Monthly Archives: ಜೂನ್, 2022
Sara Annaiah Bikini Photoshoot : ಬಿಕನಿ ಅವತಾರದಲ್ಲಿ ಮಿಂಚಿದ ಕನ್ನಡತಿ ನಟಿ ಸಾರಾ ಅಣ್ಣಯ್ಯ
ಬಾಲಿವುಡ್ ನಟಿಯರು ಬೋಲ್ಡಾಗಿ ಪೋಟೋಗೆ ಪೋಸ್ ಕೊಡೋದು ಕಾಮನ್. ಆದರೆ ಇಲ್ಲಿ ಕನ್ನಡದ ಕಿರುತೆರೆಯ ನಟಿಮಣಿಯೇ ಬಾಲಿವುಡ್ ನಟಿಯರನ್ನು ಮೀರಿಸುವಂತೆ ಬಿಕನಿಯಲ್ಲಿ ಪೋಸ್ ನೀಡಿ ಮಿಂಚಿದ್ದಾರೆ. ನಾವ್ಯಾರ ಬಗ್ಗೆ ಮಾತಾಡ್ತಾ ಇದ್ದೀವಿ ಅನ್ನೋ...
Samsung Galaxy F13: ಕೇವಲ 11,999ರೂ ಗೆ ಸಿಗಲಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ F-13
ದೆಹಲಿ( Delhi) : ಇತ್ತೀಚಿನ ದಿನಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ (Samsung Galaxy)ಹೊಸ ಹೊಸ ಆವೃತ್ತಿಯ ಹಾಗೂ ಪಿಚ್ಚರ್ ಇರುವ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇದೀಗ ಹೊಸ ರೂಪದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ F...
KL Rahul: ಪ್ರೇಯಸಿ ಜೊತೆ ಜರ್ಮನಿಗೆ ಹಾರಿದ ಕ್ರಿಕೆಟರ್ ಕೆ.ಎಲ್ ರಾಹುಲ್
ಮುಂಬೈ: ಟೀಮ್ ಇಂಡಿಯಾದ ಉಪನಾಯಕ ಕೆ.ಎಲ್ ರಾಹುಲ್ (Indian Cricket Team Vice Captain KL Rahul) ತಮ್ಮ ಪ್ರೇಯಸಿ ಆಥಿಯಾ ಶೆಟ್ಟಿ (Aathiya Shetty) ಜೊತೆ ಜರ್ಮನಿಗೆ ಹಾರಿದ್ದಾರೆ. ತೊಡೆಸಂಧು (groin...
Draupadi Murmu Village : ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಹುಟ್ಟೂರಿಗೆ ವಿದ್ಯುತ್ ಭಾಗ್ಯ
ನವದೆಹಲಿ : ಬುಡಕಟ್ಟು ಜನಾಂಗದ ಹೆಣ್ಣುಮಗಳು ದ್ರೌಪದಿ ಮುರ್ಮು (Draupadi Murmu) ರಾಷ್ಟ್ರಪತಿ ಅಭ್ಯರ್ಥಿಯಾಗುತ್ತಿದ್ದಂತೆ ಅವರ ಹುಟ್ಟೂರಿನ Draupadi Murmu Village) ಚಿತ್ರಣ ಬದಲಾಗಿದೆ. ಜಾರ್ಖಂಡ ಅತ್ಯಂತ ಕುಗ್ರಾಮದಿಂದ ಬಂದ ದ್ರೌಪದಿ ಮುರ್ಮು...
ಚಿನ್ನಸ್ವಾಮಿ ಮೈದಾನದಲ್ಲೇ ಸೋತಿದ್ದ ನಾಯಕ, ಅದೇ ಮೈದಾನದಲ್ಲಿ ರಣಜಿ ಟ್ರೋಫಿ ಎತ್ತಿ ಹಿಡಿದ !
ಬೆಂಗಳೂರು: (Ranji Trophy Final) ಜಂಟಲ್”ಮ್ಯಾನ್ ಗೇಮ್ ಕ್ರಿಕೆಟ್ ಒಮ್ಮೊಮ್ಮೆ ಎಂತೆಂಥಾ ಅಚ್ಚರಿಗಳಿಗೆ ಸಾಕ್ಷಿಯಾಗುತ್ತದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ. 23 ವರ್ಷಗಳ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಣಜಿ ಟ್ರೋಫಿ ಗೆಲ್ಲಲಾಗದೇ ಚಡಪಡಿಸಿದ್ದ...
