Monthly Archives: ಜುಲೈ, 2021
Yash-Radhika: ಕನಸಿನ ಮನೆಗೆ ಕಾಲಿಟ್ಟ ಯಶ್-ರಾಧಿಕಾ ದಂಪತಿ…! ಸರಳವಾಗಿ ನಡೆಯಿತು ಗೃಹಪ್ರವೇಶ…!!
ಕೆಜಿಎಫ್-2 ಡಬ್ಬಿಂಗ್ ಮುಗಿಸಿ ಫ್ರಿಯಾಗಿರುವ ನಟ ಯಶ್ ಹಾಗೂ ರಾಧಿಕಾ ದಂಪತಿ ತಮ್ಮ ಕನಸೊಂದನ್ನು ಪೊರೈಸಿಕೊಂಡ ಖುಷಿಯಲ್ಲಿದ್ದಾರೆ. ಹೌದು ಯಶ್ ಹಾಗೂ ರಾಧಿಕಾ ತಮ್ಮ ಕನಸಿನ ಮನೆಗೆ ಕಾಲಿರಿಸಿದ್ದಾರೆ.ಈಗಾಗಲೇ ಹಾಸನದಲ್ಲಿ ಫಾರ್ಮ್ ಹೌಸ್...
Poison: ಹೆಂಡತಿ ಮೇಲಿನ ಕೋಪಕ್ಕೆ ಐಸ್ ಕ್ರೀಂಗೆ ಇಲಿಪಾಷಾಣ ಬೆರೆಸಿ ಮಕ್ಕಳಿಗೆ ನೀಡಿದ ತಂದೆ…!!
ಗಂಡ-ಹೆಂಡಿರ ಜಗಳದಲ್ಲಿ ಮೂವರು ಮಕ್ಕಳು ಸಾವಿನ ಮನೆ ಕದ ತಟ್ಟಿದ್ದು ಒಂದು ಮಗು ಸಾವನ್ನಪ್ಪಿದ ದುರ್ಘಟನೆ ಮುಂಬೈನಲ್ಲಿ ನಡೆದಿದೆ. ಪತ್ನಿ ಮೇಲಿನ ಸಿಟ್ಟಿಗೆ ಪತಿ ಮಕ್ಕಳಿಗೆ ವಿಷಯುಕ್ತ ಐಸ್ ಕ್ರೀಂ ತಿನ್ನಿಸಿದ್ದಾನೆ.ಜೂನ್ 25...
ಖ್ಯಾತ ನಟ ಜಗ್ಗೇಶ್ ಪುತ್ರ ಯತಿರಾಜ್ ಕಾರು ಅಪಘಾತ
ಬೆಂಗಳೂರು : ಸ್ಯಾಂಡಲ್ ವುಡ್ ನ ಖ್ಯಾತ ಹಿರಿಯ ನಟ ಜಗ್ಗೇಶ್ ಅವರ ಪುತ್ರ ಯತಿರಾಜ್ ಅವರು ಚಲಿಸುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿದೆ.ಚಿಕ್ಕಬಳ್ಳಾಪುರ ನಗರದ ಹೊರವಲಯದ ಹೈದರಾಬಾದ್ ಹೆದ್ದಾರಿಯ ಅಲಗುರ್ಕಿ ಬೈ ಪಾಸ್...
KGF-2: ಕೆಜಿಎಫ್-2 ಸಿನಿಮಾ ಹಾಡುಗಳ ಒಡೆತನ ತನ್ನದಾಗಿಸಿಕೊಂಡ ಲಹರಿ ಮ್ಯೂಸಿಕ್ ಸಂಸ್ಥೆ….!!
ಕೆಜಿಎಫ್-2 ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಹೆಚ್ಚು ಕುತೂಹಲ ಮೂಡಿಸಿದ ಸಿನಿಮಾ. ತೆರೆಗೆ ಬರೋ ಮುನ್ನವೇ ಹಲವಾರು ದಾಖಲೆ ಬರೆದಿರೋ ಸಿನಿಮಾ ಇದೀಗ ಎಲ್ಲ ಹಾಡುಗಳ ಹಕ್ಕನ್ನು ದಾಖಲೆಯ ಮೊತ್ತಕ್ಕೆ ಮಾರಾಟ ಮಾಡಿದ್ದು, ಕನ್ನಡದ...
Puneeth rajkumar: ದ್ವಿತ್ವದಲ್ಲಿ ಪುನೀತ್ ರಾಜಕುಮಾರ್….! ವಿಭಿನ್ನ ಟೈಟಲ್ ಅನೌನ್ಸ್ ಮಾಡಿದ ಹೊಂಬಾಳೆ ಫಿಲ್ಮ್ಸ್…!!
ಇದುವರೆಗೂ ಕಾಣಿಸಿಕೊಳ್ಳದ ವಿಭಿನ್ನ ಪಾತ್ರವೊಂದರಲ್ಲಿ ಪುನೀತ್ ರಾಜಕುಮಾರ್ ಕಾಣಿಸಿಕೊಳ್ಳುವ ಸುದ್ದಿಯೊಂದಿಗೆ ಹೊಂಬಾಳೆ ಫಿಲ್ಸ್ಮ್ ಟೈಟಲ್ ಅನೌನ್ಸ್ ಮಾಡಿದೆ. ದ್ವಿತ್ವ ಎಂಬ ಟೈಟಲ್ ನಲ್ಲಿ ಪುನೀತ್ ಗೆ ಪವನ್ ಕುಮಾರ್ ಆಕ್ಷ್ಯನ್ ಕಟ್ ಹೇಳಲಿದ್ದಾರೆ.ಟೈಟಲ್...
