Monthly Archives: ಡಿಸೆಂಬರ್, 2020
ಲಾಕ್ ಡೌನ್ ನನ್ನ ಪಾಲಿಗೆ ವರವಾಯ್ತು…!ಒಂದೂಂದು ದಿನವೂ ಅವಿಸ್ಮರಣೀಯ…! ನೆನಪಿನ ಬುತ್ತಿ ಬಿಚ್ಚಿದ ಮೇಘನಾ ರಾಜ್..!!
ಕೊರೋನಾ,ಲಾಕ್ ಡೌನ್ ಯಾರ ಪಾಲಿಗೆ ಕಹಿಯಾಯ್ತೋ ಗೊತ್ತಿಲ್ಲ. ಆದರೇ ಸ್ಯಾಂಡಲ್ ವುಡ್ ನ ನ್ಯೂ ಮಮ್ಮಿ ಮೇಘನಾ ರಾಜ್ ಪಾಲಿಗೆ ಮಾತ್ರ ಇದು ಬದುಕಿನ ಮರೆಯಲಾಗದ ವರ….ಅಂತ ಅವರೇ ಹೇಳಿದ್ದಾರೆ....
ಕಷ್ಟವಾದರೂ ಇಷ್ಟವಾಗಿದ್ದನ್ನು ಬಿಟ್ಟೆ…! ರಮ್ಯ ಪೋಸ್ಟ್ ನಲ್ಲಿ ಹೇಳ್ತಿರೋದೇನು ಗೊತ್ತೆ…?!
ಇತ್ತೀಚಿಗೆ ಸೆಲೆಬ್ರೆಟಿಗಳು ತಮ್ಮ ಫಿಟ್ ನೆಸ್ ಜೊತೆ ಆರೋಗ್ಯ,ಜೀವನಶೈಲಿ ಹಾಗೂ ಆಹಾರದ ಬಗ್ಗೆ ಯೂ ಸಾಕಷ್ಟು ಕಾಳಜಿ ವಹಿಸಲು ಆರಂಭಿಸಿದ್ದಾರೆ.(adsbygoogle = window.adsbygoogle || ).push({});ಇದೀಗ ಈ...
ಕಠಿಣವಾದ ನೈಟ್ ಕರ್ಪ್ಯೂ…! ಅಗತ್ಯವಿದ್ದೆಡೆ ಲಾಕ್ ಡೌನ್…!!
ಬೆಂಗಳೂರು: ರಾಜ್ಯದಲ್ಲಿ ಬ್ರಿಟನ್ ಕೊರೋನಾ ವೈರಸ್ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಜಿಲ್ಲೆಗಳಲ್ಲಿ ಲಾಕ್ ಡೌನ್ ಹಾಗೂ ನೈಟ್ ಕರ್ಪ್ಯೂ ಜಾರಿಯ ಮುನ್ಸೂಚನೆ ಲಭ್ಯವಾಗಿದೆ.(adsbygoogle = window.adsbygoogle...
ಚುಂಬಕ….! ಚಿರು-ಮೇಘನಾ ಪುತ್ರನಿಗೆ ಸಿಕ್ತು ಮತ್ತೊಂದು ನಿಕ್ ನೇಮ್….!!
ಸ್ಯಾಂಡಲ್ ವುಡ್ ನಲ್ಲಿ ಈಗ ಮುದ್ದು ಮುದ್ದು ಮಕ್ಕಳದೇ ಸುದ್ದಿ. ಒಂದೆಡೆ ರಾಕಿಂಗ್ ಸ್ಟಾರ್ ಯಶ್ ಮಕ್ಕಳ ವಿಡಿಯೋ,ಪೋಟೋ ಸದ್ದು ಮಾಡ್ತಿದ್ದರೇ ಇನ್ನೊಂದೆಡೆ ಜ್ಯೂನಿಯರ್ ಚಿರು ಪೋಟೋಸ್ ಪ್ರತಿನಿತ್ಯ ಸುದ್ದಿಯಾಗುತ್ತೆ. ಈಗಾಗಲೇ ಸ್ಯಾಂಡಲ್...
ದೇಶದಲ್ಲಿ ಮತ್ತೆ 13 ಮಂದಿಗೆ UK ವೈರಸ್ ಸೋಂಕು : ರಾಜ್ಯದಲ್ಲಿಯೇ ಅತೀ ಹೆಚ್ಚು ಸೋಂಕಿತರು..!
ಹೊಸದಿಲ್ಲಿ : ದೇಶದಲ್ಲಿ ಯುಕೆ ವೈರಸ್ ಸೋಂಕಿನ ಅಬ್ಬರ ಹೆಚ್ಚುತ್ತಿದೆ. ಬ್ರಿಟನ್ ನಿಂದ ವಾಪಾಸಾದ 13 ಮಂದಿಯಲ್ಲಿ ಹೊಸ ಕೊರೊನಾ ಸೋಂಕು ಪತ್ತೆಯಾಗಿದ್ದು. ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಅಲ್ಲದೇ ರಾಜ್ಯದಲ್ಲಿ ಹೊಸದಾಗಿ...
