Monthly Archives: ಮಾರ್ಚ್, 2021
ಕೈ ಕಾರ್ಯಕರ್ತರ ವಿರುದ್ಧ ನಿಖಿಲ್ ಆಕ್ರೋಶ…! ಬಳಿಕ ಕ್ಷಮೆಯಾಚಿಸಿದ ಜೆಡಿಎಸ್ ಯುವನಾಯಕ…!!
ರಾಮನಗರ: ನಾಟಕ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ಬಂದ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಕೈ ಕಾರ್ಯಕರ್ತರ ವಿರುದ್ಧ ಏಕವಚನದಲ್ಲಿ ಬೈಯ್ದಾಡಿದ ಘಟನೆ ತಡವಾಗಿ ವರದಿಯಾಗಿದೆ.
ಕಳೆದ ಮಂಗಳವಾರ ನಿಖಿಲ್ ಕುಮಾರಸ್ವಾಮಿ, ರಾಮನಗರದ ಚೀಲೂರು...
ಸಂಸ್ಥೆಯ ಸಿಬ್ಬಂದಿಗೆ ಉಚಿತ ಕೊರೋನಾ ವ್ಯಾಕ್ಸಿನೇಶನ್….! ಮೆಚ್ಚುಗೆಗೆ ಪಾತ್ರವಾಯ್ತು ನಿರ್ಮಾಪಕನ ನಿರ್ಧಾರ…!!
ಹೊಂಬಾಳೆ ಫಿಲ್ಮ್ಸ್ ಸಧ್ಯ ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲಚಿತ್ರರಂಗದಲ್ಲೂ ಸದ್ದು ಮಾಡ್ತಿರೋ ಪ್ರೊಡ್ಯೂಸರ್ ಸಂಸ್ಥೆ. ಕೆಜಿಎಫ್-2 ಸೇರಿದಂತೆ ಹಲವು ಬಿಗ್ ಬಜೆಟ್ ಸಿನಿಮಾದಿಂದ ಸದ್ದು ಮಾಡಿದ ಹೊಂಬಾಳೆ ಫಿಲ್ಸಂ ಈಗ ತನ್ನ ಮಾದರಿ...
ಹೀಗ್ಯಾಕಾದ್ರು ಶ್ರೀಗರ ಕಿಟ್ಟಿ…! ಪೋಟೋ ನೋಡಿದ ಅಭಿಮಾನಿಗಳಿಗೆ ಶಾಕ್….!!
ಹುಡುಗರು ಸಿನಿಮಾದಲ್ಲಿ ಸದಭಿರುಚಿಯ ಪಾತ್ರದಲ್ಲಿ ಕಾಣಿಸಿಕೊಂಡ ಶ್ರೀನಗರ ಕಿಟ್ಟಿ ಹೊಸ ಅವತಾರ ನೋಡಿ ಅಭಿಮಾನಿಗಳು ಕಂಗಾಲಾಗಿದ್ದಾರೆ. ಸೌಮ್ಯ ಸ್ವಭಾವದ ಶ್ರೀನಗರ ಕಿಟ್ಟಿ ಇದ್ಯಾಕೆ ಹಿಂಗಾದ್ರು ಅಂತ ಅಚ್ಚರಿ ಪಡ್ತಿದ್ದಾರೆ. ಇಷ್ಟಕ್ಕೂ ಅಭಿಮಾನಿಗಳಿಗೆ ಶಾಕ್...
ಸಿಎಂ ವಿರುದ್ಧ ಟೀಕೆಗೆ ಯತ್ನಾಳ್ ತಲೆದಂಡ..!ರಾಜ್ಯ ಬಿಜೆಪಿಯಲ್ಲಿ ಯತ್ನಾಳ್ ಹಟಾವೋ ಅಭಿಯಾನ…!?
ಸದಾಕಾಲ ಬಿಜೆಪಿ ನಾಯಕ ಹಾಗೂ ಸಿಎಂ ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡುತ್ತಲೇ ಬಂದಿರುವ ಬಿಜೆಪಿಯ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳರನ್ನು ಶಾಶ್ವತವಾಗಿ ಪಕ್ಷದಿಂದ ಹೊರಹಾಕುವ ಸಿದ್ಧತೆ ನಡೆದಿದೆ...
ಮಗಳಿಗಲ್ಲ ಪತ್ನಿಗೆ ಒಲಿಯಿತು ಟಿಕೇಟ್….! ಕೊನೆಗೂ ಕುಟುಂಬ ರಾಜಕಾರಣಕ್ಕೆ ಶರಣಾದ ಬಿಜೆಪಿ…!!
ಚುನಾವಣೆ ಭಾಷಣ ಸೇರಿದಂತೆ ಹಲವೆಡೆ ಕಾಂಗ್ರೆಸ್ ವಿರುದ್ಧ ಪುಖಾಂನುಪುಂಖವಾಗಿ ಕುಟುಂಬ ರಾಜಕಾರಣದ ಆರೋಪ ಮಾಡುವ ಬಿಜೆಪಿ ಕೂಡ ಅದೇ ಫ್ಯಾಮಿಲಿ ಪೊಲಿಟಿಕ್ಸ್ ಗೆ ಜೈ ಎಂದಿದ್ದು, ಕೇಂದ್ರ ಸಚಿವ ದಿ.ಸುರೇಶ್ ಅಂಗಡಿ ನಿಧನದಿಂದ...
ಸದ್ದು ಮಾಡ್ತಿದೆ ನಿನ್ನ ಸನಿಹಕೆ…! ಮೋಡಿ ಮಾಡುವಂತಿದೆ ರಘು ದೀಕ್ಷಿತ್ ಸಂಗೀತ…!!