Mandira bedi: ಪತಿ ಅಂತ್ಯಸಂಸ್ಕಾರ ನೆರವೇರಿಸಿದ ಪತ್ನಿ….! ಸಂಪ್ರದಾಯಗಳ ಬೇಲಿ ದಾಟಿದ ಮಂದಿರಾ ಬೇಡಿ…!
ಬದುಕಿನುದ್ದಕ್ಕೂ ಸಂಪ್ರದಾಯಗಳ ಬೇಡಿ ತೊರೆದು ಬದುಕಿದ ನಟಿ ಮಂದಿರಾ ಬೇಡಿ ಪತಿಯ ಸಾವಿನ ವೇಳೆಯಲ್ಲೂ ಸಂಪ್ರದಾಯಗಳಾಚೆಗೆ ದಿಟ್ಟ ಹೆಜ್ಜೆ ಇಟ್ಟು ಚರ್ಚೆಗೆ ಗ್ರಾಸವಾಗಿದ್ದಾರೆ.ಮಂದಿರ ಬೇಡಿ ಪತಿ ಹಾಗೂ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ರಾಜ್...
LPG : ದುಬಾರಿಯಾಯ್ತು ಗ್ಯಾಸ್ ಬೆಲೆ : ಪ್ರಮುಖ ನಗರಗಳಲ್ಲಿ ಎಷ್ಟಿದೆ ಗೊತ್ತಾ ಸಿಲಿಂಡರ್ ದರ
ಬೆಂಗಳೂರು : ತೈಲ ಬೆಲೆ ಏರಿಕೆಯ ನಡುವಲ್ಲೇ ಜನಸಾಮಾನ್ಯರಿಗೆ ಗ್ಯಾಸ್ ಸಿಲಿಂಡರ್ ಶಾಕ್ ಕೊಟ್ಟಿದೆ. ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 25 ರೂ. ಹೆಚ್ಚಿಸಿವೆ.ಇಂದಿನಿಂದ ಜಾರಿಗೆ ಬರುವಂತೆ ಸಬ್ಸಿಡಿಯೊಂದಿಗೆ...
ರಾಷ್ಟ್ರೀಯ ವೈದ್ಯರ ದಿನಾಚರಣೆ : ವೈದ್ಯರಿಗಾಗಿ ಪ್ರಧಾನಿ ಮೋದಿ ವಿಶೇಷ ಭಾಷಣ
ನವದೆಹಲಿ : ಇಂದು ದೇಶದಾದ್ಯಂತ ರಾಷ್ಟ್ರೀಯ ವೈದ್ಯರ ದಿನ. ಈ ಹಿನ್ನೆಲೆಯಲ್ಲಿ ಭಾರತೀಯ ವೈದ್ಯರ ಸಂಘ ಕಾರ್ಯಕ್ರಮವನ್ನು ಆಯೋಜಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆಖ್ಯಾತ ವೈದ್ಯ ಹಾಗೂ...
Haripriya: ಮತ್ತೊಮ್ಮೆ ಹುಟ್ಟಿ ಬಾ ಲಕ್ಕಿ….! ನಟಿ ಹರಿಪ್ರಿಯಾ ಭಾವುಕ ವಿದಾಯ ಕೋರಿದ್ದ್ಯಾರಿಗೆ ಗೊತ್ತಾ…!!
ನಟ-ನಟಿಯರಿಗೆ ಸಾಕುಪ್ರಾಣಿಗಳು ಅಂದ್ರೇ ತುಂಬ ಇಷ್ಟ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಂದ ಆರಂಭಿಸಿ ಮೇಘನಾರಾಜ್ ತನಕ ಎಲ್ಲರೂ ಪ್ರಾಣಿಪ್ರಿಯರೇ. ಈ ಸಾಲಿಗೆ ಸೇರಿರೋ ತಮ್ಮ ಮುದ್ದಿನ ನಾಯಿ ಕಳೆದುಕೊಂಡು ಕಣ್ಣೀರಿಟ್ಟಿದ್ದು, ಸೋಷಿಯಲ್ ಮೀಡಿಯಾ...
ಕೊರೊನಾ ಎಫೆಕ್ಟ್ : ರಾಜ್ಯದಲ್ಲಿ ಮಾರಾಟಕ್ಕಿದೆ 10 ಸಾವಿರ ಹೋಟೆಲ್ ..!!!
ಬೆಂಗಳೂರು : ಕಳೆದ ಎರಡು ವರ್ಷಗಳಲ್ಲಿ ಹೇರಿಕೆ ಯಾದ ಕೊರೊನಾ ಲಾಕ್ ಡೌನ್ ಇದೀಗ ಹೋಟೆಲ್ ಉದ್ಯಮಕ್ಕೆ ಹೊಡೆತಕೊಟ್ಟಿದೆ. ನಷ್ಟಕ್ಕೆ ಸಿಲುಕಿರುವ 10 ಸಾವಿರಕ್ಕೂ ಅಧಿಕ ಮಾಲೀಕರು ಹೋಟೆಲ್ ಮಾರಾಟಕ್ಕೆ ಮುಂದಾಗಿದ್ದಾರೆ.ರಾಜಧಾನಿ ಬೆಂಗಳೂರಲ್ಲಿರುವ 25...
- Advertisment -