Monthly Archives: ಮಾರ್ಚ್, 2022
The Gujarat Files : ಗುಜರಾತ್ ಫೈಲ್ಸ್ ತೆರೆಗೆ ತರುತ್ತೇನೆ : ಅಡ್ಡಿ ಪಡಿಸಲ್ಲ ಎಂದು ಮಾತು ಕೊಡಿ: ಮೋದಿಗೆ ಸವಾಲೆಸೆದ ನಿರ್ದೇಶಕ
ದಿ ಕಾಶ್ಮೀರಿ ಫೈಲ್ಸ್ (The Kashmir Files ) ಸಿನಿಮಾ ಜನಮನವನ್ನು ಗೆಲ್ಲುತ್ತಿದ್ದಂತೆ ಸಿನಿಮಾದ ಪರ ಮತ್ತು ವಿರೋಧ ದ ಚರ್ಚೆಗೆ ಜೋರಾಗಿದೆ. ಅದರಲ್ಲೂ ಗುಜರಾತ್ ಫೈಲ್ಸ್ (The Gujarat Files), ಗೋದ್ರಾ...
ರೈಲಿಗಾಗಿ ಕಾಯುತ್ತಿದ್ದ ಮಹಿಳೆಯ ಮೇಲೆ ಶೌಚಾಲಯದಲ್ಲಿ ಅತ್ಯಾಚಾರ : ಆರೋಪಿ ಪರಾರಿ
ಲಕ್ನೋ : ಪತಿಯೊಂದಿಗೆ ರೈಲಿಗಾಗಿ ಕಾಯುತ್ತಿದ್ದ ಮಹಿಳೆಯ ಮೇಲೆ ಸಾರ್ವಜನಿಕ ಶೌಚಾಲಯದಲ್ಲಿಯೇ ಕಾಮುಕನೋರ್ವ ಅತ್ಯಾಚಾರವೆಸಗಿದ (Woman Raped ) ಘಟನೆ ಲಕ್ನೋದ ಪ್ರತಾಪ್‌ಗಢ ರೈಲ್ವೆ ನಿಲ್ಡಾಣದ ಪಾರ್ಕಿಂಗ್ ಸ್ಟ್ಯಾಂಡ್‌ನಲ್ಲಿ ನಡೆದಿದೆ. ಪತ್ನಿಯನ್ನು ಪತಿ...
diesel price today : ಡಿಸೇಲ್ ದರ ಲೀಟರ್‌ಗೆ 25 ರೂ. ಹೆಚ್ಚಳ : ಎಷ್ಟಿದೆ ಇಂದಿನ ಪೆಟ್ರೋಲ್, ಡಿಸೇಲ್ ದರ
ನವದೆಹಲಿ : ದೊಡ್ಡ ಪ್ರಮಾಣದಲ್ಲಿ ಡಿಸೇಲ್ (diesel price today) ಖರೀದಿ ಮಾಡುವವರಿಗೆ ಜಾಗತಿಕ ತೈಲ ದರ ಏರಿಕೆಯ ಬಿಸಿ ಭರ್ಜರಿಯಾಗಿಯೇ ತಟ್ಟಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಶೇ.40ರಷ್ಟು ಹೆಚ್ಚಳವಾದ ಬೆನ್ನಲ್ಲೇ...
Naveen Shekarappa :ತಾಯ್ನಾಡಿಗೆ ಬಂದ ನವೀನ್ ಪಾರ್ಥಿವ ಶರೀರ : ಪಿಎಂ ಮೋದಿಗೆ ಪತ್ರ ಬರೆದು ಥ್ಯಾಂಕ್ಸ್ ಎಂದ ಸಿಎಂ ಬೊಮ್ಮಾಯಿ
ಬೆಂಗಳೂರುಉ : ಉಕ್ರೇನ್‌ನಲ್ಲಿ ಕಳೆದ 20 ದಿನಗಳ ಹಿಂದೆ ಸಾವನ್ನಪ್ಪಿದ ರಾಜ್ಯದ ಹಾವೇರಿ ಜಿಲ್ಲೆ ಚಳಗೇರಿ ಮೂಲದ ವಿದ್ಯಾರ್ಥಿ ನವೀನ್ (Naveen Shekarappa)ಶವ. ಸೋಮವಾರ ಬೆಳಗಿನ ಜಾವ ಬೆಂಗಳೂರು ತಲುಪಲಿದ್ದು, ಸೋಮವಾರ ಮಧ್ಯಾಹ್ನದ...
Krithi Shetty Prabhas : ಬಾಹುಬಲಿಗೆ ಜೊತೆಯಾದ ಉಪ್ಪೇನ್ ಬೆಡಗಿ : ಕೃತಿ ಅಭಿಮಾನಿಗಳು ಫುಲ್ ಖುಷ್
ನಟನೆಗೆ ಕಾಲಿಟ್ಟಾಗಿನಿಂದಲೂ ಸ್ಟಾರ್ಸ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತ ಹವಾ ಸೃಷ್ಟಿಸಿದ ಕರಾವಳಿ ಬೆಡಗಿ ಕೃತಿ ಶೆಟ್ಟಿ ಈಗ ಮತ್ತೊಂದು ಬಿಗ್ ಬಜೆಟ್ ಹಾಗೂ ಬಿಗ್ ಸ್ಕ್ರೀನ್ ಸಿನಿಮಾದಲ್ಲಿ ಬಿಗ್ ಸ್ಟಾರ್ ಗೆ...
