ಶನಿವಾರ, ಏಪ್ರಿಲ್ 26, 2025

Monthly Archives: ಫೆಬ್ರವರಿ, 2021

FDA ಪರೀಕ್ಷಾ‌ ನಕಲು : ನಾಲ್ವರ ಬಂಧನ,‌ ಪ್ರಶ್ನೆ ಪತ್ರಿಕೆ ಸೋರಿಕೆ ಶಂಕೆ..!

ವಿಜಯಪುರ : ಮುಂದೂಡಲ್ಪಟ್ಟ ಎಫ್‌ಡಿಎಯ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಪರೀಕ್ಷಾರ್ಥಿ ನಕಲು ಮಾಡುವಾಗ ಸಿಕ್ಕಿ ಬಿದ್ದಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ನಕಲು‌ ಚೀಟಿ ಪತ್ತೆಯಾಗಿದ್ದು,‌ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.ವಿಜಯಪುರ ನಗರದ ಎಸ್.ಎಸ್. ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬೆಳಗಿನ...

ಗುಂಡ್ಮಿ : ಕಾರು ಬೈಕ್ ಅಪಘಾತ – ಕೋಟದ ಸುಭಾಷ್ ಅಮೀನ್ ಸಾವು

ಕೋಟ : ಕಾರು ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಗುಂಡ್ಮಿ ಅಂಬಾಗಿಲು ಬಳಿಯಲ್ಲಿ ನಡೆದಿದೆ.ಕೋಟ...

ಬ್ರಹ್ಮಾವರ : ರೈಲ್ವೆ ಹಳಿಯಲ್ಲಿ ಶವ ಪತ್ತೆ, ಆತ್ಮಹತ್ಯೆ ಶಂಕೆ

ಬ್ರಹ್ಮಾವರ : ಬಾರಕೂರಿನಿಂದ ಉಡುಪಿಗೆ ಸಂಚರಿಸುವ ರೈಲ್ವೆ ಹಳಿಯ ಮೇಲೆ ಅಪರಿಚಿತ ವ್ಯಕ್ತಿಯ ಶವಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.https://kannada.newsnext.live/chicken-fighting-0wner-death-filed-case-chicken/ಫೆಬ್ರವರಿ 27ರಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ಸುಮಾರು...

ಕೋಳಿ ಅಂಕಕ್ಕೆ ಬಂದ ತನ್ನ ಮಾಲೀಕನನ್ನೇ ಕೊಂದು ಜೈಲು ಸೇರಿದ ಕೋಳಿ..!!!

ಹೈದರಾಬಾದ್ : ಇತ್ತೀಚಿನ ವರ್ಷಗಳಲ್ಲಿ ಕೋಳಿ ಅಂಕಕ್ಕೆ ನಿಷೇಧ ಹೇರಲಾಗಿದೆ. ಅಂತೆಯೇ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಕೋಳಿ ಅಂಕದಲ್ಲಿ ಕೋಳಿಯೊಂದು ತನ್ನ ಮಾಲೀಕನನ್ನೇ ಕೊಂದು ಕೋಳಿಯೇ ಜೈಲು ಪಾಲಾಗಿರುವ ಘಟನೆ ತೆಲಂಗಾಣದ ಜಗ್ತಿಯಲ್...

7UP ಅಂತ ತಿಳಿದು ವಿಷ ಸೇವನೆ : ತಂದೆ ಎಡವಟ್ಟಿಗೆ ಬಲಿಯಾದ ಮಗ

ಹಾವೇರಿ : ಸೆವೆನ್​ ಅಪ್​ ಅಂತ ತಿಳಿದ ಯುವಕನೋರ್ವ ವಿಷ ಸೇವಿಸಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಕ್ಕ ಮರಳಿಹಳ್ಳಿ ಗ್ರಾಮದಲ್ಲಿ ನಡೆದಿದ್ದು,‌‌ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಹನುಮಂತ...

ನಿತ್ಯಭವಿಷ್ಯ :28-02-2021

ಮೇಷರಾಶಿಉದ್ಯೋಗದಲ್ಲಿ ಬಡ್ತಿ, ಅನಿರೀಕ್ಷಿತ‌‌ ಶುಭ ಸುದ್ದಿಯಿಂದ ಕಾರ್ಯಸಾಧನೆ, ಉದ್ವೇಗ ಬೇಡ, ವಿದ್ಯಾರ್ಥಿಗಳಲ್ಲಿ ಆತಂಕ, ಮಾನಸಿಕ ವ್ಯಥೆ, ವಾಹನ ಯೋಗ, ಹಿರಿಯರಿಂದ ಸಲಹೆ, ಷೇರು ವ್ಯವಹಾರಗಳಲ್ಲಿ ಲಾಭ, ದಾಂಪತ್ಯದಲ್ಲಿ ಅನ್ಯೋನ್ಯತೆ.ವೃಷಭರಾಶಿಹಣಕಾಸಿನ ವಿಚಾರದಲ್ಲಿ ಚಿಂತೆ, ಯತ್ನ...

