Yearly Archives: 2021
Anti Conversion Bill : ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾನೂನು ಜಾರಿ : ಕಾಯಿದೆಯಲ್ಲಿ ಏನಿದೆ ಗೊತ್ತಾ
ಬೆಂಗಳೂರು : ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದ, ಗದ್ದಲದ ನಡುವೆಯೂ ಮತಾಂತರ ನಿಷೇಧ ಮಸೂದೆಯನ್ನು (Anti Conversion Bill) ಮಂಡಿಸಲಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ತೀವ್ರ ವಿರೋಧದ ವ್ಯಕ್ತಪಡಿಸಿವೆ....
New Year 2022 : ಹೊಸ ವರ್ಷಾಚರಣೆ ಡಿಜೆ ಪಾರ್ಟಿಗೆ ಬ್ರೇಕ್ : ಸಿಎಂ ಬಸವರಾಜ್ ಬೊಮ್ಮಾಯಿ
ಬೆಂಗಳೂರು: ಕರ್ನಾಟಕದಲ್ಲಿ ಹೊಸ ವರ್ಷಾಚರಣೆ (New Year 2022) ಮತ್ತು ಕ್ರಿಸ್‌ಮಸ್ ಆಚರಣೆಗೆ ರಾಜ್ಯ ಸರಕಾರ ಅವಕಾಶ ಕಲ್ಪಿಸಿದೆ. ಆದರೆ ಕೋವಿಡ್ ಮಾರ್ಗಸೂಚಿಯಂತೆಯೇ ಆಚರಿಸಬೇಕೆಂದು ಸೂಚಿಸಿದೆ. ಆದರೆ ಬಹಿರಂಗವಾಗಿ ಹೊಸ ವರ್ಷಾಚರಣೆ ಹಾಗೂ...
Panama Papers : ಏನಿದು ಪನಾಮ ಪೇಪರ್ಸ್ ಲೀಕ್? ಇದರಲ್ಲಿ ಐಶ್ವರ್ಯಾ ರೈ ಹೆಸರು ಸಿಲುಕಿದ್ದೇಗೆ? ಇಲ್ಲಿದೆ ಮಾಹಿತಿ
ಸುಮಾರು ಐದು ವರ್ಷಗಳ ಹಿಂದೆ ವಿಶ್ವಾದ್ಯಂತ ತಲ್ಲಣ ಮೂಡಿಸಿದ್ದ ಪನಾಮ ಪೇಪರ್ಸ್ ( Panama Papers leaks ) ಸೋರಿಕೆ ಹಗರಣ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಬಾರಿ ಬಾಲಿವುಡ್ ನಟಿ ಐಶ್ವರ್ಯಾ...
Debit Credit Card Rules : ರಿಸರ್ವ್ ಬ್ಯಾಂಕ್‌ನಿಂದ ಹೊಸ ನಿಯಮ; ಡೆಬಿಟ್, ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಮಹತ್ವದ ಬದಲಾವಣೆ
ಆನ್‌ಲೈನ್ ಪೇಮೆಂಟ್‌ಗೆ ಸಂಬಂಧಿಸಿದಂತೆ ಹೊಸ ಕ್ರೆಡಿಟ್ ಕಾರ್ಡ್ (Credit Card) ಮತ್ತು ಡೆಬಿಟ್ ಕಾರ್ಡ್‌ಗಳ (Debit Card) ಕುರಿತು ಆನ್‌ಲೈನ್ ಪಾವತಿಯನ್ನು (Online Payments) ಇನ್ನಷ್ಟು ಸುರಕ್ಷಿತಗೊಳಿಸಲು ವ್ಯಾಪಾರಿಗಳು ಮತ್ತು ಆನ್‌ಲೈನ್ ಪೇಮೆಂಟ್...
Omicron Coronavirus : ದೇಶದಲ್ಲಿ ಸದ್ದಿಲ್ಲದೇ ಏರಿಕೆ ಕಂಡ ಒಮಿಕ್ರಾನ್ ಪ್ರಕರಣ: ದೇಶಾದ್ಯಂತ 200 ಪ್ರಕರಣ ವರದಿ
ಓಮಿಕ್ರಾನ್(Omicron Coronavirus) ವಿಶ್ವಾದ್ಯಂತ ತನ್ನ ಕಬಂಧಬಾಹುವನ್ನು ಚಾಚಲು ಆರಂಭಿಸಿದೆ. ದೇಶದಲ್ಲಿ ಫೆಬ್ರವರಿ ತಿಂಗಳಿನಿಂದ ಕೊರೊನಾ ಮೂರನೇ ಅಲೆ ಆರಂಭವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ದೇಶದಲ್ಲಿ ಒಟ್ಟು 200 ಒಮಿಕ್ರಾನ್...
