Monthly Archives: ಡಿಸೆಂಬರ್, 2022
Pakistan Murder: ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ; ತಲೆ ಕಡಿದು, ಚರ್ಮ ಸುಲಿದು ಪೈಶಾಚಿಕ ಕೃತ್ಯ
ಇಸ್ಲಾಮಾಬಾದ್: Pakistan Murder: ಸದಾ ಭಯೋತ್ಪಾದನೆ, ಭಾರತದ ಮೇಲಿನ ವೈರತ್ವದಿಂದಲೇ ಸುದ್ದಿಯಾಗುವ ಶತ್ರುರಾಷ್ಟ್ರ ಪಾಕಿಸ್ತಾನದ ನೆಲದಲ್ಲಿ ಇದೀಗ ಸಮಾಜವೇ ತಲೆತಗ್ಗಿಸುವ ಕ್ರೂರ ಕೃತ್ಯವೊಂದು ನಡೆದಿದೆ. ಹಿಂದೂ ಬುಡಕಟ್ಟು ಜನಾಂಗದ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ...
Restriction for surya rashmi: ಕೊರೊನಾ ಆತಂಕದ ಹಿನ್ನಲೆ: ಸೂರ್ಯರಶ್ಮಿ ಗೋಚರಕ್ಕೆ ಭಕ್ತರಿಗೆ ನಿರ್ಬಂಧ
ಬೆಂಗಳೂರು: (Restriction for surya rashmi) ಹೊಸ ವರ್ಷದ ಸಂಭ್ರಮಾಚರಣೆಯ ಜೊತೆಗೆ ಹಬ್ಬ ಹರಿದಿನಗಳು, ಜಾತ್ರೆಗಳು ಕೂಡ ಶುರುವಾಗಲಿದೆ. ಮಕರ ಸಂಕ್ರಾಂತಿ ಸಂಭ್ರಮ ಕೂಡ ಇರತ್ತೆ. ಕೊರೊನಾ ಭೀತಿ ಅರಂಭವಾದ ಹಿನ್ನಲೆಯಲ್ಲಿ ದೇವಸ್ಥಾನಗಳಲ್ಲೂ...
Kangana Ranaut: ತನ್ನ ಪ್ರೇಮಕಥೆಯಲ್ಲಿ ‘ಪ್ರೀತಿ’ಯೇ ಇರಲಿಲ್ಲ ಅನ್ನೋದನ್ನು ಯಾವ ಹೆಣ್ಣು ಕೂಡಾ ಸಹಿಸಲ್ಲ; ನಟಿ ಕಂಗನಾ ಹೀಗಂದಿದ್ಯಾಕೆ..?
ಮುಂಬೈ: Kangana Ranaut: ಕಳೆದೆರಡು ವರ್ಷಗಳ ಹಿಂದೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾದಾಗ ಅದೊಂದು ಕೊಲೆ ಎಂದು ವಾದಿಸಿದ್ದ ನಟಿ ಕಂಗನಾ ರಣಾವತ್ ಇದೀಗ ನಟಿ ತುನಿಶಾ ಶರ್ಮಾರದ್ದು...
Udupi mask compulsory: ಉಡುಪಿಯ ಚಿತ್ರಮಂದಿರ, ಮಾಲ್ ಹೋಟೆಲ್ ಗಳಲ್ಲಿ ಮಾಸ್ಕ್ ಕಡ್ಡಾಯ
ಉಡುಪಿ: (Udupi mask compulsory) ಈಗಾಗಲೇ ಆತಂಕಕಾರಿ ಕೊರೊನಾ ದೇಶ, ರಾಜ್ಯ ಹಾಗೇ ಉಡುಪಿಗೂ ಕಾಲಿಟ್ಟಿದೆ. ಈ ಹಿನ್ನಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಈಗಾಗಲೇ ರಾಜ್ಯ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದರ...
Namma Metro : ಹೊಸ ವರ್ಷ ದಿನದಂದು ತಡರಾತ್ರಿ 2ಗಂಟೆವರೆಗೂ ಸಿಗಲಿದೆ ಮೆಟ್ರೋ
ಬೆಂಗಳೂರು : ಹೊಸ ವರ್ಷದ ಹೊಸ್ತಿಲಿನಲ್ಲಿರುವ ಬೆಂಗಳೂರಿನ ಜನತೆಗೆ ನಮ್ಮ ಮೆಟ್ರೋ (Namma Metro) ಸಿಹಿ ಸುದ್ದಿಯೊಂದನ್ನು ನೀಡಿದೆ. ಹೊಸ ವರುಷದ ಸಂಭ್ರಮಾಚರಣೆಯಲ್ಲಿ ತೊಡಗಿರುವರನ್ನು ಗಮನದಲ್ಲಿ ಇಟ್ಟುಕೊಂಡು ಬಿಎಂಆರ್‌ಸಿಎಲ್ ಮೆಟ್ರೋ ಅವಧಿಯನ್ನು ವಿಸ್ತರಿಸಿದೆ....
