Monthly Archives: ಜೂನ್, 2023
Abhishek Ambarish – Aviva Marriage : ನಟ ಅಭಿಷೇಕ್ ಅಂಬರೀಶ್ – ಅವಿವಾ ಬಿದ್ದಪ್ಪ ವಿವಾಹದಲ್ಲಿ ಭಾಗಿಯಾದ ಗಣ್ಯರು
ರೆಬಲ್‌ಸ್ಟಾರ್ ಅಂಬರೀಶ್ ಮನೆಯಲ್ಲಿ ಇಂದು (Abhishek Ambarish – Aviva Marriage) ಸಂಭ್ರಮದ ವಾತಾವರಣ ಮನೆ ಮಾಡಿತ್ತು. ನಟ ಅಂಬರೀಶ್ ಹಾಗೂ ಸಂಸದೆ ಸುಮಲತಾ ಕನಸಿನಂತೆಯೇ ಇಂದು ಮಗ ಅಭಿಷೇಕ್ ಹಾಗೂ ಅವಿವಾ...
Karnataka Department of Public Education : ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ : ಹಿರಿಯ ಸಿವಿಲ್ ಇಂಜಿನಿಯರ್ ಹುದ್ದೆಗೆ ನೇಮಕಾತಿ, 75 ಸಾವಿರ ರೂ. ವೇತನ
ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ (Karnataka Department of Public Education) ನೇಮಕಾತಿ ಅಧಿಕೃತ ಅಧಿಸೂಚನೆ ಜೂನ್ 2023 ರ ಮೂಲಕ ಹಿರಿಯ ಸಿವಿಲ್ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು...
ICC World test championship final: ಫೋಟೋ ಶೂಟ್’ನಲ್ಲಿ ಮಿಂಚಿದ ಟೀಮ್ ಇಂಡಿಯಾ ಆಟಗಾರರು
ಲಂಡನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World test championship final 2023 - WTC final 2023) ಪಂದ್ಯಕ್ಕಿನ್ನು ಒಂದೇ ದಿನ ಬಾಕಿ. 2021-23ನೇ ಸಾಲಿನ ಐಸಿಸಿ ವಿಶ್ವ...
New Ration Card : ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ ? ಇಲ್ಲಿದೆ ಕಂಪ್ಲೀಟ್ ಮಾಹಿತಿ
ಬೆಂಗಳೂರು : (New Ration Card) ರಾಜ್ಯದ ಜನತೆಗಾಗಿ ಕಾಂಗ್ರೆಸ್ ಸರಕಾರ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿದೆ. ಅದರಂತೆ ರಾಜ್ಯದ ನಾಗರಿಕರು ಹೊಸ ಪಡಿತರ...
IED blast in Chhattisgarh : ಐಇಡಿ ಸ್ಟೋಟ : ಇಬ್ಬರು ಸಿಆರ್‌ಪಿಎಫ್ ಯೋಧರಿಗೆ ಗಾಯ
ಛತ್ತೀಸ್‌ಗಢ : ಐಇಡಿ ಸ್ಫೋಟದಲ್ಲಿ (IED blast in Chhattisgarh) ಇಬ್ಬರು ಸಿಆರ್‌ಪಿಎಫ್ ಯೋಧರು ಗಾಯಗೊಂಡಿದ್ದಾರೆ. ಕೂಡಲೇ ಗಾಯಗೊಂಡ ಇಬ್ಬರು ಯೋಧರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಹೆಚ್ಚಿನ ವೈದ್ಯಕೀಯ ನೆರವಿಗಾಗಿ ರಾಯ್‌ಪುರಕ್ಕೆ ಕಳುಹಿಸಲಾಗುವುದು...