Athiya Shetty : ಬಾಡಿ ಶೇಮಿಂಗ್ ಮಾಡುವವರ ವಿರುದ್ಧ ಖಡಕ್ ಹೇಳಿಕೆ ಕೊಟ್ಟ ನಟಿ ಆಥಿಯಾ ಶೆಟ್ಟಿ
ಬಾಲಿವುಡ್ ನಟಿ ಆಥಿಯಾ ಶೆಟ್ಟಿ(Athiya Shetty) ಚಿಕ್ಕವರಿದ್ದಾಗ ಜನರು ತಮ್ಮನ್ನು ಹೇಗೆ ಹೀಯಾಳಿಸುತ್ತಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಹದಿಹರೆಯದ ದಿನಗಳಲ್ಲಿ ನಾನು ತುಂಬಾ ಸಣ್ಣಗಿದ್ದೇನೆ ಎಂದು ಜನರು ನನ್ನನ್ನು ಆಡಿಕೊಳ್ಳುತ್ತಿದ್ದರು ಎಂದು ಆಥಿಯಾ ಹೇಳಿದ್ದಾರೆ.ನಾನು...
Bajrangi Bhaijaan 2 : ಭಜರಂಗಿ ಭಾಯಿಜಾನ್ 2 ಸಿನಿಮಾ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಕಬೀರ್ ಖಾನ್..!
2015ರಲ್ಲಿ ಬಾಲಿವುಡ್ನಲ್ಲಿ ತೆರೆಕಂಡ ಭಜರಂಗಿ ಭಾಯಿಜಾನ್ ಸಿನಿಮಾ ಬಾಕ್ಸಾಫೀಸಿನಲ್ಲಿ ಧೂಳೆಬ್ಬಿಸಿತ್ತು. ಕಬೀರ್ ಖಾನ್ರ ಈ ಸಿನಿಮಾಗೆ ನಟ ಸಲ್ಮಾನ್ ಖಾನ್ ಹಾಗೂ ನಟಿ ಕರೀನಾ ಕಪೂರ್ ಮುಖ್ಯಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದರು. ಈ ಸಿನಿಮಾವು...
BBMP Master Plan : ಕೊರೋನಾ ನಿಯಂತ್ರಕ್ಕೆ ಪಾಲಿಕೆ ಮಾಸ್ಟರ್ ಪ್ಲ್ಯಾನ್ : ಸಂಕಷ್ಟಕ್ಕೆ ಸಿಲುಕಿದ ಕಾಮನ್ ಮ್ಯಾನ್
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿಧಾನಕ್ಕೆ ಒಮೈಕ್ರಾನ್ ಹಾಗೂ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಸೋಂಕು ಹರಡುವುದನ್ನು ತಪ್ಪಿಸಲು ಬಿಬಿಎಂಪಿ ಇನ್ನಿಲ್ಲದ ಕಸರತ್ತು ಆರಂಭಿಸಿದ್ದು(BBMP Master Plan), ಇನ್ಮುಂದೆ ನಗರದ...
Transgenders Police : ಪೊಲೀಸ್ ಇಲಾಖೆಗೆ ಮಂಗಳಮುಖಿಯರು : ನೇಮಕಾತಿಯಲ್ಲಿ ಮೀಸಲಾತಿ, ಕರ್ನಾಟಕ ಸರಕಾರದ ದಿಟ್ಟ ನಿರ್ಧಾರ
ಬೆಂಗಳೂರು : ಮಂಗಳಮುಖಿಯರು ಅಂದ್ರೇ ಸಿಗ್ನಲ್‌ನಲ್ಲಿ ಭಿಕ್ಷೆ ಬೇಡೋದು, ಲೈಂಗಿಕ ಕಾರ್ಯಕರ್ತರಾಗಿ ಕೆಲಸ ಮಾಡೋದು ಅನ್ನೋ ಜನರ ಅಭಿಪ್ರಾಯ ಇನ್ಮುಂದೆ ಬದಲಾಗಲಿದೆ. ಇನ್ಮುಂದೆ ರಾಜ್ಯದ ಆರಕ್ಷಕ ಇಲಾಖೆಯಲ್ಲೂ ಮಂಗಳಮುಖಿಯರಿಗೆ ಅವಕಾಶ ನೀಡಲಾಗುತ್ತಿದ್ದು, ಮಂಗಳಮುಖಿಯರ...
LIC logo : ಎಲ್ಐಸಿ ಲೋಗೊ ಬಳಸುವ ಮುನ್ನ ಹುಷಾರ್! ಅನಧಿಕೃತ ಲೋಗೊ ಬಳಕೆ ವಿರುದ್ಧ ಕಾನೂನು ಕ್ರಮ
ಗ್ರಾಹಕರನ್ನು ಆಕರ್ಷಿಸಲು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ತನ್ನ ಲೋಗೋವನ್ನು ಅನಧಿಕೃತವಾಗಿ ಬಳಸಿಕೊಳ್ಳುವ ಪೇಜ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಭಾರತೀಯ ಜೀವವಿಮಾ ನಿಗಮ (LIC logo) ಗುರುವಾರ ಹೇಳಿದೆ. ತನ್ನ ಎಚ್ಚರಿಕೆಯ...
- Advertisment -