Monthly Archives: ಏಪ್ರಿಲ್, 2021
ಈ ವಿಧಾನಸಭಾ ಕ್ಷೇತ್ರದಲ್ಲಿದೆ ಬರೋಬ್ಬರಿ 14 ಸರಕಾರಿ ಆಸ್ಪತ್ರೆ ! ಕೊರೊನಾ ಸಂಕಷ್ಟದಲ್ಲಿ ನೆನಪಾದ ಮಾಜಿ ಸಚಿವ ರಮಾನಾಥ ರೈ ಸಾಧನೆ ..!
ಬಂಟ್ವಾಳ : ಓರ್ವ ಜನಪ್ರತಿನಿಧಿಯಾದವರು ಆಸ್ಪತ್ರೆ, ನೀರು, ರಸ್ತೆ ಸೌಕರ್ಯ ಒದಗಿಸಿದ್ರೆ ಆ ಕ್ಷೇತ್ರದ ಜನರು ಸದಾ ನೆನೆಯುತ್ತಾರೆ ಅನ್ನೋದಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಪ್ರತ್ಯಕ್ಷ ಸಾಕ್ಷಿ. ತನ್ನ ಅಧಿಕಾರದ ಅವಧಿಯಲ್ಲಿ...
ಚುನಾವಣಾ ಕರ್ತವ್ಯಕ್ಕೆ ತೆರಳಿದ್ದ 135 ಶಿಕ್ಷಕರು ಕೊರೊನಾ ಗೆ ಬಲಿ
ಲಕ್ನೋ : ಕೊರೊನಾ ಎರಡನೆಯ ಅಲೆ ದೇಶವನ್ನೇ ತಲ್ಲಣಗೊಳಿಸಿದೆ. ಕೊರೊನಾ ಸೋಂಕಿನ ನಡುವಲ್ಲೇ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದ 135 ಶಿಕ್ಷಕರು ಹೆಮ್ಮಾರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. (adsbygoogle...
ಕೊರೋನಾದ ಹೊತ್ತಿನಲ್ಲಿ ಮನೆಯಲ್ಲಿರಲೇ ಬೇಕು ಈ ಎರಡು ವಸ್ತು…! ಗಿಣಿರಾಮ ಸೀರಿಯಲ್ ನಟಿ ನಯನಾ ಕೊಟ್ರು ಮಹತ್ವದ ಮಾಹಿತಿ…!!
ಸ್ಯಾಂಡಲ್ ವುಡ್ ಜೊತೆಗೆ ಕನ್ನಡ ಕಿರುತೆರೆ ನಟಿಯರೂ ಕೂಡ ಕೊರೋನಾಗೆ ಬಲಿಯಾಗುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಕರೋನಾಗೆ ಸೋಂಕಿಗೆ ತುತ್ತಾಗಿದ್ದ ಗಿಣಿರಾಮ ಸೀರಿಯಲ್ ನ ನಟಿ ನಯನಾ ನಾಗರಾಜ್ ಸದ್ಯ ಚೇತರಿಸಿಕೊಂಡಿದ್ದು, ಅತ್ಯಂತ ಮಹತ್ವದ...
ಕೊರೋನಾ ಸೋಂಕಿತರಿಗಾಗಿ ತಾವೇ ಇಂಜಕ್ಷನ್ ಸಾಗಾಟಕ್ಕೆ ಮುಂದಾದ ಸಂಸದ…! ಡಾ.ಜಾಧವ್ ನಡೆಗೆ ಮೆಚ್ಚುಗೆ..!!
ಬೆಂಗಳೂರು: ರಾಜ್ಯದ ಎಲ್ಲೆಡೆ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಜನರು ಹಾಗೂ ಕೊರೋನಾ ಸೋಂಕಿತರು ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ನರಳುತ್ತಿದ್ದಾರೆ. ಕಲಬುರಗಿಯಲ್ಲೂ ರೆಮ್ಡಿಸಿವರ್ ಇಂಜಕ್ಷನ್ ಕೊರತೆ ಉಂಟಾಗಿದ್ದು, ರೋಗಿಗಳಿಗೆ ನೆರವಾಗಲು ಸಂಸದರೇ ವಿಮಾನದ...
ಮಾಸ್ಕ್ ವಿತರಣೆ ಜೊತೆಗೆ ನೀತಿಪಾಠ….! ಬೆಂಗಳೂರಿನಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮಾದರಿ ಕಾರ್ಯ…!!