BEL Recruitment 2023: ಬಿಇಎಲ್ ನಲ್ಲಿ ಉದ್ಯೋಗಾವಕಾಶ
(BEL Recruitment 2023)ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ 32 ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತಿ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಸುವ...
LPG Subsidy Hike : ಗ್ರಾಹಕರಿಗೆ ಗುಡ್ ನ್ಯೂಸ್ : ಎಲ್‌ಪಿಜಿ ಸಬ್ಸಿಡಿ ಹಣದಲ್ಲಿ ಏರಿಕೆ
ನವದೆಹಲಿ : ಇತ್ತೀಚಿನ ದಿನಗಳಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ (LPG Subsidy Hike) ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ದೈನಂದಿನ ದಿನ ಬಳಕೆಯಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಹು ಮುಖ್ಯವಾಗಿದೆ. ಸರಕುಗಳ...
Corporative society president arrested: ನೂರಾರು ಕೋಟಿ ವಂಚಿಸಿ ಪರಾರಿಯಾಗಿದ್ದ ಉಡುಪಿಯ ಕಮಲಾಕ್ಷಿ ಸಂಘದ ಅಧ್ಯಕ್ಷ ಅರೆಸ್ಟ್
ಉಡುಪಿ: (Corporative society president arrested) ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸೊಸೈಟಿಯಿಂದ ನೂರು ಕೋಟಿಗೂ ಹೆಚ್ಚಿನ ಹಣ ವಂಚಿಸಿ ಪರಾರಿಯಾಗಿದ್ದ ಸಂಘದ ಅಧ್ಯಕ್ಷ ಬಿ.ವಿ. ಲಕ್ಷ್ಮೀನಾರಾಯಣ ಅವರನ್ನು ಪೊಲೀಸರು ಬಂಧಿಸಿದ್ದಾರೆ.ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ...
Shree Balaji Photo Studio Movie : ಸ್ಯಾಂಡಲ್‌ವುಡ್ ನಲ್ಲಿ ಸದ್ದು ಮಾಡುತ್ತಿದೆ “ಶ್ರೀ ಬಾಲಾಜಿ ಸ್ಟುಡಿಯೋ” ಅನ್ನೋ ಪೋಟೋಗ್ರಾಫರ್ ಕಥೆಯ ಸಿನಿಮಾ
ಶ್ರೀ ಬಾಲಾಜಿ ಸ್ಟುಡಿಯೋ (Shree Balaji Photo Studio Movie) ಟ್ರೇಲರ್ ಮೂಲಕ ಕನ್ನಡ ಸಿನಿಪ್ರಿಯರ ಕುತೂಹಲವನ್ನು ಕೆರಳಿಸಿದೆ. ಇತ್ತೀಚೆಗಷ್ಟೇ "ಶ್ರೀ ಬಾಲಾಜಿ ಸ್ಟುಡಿಯೋ" ಎಂಬ ಹೊಸ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ....
Ramiz Raja: ಟೀಮ್ ಇಂಡಿಯಾ ನಾಯಕತ್ವ ಬದಲಾವಣೆಗೆ ಪಾಕಿಸ್ತಾನ ಕಾರಣವಂತೆ!
ಬೆಂಗಳೂರು: (Ramiz Raja)ಭಾರತೀಯ ಕ್ರಿಕೆಟ್'ನಲ್ಲಿ ಹೊಸ ವರ್ಷಕ್ಕೆ ಹೊಸ ಬದಲಾವಣೆ ಪ್ರಾರಂಭವಾಗಿದೆ. ಟಿ20 ತಂಡಕ್ಕೆ ಪ್ರತ್ಯೇಕ ನಾಯಕನನ್ನು ನೇಮಕ ಮಾಡಿರುವ ಬಿಸಿಸಿಐ (BCCI), ಹೊಸ ಪ್ರಯೋಗಕ್ಕೆ ಮುಂದಾಗಿದೆ. ಟೀಮ್ ಇಂಡಿಯಾದ ಈ ಬದಲಾವಣೆಗೆ...
- Advertisment -