Monthly Archives: ಆಗಷ್ಟ್, 2023
Vijaya Raghavendra wife Spandana : ಸ್ಪಂದನಾ ವಿಜಯ್ ರಾಘವೇಂದ್ರ ಪಂಚಭೂತಗಳಲ್ಲಿ ಲೀನ : ಪತ್ನಿಗೆ ಕಣ್ಣೀರ ವಿದಾಯ ಹೇಳಿದ ಚಿನ್ನಾರಿ ಮುತ್ತ
ಸ್ಯಾಂಡಲ್‌ವುಡ್ ಖ್ಯಾತನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ (Vijaya Raghavendra wife Spandana) ಅಂತ್ಯಕ್ರೀಯೆ ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿದೆ. ಚಿನ್ನಾರಿ ಮುತ್ತನ ಪತ್ನಿ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಪತಿ ವಿಜಯ್ ರಾಘವೇಂದ್ರ...
Crime News : ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ : ವ್ಯಕ್ತಿಗೆ 20 ವರ್ಷ ಜೈಲು ಶಿಕ್ಷೆ
ಉಡುಪಿ : ನಾಲ್ಕು ವರ್ಷಗಳ ಹಿಂದೆ ಕೋಟ ಪೊಲೀಸ್ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ (Crime News) ಎಸಗಿದ ಆರೋಪದ ಹಿನ್ನೆಲೆಯಲ್ಲಿ 32 ವರ್ಷದ ವ್ಯಕ್ತಿಯೋರ್ವನಿಗೆ ಉಡುಪಿ ಜಿಲ್ಲಾ ಹೆಚ್ಚುವರಿ...
Old car EMI : EMI ಮೂಲಕ ಕಾರು ಖರೀದಿಸಿದ್ರೆ ಏನೆಲ್ಲಾ ಪ್ರಯೋಜನವಿದೆ ಗೊತ್ತಾ ?
ನವದೆಹಲಿ : ಆಧುನಿಕ ಯುಗದಲ್ಲಿ ಕಾರು ಅಥವಾ ವಾಹನವನ್ನು (Old car EMI) ಖರೀದಿಸುವುದು ಅತ್ಯಗತ್ಯವಾಗಿದೆ. ಅನೇಕ ಜನರು ಹೊಸ ಕಾರನ್ನು ಖರೀದಿಸುವ ಕನಸು ಕಾಣುತ್ತಿದ್ದರೆ, ಬಳಸಿದ ಕಾರುಗಳು ಸಮಾನವಾಗಿ ಆಕರ್ಷಕ ಮತ್ತು...
KSRTC tour packages : ಬೆಂಗಳೂರಿನಿಂದ ಜೋಗ್ ಫಾಲ್ಸ್, ಸೋಮನಾಥಪುರಕ್ಕೆ ಹೊಸ ಟ್ರಿಪ್ ಪ್ಯಾಕೇಜ್ ಪರಿಚಯಿಸಿದ ಕೆಎಸ್‌ಆರ್‌ಟಿಸಿ
ಬೆಂಗಳೂರು : ರಾಜ್ಯದ ಪ್ರಯಾಣಿಕರಿಗೆ ದೂರದ ಊರಿಗೆ ಪ್ರಯಾಣಿಸಲು ಉತ್ತಮ ಅವಕಾಶವನ್ನು (KSRTC tour packages) ಕೆಎಸ್‌ಆರ್‌ಟಿಸಿ ಕಲ್ಪಿಸಿದೆ. ಪ್ರಯಾಣ ಪ್ರಿಯರಿಗೆ ಇದೊಂದು ಒಳ್ಳೆ ಸುದ್ದಿಯಾಗಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ...
Udupi News : ಕರಾವಳಿಯ ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣಕ್ಕೆ 840 ಕೋಟಿ ರೂ. ಯೋಜನೆ : ಪರಿಸರ ಸಚಿವ ಈಶ್ವರ ಬಿ ಖಂಡ್ರೆ
ಉಡುಪಿ : Udupi News : ಕಡಲನ್ನು ಸೇರುತ್ತಿರುವ ಮತ್ತು ಕಡಲ ತೀರ ಆವರಿಸುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ಹಲವು ಜಲಚರಗಳ ಸಾವಿಗೆ ಕಾರಣವಾಗುತ್ತಿದ್ದು, ಪ್ಲಾಸ್ಟಿಕ್ ಸಮುದ್ರ ಸೇರದಂತೆ ನಿಗ್ರಹಿಸುವ ಮತ್ತು ಪಶ್ಚಿಮಘಟ್ಟದ ಜೀವವೈವಿಧ್ಯ...