Madhya Pradesh Clinched maiden Ranji Trophy : ಚೊಚ್ಚಲ ರಣಜಿ ಟ್ರೋಫಿ ಮುಡಿಗೇರಿಸಿಕೊಂಡ ಮಧ್ಯಪ್ರದೇಶ
ಬೆಂಗಳೂರು: ರಣಜಿ ಟ್ರೋಫಿ ಫೈನಲ್’ನಲ್ಲಿ (Ranji Trophy Final 2022) 41 ಬಾರಿಯ ಚಾಂಪಿಯನ್ಸ್ ಮುಂಬೈ ತಂಡವನ್ನು 6 ವಿಕೆಟ್’ಗಳಿಂದ ಮಣಿಸಿದ ಮಧ್ಯಪ್ರದೇಶ ಚೊಚ್ಚಲ ರಣಜಿ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ...
God Found in Ramohalli : ಹುಡುಕಿದಾಗ ಸಿಕ್ಕ ದೇವರು…! ರಾಮೋಹಳ್ಳಿಯಲ್ಲೊಂದು ವಿಸ್ಮಯಕಾರಿ ಘಟನೆ
ಬೆಂಗಳೂರು : God Found in Ramohalli : ಬದುಕು ನಂಬಿಕೆಯನ್ನು ಆಧರಿಸಿ ನಿಂತಿದೆ. ಅಂತಹ ಅಗೋಚರವಾದ ಶಕ್ತಿಯೇ ದೇವರು. ಈ ಕಲಿಗಾಲದಲ್ಲೂ ದೇವರು ತನ್ನ ಲೀಲೆ ತೋರಿಸ್ತಾನಾ ಎಂದು ಕೇಳೋ ಜನರಿಗೆ...
Kapil Dev Gift Sudeep : ಕಿಚ್ಚನಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್.. ಗಿಫ್ಟ್ ನೋಡಿ ಸುದೀಪ್ ಕ್ಲೀನ್ ಬೌಲ್ಡ್
ಬೆಂಗಳೂರು: ಕನ್ನಡದ ಹೆಮ್ಮೆಯ ನಟ ಕಿಚ್ಚ ಸುದೀಪ್ ಅವರಿಗೆ 1983ರ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ವಿಶೇಷ ಉಡುಗೊರೆಯೊಂದನ್ನು (Kapil Dev Gift Sudeep)ನೀಡಿದ್ದಾರೆ. ದಿಗ್ಗಜ ಕಪಿಲ್ ದೇವ್...
SSLC Supplementary Examination : ಜೂನ್ 27 ರಿಂದ ಎಸ್ಎಸ್ಎಲ್‌ಸಿ ಪೂರಕ ಪರೀಕ್ಷೆ: ಕೋವಿಡ್ ಕಟ್ಟೆಚ್ಚರ ವಹಿಸಲು ಇಲಾಖೆ ಸೂಚನೆ
ಬೆಂಗಳೂರು : ರಾಜ್ಯದಲ್ಲಿ ನಾಳೆಯಿಂದ ಜುಲೈ 4 ವರೆಗೆ SSLC ಪೂರಕ ಪರೀಕ್ಷೆ (SSLC Supplementary Examination) ನಡೆಯಲಿದೆ. ಈ ಬಾರಿ 94,649 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು ರಾಜ್ಯದ ಒಟ್ಟು 423 ಕೇಂದ್ರಗಳಲ್ಲಿ...
7.25 ಲಕ್ಷ ಪ್ಯಾಕೇಜ್ ಕೊಟ್ರು ಶಿಕ್ಷಕರು ಸಿಗುತ್ತಿಲ್ಲ : ಖಾಸಗಿ ಶಾಲೆಗಳಲ್ಲೀಗ ಶಿಕ್ಷಕರ ಕೊರತೆ
ಬೆಂಗಳೂರು : ಕಳೆದ ಎರಡು ವರ್ಷಗಳಿಂದ ರಾಜ್ಯವನ್ನು ಸೇರಿದಂತೆ ವಿಶ್ವವನ್ನೇ ಕೊರೊನಾ ಸೋಂಕು ಬಾಧಿಸಿತ್ತು. ಈಗ ಕೊರೊನಾ ನಾಲ್ಕನೇ ಅಲೆಯ ಪ್ರಭಾವ ಕೊಂಚ ಕಡಿಮೆಯಾಗಿದ್ದು, ಸದ್ಯ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಎರಡು...
- Advertisment -