Monthly Archives: ಫೆಬ್ರವರಿ, 2023
Today Astrology : ದಿನಭವಿಷ್ಯ – ಫೆಬ್ರವರಿ 28 ಮಂಗಳವಾರ
ಮೇಷರಾಶಿ(Today Astrology) ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತದೆ. ಆಕರ್ಷಕ ಕೊಡುಗೆಗಳು ಸಿಗಲಿವೆ. ತಿಳುವಳಿಕೆ ಮತ್ತು ಸಾಮರಸ್ಯದಿಂದ ಕೆಲಸ ಮಾಡುವಿರಿ. ಕುಟುಂಬ ಸದಸ್ಯರ ಸಲಹೆಯಂತೆ ಮುನ್ನಡೆಯುವಿರಿ. ನಿಮಗೆ ಬೆಂಬಲ...
ನಿಮ್ಮ ಕಿಡ್ನಿ ಆರೋಗ್ಯಕ್ಕಾಗಿ ಈ ಸುಲಭ ಕ್ರಮಗಳನ್ನು ಅನುಸರಿಸಿ
ಮೂತ್ರಪಿಂಡಗಳು (Kidney Health Tips) ಮಾನವ ದೇಹದಲ್ಲಿನ ಅತ್ಯಂತ ಅಗತ್ಯವಾದ ಅಂಗಗಳಲ್ಲಿ ಒಂದಾಗಿದೆ. ರಕ್ತದಿಂದ ತ್ಯಾಜ್ಯ ಮತ್ತು ವಿಷವನ್ನು ಫಿಲ್ಟರ್ ಮಾಡಲು ಮತ್ತು ದೇಹವನ್ನು ಸ್ವಚ್ಛವಾಗಿಡಲು ಈ ಅಂಗ ಬಹಳ ಪ್ರಮುಖ ಪಾತ್ರವನ್ನು...
Shilpa Shetty : ಸ್ಯಾಂಡಲ್‌ವುಡ್‌ಗೆ ಮತ್ತೆ ಬರಲಿದ್ದಾರೆ ಶಿಲ್ಪಾ ಶೆಟ್ಟಿ : ಯಾವ ಸಿನಿಮಾಕ್ಕಾಗಿ ಗೊತ್ತಾ ?
ಅಂದು ಪ್ರೀತ್ಸೋದು ತಪ್ಪಾ ಸಿನಿಮಾ ಮೂಲಕ ಬಾಲಿವುಡ್ ನಟ ಶಿಲ್ಪಾ ಶೆಟ್ಟಿ (Shilpa Shetty) ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಇದೀಗ ಜೋಗಿ ಸಿನಿಮಾ ಖ್ಯಾತಿಯ ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ 'ಕೆಡಿ'ಸಿನಿಮಾದಲ್ಲಿ ನಟಿ ಶಿಲ್ಪಾ...
ನೀಲಾವರ ಶ್ರೀ ಮಹಿಷಮರ್ದಿನಿ ಕ್ಷೇತ್ರಕ್ಕೆ ನೂತನ ಬ್ರಹ್ಮರಥ ಸಮರ್ಪಣೆ
ಉಡುಪಿ: (New Brahmaratha) ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿರುವ ಮಹತೋಭಾರ ಶ್ರೀ ಮಹಿಷಮರ್ಧಿನಿ ದೇವಸ್ಥಾನ ಶ್ರೀ ಕ್ಷೇತ್ರ ನೀಲಾವರ ರಾಜ್ಯ ಹಾಗೂ ಹೊರರಾಜ್ಯದಲ್ಲಿ ಪ್ರಖ್ಯಾತಿಯನ್ನು ಪಡೆದಿರುವ ಕ್ಷೇತ್ರ. ಪ್ರತಿ ವರ್ಷ ಲಕ್ಷಾಂತರ ಮಂದಿ ಭಕ್ತರು...
OnePlus 11 Concept: ಗಂಟೆಗಟ್ಟಲೇ ಗೇಮ್ ಆಡಿದರೂ ಸ್ವಲ್ಪವೂ ಬಿಸಿಯೇ ಆಗಲ್ವಂತೆ ಈ ಫೋನ್; ಯಾವುದು ಆ ಫೋನ್…
ಈ ವರ್ಷದ ಅತಿದೊಡ್ಡ ಮೊಬೈಲ್ ಶೋ MWC 2023 ಬಾರ್ಸಿಲೋನಾದಲ್ಲಿ ಇಂದಿನಿಂದ (February 27, 2023) ಪ್ರಾರಂಭವಾಗಿದೆ. ಅದು ಮಾರ್ಚ್ 2 ರವರೆಗೆ ನಡೆಯಲಿದೆ. ಈ ಮೊಬೈಲ್ ಪ್ರದರ್ಶನದಲ್ಲಿ, ವಿವಿಧ ಮೊಬೈಲ್ ಕಂಪನಿಗಳು...