ಅಪ್ಪನ ಜೊತೆಗೆ ಕಾಂಪಿಟೇಶನ್ ಗೆ ನಿಂತ ಮಗ…! ಜ್ಯೂನಿಯರ್ ಚಿರು ಪೋಟೋದಲ್ಲಿದೆ ವಿಶೇಷ…!!

ಸ್ಯಾಂಡಲ್ ವುಡ್ ನ ಯುವಸಾಮ್ರಾಟ್ ಚಿರು ಸಿನಿಮಾ ಟ್ರೇಲರ್ ಗೆ ಚಾಲನೆ ನೀಡಿದ ಜ್ಯೂನಿಯರ್ ಚಿರು ಈಗ ಅಪ್ಪನ ಸೇಮ್ ಟೂ ಸೇಮ್ ಕಾಸ್ಟ್ಯೂಮ್ ಮೂಲಕ ಕಾಂಪಿಟೇಶನ್ ನೀಡಿದ್ದಾರೆ.ಸದಾ ಅಪ್ಪ-ಮಗನ ಪೋಟೋ ವಿಡಿಯೋ...

ಏಷ್ಯಾದಲ್ಲೇ ಶ್ರೀಮಂತ ಅಂಬಾನಿ…! ಚೀನಾದ ಉದ್ಯಮಿ ಹಿಂದಿಕ್ಕಿ ಮೊದಲ ಸ್ಥಾನ ಪಡೆದ ಭಾರತೀಯ…!!

ಮುಂಬೈ : ಭಾರತದ ಹಿರಿಯ ಉದ್ಯಮಿ ಹಾಗೂ ರಿಲಯನ್ಸ್ ಗ್ರೂಫ್ ಆಫ್ ಕಂಪನೀಸ್ ಮಾಲೀಕ ಮುಕೇಶ್ ಅಂಬಾನಿ ಮುಡಿಗೆ ಏಷ್ಯಾದ ಅತ್ಯಂತ ಶ್ರೀಮಂತ ಎಂಬ ಗರಿ ಸಂದಿದೆ.ಮುಖೇಶ್ ಅಂಬಾನಿ ಚೀನಾದ ಉದ್ಯಮಿ ಝೋಂಗ್...

ಸಾಮೂಹಿಕ ಅತ್ಯಾಚಾರದ ಬಳಿಕ ಮಹಿಳೆಯನ್ನು ಬೆಂಕಿ ಹಚ್ಚಿ ಸುಟ್ಟ ತಂದೆ ಮಗ..!

ಲಕ್ನೋ : ಮಹಿಳೆಯೋರ್ವರು ತಾಯಿಯ ಮನೆಯಿಂದ ಹಿಂದುರುಗುತ್ತಿದ್ದ ವೇಳೆಯಲ್ಲಿ ತಂದೆ ಮಗ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಬೆಂಕಿ ಹಚ್ಚಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಉತ್ತರ ಪ್ರದೇಶದ ನೈಮಿಶರಣ್ಯದ ಮಿಶ್ರಿಖ್ ಪ್ರದೇಶ ನಿವಾಸಿಯಾಗಿರುವ...

ಯಶ್ ಗೆ ಮತ್ತೊಮ್ಮೆ ಗಜಕೇಸರಿ ಯೋಗ….! ಕೆಜಿಎಫ್-2 ಗೂ ರಿಲೀಸ್ ಗೂ ಮುನ್ನವೇ ಹೆಚ್ಚಿದೆ ರಾಕಿ ಬಾಯ್ ಹವಾ….!

ಕೆಜಿಎಫ್-2 ಚಿತ್ರದ ರಿಲೀಸ್ ಗೆ ಕಾದಿರೋ ನ್ಯಾಷನಲ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಹಬ್ಬಕ್ಕೆ ಮುನ್ನವೇ ಹೋಳಿಗೆ ಸಿಕ್ಕಲಿದೆ. ಹೌದು ಕೆಜಿಎಎಫ್-2 ಗೂ ಮುನ್ನ ಯಶ್ ಹಳೆಯ ಚಿತ್ರವೊಂದು ತೆಲುಗಿನಲ್ಲಿ ಡಬ್ ಆಗಲಿದ್ದು ಮರುಬಿಡುಗಡೆಗೆ...
- Advertisment -

Most Read