Monthly Archives: ಜುಲೈ, 2021
Biggboss: ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳಿಗೆ ಎಲಿಮಿನೇಶನ್ ಶಾಕ್…! ಸುದೀಪ್ ಹೇಳಿದ್ದೇನು ಗೊತ್ತಾ…?!
ಬಿಗ್ ಬಾಸ್ ರಿಯಾಲಿಟಿ ಶೋದ ಸೆಕೆಂಡ್ ಇನ್ನಿಂಗ್ಸ್ ಕುತೂಹಲಕರ ಘಟ್ಟದಲ್ಲಿದೆ. ಇನ್ನೇನು 15 ದಿನದಲ್ಲಿ ಅಂತ್ಯವಾಗೋ ಶೋನಲ್ಲಿ ಅಂತಿಮ ಹಂತ ತಲುಪಲು ಹಾಗೂ ಶೋ ಗೆಲ್ಲಲು ಸ್ಪರ್ಧಿಗಳು ಕಸರತ್ತು ನಡೆಸಿರೋ ಬೆನ್ನಲ್ಲೇ ಸುದೀಪ್...
Selfie With Gun : ಗನ್ ಜೊತೆ ಸೆಲ್ಪಿ ಹುಚ್ಚು : ಗುಂಡು ಸಿಡಿದು ನವವಿವಾಹಿತೆ ಸಾವು
ಲಕ್ನೋ : ಇತ್ತೀಚಿನ ವರ್ಷಗಳಲ್ಲಿ ಸೆಲ್ಪಿ ಕ್ರೇಜ್ ಹೆಚ್ಚುತ್ತಿದೆ. ಅದ್ರಲ್ಲೂ ಹಲವರು ಸೆಲ್ಪಿ ತೆಗೆಯೋ ಹೊತ್ತಲ್ಲೇ ಸಾವಿಗೂ ಶರಣಾಗುತ್ತಿದ್ದಾರೆ. ಅಂತೆಯೇ ಇಲ್ಲೊಬ್ಬಳು ನವವಿವಾಹಿತೆ ಲೋಡೆಡ್ ಬಂದೂಕಿನ ಜೊತೆಗೆ ಸೆಲ್ಪಿ ತೆಗೆಯೋಕೆ ಹೋಗಿ ಪರಲೋಕ...
ರಾಜ್ಯಪಾಲರ ಭೇಟಿಗೆ ಸಮಯ ಕೋರಿದ ಯಡಿಯೂರಪ್ಪ : ಸಿಎಂ ಕೊಡ್ತಾರಾ ರಾಜೀನಾಮೆ
ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ದಿಢೀರ್ ಬದಲಾವಣೆ ಕಂಡು ಬಂದಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯಪಾಲರ ಭೇಟಿಗೆ ಕಾಲಾವಕಾಶ ಕೋರಿದ್ದಾರೆ. ಹೀಗಾಗಿ ಬಿಎಸ್ವೈ ಇಂದೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ.
ಬಿಜೆಪಿ ಎರಡು ವರ್ಷ...
Russia: ಐಷಾರಾಮಿ ಬಂಗ್ಲೆ….! ಚಿನ್ನದ ಕಮೋಡ್….! ಆರಕ್ಷಕನ ಭ್ರಷ್ಟಾಚಾರಕ್ಕೆ ಬೆಚ್ಚಿಬಿದ್ದ ಸರ್ಕಾರ…!
ಭ್ರಷ್ಟಾಚಾರ ಭಾರತದಲ್ಲೊಂದೇ ಅಲ್ಲ ವಿಶ್ವದ ಎಲ್ಲೆಡೆಯೂ ಅಷ್ಟೇ ಬಲವಾಗಿ ಬೇರು ಬಿಟ್ಟಿದೆ. ರಷ್ಯಾದಲ್ಲು ಇಂತಹುದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ರಷ್ಯಾದಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಟ್ರಾಫಿಕ್ ಪೊಲೀಸ್ ಮನೆ ಮೇಲೆ ದಾಳಿ ನಡೆಸಿದ್ದ...
Tokyo Olympics :ಟೋಕಿಯೊ ಒಲಿಂಪಿಕ್ಸ್ನಲ್ಲಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ ಬಿಲ್ಲುಗಾರಿಕೆ ತಂಡ
ಟೊಕಿಯೋ : ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತದ ಪುರುಷರ ಬಿಲ್ಲುಗಾರಿಕೆ ತಂಡ ಪ್ರವೀಣ್ ಜಾಧವ್, ಅಟನು ದಾಸ್ ಮತ್ತು ತರುಂದೀಪ್ ರಾಯ್ 6-2 ಅಂತರದಿಂದ ಕಜಕಿಸ್ತಾನ ವನ್ನ ಸೋಲಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದೆ.
ಬಿಲ್ಲುಗಾರಿಕೆ...
