ಬುಧವಾರ, ಜೂನ್ 18, 2025

Monthly Archives: ಅಕ್ಟೋಬರ್, 2021

Good News : ಹೊಸ ವಾಹನ ಖರೀದಿಸುವವರಿಗೆ; ಗುಡ್ ನ್ಯೂಸ್ ಕೊಟ್ಟ ಸರಕಾರ

ಬೆಂಗಳೂರು : ಹೊಸದಾಗಿ ವಾಹನ ಖರಿದೀಸಲು ಬಯಸುವವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಸಾಮಾನ್ಯವಾಗಿ ಹೊಸ ವಾಹನ ಖರೀದಿಸಿದರೆ ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿಗೆ ತೆರಳಿ ನೋಂದಣಿ ಮಾಡಿಸಬೇಕಾಗಿತ್ತು. ವಾಹನ ಮಾಲೀಕರಿಗೆ...

NIA : ಬೆಂಗಳೂರು ಮೂಲದ ಉಗ್ರ ಮೊಹಮ್ಮದ್‌ ತಾಕೀರ್‌ ಅರೆಸ್ಟ್

ದೆಹಲಿ : ಯುವಕರನ್ನು ಉಗ್ರ ಸಂಘಟನೆಗೆ ಸೇರುವಂತೆ ಪ್ರಚೋದನೆ ನೀಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ದಂತ ವೈದ್ಯನಾಗಿದ್ದ ಮೊಹಮ್ಮದ್‌ ತಾಕೀರ್‌ ಎಂಬಾತನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಬೆಂಗಳೂರಿನ ಶಿವಾಜಿನಗರದಲ್ಲಿ ವಾಸವಾಗಿದ್ದ ಮೊಹಮ್ಮದ್‌ ತಾಕೀರ್‌ ಪ್ರತಿಷ್ಠಿತ...

Teachers Appointment : 5 ಸಾವಿರ ಶಿಕ್ಷಕರ ನೇಮಕಾತಿ : ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್‌ನ್ಯೂಸ್‌

ಶಿವಮೊಗ್ಗ : ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಶಿಕ್ಷಕರ ನೇಮಕಾತಿಯ ಕುರಿತು ಕಳೆದ ಕೆಲವು ವರ್ಷಗಳಿಂದಲೂ ಆಗ್ರಹ ಕೇಳಿಬರುತ್ತಿದೆ. ಇದೀಗ ರಾಜ್ಯ ಸರಕಾರ 5...

Massive House Fire : ಸೊಳ್ಳೆ ಕಾಯಿಲ್‌ನಿಂದ ಅಗ್ನಿದುರಂತ : ಉಸಿರುಗಟ್ಟಿ ಒಂದೇ ಕುಟುಂಬದ ನಾಲ್ವರ ದುರ್ಮರಣ

ನವದೆಹಲಿ : ಬೃಹತ್‌ ಮನೆಯೊಂದರಲ್ಲಿ ಮುಂಜಾನೆಯ ವೇಳೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ದಟ್ಟ ಹೊಗೆಯಿಂದ ಉಸಿರುಗಟ್ಟಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ದೆಹಲಿಯ ಓಲ್ಡ್‌ ಸೀಮಾಪುರ ಪ್ರದೇಶದಲ್ಲಿ ನಡೆದಿದೆ. ಹೋರಿಲಾಲ್‌ ( 58...

Student Suicide : ಶಿಕ್ಷಣದ ವ್ಯವಸ್ಥೆ ಸರಿಯಿಲ್ಲ, ಅಂತ್ಯಕ್ರಿಯೆಗೆ ಬೊಮ್ಮಾಯಿ ಬರಬೇಕು : ವಿಡಿಯೋ ಮಾಡಿ ಇಂಜಿನಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆ

ಹಾಸನ : ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದರ ಬೆನ್ನಲ್ಲೇ ಎಜುಕೇಶನ್‌ ಸಿಸ್ಟಮ್‌ ಸರಿಯಿಲ್ಲ ಎಂದು, ಅದು ಸರಿಯಾಗಬೇಕು. ನನ್ನ ಅಂತ್ಯಕ್ರೀಯೆಗೆ ಸಿಎಂ ಬೊಮ್ಮಾಯಿ ಅವರು ಬರಬೇಕು ಎಂದು ವಿಡಿಯೋ ಮಾಡಿಟ್ಟು ಇಂಜಿನಿಯರಿಂಗ್‌...

