Monthly Archives: ಆಗಷ್ಟ್, 2022
zee kannada jote joteyali : ಜೊತೆ ಜೊತೆಯಲಿ ಆರ್ಯವರ್ಧನ್ ಆಗಿ ಬರಲಿದ್ದಾರೆ ನಟ ಹರೀಶ್ ರಾಜ್
zee kannada jote joteyali : ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿ ಸಧ್ಯ ವಿವಾದದ ಕಾರಣದಿಂದಲೇ ಹೆಚ್ಚು ಸುದ್ದಿಯಲ್ಲಿದೆ. ಜೀ ಕನ್ನಡ ವಾಹಿನಿಯ ಪಾಲಿಗೆ ಭಾರೀ ದೊಡ್ಡ ಮಟ್ಟದ ಯಶಸ್ಸು...
Flight tickets price :ನಾಳೆಯಿಂದ ವಿಮಾನ ಟಿಕೆಟ್ ದರ ಇಳಿಕೆ: ಇಲ್ಲಿದೆ ಸಂಪೂರ್ಣ ವಿವರ
ನವದೆಹಲಿ: (Flight tickets price) ಹಬ್ಬಗಳು ಸಮೀಪಿಸುತ್ತಿರುವ ಬೆನ್ನಲ್ಲೇ ದೇಶಿಯ ವಿಮಾನ ಟಿಕೆಟ್ ದರದಲ್ಲಿ ಇಳಿಕೆಯಾಗುತ್ತಿದೆ. ಇದರಿಂದಾಗಿ ಹಬ್ಬದ ಸಮಯದಲ್ಲಿ ಪ್ರಯಾಣಿಸಲು ಯೋಚಿಸುತ್ತಿರುವ ಪ್ರಮಾಣಿಕರಿಗೆ ಅನುಕೂಲವಾಗಲಿದೆ. ಕೇಂದ್ರ ಸರಕಾರವು ದೇಶೀಯ ವಿಮಾನ ದರಗಳ...
Gold price down today in India: ಇಂದು ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಂಡಿದೆ
ನವದೆಹಲಿ: (Gold price down today in India) ಚಿನಿವಾರು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಚಿನ್ನವು ಹೆಂಗೆಳೆಯರ ನೆಚ್ಚಿನ ಆಭರಣವಾಗಿದ್ದು ಹಲವು ದಿನಗಳಿಂದ ಚಿನಿವಾರು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಳಿತದಿಂದ...
Karnataka Heavy Rainfall: ಕರ್ನಾಟಕದಲ್ಲಿ ಮಳೆ ಅಬ್ಬರ : ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ
ಬೆಂಗಳೂರು: (Karnataka Heavy Rainfall) ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ನಿರಂತರವಾಗಿ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD)ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ, ಗದಗ, ಕೊಪ್ಪಳ, ಹಾವೇರಿ,...
Dates Fruit : ಖರ್ಜೂರ ತಿನ್ನುವಾಗ ನೀವು ಈ ತಪ್ಪುಗಳನ್ನು ಮಾಡ್ಲೇಬೇಡಿ
ಖರ್ಜೂರ (Dates Fruits) ಆರೋಗ್ಯಕರವಾದ ಪೋಷಕಾಂಶಗಳ ಖಜಾನೆ. ಇದು ಶಕ್ತಿಯನ್ನು ನೀಡುತ್ತದೆ. ಈ ಕಾರಣದಿಂದಲೇ ಉಪವಾಸದ ಸಮಯದಲ್ಲೂ ಹೆಚ್ಚಿನ ಜನರು ಖರ್ಜೂರವನ್ನು ಸೇವಿಸುತ್ತಾರೆ. ಇದು ನೈಸರ್ಗಿಕ ಸಕ್ಕರೆಯ ಅಂಶವನ್ನು ಹೊಂದಿದೆ. ಈ ಪೋಶಕಾಂಶಗಳು...