LPG ಸಿಲಿಂಡರ್ ಬೆಲೆ, ಬ್ಯಾಂಕ್ ಸಾಲ, ರೈಲು ವೇಳಾಪಟ್ಟಿ : ಮಾರ್ಚ್ 1 ರಿಂದ ಪ್ರಮುಖ ನಿಯಮಗಳಲ್ಲಿ ಬದಲಾವಣೆ
ನವದೆಹಲಿ : ಸರಕಾರ ತಮ್ಮ ಆರ್ಥಿಕ ಮತ್ತು ವಿತ್ತೀಯ ನೀತಿಗಳನ್ನು ಆಗಾಗ್ಗೆ ಪರಿಷ್ಕರಿಸುತ್ತಾರೆ. ಬೆಲೆ ಏರಿಳಿತಕ್ಕೆ ಕೆಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಫೆಬ್ರವರಿ 1 ರಂದು ಕೇಂದ್ರ ಬಜೆಟ್ ನಡೆದಿದ್ದು, ಕೆಲವು ಹೊಸ ನಿಯಮಗಳು...
Chhattisgarh woman dies: 30 ನಿಮಿಷಗಳ ಕಾಲ ಕಾಡು ಹಂದಿಯೊಂದಿಗೆ ಸೆಣೆಸಾಡಿ ಮಗಳನ್ನು ರಕ್ಷಿಸಿದ ಮಹಿಳೆ ಸಾವು
ಛತ್ತೀಸ್ ಗಢ: (Chhattisgarh woman dies) 45 ವರ್ಷದ ಮಹಿಳೆಯೊಬ್ಬರು ತನ್ನ 11 ವರ್ಷದ ಮಗಳನ್ನು ರಕ್ಷಿಸಲು ಕಾಡು ಹಂದಿಯೊಂದಿಗೆ ಹೋರಾಡಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಪಸನ್ ಅರಣ್ಯ ಪ್ರದೇಶದ ತೆಲಿಯಮಾರ್ ಗ್ರಾಮದಲ್ಲಿ...
ಉರ್ಫಿ ಜಾವೇದ್ ರೀತಿ ಕಾಣಿಸಿಕೊಂಡ ಕಿರಿಕ್ ಬೆಡಗಿ : ಫೋಟೋ ಆಯ್ತು ಸಖತ್ ವೈರಲ್
ಸ್ಯಾಂಡಲ್‌ವುಡ್‌ನ ಕಿರಿಕ್ ಬೆಡಗಿ ನ್ಯಾಷನಲ್ ಕ್ರಶ್ ಆಗಿರುವುದು ಎಲ್ಲರಿಗೂ ಗೊತ್ತೆ ಇದೆ. ನಟಿ ರಶ್ಮಿಕಾ ಹೆಚ್ಚಾಗಿ ಟ್ರೋಲ್‌ಗೆ ಗುರಿಯಾಗುವುದು ಸಾಮಾನ್ಯವಾಗಿದೆ. ಅದರಲ್ಲೂ ಅವರ ಮಾತು, ಡ್ರೆಸ್ ಒಂದಲ್ಲಾ ಒಂದು ರೀತಿಯಲ್ಲಿ ಟ್ರೋಲ್ ಆಗುತ್ತಾ...
Tiger Deaths : ಭಾರತದಲ್ಲಿ ಹೆಚ್ಚಿದ ಹುಲಿಗಳ ಸಾವಿನ ಪ್ರಕರಣ : 2 ತಿಂಗಳಲ್ಲಿ 30 ಹುಲಿಗಳ ಸಾವು
ನವದೆಹಲಿ : ಭಾರತದ ರಾಷ್ಟ್ರೀಯ ಪ್ರಾಣಿ ಎನಿಸಿಕೊಂಡಿರುವ ಹುಲಿಗಳ ಸಾವಿನ ಪ್ರಕರಣ ದಿನೇ ದಿನೇ ಹೆಚ್ಚಳವಾಗುತ್ತಿದೆ. ಭಾರತದಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಬರೋಬ್ಬರಿ 30 ಹುಲಿಗಳು ಸಾವನ್ನಪ್ಪಿವೆ (Tiger Deaths )....
NEET PG 2023 : NEET PG ಪ್ರವೇಶ ಪತ್ರ ಬಿಡುಗಡೆ: ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
(NEET PG 2023) ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷೆಗಳ ಮಂಡಳಿ, NBE NEET PG 2023 ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ಟೈಮ್ಸ್ ನೌ ವರದಿಯ ಪ್ರಕಾರ ವೈದ್ಯಕೀಯ ಆಕಾಂಕ್ಷಿಗಳು ನೀಟ್ ಪಿಜಿ...
- Advertisment -