GOOD NEWS : ಇನ್ಮುಂದೆ ಗ್ರಾಮ ಪಂಚಾಯತ್ ಗಳಲ್ಲಿಯೇ ಪಡೆಯಬಹುದು ಆಯುಷ್ಮಾನ್ ಭಾರತ – ಆರೋಗ್ಯ ಕರ್ನಾಟಕ ಕಾರ್ಡ್
ಬೆಂಗಳೂರು : ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೇಂದ್ರ ಸರಕಾರದ ಸಹಯೋಗದೊಂದಿಗೆ ಆಯುಷ್ಮಾನ್ ಭಾರತ - ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸುತ್ತಿದೆ. ರಾಜ್ಯ...
ಅಯೋಧ್ಯೆಯ ರಾಮನಿಗೆ ಕೋಟೇಶ್ವರದ ಶಿಲ್ಪಿಗಳಿಂದ ರಥ..!
ಕುಂದಾಪುರ : ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಳ್ಳುತ್ತಿದೆ. ಇಂತಹ ರಾಮನಿಗೀಗ ಕರಾವಳಿಯಲ್ಲಿ ರಥ ಸಿದ್ದಗೊಳ್ಳಲಿದ್ದು, ಕೋಟೇಶ್ವರದ ಶಿಲ್ಪಿಗಳಿಂದಲೇ ರಾಮರಥ ನಿರ್ಮಾಣಗೊಳ್ಳಲಿದೆ.(adsbygoogle = window.adsbygoogle || ).push({});ರಥನಿರ್ಮಾಣಕ್ಕೆ ಕೋಟೇಶ್ವರದ...
ನಿತ್ಯಭವಿಷ್ಯ : 30-12-2020
ಮೇಷರಾಶಿದ್ರವರೂಪದ ವಸ್ತುಗಳಿಂದ ಲಾಭ, ಆರ್ಥಿಕ ವಿಷಯದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಅನಗತ್ಯ ಖರ್ಚಿಗೆ ಕಡಿವಾಣ ಹಾಕಿ, ಆರ್ಥಿಕವಾಗಿ ಏರಿಳಿತ, ಆರೋಗ್ಯದ ಬಗ್ಗೆ ಎಚ್ಚರ ಅಗತ್ಯ, ಉದ್ಯೋಗದಲ್ಲಿ ಅಸಮಾಧಾನ, ಗುರು ಹಿರಿಯರ ಭೇಟಿ, ಸಮಾಜದಲ್ಲಿ ಗೌರವ,...
ಎಂಆರ್ ಚಿತ್ರಕ್ಕೆ ಎದುರಾಯ್ತು ಸಂಕಟ…! ಮುತ್ತಪ್ಪರೈ ಸಿನಿಮಾಕ್ಕೆ ಬೇಕು ಮಕ್ಕಳ ಒಪ್ಪಿಗೆ…!!
ಭೂಗತಲೋಕದ ಡಾನ್ ಮುತ್ತಪ್ಪ ರೈ ಬದುಕಿನ ಕತೆಯನ್ನು ತೆರೆಗೆ ತರೋ ನಿರ್ದೇಶಕರ ಕನಸಿಗೆ ಆರಂಭದಲ್ಲೇ ಮತ್ತೊಂದು ವಿಘ್ನ ಎದುರಾಗಿದೆ.(adsbygoogle = window.adsbygoogle || ).push({});ನಿರ್ದೇಶಕ ರವಿ ಶ್ರೀವತ್ಸ...
ಇಲ್ಲಿ ಬ್ರೇಕ್ ಫಾಸ್ಟ್ ಗೆ ಸಿಗುತ್ತೆ ಚಿನ್ನದ ಬರ್ಗರ್…! ಇಷ್ಟಕ್ಕೂ ಇದರ ಬೆಲೆ ಎಷ್ಟು ಗೊತ್ತಾ…?!
ಕೊಲಂಬೊ: ಬರ್ಗರ್ ಅಂದ್ರೇ ಬಾಯಲ್ಲಿ ನೀರು ಬರುತ್ತೆ. ನೀವು ಇದುವರೆಗೂ ಅಬ್ಬಬ್ಬಾ ಅಂದ್ರೇ ವೆಜ್ ಬರ್ಗರ್, ನಾನ್ ವೆಜ್ ಬರ್ಗರ್ ಸವಿದಿರುತ್ತೀರಿ. ಆದರೇ ಇನ್ಮುಂದೆ ನೀವು ಚಿನ್ನದ ಬರ್ಗರ್ ಕೂಡ ತಿನ್ನಬಹುದು. ಆದರೇ...
- Advertisment -