Monthly Archives: ಫೆಬ್ರವರಿ, 2022
Hijab Controversy : ಕುಂದಾಪುರ ಕಾಲೇಜಲ್ಲಿ ಕೇಸರಿ ಶಾಲು, ಹಿಜಾಬ್ ವಿವಾದ : ವಿಫಲವಾಯ್ತು ಶಾಸಕ, ಪೋಷಕರ ಸಭೆ
ಕುಂದಾಪುರ : ಕರಾವಳಿ ಭಾಗದ ಶಿಕ್ಷಣ ಸಂಸ್ಥೆಗಳಲ್ಲೀಗ ಹಿಜಾಬ್ ವಿವಾದ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಉಡುಪಿ ಮಹಿಳಾ ಕಾಲೇಜಿನಲ್ಲಿ ಹಿಜಾಬ್ ವಿವಾದದ (Hijab Controversy ) ಬೆನ್ನಲ್ಲೇ, ಇದೀಗ ಕುಂದಾಪುರ ಜೂನಿಯರ್ ಕಾಲೇಜಿನಲ್ಲೂ ಹಿಜಾಬ್...
U19 World Cup 2022 : ಇಂದು ವಿಶ್ವಕಪ್ 2 ನೇ ಸಮಿಫೈನಲ್, ಭಾರತ – ಆಸ್ಟ್ರೇಲಿಯಾ ಕದನ
ಆಂಟಿಗುವಾ : U19 ವಿಶ್ವಕಪ್ ಈಗಾಗಲೇ ಅಂತಿಮ ಹಂತವನ್ನು ತಲುಪಿದೆ. ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿರುವ ಭಾರತ ಸೆಮಿಫೈನಲ್ (U19 World Cup 2022) ತಲುಪಿದೆ. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಆಟಗಾರರ ಲಭ್ಯತೆಯ...
MBBS Exam postponed : ಅಂತಿಮ ಎಂಬಿಬಿಎಸ್ ಪರೀಕ್ಷೆ ಮುಂದೂಡಿ: ವಿವಿಗೆ ಸಚಿವ ಡಾ. ಸುಧಾಕರ್ ಪತ್ರ
ಬೆಂಗಳೂರು : ಕೊರೋನಾದಿಂದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಆನ್ಲೈನ್ ಆಫ್ ಲೈನ್ ಕ್ಲಾಸ್ ಗಳ ಮಧ್ಯೆ ವಿದ್ಯಾರ್ಥಿಗಳು ಕಂಗೆಟ್ಟಿದ್ದಾರೆ. ಅರ್ಧದಷ್ಟು ಪಠ್ಯವು ಮುಗಿಯದೇ ಇದ್ದರೂ ಪರೀಕ್ಷೆ ಎದುರಿಸುವ ಸ್ಥಿತಿಯಲ್ಲಿದ್ದಾರೆ ವಿದ್ಯಾರ್ಥಿಗಳು. ಇದಕ್ಕೆ...
Love Mocktail 2 : ನಿಧಿ ನೆನಪಿನಲ್ಲೇ ಆದಿ ಪಯಣ : ಅಭಿಮಾನಿಗಳನ್ನು ಸೆಳೆದ ಲವ್ ಮಾಕ್ಟೆಲ್-2 ಟ್ರೇಲರ್
ಲವ್ ಮಾಕ್ಟೇಲ್ ಮೂಲಕ ಸ್ಯಾಂಡಲ್ ವುಡ್ ಗೆ ಹೊಸಬಗೆಯ ಸಿನಿಮಾ ಹಾಗೂ ಹೊಸತನವನ್ನು ಕೊಟ್ಟ ಡಾರ್ಲಿಂಗ್ ಕೃಷ್ಣ ಮತ್ತೊಮ್ಮೆ ಕಚಗುಳಿಯ ಪ್ರೀತಿಯನ್ನು ಭಾವುಕವಾಗಿ ಬೆಳ್ಳಿತೆರೆಗೆ ತರಲು ಸಿದ್ಧವಾಗಿದ್ದಾರೆ. ಅದರ ಫಲವಾಗಿ ಲವ್ ಮಾಕ್ಟೆಲ್...
Budget 2022 People Opinion: ನಿರ್ಮಲಾ ಸೀತಾರಾಮನ್ ಲೆಕ್ಕ; ಜನಸಾಮಾನ್ಯರ ವಿಭಿನ್ನ ಅಭಿಪ್ರಾಯ; ಮೀಮ್‌ಗಳ ಮಳೆ
ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ತಮ್ಮ 4ನೇ ಬಜೆಟ್ ಅನ್ನು ಮಂಡಿಸಿದ್ದು, ಸಾಮಾಜಿಕ ಜಾಲತಾಣ ಕೂ ನಲ್ಲಿ ಅನೇಕ ಜನರು ತಮ್ಮ ಅಭಿಪ್ರಾಯವನ್ನು (Budget 2022 People Opinion)...