Communal clash : ಗಣೇಶ ಮೆರವಣಿಗೆ ಸಂದರ್ಭದಲ್ಲಿ ಕೋಮು ಸಂಘರ್ಷ : 13 ಮಂದಿ ಬಂಧನ
ವಡೋದರಾ : Communal clash : ಗಣೇಶನ ಮೂರ್ತಿಯನ್ನು ಹೊತ್ತು ಸೂಕ್ಷ್ಮ ಪ್ರದೇಶದಲ್ಲಿ ಮೆರವಣಿಗೆ ಮಾಡುತ್ತಿದ್ದ ಸಂದರ್ಭದಲ್ಲಿ ಎರಡು ಸಮುದಾಯಗಳ ಸದಸ್ಯರ ನಡುವೆ ಪರಸ್ಪರ ಕೋಮು ಘರ್ಷಣೆ ಸಂಭವಿಸಿದ್ದು ಪರಸ್ಪರ ಕಲ್ಲು ಎಸೆದುಕೊಂಡು...
Fishing boat capsize : ಭಟ್ಕಳ, ಮಂಗಳೂರಿನಲ್ಲಿ ಮೀನುಗಾರಿಕಾ ದೋಣಿ ಪಲ್ಟಿ: ಓರ್ವ ನಾಪತ್ತೆ
ಕಾರವಾರ/ಮಂಗಳೂರು : Fishing boat capsize : ಒಂದು ಕಡೆಯಿಂದ ರಾಜ್ಯದಲ್ಲಿ ವ್ಯಾಪಕ ಮಳೆ ಸುರಿಯುತ್ತಿದೆ. ಸಾಕಷ್ಟು ಪ್ರಮಾಣದಲ್ಲಿ ಹಾನಿಯು ಸಂಭವಿಸಿದೆ. ಈ ನಡುವೆ ಕರಾವಳಿಯಲ್ಲಿ ಸಮುದ್ರವೂ ಅಬ್ಬರಿಸುತ್ತಿದೆ. ರಕ್ಕಸ ಗಾತ್ರದ ಅಲೆಗಳು...
Unsafe City For Women : ಈ ನಗರಗಳು ಮಹಿಳೆಯರಿಗೆ ಸುರಕ್ಷಿತವಲ್ಲ NCRB
2021ರ ಅಂಕಿ ಅಂಶಗಳ ಪ್ರಕಾರ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಸರಾಸರಿ ಪ್ರತಿ ನಿತ್ಯ ಇಬ್ಬರು ಅಪ್ರಾಪ್ತ...
Ganesh Chaturthi : ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಪಾಲಿಕೆಯ ಐತಿಹಾಸಿಕ ತೀರ್ಮಾನ
ಹುಬ್ಬಳ್ಳಿ : (Ganesh Chaturthi Hubli Eidga) ಚಾಮರಾಜಪೇಟೆಯಈದ್ಗಾ ಮೈದಾನದ ಬಳಿಕ ರಾಜ್ಯದಾದ್ಯಂತ ಸಂಚಲನ ಮೂಡಿಸಿದ್ದ ಹುಬ್ಬಳ್ಳಿಯ ಈದ್ಘಾ ಮೈದಾನದಲ್ಲಿ ಕೊನೆಗೂ ಗಣೇಶ ಪ್ರತಿಷ್ಠಾಪನೆಗೆ ಸರ್ಕಾರ ಅನುಮತಿ ನೀಡಿದ್ದು, ಹುಬ್ಬಳ್ಳಿ ಮಹಾನಗರ...
Shashi Tharoor : ಕಾಂಗ್ರೆಸ್ ಅಧ್ಯಕ್ಷ ಗದ್ದುಗೆ ಮೇಲೆ ಶಶಿ ಕಣ್ಣು..?
ತಿರುವನಂತಪುರ : (Shashi Tharoor) ಕಾಂಗ್ರೆಸ್ ಅಧ್ಯಕ್ಷ ಯಾರಾಗ್ತಾರೆ. ಗಾಂಧಿ ಕುಟುಂಬದ ಹೊರತಾಗಿ ಕಾಂಗ್ರೆಸ್ ಪಕ್ಷವನ್ನ ಮುನ್ನಡೆಸುವ ನಾಯಕ ಯಾರಾಗಿರಬಹುದು. ಸದ್ಯ ಎಲ್ಲರನ್ನ ಕಾಡುತ್ತಿರುವ ಪ್ರಶ್ನೆ ಇದು. ಆದ್ರೆ ನಾನೂ ಕಾಂಗ್ರೆಸ್ ಅಧ್ಯಕ್ಷ...
- Advertisment -