Odisha Goods Train Derailed : ರೈಲ್ವೇ ದುರಂತದ ಬೆನ್ನಲ್ಲೇ ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ಗೂಡ್ಸ್ ರೈಲು
ಒಡಿಶಾ : ಒಡಿಶಾದಲ್ಲಿ ನಡೆದ ಭೀಕರ ಟ್ರಿಪಲ್ ರೈಲು ಡಿಕ್ಕಿಯಲ್ಲಿ (Odisha Goods Train Derailed) ಕನಿಷ್ಠ 275 ಮಂದಿ ಸಾವನ್ನಪ್ಪಿದ ಮೂರು ದಿನಗಳ ನಂತರ ಇಂದು ಒಡಿಶಾದ ಡುಂಗೂರಿಯಿಂದ ಬರ್ಗರ್‌ಗೆ ತೆರಳುತ್ತಿದ್ದ...
Rishabh Pant : ಬೆಂಗಳೂರಿನಲ್ಲಿದ್ದಾನೆ ರಿಷಭ್ ಪಂತ್.., ಎಲ್ಲಿಗೆ ಬಂತು ಕಂಬ್ಯಾಕ್ ಮ್ಯಾಟರ್?
ಬೆಂಗಳೂರು: ಟೀಮ್ ಇಂಡಿಯಾದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ (Rishabh Pant ) ಸದ್ಯ ಬೆಂಗಳೂರಿನಲ್ಲಿದ್ದಾರೆ. ರಸ್ತೆ ಅಪಘಾತದಲ್ಲಿ ಗಾಯಗೊಂಡ ನಂತರ ಕ್ರಿಕೆಟ್’ನಿಂದ ಹೊರಗುಳಿದಿರುವ 26 ವರ್ಷದ ರಿಷಭ್ ಪಂತ್,...
Karnataka Grilahakshmi Yojana : ಕರ್ನಾಟಕ ಗೃಹಲಕ್ಷ್ಮಿ ಯೋಜನೆ : ಈ ಯೋಜನೆಗೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ
ಬೆಂಗಳೂರು : ಕರ್ನಾಟಕದ ಮಹಿಳೆಯರಿಗಾಗಿ ಕಾಂಗ್ರೆಸ್ ಸರಕಾರ ಗೃಹಲಕ್ಷ್ಮೀ ಯೋಜನೆಯನ್ನು (Karnataka Grilahakshmi Yojana) ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಮನೆಯ ಯಜಮಾನಿಯ ಖಾತೆಗೆ ಪ್ರತೀ ತಿಂಗಳು 2000 ರೂಪಾಯಿ ಜಮೆ...
Toll staff murder case : ಟೋಲ್ ವಿಚಾರವಾಗಿ ಕಿರಿಕ್, ಟೋಲ್ ಸಿಬ್ಬಂದಿಯ ಹತ್ಯೆ
ರಾಮನಗರ : ಟೋಲ್ ಸುಂಕ ಕಟ್ಟುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಟೋಲ್ ಸಿಬ್ಬಂದಿಯನ್ನು (Toll staff murder case) ಹಾಕಿ ಸ್ಟಿಕ್‌ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ರಾಮನಗರ ಜಿಲ್ಲೆಯ ಶೇಷಗಿರಿ ಹಳ್ಳಿ...
Symptoms of high cholesterol : ಅಧಿಕ ಕೊಲೆಸ್ಟ್ರಾಲ್ ನಿಮ್ಮನ್ನೂ ಕಾಡಬಹುದು, ಯಾವುದೇ ಕಾರಣಕ್ಕೂ 6 ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ
ಬದಲಾದ ಜೀವನ ಶೈಲಿಯಿಂದಾಗಿ ನಾನಾ ರೀತಿಯ ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಅದ್ರಲ್ಲೂ ಕೊಲೆಸ್ಟ್ರಾಲ್ ಸಮಸ್ಯೆ (Symptoms of high cholesterol) ಬಹುತೇಕರನ್ನು ಕಾಡುತ್ತಿದೆ. ಯಕೃತ್ತು ಸೃಷ್ಟಿಸುವ ಕೊಲೆಸ್ಟ್ರಾಲ್ ಹಲವು ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗುತ್ತಿದೆ....
- Advertisment -