೊರಗೂ ಸಾಧನೆ ಮಾಡಿದ್ದಾರೆ.ಗ್ಲೋಬಲ್ ಇನ್ ಸ್ಟಾ ಗ್ರಾಂನಲ್ಲಿ 8 ಕೋಟಿ ಅಭಿಮಾನಿಗಳನ್ನು...
ಬೆಳ್ಳಿತೆರೆಗೆ ಮಾಸ್ಟರ್ ಮೈಂಡ್….! ಬರಲಿದೆ ವಿಶ್ವನಾಥ್ ಆನಂದ್ ಬಯೋಪಿಕ್…!!
ಬುದ್ಧಿವಂತರ ಕ್ರೀಡೆ ಎಂದೇ ಕರೆಸಿಕೊಳ್ಳೋ ಚೆಸ್ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಗೈಯ್ದ ವಿಶ್ವನಾಥನ್ ಆನಂದ್ ಕತೆ ಸಿನಿಮಾ ರೂಪದಲ್ಲಿ ತೆರೆಗೆ ಬರಲಿದೆ.ವಿಶ್ವನಾಥ್ ಆನಂದ ಬಯೋಪಿಕ್ ಗೆ ಸಿದ್ಧತೆ ನಡೆದಿದ್ದು, ಮಾಸ್ಟರ್‌ಮೈಂಡ್ ವಿಶ್ವನಾಥನ್ ಕತೆಯನ್ನು ತೆರೆಗೆ...
ಮುತ್ತಪ್ಪ ರೈಗೆ ಕೇರಳನಂಟು….!ಎಂಆರ್ ಗೆ ಜೋಡಿಯಾದ ಸೌಮ್ಯ ಮೆನನ್…!!
ಭೂಗತಲೋಕದ ಡಾನ್ ಆಗಿ ಮೆರೆದ ಮುತ್ತಪ್ಪ ರೈ ಜೀವನ ಕತೆ ಸಧ್ಯದಲ್ಲೇ ಸಿನಿಮಾರೂಪದಲ್ಲಿ ತೆರೆಗೆ ಬರಲಿದೆ.ಮುತ್ತಪ್ಪ ರೈ ಜೀವನಗಾಥೆ ಅನ್ನೋ ಕಾರಣಕ್ಕೆ ಇಲ್ಲಿ ಬರಿ ಭೂಗತಲೋಕದ ಕತೆ ಮಾತ್ರ ಇಲ್ಲ.ಬದಲಾಗಿ ನವೀರಾದ ಲವ್...
8 ವರ್ಷದ ಮಗನೊಂದಿಗೆ ಆತ್ಮಹತ್ಯೆಗೆ ಶರಣಾದ ದಂಪತಿ
ಮೂಲ್ಕಿ : ಎಂಟು ವರ್ಷದ ಮಗನೊಂದಿಗೆ ದಂಪತಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪದ ಹಳೆಯಂಗಡಿಯಲ್ಲಿ ನಡೆದಿದೆ.(adsbygoogle = window.adsbygoogle ||...
ಧನುರ್ಮಾಸದ ವಿಶೇಷತೆಗಳೇನು? ಪೂಜೆ ಹೇಗಿರಬೇಕು…? ಇಲ್ಲಿದೆ ಡಿಟೇಲ್ಸ್..!!
ನಾಳೆಯಿಂದ ಧರ್ನುಮಾಸ ಆರಂಭವಾಗಲಿದ್ದು, ಭಗವಂತನ ಆರಾಧನೆಯ ಪರ್ವ ಕಾಲ ಎಂದು ಕರೆಯುತ್ತಾರೆ. ಈ ಮಾಸದ ವಿಶೇಷತೆಗಳು, ಭಗವಂತನ ಆರಾಧನೆ ಹೇಗೆ ಮಾಡಬೇಕು? ಯಾವ ನೈವೈದ್ಯ ಶ್ರೇಷ್ಠ ಎಂಬುದರ ಬಗ್ಗೆ ನಾಡಿನ ಪ್ರಸಿದ್ಧ ವೈದಿಕ...
ಬಲವಂತವಾಗಿ ಮತಾಂತರಗೊಂಡ್ರಾ ನಟಿ ಸಂಜನಾ : ಮೌಲ್ವಿ ವಿರುದ್ದ ದಾಖಲಾಯ್ತು ಪ್ರಕರಣ
ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಾಗಿಯಾಗಿ ಜೈಲು ಸೇರಿದ್ದ ನಟಿ ಸಂಜನಾ ಗರ್ಲಾನಿ ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಜನಾ ಬಲವಂತವಾಗಿ ಮತಾಂತರ ಗೊಂಡಿದ್ದಾರೆನ್ನುವ ಕುರಿತು ಪೊಲೀಸ್ ಠಾಣೆಯಲ್ಲಿ ದೂರು...
ಬರೋಬ್ಬರಿ 70 ಲಕ್ಷಕ್ಕೆ ಮಾರಾಟವಾಯ್ತು ‘ಮದ್‌ಗ್ಯಾಲ್’ ಕುರಿ..!!!
ಪುಣೆ : ವಿಶಿಷ್ಟ ಮೈಕಟ್ಟು ಹಾಗೂ ಗುಣಮಟ್ಟದ ಮಾಂಸಕ್ಕೆ ಪ್ರಖ್ಯಾತಿಯನ್ನು ಪಡೆದಿರುವ ಮಹಾರಾಷ್ಟ್ರ ಮೂಲದ ಮದ್ ಗ್ಯಾಲ್ ತಳಿಯ ಕುರಿ ಬರೋಬ್ಬರಿ 70 ಲಕ್ಷ ರೂಪಾಯಿ ಮಾರಾಟವಾಗಿದೆ.(adsbygoogle...
ನಿತ್ಯಭವಿಷ್ಯ 14-12-2020
ಮೇಷರಾಶಿದೇಹಾರೋಗ್ಯದಲ್ಲಿ ಏರುಪೇರು, ಯತ್ನ ಕಾರ್ಯಗಳಲ್ಲಿ ಜಯ, ಉದ್ಯೋಗ ಅವಕಾಶ, ವಾಹನ ಖರೀದಿ ಯೋಗ, ಅತಿಯಾದ ಆತ್ಮ ವಿಶ್ವಾಸದಿಂದ ನಷ್ಟ.ಆರ್ಥಿಕ ಸ್ಥಿತಿಯು ಹಂತ ಹಂತವಾಗಿ ಉನ್ನತಿಗೇರಲಿದೆ.ವೃಷಭರಾಶಿಕಾರ್ಯಕ್ಷೇತ್ರದಲ್ಲಿ ಅಪವಾದ, ನಿಮ್ಮ ಮನೋಕಾಮನೆಗಳು ನೀವು ನಿರೀಕ್ಷಿಸಿದಂತೆ ಪೂರ್ಣಗೊಳ್ಳಲಿವೆ,...
- Advertisment -