BCCI paid income tax: 2021-22ಸಾಲಿನ ಆದಾಯ ತೆರಿಗೆ ಮೊತ್ತ 1,159 ಕೋಟಿ ರೂ. ಪಾವತಿಸಿದ ಬಿಸಿಸಿಐ, ಡೀಟೇಲ್ಸ್ ಇಲ್ಲಿದೆ
ಮುಂಬೈ : BCCI paid income tax : ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎಂದೇ ಕರೆಸಿಕೊಳ್ಳುವ ಬಿಸಿಸಿಐ (Board of Control for Cricket in India – BCCI)...
Asia Cup 2023: ಸ್ಟಾರ್ ಸ್ಪೋರ್ಟ್ಸ್ ಪ್ರೋಮೋದಲ್ಲಿ ಕೊಹ್ಲಿಯೇ ಕಿಂಗ್, ಕ್ಯಾಪ್ಟನ್ ರೋಹಿತ್ ಶರ್ಮಾ ಎಲ್ಲಿ?
ಬೆಂಗಳೂರು: ಬಹು ನಿರೀಕ್ಷಿತ ಏಷ್ಯಾ ಕಪ್ ಏಕದಿನ ಕ್ರಿಕೆಟ್ ಟೂರ್ನಿಗೆ ಇನ್ನು 22 ದಿನಗಳಷ್ಟೇ ಬಾಕಿ. ಅದರಲ್ಲೂ ಏಷ್ಯಾ ಕಪ್ ಟೂರ್ನಿಯಲ್ಲಿ (Asia Cup 2023) ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ...
Tanveer Sangha: ಆಸೀಸ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ಭಾರತೀಯ ಮೂಲಕ ಟ್ಯಾಕ್ಸಿ ಡ್ರೈವರ್ ಪುತ್ರ
ಸಿಡ್ನಿ: ಭಾರತದಲ್ಲಿ ನಡೆಯಲಿರುವ ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ (ICC World Cup 2023) ಕ್ರಿಕೆಟ್ ಆಸ್ಟ್ರೇಲಿಯಾ 18 ಮಂದಿಯ ತಂಡವನ್ನು ಪ್ರಕಟಿಸಿದೆ. ವಿಶ್ವಕಪ್’ನಲ್ಲಿ ಆಡಲಿರುವ ಆಸೀಸ್ ತಂಡದಲ್ಲಿ ಅಚ್ಚರಿಯ ಹೆಸರೊಂದು...
Vijaya Raghavendra wife Spandana : ಸ್ಪಂದನಾ ವಿಜಯ್ ಪಾರ್ಥಿವ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‌ಕುಮಾರ್
ಸ್ಯಾಂಡಲ್‌ವುಡ್‌ನಲ್ಲಿ ಅನೇಕ ರಿಯಲ್ ಜೋಡಿಗಳು ಅಭಿಮಾನಿಗಳ ಮನದಲ್ಲಿದ್ದಾರೆ, ಅದರಲ್ಲಿ ನಟ ವಿಜಯ ರಾಘವೇಂದ್ರ ಹಾಗೂ ಸ್ಪಂದನ (Vijaya Raghavendra wife Spandana) ಅವರು ಕೂಡ ಹೌದು. ದಂಪತಿಗಳು ಅಂದರೆ ಇವರಂತೆ ಇರಬೇಕು ಅನ್ನುವಷ್ಟು...
Circular Journey Ticket : ಒಂದೇ ರೈಲು ಟಿಕೆಟ್‌ನಲ್ಲಿ ನೀವು ಬಹು ಸ್ಥಳಗಳಿಗೆ ಪ್ರಯಾಣಿಸಬಹುದೇ ? IRCTC ಯ ಈ ಪ್ರಯೋಜನಕ್ಕೆ ಇಲ್ಲಿ ಪರಿಶೀಲಿಸಿ
ನವದೆಹಲಿ: ಭಾರತೀಯ ರೈಲ್ವೆ ಪ್ರತಿದಿನ ಲಕ್ಷಾಂತರ ಪ್ರಯಾಣಿಕರಿಗೆ (Circular Journey Ticket) ತಮ್ಮ ಸ್ಥಳಗಳನ್ನು ತಲುಪಲು ಅನುಕೂಲ ಕಲ್ಪಿಸುತ್ತದೆ. ಆದರೆ, ಜನರ ಪ್ರಯಾಣವನ್ನು ಸುಲಭಗೊಳಿಸಲು ರೈಲ್ವೆ ಒದಗಿಸುವ ಎಲ್ಲಾ ಸೇವೆಗಳ ಬಗ್ಗೆ ಹೆಚ್ಚಿನ...
- Advertisment -