Daily Horoscope : ದಿನಭವಿಷ್ಯ : ಹೇಗಿದೆ ಸೋಮವಾರದ ನಿಮ್ಮ ರಾಶಿಫಲ
ಮೇಷರಾಶಿ(Daily Horoscope) ಅನುಮಾನ, ನಿಷ್ಠೆ, ಖಿನ್ನತೆ, ನಂಬಿಕೆಯ ಕೊರತೆ, ದುರಾಸೆ, ಬಾಂಧವ್ಯ, ಅಹಂಕಾರ ಮತ್ತು ಅಸೂಯೆಯಂತಹ ಅನೇಕ ದುರ್ಗುಣಗಳಿಂದ ನೀವು ಮುಕ್ತರಾಗುವ ಸಾಧ್ಯತೆ ಇರುವುದರಿಂದ ನಿಮ್ಮ ಉದಾರ ಮನೋಭಾವವು ಮಾರುವೇಷದಲ್ಲಿ ಆಶೀರ್ವಾದವಾಗಿದೆ. ನೀವು...
Anita Bhat : ನಾನೇ ನೀನಗೀಗಾ ಎಂದ್ರು ನಟಿ ಅನಿತಾ ಭಟ್ : ಗಮನ ಸೆಳೆದಿದೆ ಇಂದಿರಾ ಹಾಡು
ಸಿನಿಮಾದ ಜೊತೆ ಜೊತೆಗೆ ಯೋಗ ಮೂಲಕವೂ ಗಮನ ಸೆಳೆದ ನಟಿ ಅನಿತಾ ಭಟ್ ( Anita Bhat) ಈಗ ನಟನೆಯ ಜೊತೆಗೆ ನಿರ್ಮಾಣ ಕ್ಕೂ ಮುಂದಾಗಿದ್ದಾರೆ. ಈಗ ಅನಿತಾ ನಿರ್ಮಾಣದ ಇಂದಿರಾ (Indira)...
ಸಿಲಿಕಾನ್ ಸಿಟಿಗೆ ಮತ್ತೆ ಟ್ರಾಫಿಕ್ ಸಂಕಷ್ಟ: ಉಸಿರಾಡಲು ಯೋಗ್ಯವಲ್ಲ ನಗರದ ಗಾಳಿ
ಬೆಂಗಳೂರು : ಕೊರೋನಾದಿಂದ ಚೇತರಿಸಿಕೊಂಡ ಸಿಲಿಕಾನ್ ಸಿಟಿ ಬೆಂಗಳೂರು (Bangalore City) ಸಹಜ ಸ್ಥಿತಿಗೆ ಮರಳುತ್ತಿದೆ. ಹೀಗಾಗಿ ನಗರದಲ್ಲಿಮತ್ತೆ ಮೊದಲಿನಂತೆ ಟ್ರಾಫಿಕ್ ಜಾಮ್ ಅಬ್ಬರಿಸಲಾರಂಭಿಸಿದ್ದು, ಇದರಿಂದಾಗಿ ಮತ್ತೆ ನಗರದ ತಾಪಮಾನ ಏರಿಕೆಯಾಗಲಾರಂಭಿಸಿದ್ದು, ಗಾಳಿಯ...
Megha Gupta : ಮೈಮಾಟದಲ್ಲೇ ಮನಗೆದ್ದ ಮೇಘಾ ಗುಪ್ತಾ: ಇಲ್ಲಿದೆ ಹಾಟ್ ಪೋಟೋಶೂಟ್
ಆಕೆ ವೃತ್ತಿಯಲ್ಲಿ ಕಿರುತೆರೆ ನಟಿ. ಆದರೆ ಯಾವ ಬಾಲಿವುಡ್ ತಾರೆಗೂ ಕಮ್ಮಿಯಿಲ್ಲದಂತೇ ಎಕ್ಸಪೋಸ್ ಮಾಡಿ ಪಡ್ಡೆಗಳ ನಿದ್ದೆ ಕದ್ದಿದ್ದಾರೆ. ಸೋಷಿಯಲ್ ಮೀಡಿಯಾ ದಲ್ಲಿ ತಮ್ಮ ಹಾಟ್ ಹಾಟ್ ಪೋಟೋಗಳಿಂದಲೇ ಸಂಚಲನ ಮೂಡಿಸುವ ಬೆಡಗಿ...
Congress CM Candidate : ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಲ್ಲ : ಕೈ ಸಿಎಂ ರೇಸ್‌ಗೆ ಕೇಳಿಬಂತು ಹೊಸ ಹೆಸರು
ಬೆಂಗಳೂರು : ಈಗಾಗಲೇ ಕಾಂಗ್ರೆಸ್ ಒಳಜಗಳ ದೇಶದಲ್ಲೇ ಮನೆಮಾತಾಗಿದೆ. ಒಂದು ಕಾಲದಲ್ಲಿ ದೇಶದಾದ್ಯಂತ ರಾಜ್ಯಾಧಿಕಾರನ್ನು ಹೊಂದಿದ್ದ ಕಾಂಗ್ರೆಸ್ ಈಗ ಬೆರಳಿಕೆಯಷ್ಟು ರಾಜ್ಯಗಳನ್ನು ಮಾತ್ರ ಉಳಿಸಿಕೊಂಡಿದೆ. ದಿನೇ ದಿನೇ ಕಾಂಗ್ರೆಸ್ ವರ್ಚಸ್ಸು ಕುಗ್ಗುತ್ತಿದೆ. ಪಂಚ...
- Advertisment -