ಪೊಲೀಸರು ಲಾಠಿ ರುಚಿ ತೋರಿಸಿ ಜನರನ್ನು ಬೆದರಿಸುತ್ತಿದ್ದಾರೆ. ಖಾಕಿ ಪಡೆಗೆ ಮಾನವೀಯತೆಯೇ ಇಲ್ಲ ಎಂದೆಲ್ಲ ಕಮೆಂಟ್ ಮಾಡೋರಿಗೆ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ತಮ್ಮ ಮಾದರಿ ಕಾರ್ಯದ ಮೂಲಕ ಉತ್ತರ ನೀಡಿದ್ದಾರೆ.https://kannada.newsnext.live/cinema/actor-malashree-husband-ramudeath-minister-sudhakar-reason-indrajith-lankesh-aligation/ಪ್ರಸ್ತುತ...
ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕಣಗಾಲ್ ಕೊರೊನಾಗೆ ಬಲಿ
ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಾವಳಿ ಮಿತಿಮೀರಿದೆ. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕಣಗಾಲ್ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ.ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಮು ಕಣಗಾಲ್ ಅವರನ್ನು...
ಅಸ್ಸಾಂನಲ್ಲಿ 6.4ರಷ್ಟು ತೀವ್ರತೆಯ ಪ್ರಬಲ ಭೂಕಂಪನ
ಅಸ್ಸಾಂ : ಗುವಾಹಟಿ ಸೇರಿದಂತೆ ಅಸ್ಸಾಂನ ಈಶಾನ್ಯ ಭಾಗಗಳಲ್ಲಿ ಪ್ರಬಲ ಭೂಕಂಪನಸಂಭವಿಸಿದೆ. ಬೆಳಗ್ಗೆ 7 ಗಂಟೆ 55 ನಿಮಿಷಕ್ಕೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪನದಲ್ಲಿ 6.4ರಷ್ಟು ಭೂಕಂಪನದ ತೀವ್ರತೆ ದಾಖಲಾಗಿದೆ....
ಕೊರೋನಾದಿಂದ ಐಸಿಯು ಸೇರಿದ್ದ ಕೋಮಲ್…! ರಾಯರ ಪವಾಡದಿಂದ ತಮ್ಮ ಚೇತರಿಸಿಕೊಂಡ ಎಂದ ನಟ ಜಗ್ಗೇಶ್…!!
ಕೊರೋನಾ ಎರಡನೇ ಅಲೆಮಹಾಮಾರಿಯಾಗಿ ಜನರ ಜೀವ ಬಲಿತೆಗೆದುಕೊಳ್ಳುತ್ತಿದೆ. ಈ ಮಧ್ಯೆ ಸ್ಯಾಂಡಲ್ ವುಡ್ ನ ಹಾಸ್ಯನಟ ಕೋಮಲ್ ಕೊರೋನಾದಿಂದ ಸಾವಿನ ಮನೆ ಕದತಟ್ಟಿ ವಾಪಸ್ಸಾಗಿ ರುವ ಸಂಗತಿ ಬೆಳಕಿಗೆ ಬಂದಿದ್ದು, ತಮ್ಮನ ನೋವಿನ...
ನಿತ್ಯಭವಿಷ್ಯ : ಈ ರಾಶಿಯವರು ನ್ಯೂನತೆಯನ್ನು ಸರಿಪಡಿಸಿಕೊಂಡ್ರೆ ಯಶಸ್ಸು
ಮೇಷರಾಶಿಸಮಾಧಾನ ಚಿತ್ತದಿಂದ ಇರಿ, ವೃತ್ತಿರಂಗದಲ್ಲಿ ಅಧಿಕ ಖರ್ಚು, ಶತ್ರುಗಳ ಕಾಟ, ಮೋಸದ ತಂತ್ರಕ್ಕೆ ಬಲಿಯಾಗುವಿರಿ, ತೀರ್ಥಕ್ಷೇತ್ರ ದರ್ಶನ, ಭೂ ವಿಚಾರದಲ್ಲಿ ಲಾಭ. (adsbygoogle = window.adsbygoogle ||...
ನಿರ್ಮಾಪಕ ರಾಮು ಸಾವಿಗೆ ಸಚಿವ ಸುಧಾಕರ್ ಕಾರಣ….! ಇಂದ್ರಜಿತ್ ಗಂಭೀರ ಆರೋಪ…!!
ಸ್ಯಾಂಡಲ್ ವುಡ್ ನ ಕೋಟಿ ನಿರ್ಮಾಪಕ ಖ್ಯಾತಿಯ ರಾಮು ನಿಧನಕ್ಕೆ ಚಿತ್ರರಂಗ ಕಣ್ಣೀರು ಮಿಡಿದಿದೆ. ಈ ಮಧ್ಯೆ ಪತ್ರಕರ್ತ ಹಾಗೂ ನಟ ಇಂದ್ರಜಿತ್ ಲಂಕೇಶ್ ರಾಮು ಸಾವಿಗೆ ಆರೋಗ್ಯ ಸಚಿವ ಡಾ. ಸುಧಾಕರ್...
- Advertisment -