ಸೋಮವಾರ, ಏಪ್ರಿಲ್ 28, 2025

Yearly Archives: 2021

ಒಂದೇ ದಿನ ಶಿಕ್ಷಕರು, ವಿದ್ಯಾರ್ಥಿಗಳು ಸೇರಿ 25 ಮಂದಿಗೆ ಕೊರೊನಾ ಸೋಂಕು ಪತ್ತೆ !

ಬೆಂಗಳೂರು : ಶಾಲೆ ಕಾಲೇಜುಗಳು ಪುನರಾರಂಭದ ಬೆನ್ನಲ್ಲೇ ರಾಜ್ಯದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಒಂದೇ ದಿನ ರಾಜ್ಯದಲ್ಲಿ 25 ಮಂದಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ...

ಟೀಸರ್ ಗೂ‌ ಮೊದಲೇ ಬಂತು ಪೇಪರ್…! ಸೋಷಿಯಲ್ ಮೀಡಿಯಾದಲ್ಲಿ ಕೆಜಿಎಫ್ ಟೈಮ್ಸ್ ಹವಾ…!!

ಕೆಜಿಎಫ್-೨ ಚಿತ್ರತಂಡ ಪ್ರೇಕ್ಷಕರನ್ನು ಸೆಳೆಯಲು ಒಂದೊಂದೆ ಅಸ್ತ್ರಗಳನ್ನು ತೂರಿಬಿಡುತ್ತಿದ್ದು, ಪ್ರೇಕ್ಷಕರು ಚಿತ್ರದ ಬಿಡುಗಡೆಗೆ ಕಾತುರರಾಗಿದ್ದಾರೆ. ಬೆಳಗ್ಗೆ ಚಿತ್ರದ ನಾಯಕ ನ ಮತ್ತೊಂದು ಲುಕ್ ರಿಲೀಸ್ ಮಾಡಿದ್ದ ಚಿತ್ರತಂಡ, ಈಗ ಪತ್ರಿಕೆ ಬಿಡುಗಡೆ ಮಾಡಿದೆ....

ಸಾಮ್ರಾಜ್ಯದ ಬಾಗಿಲು ತೆರೆಯಲು ಕ್ಷಣಗಣನೆ…! ಕುತೂಹಲ‌ ಹೆಚ್ಚಿಸಿದ ನೀಲ್ ಟ್ವೀಟ್….!!

ಕೆಜಿಎಫ್ ಚಿತ್ರ ದಂತೆ ಕೆಜಿಎಫ್-೨ ಕೂಡಾ ರಿಲೀಸ್ ಗೂ ಮುನ್ನವೇ ಸಾಕಷ್ಟು ಸಂಚಲನ ಮೂಡಿಸಿದೆ. ಚಿತ್ರರಸಿಕರನ್ನು ಸದಾ ತುದಿಗಾಲಿನಲ್ಲಿ‌ ನಿಲ್ಲುವಂತೆ ಮಾಡುತ್ತಿರುವ ಕೆಜಿಎಫ್-೨ ಚಿತ್ರತಂಡ ಹೊಸ ಪೋಟೋ ಜೊತೆಗೆ ಮತ್ತೊಮ್ಮೆ ಕುತೂಹಲ ಮೂಡಿಸಿದೆ.ಸಿನಿ...

ನಿತ್ಯಭವಿಷ್ಯ : 05-01-2021

ಮೇಷರಾಶಿಶ್ರಮಪಟ್ಟರೂ ನಿರೀಕ್ಷಿ ಪ್ರಮಾಣದಲ್ಲಿ ಲಾಭ ದೊರಕದು, ಉದ್ಯೋಗದಲ್ಲಿ ಬಡ್ತಿ, ನಾನಾ ಮೂಲಗಳಿಂದ ಆದಾಯ, ಒಂದರ ಮೇಲೆ ಒಂದರಂತೆ ಅಡೆತಡೆಗಳು ಕಷ್ಟಗಳು ಎದುರಾಗುತ್ತದೆ, ಸವಾಲು ಎದುರಿಸಲೇ ಬೇಕು, ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳಿರಿ.ವೃಷಭರಾಶಿಕೃಷಿಯಲ್ಲಿ ಅಲ್ಪ ಲಾಭ, ಅನಾರೋಗ್ಯ,...

ನೀವು ಕ್ರೆಡಿಟ್-ಡೆಬಿಟ್ ಕಾರ್ಡ್ ಬಳಸ್ತಿರಾ…? ಹಾಗಿದ್ದರೇ ನಿಮಗೂ ಕಾದಿದೆ ಅಪಾಯ…!

ನವದೆಹಲಿ: ನೀವು ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಸ್ತಿರಾ…? ಹಾಗಿದ್ದರೇ ನಿಮ್ಮ ಪೋನ್ ನಂಬರ್, ಅಕೌಂಟ್‌ ನಂಬರ್ ಹೀಗೆ ಎಲ್ಲ ಮಾಹಿತಿಗಳು ಮಾರಾಟವಾಗಿರಬಹುದು ಹುಶಾರ್….!ಭಾರತದ ೧೦ ಕೋಟಿಗೂ ಅಧಿಕ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರ...

