ಶುಕ್ರವಾರ, ಮೇ 2, 2025

Monthly Archives: ನವೆಂಬರ್, 2021

6 People Died : ಟಕ್‌- ಕಾರು ಭೀಕರ ಅಪಘಾತ : ಅಂತ್ಯಕ್ರಿತೆಗೆ ತೆರಳಿದ್ದ 6 ಮಂದಿ ದುರ್ಮರಣ

ಜಮುಯಿ : ಅಂತ್ಯಕ್ರೀಯೆ ಮುಗಿಸಿ ವಾಪಾಸಾಗುತ್ತಿದ್ದ ವೇಳೆಯಲ್ಲಿ ಎಸ್‌ಯವಿ ಕಾರು ಹಾಗೂ ಟ್ರಕ್‌ ನಡುವೆ ನಡೆದ ಭೀಕರ ಅಫಘಾತದಲ್ಲಿ 6 ಮಂದಿ ಸಾವನ್ನಪ್ಪಿರುವ (6 People Died) ಭೀಕರ ಘಟನೆ ಬಿಹಾರದ ಜಮುಯಿಯ...

Moral police : ಮಂಗಳೂರಲ್ಲಿ ಕಾಲೇಜು ಯುವಕ, ಯುವತಿಯನ್ನು ಹಿಂಬಾಲಿಸಿ ನೈತಿಕ ಪೊಲೀಸ್‌ ಗಿರಿ

ಮಂಗಳೂರು : ಕರಾವಳಿಯಲ್ಲಿ ಮತ್ತೆ ನೈತಿಕ ಪೊಲೀಸ್‌ ಗಿರಿ ( Moral police ) ಸದ್ದು ಮಾಡಿದೆ. ಕಾಲೇಜು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ನೈತಿಕ ಪೊಲೀಸ್‌ ಗಿರಿ ನಡೆಸಲಾಗಿದೆ. ಈ ಕುರಿತು...

LIC Recruitment : ಎಲ್‌ಐಸಿ ವಿಮಾ ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಜೀವ ವಿಮಾ ನಿಗಮವು ಸಲಹೆಗಾರ ಹುದ್ದೆಯ ನೇಮಕಾತಿಗಾಗಿ (LIC Recruitment 2021) ಅಧಿಸೂಚನೆಯನ್ನು ಹೊರಡಿಸಿದೆ. ಎಲ್‌ಐಸಿ ಸಾರ್ವಜನಿಕ ಆಡಳಿತ ಮತ್ತು ರಕ್ಷಣಾ ಇಲಾಖೆಯಲ್ಲಿ 100 ಕ್ಕೂ ಹೆಚ್ಚು ಖಾಲಿ ಇರುವ ವಿಮಾ ಸಲಹೆಗಾರರ...

Samsung Fire : ಸ್ಯಾಮ್‌ಸಂಗ್ ಸೇವಾ ಕೇಂದ್ರದಲ್ಲಿ ಅಗ್ನಿ ಅವಘಡ

ಮುಂಬೈ : ಸ್ಯಾಮ್‌ಸಂಗ್‌ ಸೇವಾ (Samsung Fire) ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ಮೌಲ್ಯದ ಸೊತ್ತು ನಾಶವಾಗಿರುವ ಘಟನೆ ಮುಂಬೈ ಉಪನಗರ ಕಂಜುರ್ಮಾರ್ಗ್ ಪೂರ್ವದಲ್ಲಿರುವ ಸ್ಯಾಮ್ಸಂಗ್ ಸೇವಾ ಕೇಂದ್ರದಲ್ಲಿ ನಡೆದಿದೆ. ಆದರೆ ಘಟನೆಯಲ್ಲಿ...

Horoscope Today : ದಿನಭವಿಷ್ಯ : ವಿವಾಹದ ಬಗ್ಗೆ ಎಚ್ಚರಿಕೆ ಇರಲಿ

ಮೇಷರಾಶಿದೈಹಿಕ ಲಾಭಕ್ಕಾಗಿ ವಿಶೇಷವಾಗಿ ಮಾನಸಿಕ ದೃಢತೆ ಧ್ಯಾನ, ಯೋಗ ಆರಂಭಿಸಿ, ನೀವಿಂದು ಸುಲಭವಾಗಿ ಬಂಡವಾಳ ಸಂಗ್ರಹ ಮಾಡುತ್ತೀರಿ, ಬಾಕಿ ಇರುವ ಸಾಲ ಮರುಪಾವತಿ ಯಾಗಲಿದೆ, ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಹಣವನ್ನು ಕೇಳಬಹುದು....

