ಮಂಗಳವಾರ, ಏಪ್ರಿಲ್ 29, 2025

Monthly Archives: ಮೇ, 2022

BCCI : ಐಪಿಎಲ್ 2022ರ ಫೈನಲ್‌ಗೆ ಮುನ್ನ ಮಹತ್ವದ ಘೋಷಣೆ ಮಾಡಿದ ಬಿಸಿಸಿಐ : ಆಟಗಾರರು ಪುಲ್‌ ಖಷ್

ಮುಂಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಫೈನಲ್‌ಗೂ (IPL 2022 final) ಮುನ್ನ ಬಿಸಿಸಿಐ (BCCI ) ಆಟಗಾರರಿಗೆ ಮಹತ್ವದ ಘೋಷಣೆ ಮಾಡಿದ್ದು, ಬಿಗ್‌ ರಿಲ್ಯಾಕ್ಸ್‌ ನೀಡಿದೆ. ಭಾರತ-ದಕ್ಷಿಣ ಆಫ್ರಿಕಾ ಸರಣಿಯಿಂದ ಇನ್ಮುಂದೆ...

IOCL Recruitment 2022‌ : ಐಓಸಿಎಲ್ ನೇಮಕಾತಿ 2022 : 2.4 ಲಕ್ಷ ವೇತನ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಹಿರಿಯ ವೈದ್ಯಕೀಯ ಅಧಿಕಾರಿ (SMO) ಮತ್ತು ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧಿಕಾರಿ (ACMO) ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಹ ಅಭ್ಯರ್ಥಿಗಳಿಂದ ( IOCL Recruitment 2022)...

GT vs RR : ಗುಜರಾತ್ ಟೈಟಾನ್ಸ್‌ನಲ್ಲಿ ದೊಡ್ಡ ಬದಲಾವಣೆ, IPL 2022 Final ನಲ್ಲಿ ಯಾರೆಲ್ಲಾ ಆಡ್ತಾರೆ

ಟಾಟಾ ಐಪಿಎಲ್ 2022 ರ ಫೈನಲ್‌ ಪಂದ್ಯದಲ್ಲಿ (IPL 2022 Final) ಗುಜರಾತ್‌ ಟೈಟಾನ್ಸ್‌ ವಿರುದ್ದ ರಾಜಸ್ಥಾನ ರಾಯಲ್ಸ್‌ ತಂಡಗಳು (GT vs RR) ಸೆಣೆಸಾಡಲಿವೆ. ಅಹಮದಾಬಾದ್‌ನ ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ...

Danger Panu Puri : ಜಾತ್ರೆಯಲ್ಲಿ ಪಾನಿಪೂರಿ ತಿಂದು 97 ಮಕ್ಕಳು ಅಸ್ವಸ್ಥ

ಭೋಪಾಲ್ : ಜಾತ್ರೆಯಲ್ಲಿ ಪಾನಿಪೂರಿ ತಿಂದು (Danger Panu Puri ) 97 ಕ್ಕೂ ಅಧಿಕ ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಮಧ್ಯಪ್ರದೇಶದ ಮಂಡ್ಲಾ ಜಿಲ್ಲೆಯಲ್ಲಿ ನಡೆದಿದೆ. ಎಲ್ಲಾ ಮಕ್ಕಳನ್ನು ಜಿಲ್ಲಾ ಸರಕಾರಿ...

B Y Vijayendra : ಬಿಜೆಪಿಗೆ ಟಾಂಗ್ ಕೊಟ್ಟ ಬಿ.ವೈ.ವಿಜಯೇಂದ್ರ : ಯಡಿಯೂರಪ್ಪ ಹಾದಿ ಹಿಡಿಯುತ್ತಾರಾ ಪುತ್ರ

ಬೆಂಗಳೂರು : ಕಾಂಗ್ರೆಸ್ ನ ಜೊತೆಗೆ ಬಿಜೆಪಿಯಲ್ಲೂ ವಿಧಾನಪರಿಷತ್ ಸ್ಥಾನ ಕೈತಪ್ಪಿದ ಅಸಮಧಾನ ನಿಧಾನಕ್ಕೆ ಹೊಗೆಯಾಡಲಾರಂಭಿಸಿದೆ. ತಮಗೆ ವಿಧಾನಪರಿಷತ್ ಸ್ಥಾನ ಕೈ ತಪ್ಪಿದ್ದಕ್ಕೇ ಪರೋಕ್ಷವಾಗಿ ಅಸಮಧಾನ ತೋರಿಸಿಕೊಂಡಿರೋ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ...