ಫ್ಯಾಂಟಮ್ ಚಿತ್ರೀಕರಣದ‌ ಮಧ್ಯೆ ಮೈಸೂರಿಗೆ ಕಿಚ್ಚಸುದೀಪ್…!!ದೇವಾಲಯದಲ್ಲಿ ಅಭಿಮಾನಿಗಳಿಗೆ ಶಾಂತಿ‌ಪಾಠ…!!

ಸಧ್ಯ ಸಾಲು-ಸಾಲು ಚಿತ್ರದಲ್ಲಿ ಬ್ಯುಸಿಯಾಗಿರೋ‌ ನಟ ಸುದೀಪ್‌ ಶೂಟಿಂಗ್ ಮಧ್ಯೆ‌ ಚಾಮುಂಡಿ‌ ದರ್ಶನಕ್ಕೆ‌ ತೆರಳಿದ್ದು, ದೇವಾಲಯದಲ್ಲಿ ಅಭಿಮಾನಿಗಳಿಗೆ ಶಾಂತಿ‌ಪಾಠ ಮಾಡಿ ಸುದ್ದಿಯಾಗಿದ್ದಾರೆ.ಬಿಡುವಿಲ್ಲದ ಶೆಡ್ಯೂಲ್‌ ಮಧ್ಯೆ ಫ್ಯಾಂಟಮ್ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿರೋ ನಟ ಸುದೀಪ್...

ತೊಟ್ಟಿಲಲ್ಲೇ ಕ್ಯಾಮರಾಗೆ ಪೋಸು ಕೊಟ್ಟ ಜ್ಯೂನಿಯರ್ ಚಿರು….! ನಾಮಕರಣಕ್ಕೆ‌ ರಿಲೀಸ್ ಆಗುತ್ತೆ ಟ್ರೆಂಡಿ ಪೋಟೋಶೂಟ್…!!

ಹುಟ್ಟುತ್ತಲೇ ಸ್ಯಾಂಡಲ್ ವುಡ್ ನ ಎಲ್ಲ ಸ್ಟಾರ್ ಪರಿವಾರದ ಪ್ರೀತಿ- ಅಕ್ಕರೆಯಲ್ಲಿ ಮಿಂದು ಬೆಳೆಯುತ್ತಿರುವ ಜ್ಯೂನಿಯರ್ ಚಿರು ನಾಮಕರಣ ಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ತಂದೆ-ತಾಯಿಗಿಂತ ಒಂದು ಹೆಜ್ಜೆ ಮಂದೇ ಹೋದ ಜ್ಯೂನಿಯರ್...

ಕೊರೋನಾ ಗೆದ್ದ ಮೇಘನಾರಾಜ್….! ಹೊಸ ಪೋಟೋದ ಜೊತೆ ಹೇಳಿದ್ದೇನು!?

ಒಂದೊಂದೆ ಕಷ್ಟಗಳನ್ನು ಧೈರ್ಯ ದಿಂದ ಎದುರಿಸುತ್ತ ಬಂದ ಗಟ್ಟಿಗಿತ್ತಿ ನಟಿ ಮೇಘನಾ ರಾಜ್ ಸರ್ಜಾ ತಮಗೆ ಒಕ್ಕರಿಸಿದ ಕೊರೋನಾ ಮಹಾಮಾರಿಯಿಂದಲೂ ಯಶಸ್ವಿಯಾಗಿ ಹೊರಬಂದಿದ್ದಾರೆ.(adsbygoogle = window.adsbygoogle ||...

4 ಬಗೆಯಲ್ಲಿ ರೂಪಾಂತರಗೊಳ್ಳುತ್ತಿದೆ ಕೊರೊನಾ : ವಿಶ್ವ ಆರೋಗ್ಯ ಸಂಸ್ಥೆ ಕೊಟ್ಟಿದೆ ಶಾಕಿಂಗ್ ಮಾಹಿತಿ

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಅಬ್ಬರ ಕಡಿಮೆಯಾಗುತ್ತಿದೆ. ಇನ್ನೊಂದೆಡೆ ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳಿಗೆ ತುರ್ತು ಬಳಕೆಗೆ ಅನುಮತಿ ದೊರತಿದೆ. ಈ ನಡುವಲ್ಲೇ ಕೊರೊನಾ ರೂಪಾಂತರದ ಬಗ್ಗೆ ವಿಶ್ವ ಆರೋಗ್ಯ...

ಮದುವೆಯ ದಿನವೇ ಕೈಕೊಟ್ಟ ವರ : ವಧುವಿನ ಕೈ ಹಿಡಿದ ಬಿಎಂಟಿಸಿ ಕಂಡಕ್ಟರ್ ..!

ಚಿಕ್ಕಮಗಳೂರು : ಆತ ರಾತ್ರಿ ರಿಸೆಪ್ಶನ್ ಮಾಡಿಸಿಕೊಂಡಿದ್ದ. ವಧುವಿನ ಜೊತೆಗೆ ನಿಂತು ಪೋಟೋಕ್ಕೂ ಪೋಸ್ ಕೊಟ್ಟಿದ್ದ. ಆದರೆ ಮದುವೆಯ ಹೊತ್ತಿಗೆ ಮಾತ್ರ ವರ ನಾಪತ್ತೆಯಾಗಿದ್ದಾನೆ. ಮದುಮಗಳಾಗಿ ನಿಂತಿದ್ದ ಯುವತಿಯನ್ನ ಬೆಂಗಳೂರಿನ ಬಿಎಂಟಿಸಿ ಬಸ್...
- Advertisment -

Most Read