Rashmika : ಶರ್ಟ್ ಬಿಚ್ಚೋದ್ಯಾಕೆ ಹುಡುಗರು ? ರಶ್ಮಿಕಾ ಪ್ರಶ್ನೆಗೆ ಬೆಚ್ಚಿದ ಪಡ್ಡೆ ಹೈಕಳು

ಕನ್ನಡದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ(Rashmika Mandanna) ಈಗ ಬಹುಭಾಷಾ ನಟಿ. ಸಿನಿಮಾದ ಜೊತೆ ಜೊತೆಗೆ ಜಾಹೀರಾತಿ ನಲ್ಲೂ ಬ್ಯುಸಿಯಾಗಿರೋ ನಟಿ ನನಗೆ ಶರ್ಟ್ ಬಿಚ್ಚೋ ಹುಡುಗರು...

Mantri Mall : ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಬಿತ್ತು ಬೀಗ : ಬಿಬಿಎಂಪಿ ನಿರ್ಧಾರಕ್ಕೆ ಕಾರಣ ಏನು ಗೊತ್ತಾ?

ಬೆಂಗಳೂರು : ಪ್ರತಿಷ್ಠಿತ ಶಾಪಿಂಗ್ ಸ್ಪಾಟ್ ಮಂತ್ರಿ ಮಾಲ್ ಗೆ (Mantri Mall) ಹೋಗಿ ಬರೋಣ ಅಂತ ನೀವು ಅಂದುಕೊಂಡಿದ್ರೇ ಒಂದೆರಡು ದಿನ ನಿಮ್ಮ ಪ್ಲ್ಯಾನ್ ಬದಲಾಯಿಸಿ ಕೊಳ್ಳಿ. ಯಾಕಂದ್ರೆ ಸದ್ಯ...

T20 World Cup ಗೆದ್ದ ಸಂಭ್ರಮದಲ್ಲಿ ಶೂನಲ್ಲಿ ಬಿಯರ್‌ ಕುಡಿದ ಆಸ್ಟ್ರೇಲಿಯಾ ಆಟಗಾರರು : Video Viral

ದುಬೈ : ನ್ಯೂಜಿಲೆಂಡ್‌ ತಂಡವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ತಂಡ ಚೊಚ್ಚಲ ಬಾರಿಗೆ ಟಿ೨೦ ವಿಶ್ವಕಪ್‌ (T20 World Cup) ತನ್ನದಾಗಿಸಿಕೊಂಡಿತ್ತು. ಡ್ರೆಸ್ಸಿಂಗ್‌ ರೂಮ್‌ನಲ್ಲಿ ಸಂಭ್ರಮಾಚರಣೆಯ ವೇಳೆಯಲ್ಲಿ ಆಸ್ಟ್ರೇಲಿಯಾದ ಖ್ಯಾತ ಆಟಗಾರರಾದ ಮಾರ್ಕಸ್‌...

Sudha Murty : ಬಡವರಿಗಾಗಿ ಆರೋಗ್ಯ ಸೇವೆ :103 ಕೋಟಿ ವೆಚ್ಚ, 350 ಹಾಸಿಗೆ ಆಸ್ಪತ್ರೆ ನಿರ್ಮಿಸಿದ ಸುಧಾಮೂರ್ತಿ

ಬೆಂಗಳೂರು : ಜಲಪ್ರಳಯವೇ ಇರಲಿ, ಕೊರೊನಾ ಸಂಕಷ್ಟವೇ ಬರಲಿ. ಯಾರೇ ಕಷ್ಟ ಅಂತಾ ಹೇಳಿಕೊಂಡ್ರು ಸದಾ ಸೇವೆಗಾಗಿಯೇ ತಮ್ಮನ್ನು ಮುಡಿಪಾಗಿಟ್ಟವರು ಇನ್ಫೋಸಿಸ್‌ ಪ್ರತಿಷ್ಠಾನದ ಸುಧಾಮೂರ್ತಿ ( Sudha Murty) . ಹೌದು, ಇದೀಗ...

JUGALBANDI : ಜುಗಲ್ ಬಂದಿ ಕಥೆ ಹೇಳಲಿದ್ದಾರೆ ದಿವಾಕರ್ ಡಿಂಡಿಮ !

ಜುಗಲ್ ಬಂದಿ (JUGALBANDI) . ಕನ್ನಡದಲ್ಲಿ ಹೀಗೊಂದು ಹೊಸ ಸಿನಿಮಾ ಸದ್ದು ಮಾಡುತ್ತಿದೆ. ಹೊಸಬರೇ ಸೇರಿ ಮಾಡ್ತಿರುವ ಜುಗಲ್ ಬಂದಿ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಖತ್ ಕ್ಯೂರಿಯಾಸಿಟಿ ಮೂಡಿಸಿದೆ. ...
- Advertisment -

Most Read