ಭಾನುವಾರ, ಏಪ್ರಿಲ್ 27, 2025

Monthly Archives: ಮೇ, 2021

ವಿಮಾನ ದುರಂತಕ್ಕೆ ಹಾಲಿವುಡ್ ನಟ ಬಲಿ…! ಟಾರ್ಜನ್ ಖ್ಯಾತಿಯ ಜೋ ಲಾರಾ ಇನ್ನಿಲ್ಲ…!!

ಹಾಲಿವುಡ್ ಸಿನಿಮಾ ಹಾಗೂ ಕಿರುತೆರೆಯ ಕಾರ್ಯಕ್ರಮಗಳ ಮೂಲಕ ಪ್ರಸಿದ್ಧಿಗೆ ಬಂದಿದ್ದ ನಟ  ಜೋ ಲಾರಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಅಮೆರಿಕದ ಟಿನಸಿಯಲ್ಲಿ ಈ ದುರ್ಘಟನೆ ನಡೆದಿದ್ದು, ವಿಮಾನದಲ್ಲಿ ಜೋ ಲಾರಾ , ಅವರ...

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್​ಶಿಪ್​ : ಬೆಳ್ಳಿ ಗೆದ್ದ ಭಾರತದ ಮೇರಿ ಕೋಮ್​

ದುಬೈ : ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ 6 ಬಾರಿ ವಿಶ್ವ ಚಾಂಪಿಯನ್​ ಆಗಿದ್ದ ಭಾರತದ ಮೇರಿ ಕೋಮ್​ (51 ಕೆಜಿ) ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಏಷ್ಯನ್ ಚಾಂಪಿಯನ್​ಶಿಪ್​ನಲ್ಲಿ...

ಕೊರೋನಾ ಸಂಕಷ್ಟಕ್ಕೆ ಹೆಗಲಾದವರ ಕಷ್ಟ ಕೇಳೋರಿಲ್ಲ…!! ಮೂರು ತಿಂಗಳಿನಿಂದ ಸಂಬಳ ಕಾಣದ 108 ಸಿಬ್ಬಂದಿ…!

ಬೆಂಗಳೂರು: ಅಪಘಾತ , ಆತ್ಮಹತ್ಯೆ ಯತ್ನ,ಕೊರೋನಾ ಹೀಗೆ ಸಂಕಷ್ಟ ಯಾವುದೇ ಇರಲಿ ತಕ್ಷಣ ನೆನಪಾಗೋದು 108. ಆದರೆ ಸರ್ಕಾರಕ್ಕೆ ಮಾತ್ರ ಮೂರು ತಿಂಗಳಿನಿಂದ 108 ಸಿಬ್ಬಂದಿ ಮರೆತಂತಿದ್ದು, ಸಂಬಳವಿಲ್ಲದೇ ಕಂಗಾಲಾಗಿರುವ ಚಾಲಕರು ಕೊರೋನಾದಂತ...

ಕರುನಾಡ ಕನಸುಗಾರನಿಗೆ ಸ್ಪೆಶಲ್ ಗಿಫ್ಟ್…!! ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಯ್ತು ಕನ್ನಡಿಗ ಟೀಸರ್…!!

ಇದೇ ಮೊದಲ ಬಾರಿಗೆ ಇತಿಹಾಸದ ಕತೆಯೊಂದಕ್ಕೆ ಪಾತ್ರವಾಗಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್. ಕನ್ನಡದ ಕನಸುಗಾರ ಕನ್ನಡಿಗನಾಗಿ‌ ಮಿಂಚಿರುವ ಈ ಚಿತ್ರದ ಟೀಸರ್ ರವಿಮಾಮನ ಹುಟ್ಟುಹಬ್ಬದ ಪ್ರಯುಕ್ತ ಟೀಸರ್ ರಿಲೀಸ್ ಆಗಿದೆ.https://kannada.newsnext.live/second-puc-exam-canceled-decision-on-supreme-court-examination/ಬಿ.ಎಂ.ಗಿರಿರಾಜ್ ಆಕ್ಷ್ಯನ್ ಕಟ್ ಹೇಳ್ತಿರುವ‌...

ಲವ್ ಮೀ or ಹೇಟ್‌ಮೀ ಎಂದು ವಿವಾದಕ್ಕೆ ಸಿಲುಕಿದ ರಚಿತಾ ರಾಮ್,ಡಾರ್ಲಿಂಗ್‌ಕೃಷ್ಣ….!!

ಟೈಟಲ್ ವಿವಾದ ಸ್ಯಾಂಡಲ್ ವುಡ್ ಗೆ ಹೊಸದೇನಲ್ಲ. ಮೊನ್ನೆ‌ಮೊನ್ನೆ ಸೆಟ್ಟೇರಿದ ಲವ್ ಮೀ or ಹೇಟ್ ಮೀ ಸಿನಿಮಾ ಕೂಡ ವಿವಾದಕ್ಕೆ ಸಿಲುಕಿದ್ದು ರಚಿತಾರಾಮ್ ಹಾಗೂ ಡಾರ್ಲಿಂಗ್ ಕೃಷ್ಣ ಮೊದಲ‌ಸಿನಿಮಾಕ್ಕೆ ವಿಘ್ನ ಎದುರಾಗಿದೆ.ಡಾರ್ಲಿಂಗ್...