Fish Rain : ಉತ್ತರ ಪ್ರದೇಶದಲ್ಲಿ ಮೀನಿನ ಮಳೆ, ಆಗಸದಿಂದ ಉದುರಿಬಿದ್ದ ಮೀನಿನ ಮರಿಗಳು

ಉತ್ತರ ಪ್ರದೇಶ : ಆಗಸದಿಂದ ಮಳೆ, ಆಲಿಕಲ್ಲು ಮಳೆ ಬೀಳುವುದನ್ನು ಕೇಳಿದ್ದೇವೆ. ಆದರೆ ಎಂದಾದ್ರೂ ಮೀನ ಮಳೆ ಬಿದ್ದಿರುವುದನ್ನು ಕೇಳಿದ್ದೀರಾ. ಹೌದು, ನಿಮಗೆ ಅಚ್ಚರಿಯೆನಿಸಿದ್ರೂ ಇದು ನಿಜ. ಉತ್ತರ ಪ್ರದೇಶದ ಭದೋಹಿ ಜಿಲ್ಲೆಯಲ್ಲಿ...

Kodikanal Forest : ಈ ಕಾಡಿನೊಳಗೆ ಪ್ರವೇಶಿಸಿದವರಿಗೆ ಮತಿಭ್ರಮಣೆಯಾಗುತ್ತೆ !

ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾಗಿರುವುದು ತಮಿಳುನಾಡಿನ ಕೊಡೈಕಿನಾಲ್‌. ಇಲ್ಲಿನ ಕಾಡುಗಳಲ್ಲಿನ ನಿಗೂಢತೆ ಇಂದಿಗೂ ರೋಚಕ. ಇಲ್ಲಿನ ಕಾಡಿನೊಳಗೆ ಪ್ರವೇಶಿಸಿದವರಿಗೆ ಮತಿ ಭ್ರಮಣೆಯಾಗುತ್ತಂತೆ. ಈ ಕಾಡಿನ ನಿಗೂಢತೆ ಬಯಲು ಮಾಡುತ್ತವೆ ಎಂದು ಹೋದವರು ಇಲ್ಲಿವರೆಗೂ...

Drumstick : ಪೌಸ್ಟಿಕಾಂಶಗಳ ಆಗರ ನುಗ್ಗೆ ಕಾಯಿ

ನುಗ್ಗೆ ಕಾಯಿ ತಿನ್ನಲು ಮಾತ್ರ ರುಚಿಯಲ್ಲ ಇದರಲ್ಲಿ ಬಹಳಷ್ಟು ಔಷದೀಯ ಸತ್ವ ಅಡಗಿದೆ. ನುಗ್ಗೆ ಕಾಯಿಯಿಂದ ಹಲವಾರು ಬಗೆಯ ಖಾದ್ಯವನ್ನು ತಯಾರಿಸಿ ಸವಿಯ ಬಹುದು ಆದರೆ ಇದನ್ನು ಸೇವಿಸುವುದರಿಂದ ಹಲವಾರು ಕಾಯಿಲೆಗಳು ಹತ್ತಿರವು...

Delta Plus AY.4.2 : 2 ಡೋಸ್ ಲಸಿಕೆ ಪಡೆದ 6 ಜನರಲ್ಲಿ ಡೆಲ್ಟಾ ಪ್ಲಸ್‌ AY.4.2 ರೂಪಾಂತರಿ ಪತ್ತೆ

ಇಂದೋರ್‌ : ಕೊರೊನಾ ಎರಡನೇ ಅಲೆಯ ಆರ್ಭಟ ತಗ್ಗಿದ ಬೆನ್ನಲ್ಲೇ ಇದೀಗ ದೇಶದಲ್ಲಿ ಮತ್ತೆ ಕೊರೊನಾ ಆತಂಕ ಶುರುವಾಗಿದೆ. ಕೊರೊನಾ ಲಸಿಕೆ ಪಡೆದವರಲ್ಲಿ ಇದೀಗ ಡೆಲ್ಟಾ ಪ್ಲಸ್‌ ರೂಪಾಂತರಿ ( Delta Plus...

Madikeri : ಪ್ರವಾಸಕ್ಕೆಂದು ಬಂದಿದ್ದ ಯುವತಿ ಹೋಮ್‌ಸ್ಟೇನಲ್ಲಿ ನಿಗೂಢ ಸಾವು

ಮಡಿಕೇರಿ : ಮುಂಬೈನಿಂದ ಮಡಿಕೇರಿಗೆ ಪ್ರವಾಸಕ್ಕೆಂದು ಬಂದಿದ್ದ ಯುವತಿಯೋರ್ವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿರುವ ನ್ಯೂ ಕೂರ್ಗ್‌ ವ್ಯಾಲಿ ಹೋಂ ಸ್ಟೇನಲ್ಲಿ ನಡೆದಿದೆ. ಮುಂಬೈ ನಿವಾಸಿ ವಿಘ್ನೇಶ್ವರಿ ( 24ವರ್ಷ...
- Advertisment -

Most Read