ಸ್ಯಾಂಡಲ್ ವುಡ್ ನ ಚಿತ್ರವೊಂದು ತನ್ನ ಸುಮಧುರ ಹಾಡುಗಳಿಂದ ಸಖತ್ ಸದ್ದು ಮಾಡ್ತಿದ್ದು, ಮ್ಯಾಜಿಕ್ ಟ್ರೆಂಡ್ ಸೆಟ್ ಮಾಡುವ ಮ್ಯೂಸಿಕ್ ಚಿತ್ರದತ್ತ ಪ್ರೇಕ್ಷಕರನ್ನು ಸೆಳೆಯುವ ಭರವಸೆ ಮೂಡಿಸಿದೆ.
ನಿನ್ನ ಸನಿಹಕೆ... ಹಾಡುಗಳಿಂದ್ಲೇ ಸಿಕ್ಕಾಪಟ್ಟೆ ಸದ್ದು...
ಕೇರಳ ಗಡಿಯಲ್ಲಿ ತಪಾಸಣೆಯ ವೇಳೆಯಲ್ಲಿ ಎಸ್ಐ ಮೇಲೆ ಗುಂಡಿನ ದಾಳಿ : ಇಬ್ಬರ ಬಂಧನ
ವಿಟ್ಲ : ಕರ್ನಾಟಕ - ಕೇರಳ ಚೆಕ್‌ಪೋಸ್ಟ್‌ನಲ್ಲಿದ್ದ ಪೊಲೀಸರ ಕಣ್ತಪ್ಪಿಸಿ ಗಡಿಯೊಳಗೆ ಪ್ರವೇಶಿಸುತ್ತಿದ್ದ ಕಾರಿಗೆ ತಡೆಯೊಡ್ಡಿದಾಗ ಕಾರಿನಲ್ಲಿದ್ದ ದುಷ್ಕರ್ಮಿಯೊಬ್ಬ ವಿಟ್ಲ ಪೊಲೀಸ್ ಠಾಣೆಯ ಎಸ್ ಐ ಮೇಲೆ ಗುಂಡು ಹಾರಿಸಿದ ಘಟನೆ ದಕ್ಷಿಣ ಕನ್ಮಡ...
ನಿತ್ಯಭವಿಷ್ಯ :(26-03-2021 ಶುಕ್ರವಾರ) ಕುಂಭರಾಶಿಯವರಿಗಿಂದು ಯಶಸ್ಸು, ಕೀರ್ತಿ, ಧನಲಾಭ, ಉದ್ಯೋಗ ಪ್ರಾಪ್ತಿಯ ಯೋಗ
ಮೇಷರಾಶಿಮಾತಿನಂತೆಯೇ ಎಲ್ಲವೂ ನಡೆಯುವುದಿಲ್ಲ. ಕೆಲಸದಲ್ಲಿ ತೊಂದರೆ ಇದ್ದರೂ ನಿಭಾಯಿಸುವಲ್ಲಿ ಸಫಲರಾಗುವಿರಿ. ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ದೊರೆಯುವುದು. ಲಾಭದಾಯಕ ಹುದ್ದೆ ದೊರೆಯುವುದು.ಅದೃಷ್ಟ ಸಂಖ್ಯೆ : 6
ವೃಷಭರಾಶಿಅನೇಕ ರೀತಿಯ ಲಾಭ ದೊರೆಯುವ ಸಾಧ್ಯತೆ ಇದೆ. ಆದರ್ಶ...
ಆರು ತಿಂಗಳಿಗೆ ಕಾಲಿಟ್ಟ ಜ್ಯೂನಿಯರ್ ಚಿರು…! ಮಗನ ಸಾಧನೆ ಜೊತೆ ಮೇಘನಾ ಸೆಲಿಬ್ರೇಶನ್…!!
ಹೆತ್ತ ತಾಯಿಗೆ ಮಗುವಿನ ಪ್ರತಿ ಚಟುವಟಿಕೆಯೂ ಸಾಧನೆಯೇ. ಸಧ್ಯ ೫ ತಿಂಗಳು ಮುಗಿಸಿ ೬ ನೇ ತಿಂಗಳಿಗೆ ಕಾಲಿಟ್ಟಿರೋ ಜ್ಯೂನಿಯರ್ ಚಿರು ಕೂಡ ಹೊಸ ಸಾಧನೆ ಮಾಡಿದ್ದು, ಮೇಘನಾ ಈ ಬಗ್ಗೆ ಸೋಷಿಯಲ್...
ರಿಲೀಸ್ ಗೂ ಮುನ್ನವೇ ಯುವ ರತ್ನನಿಗೆ ಸಂಕಷ್ಟ…! ವರದಿ ಕೇಳಿದ ಹೈಕೋರ್ಟ್…!
ಕರೋನಾ ಬಳಿಕ. ಬಿಡುಗಡೆಯಾಗುತ್ತಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನಕ್ಕೆ ಸಂಕಷ್ಟ ಎದುರಾಗಿದೆ. ಸಿನಿಮಾ ತಂಡದ ಪ್ರಮೋಶನ್ಸ್ ಕಾರ್ಯಕ್ರಮದ ಬಗ್ಗೆ ಹೈಕೋರ್ಟ್ ವರದಿ ಕೇಳಿದೆ.
ಕರ್ನಾಟಕದಲ್ಲಿ ಕೊರೋನಾ ಎರಡನೆ ಅಲೆ ತೀವ್ರಗೊಳ್ಳುತ್ತಿರುವ ವೇಳೆ...
- Advertisment -