ಬೆಂಗಳೂರು ಯುವತಿ ಅತ್ಯಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : 5 ಲಕ್ಷ ಮರುಪಾವತಿ ಮಾಡದಿದ್ದಕ್ಕೆ ನಡೆದಿತ್ತು ಪ್ರಕರಣ

ಬೆಂಗಳೂರು : ಯುವತಿಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಸ್ಪೋಟಕ ಮಾಹಿತಿಯೊಂದನ್ನು ನೀಡಿದ್ದಾರೆ. ಸಂತ್ರಸ್ತೆ ಆರೋಪಿಗಳಿಗೆ 5 ಲಕ್ಷ ರೂಪಾಯಿ ನೀಡಬೇಕಾಗಿತ್ತು ಅನ್ನೋ...

ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾಗುತ್ತಾ …? ಸುಪ್ರೀಂ ಕೋರ್ಟ್ ನಲ್ಲಿಂದು ಪರೀಕ್ಷೆ ಭವಿಷ್ಯ ನಿರ್ಧಾರ

ನವದೆಹಲಿ : ದೇಶದಾದ್ಯಂತ ಕೊರೊನಾ ವೈರಸ್ ಸೋಂಕಿನ ಅಬ್ಬರ ಜೋರಾಗಿದೆ. ಈ ನಡುವಲ್ಲೇ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಾ, ಇಲ್ಲಾ ರದ್ದಾಗುತ್ತಾ ಅನ್ನೋ ಗೊಂದಲ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿಂದು ಸುಪ್ರೀಂ ಕೋರ್ಟ್...

Daily Horoscope: ಮೇಷರಾಶಿಯವರಿಗೆ ಉತ್ತಮ ಫಲಗಳು ಗೋಚರಕ್ಕೆ ಬರಲಿದೆ

ಮೇಷರಾಶಿನಿಮಗೆ ಇಂದು ಉತ್ತಮ ಫಲಗಳು ಗೋಚರಕ್ಕೆ ಬರಲಿದೆ, ವ್ಯಾಪಾರದಲ್ಲಿ ಪ್ರಗತಿ, ದೈಹಿಕ ಆರೋಗ್ಯವೂ ತೃಪ್ತಿಕರ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಬಂಧು-ಮಿತ್ರರ ಸಮಾಗಮ, ಮಕ್ಕಳ ಪ್ರತಿಭೆಗೆ ಮಾನ್ಯತೆ ದೊರೆಯುತ್ತದೆ.ವೃಷಭರಾಶಿವೃತ್ತಿರಂಗದಲ್ಲಿ ಅಡೆತಡೆ, ಕೆಲಸಕಾರ್ಯಗಳಲ್ಲಿ ವಿಘ್ನ, ಆರ್ಥಿಕ...

ಪಾರಂಪಳ್ಳಿ : ನದಿಗೆ ಕೋಳಿ ತ್ಯಾಜ್ಯ ಎಸೆದು ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಕಿಡಿಗೇಡಿಗಳು

ಕೋಟ : ಎಲ್ಲೆಡೆಯಲ್ಲಿಯೂ ಕೊರೊನಾ ಆತಂಕ ಮನೆ ಮಾಡಿದೆ. ಈ ನಡುವಲ್ಲೇ ಕೋಳಿಯ ತ್ಯಾಜ್ಯಗಳನ್ನು ನದಿಗೆ ಎಸೆಯುತ್ತಿದ್ದ ಕಿಡಿಗೇಡಿಗಳನ್ನು ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ...

ತಂಬಾಕು ಪ್ರಿಯರು, ಧೂಮಪಾನಿಗಳನ್ನೇ ಹೆಚ್ಚಾಗಿ ಕಾಡುತ್ತೆ ಹೆಮ್ಮಾರಿ : ಕೊರೊನಾ ಕುರಿತು WHO ನೀಡಿದೆ ಎಚ್ಚರಿಕೆ ..!!!

ನ್ಯೂಯಾರ್ಕ್ : ಕೊರೊನಾ ವೈರಸ್ ಸೋಂಕು ವಿಶ್ವದ ಜನರ ನಿದ್ದೆಗೆಡಿಸಿದೆ. ಅದ್ರಲ್ಲೂ ತಂಬಾಕು ಪ್ರಿಯರು ಹಾಗೂ ಧೂಮಪಾನಿಗಳನ್ನೇ ಹೆಚ್ಚಾಗಿ ಕಾಡುತ್ತೆ ಕೊರೊನಾ. ಒಂದೊಮ್ಮೆ ಕೊರೊನಾ ಸೋಂಕು ಕಾಣಿಸಿಕೊಂಡ್ರೆ ಸಾಯುವ ಸಂಖ್ಯೆ ಶೇ.50 ರಷ್ಟಿದೆ...
- Advertisment -

Most Read