Masala Dosa : ಉಚಿತವಾಗಿ ಮಸಾಲೆ ದೋಸೆ ಕೊಡುತ್ತೆ ಈ ಹೋಟೆಲ್, ಇಡೀ ದೋಸೆ ತಿಂದ್ರೆ ಸಿಗುತ್ತೆ 71 ಸಾವಿರ ರೂಪಾಯಿ ಕ್ಯಾಶ್ ಪ್ರೈಸ್
ಹೊಟೇಲ್ ನಲ್ಲಿ ನಾವು ದುಡ್ಡು ಕೊಟ್ಟು ನಮಗೆ ಬೇಕಾದ ತಿಂಡಿ, ಊಟ ತಿನ್ನೋದು ವಾಡಿಕೆ. ಆದರೆ ಇಲ್ಲೊಂದು ಹೊಟೇಲ್ ಮಾತ್ರ ತಿಂಡಿಯನ್ನು ಉಚಿತವಾಗಿ ಕೊಡ್ತಿರೋದಲ್ಲದೇ ತಿಂದು ಮುಗಿಸಿದ್ರೇ ನಿಮಗೆ ಮೇಲಿಂದ ಬಹುಮಾನ ರೂಪದಲ್ಲಿ...
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡ್ತಾರೆ RCB ಮಾಜಿ ಆಟಗಾರ ಹರ್ಷಲ್ ಪಟೇಲ್
ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮುಂದಿನ ವರ್ಷದ ಮೆಗಾ ಹರಾಜಿಗೆ ಸಜ್ಜಾಗುತ್ತಿದೆ. ಹಾಲಿ ಚಾಂಪಿಯನ್ಸ್ ಸಿಎಸ್‌ಕೆ ತಂಡವನ್ನು ಸೇರಲು ಸಾಕಷ್ಟು ಆಟಗಾರರು ತುದಿಗಾಲಲ್ಲಿ ನಿಂತಿದ್ದಾರೆ. ಇದೀಗ ರಾಯಲ್ ಚಾಲೆಂಜರ್ಸ್...
ಕೆಜಿಎಫ್-2 ರಿಲೀಸ್ ಗೂ ಮುನ್ನ ಬಸ್ರೂರಿನಲ್ಲಿ ಕ್ರಿಕೆಟ್ ಆಡಿದ ಯಶ್ : ಹೇಗಿತ್ತು ಗೊತ್ತಾ ರಾಕಿಂಗ್ ಸ್ಟಾರ್ ಬ್ಯಾಟಿಂಗ್
ಕೆಜಿಎಫ್ ರಿಲೀಸ್ ಡೇಟ್ ಅಂತಿಮವಾಗಿದೆ. ಇನ್ನೇನು ಪ್ರಮೋಶನ್ ಕೂಡಾ ಆರಂಭವಾಗಿದೆ. ಆದರೆ ಇದಕ್ಕೂ ಮುನ್ನವೇ ರಾಕಿಂಗ್ ಸ್ಟಾರ್ ಯಶ್ ಫುಲ್ ರಿಲ್ಯಾಕ್ಸ್ ಆಗಿದ್ದು, ಕೆಜಿಎಫ್-2 ರಿಲೀಸ್ ಗೂ ಮುನ್ನವೇ ಬ್ಯಾಟ್ ಹಿಡಿದಿದ್ದಾರೆ. ಬ್ಯಾಟ್...
Budget 2022: Education- Irrigation: ಶಿಕ್ಷಣ ಮತ್ತು ನೀರಾವರಿಗೆ ಭರ್ಜರಿ ಅನುದಾನ ನೀಡಿದ ನಿರ್ಮಲಾ ಸೀತಾರಾಮನ್
ಶಿಕ್ಷಣ, ನೀರಾವರಿ(Education and Irrigation)ಗೆ ಈ ಬಾರಿಯ ಬಜೆಟ್ ವೇಳೆ ಭರ್ಜರಿ ಅನುದಾನ ನೀಡಲಾಗಿದೆ. ಕೋವಿಡ್ ಹಾಗೂ ಅಕಾಲಿಕ ಮಳೆಯಿಂದಾಗಿನ ಉಂಟಾದ ಕೃಷಿ ನಷ್ಟ, ರೈತರ ಸಮಸ್ಯೆಗಳು ಹಾಗೂ ಕಳೆದ ಎರಡು ವರ್ಷಗಳಿಂದ...
Kisan Drone : ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಕೃಷಿ ಕ್ಷೇತ್ರ, ಮಹಿಳೆಯರಿಗೆ ಸಿಕ್ಕಿದ್ದೇನು?
ಕೃಷಿ(Agriculture) ಮತ್ತು ಕೃಷಿ ವಲಯದಲ್ಲಿ(Agriculture Sector) ತಂತ್ರಜ್ಞಾನದ ಅಲೆಯನ್ನು ಚಾಲನೆ ಮಾಡಲು, ಬೆಳೆ ಮೌಲ್ಯಮಾಪನ, ಭೂ ದಾಖಲೆಗಳು ಮತ್ತು ಕೀಟನಾಶಕಗಳು ಮತ್ತು ಪೋಷಕಾಂಶಗಳ ಸಿಂಪರಣೆಗಾಗಿ ಸರ್ಕಾರವು ‘ಕಿಸಾನ್ ಡ್ರೋನ್(Kisan Drone )’ಗಳನ್ನು ನಿಯೋಜಿಸಲಿದೆ...
- Advertisment -