Sandalwood Actor Jayanthi : ಸ್ಯಾಂಡಲ್ವುಡ್ನ ಅಭಿನಯ ಶಾರದೆ, ಖ್ಯಾತ ಹಿರಿಯ ನಟಿ ಜಯಂತಿ ವಿಧಿವಶ
ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿಯನ ಶಾರದೆ ಅನ್ನೋ ಖ್ಯಾತಿಗೆ ಪಾತ್ರರಾಗಿದ್ದ ಜಯಂತಿ ವಿಧಿವಶರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿದ್ದು, ಅನಾರೋಗ್ಯ ದಿಂದ ಬಳಲುತ್ತಿದ್ದ ಅವರು ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಜೇನುಗೂಡು...
ಸರಸದ ವೇಳೆ ಸಿಕ್ಕಿಬಿದ್ದವನ ಮರ್ಮಾಂಗ ಕತ್ತರಿಸಿ ಕೊಲೆ, ಹುಡುಗಿ ಮನೆ ಎದುರಲ್ಲೇ ಬಾಲಕನ ಅಂತ್ಯಕ್ರೀಯೆ
ಪಾಟ್ನಾ : ಯುವತಿಯ ಜೊತೆ ಆಕೆಯ ಮನೆಯಲ್ಲಿ ಸರಸವಾಡುತ್ತಿದ್ದ ವೇಳೆಯಲ್ಲಿ ಯುವಕ ಸಿಕ್ಕಿಬಿದ್ದಿದ್ದಾನೆ. ಇದರಿಂದ ಕೆರಳಿದ ಯುವತಿ ಪೊಲೀಸರು ಯುವಕನ ಮರ್ಮಾಂಗ ಕತ್ತರಿಸಿ ಕೊಲೆಗೈದಿದ್ದಾರೆ. ನಂತರ ಯುವಕನ ಅಂತ್ಯಕ್ರೀಯೆಯನ್ನು ಯುವತಿಯ ಮನೆ ಮುಂದೆ...
Mangalore : ಮಹಿಳೆಯ ಕಾರಿನ ಟಯರ್ ಪಂಕ್ಚರ್ : ಟಯರ್ ಬಯಲಾಯಿಸಿ ಮಾನವೀಯತೆ ಮೆರೆದ ಪೊಲೀಸರು
ಮಂಗಳೂರು : ಒಂಟಿ ಮಹಿಳೆಯೋರ್ವರು ತನ್ನ ಕಾರಿನಲ್ಲಿ ಸಾಗುತ್ತಿದ್ದಾಗ ಟಯರ್ ಪಂಕ್ಚರ್ ಆಗಿತ್ತು. ಮಗುವನ್ನು ಹಿಡಿದುಕೊಂಡು ಪಂಕ್ಚರ್ ಹಾಕೋದಕ್ಕೆ ಮಹಿಳೆ ಪರದಾಟ ನಡೆಸಿದ್ದಾರೆ. ಈ ವೇಳೆಯಲ್ಲಿ ಟ್ರಾಫಿಕ್ ಪೊಲೀಸರು ಕಾರಿನ ಟಯರ್ ಬದಲಿಸುವ...
ಬ್ರಹ್ಮಾವರ : ನಿಯಂತ್ರಣ ತಪ್ಪಿ ಡಿವೈಡರ್ ಏರಿದ ಟೆಂಪೋ : ತಪ್ಪಿದ ದುರಂತ
ಬ್ರಹ್ಮಾವರ : ಕಾರು ಹಾಗೂ ಟೆಂಪೋ ನಡುವೆ ನಡೆದ ಅಪಘಾತದಲ್ಲಿ ಟೆಂಪೋ ಡಿವೈಡರ್ ಮೇಲೇರಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಉಡುಪಿ ಕಡೆಯಿಂದ ಬರುತ್ತಿದ್ದ ಆಲ್ಟೋ...
College Reopen : ರಾಜ್ಯದಲ್ಲಿ ಇಂದಿನಿಂದ ಕಾಲೇಜು ಓಪನ್ : ವ್ಯಾಕ್ಸಿನ್ ಕಡ್ಡಾಯ, ಹಾಜರಾತಿಗೆ ವಿನಾಯಿತಿ
ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮುಚ್ಚಿದ್ದ ಕಾಲೇಜುಗಳು ಇದೀಗ ಮತ್ತೆ ರೀ ಓಪನ್ ಆಗುತ್ತಿವೆ. ರಾಜ್ಯ ಸರಕಾರ ಈ ಕುರಿತು ಮಾರ್ಗಸೂಚಿಯನ್ನು ಹೊರಡಿಸಿದ್ದು, ಕೊರೊನಾ ವ್ಯಾಕ್ಸಿನ್ ತೆಗೆದುಕೊಳ್ಳುವುದು ಕಡ್ಡಾಯಗೊಳಿಸಿದೆ. ಆದರೆ...
- Advertisment -