Kangana Ranaut Dhaakad : ಬಾಲಿವುಡ್ ಫೈರ್ ಬ್ರ್ಯಾಂಡ್ ಕಂಗನಾ ರಣಾವತ್‌ಗೆ ಹಿನ್ನಡೆ : ಗಳಿಕೆಯಲ್ಲಿ ಸೋತ ಧಾಕಡ್ ಸಿನಿಮಾ

ಸದಾ ಕಾಲ ತಮ್ಮ ಮಾತು ಟ್ವೀಟ್ ಹಾಗೂ ಪೋಸ್ಟ್ ಗಳ ಮೂಲಕ ವಿವಾದ ಸೃಷ್ಟಿಸುವ ಬಾಲಿವುಡ್ ನ ಕಾಂಟ್ರಾವರ್ಸ್ ಕ್ವೀನ್ ಕಂಗನಾ ರನಾವುತ್ ತಮ್ಮ ಸಿನಿಮಾದ ಮೂಲಕ ಭಾಕ್ಸಾಫೀಸ್ ನಲ್ಲಿ ಮೋಡಿ ಮಾಡುವಲ್ಲಿ...

CET rules : ಸಿಇಟಿಗೆ ನೋ ಹಿಜಾಬ್, ಆಭರಣ ಧರಿಸಿಯೂ ಪರೀಕ್ಷೆ ಬರೆಯುವಂತಿಲ್ಲ

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಹಿಜಾಬ್ ವಿವಾದ ಗರಿಗೆದರಿಗೆ ಈ ಮಧ್ಯೆ ದ್ವಿತೀಯ ಪಿಯುಸಿ ಪರೀಕ್ಷೆಯಿಂದ ಹಿಜಾಬ್ ನ್ನು ದೂರವಿಟ್ಟ ಸರ್ಕಾರ ಮುಂಬರುವ ಸಿಇಟಿ ಪರೀಕ್ಷೆಯಿಂದಲೂ (CET rules) ಹಿಜಾಬ್ ಗೇಟ್ ಪಾಸ್...

RR vs GT IPL 2022 ಇಂದು ಫೈನಲ್ ಪಂದ್ಯ : ಜೋಸ್ ಬಟ್ಲರ್ ನಾಯಕ ಮತ್ತು ಚಾಹಲ್ ಉಪನಾಯಕ

ಅಹಮದಾಬಾದ್‌ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನ ( IPL 2022) ಫೈನಲ್‌ ಪಂದ್ಯ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಗುಜರಾತ್ ಟೈಟಾನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು (RR...

Lost your ATM-cum-Debit card : ನಿಮ್ಮ ಎಟಿಎಂ- ಕಮ್- ಡೆಬಿಟ್ ಕಾರ್ಡ್ ಅನ್ನು ಕಳೆದುಕೊಂಡಿದ್ದೀರಾ? ಕಾರ್ಡ್ ಅನ್ನು ಹೇಗೆ ಬ್ಲಾಕ್ ಮಾಡುವುದು

ನ್ಯೂ ಡೆಲ್ಲಿ (New Delhi): ನೀವು ನಿಮ್ಮ ಎಟಿಎಂ-ಕಮ್-ಡೆಬಿಟ್ ಕಾರ್ಡ್ ಅನ್ನು (Lost your ATM-cum-Debit card) ಕಳೆದುಕೊಂಡಿರುವ ಎಸ್‌ಬಿಐ ಬ್ಯಾಂಕ್( SBI bank customer ) ಗ್ರಾಹಕರಾಗಿದ್ದರೆ, ಅದನ್ನು ನಿರ್ಬಂಧಿಸಲು ಅಥವಾ...

Coffee Beauty : ಕುಡಿಯೋದಕ್ಕೆ ಮಾತ್ರವಲ್ಲ ಒಂದು ಕಪ್‌ ಕಾಫಿ ಹೆಚ್ಚಿಸುತ್ತೆ ನಿಮ್ಮ ಸೌಂದರ್ಯ !

Coffee Beauty: ಒಂದು ಕಪ್ ಕಾಫಿ ಇಲ್ಲದೆ ಅನೇಕರಿಗೆ ದಿನದ ಆರಂಭವೇ ಆಗೋದಿಲ್ಲ. ಈ ಕಾಫಿ ಕುಡಿಯಲು ಮಾತ್ರ ಅಲ್ಲ ಸೌಂದರ್ಯ ವರ್ಧಕವಾಗಿಯೂ ಕೆಲಸ ಮಾಡುತ್ತದೆ ಅಂದ್ರೆ ನಂಬ್ತೀರಾ. ಒಂದು ಕಪ್‌ ಕಾಫಿ...
- Advertisment -

Most Read