49 ರ ನಟಿಯ ಹಾಟ್ ಪೋಟೋಶೂಟ್….! ಟ್ರೋಲ್ ಗಳಿಗೆ ಬಿಕನಿ ಮೂಲಕ ಉತ್ತರ ಕೊಟ್ಟ ಮಾದಕಬೆಡಗಿ…!!

ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಅನ್ನೋದು ಕಾಮನ್. ಅದರಲ್ಲೂ ಸೆಲೆಬ್ರೆಟಿಗಳನ್ನು ಟ್ರೋಲ್ ಮಾಡೋದರಲ್ಲಿ  ನೆಟ್ಟಿಗರು ಮುಂದಿರತಾರೇ. ಇಂತಹುದೇ ಟ್ರೋಲ್ ವೊಂದಕ್ಕೆ 49 ವಯಸ್ಸಿನ ನಟಿ ಡೋಂಟ್ ಕ್ಯಾರ್ ಎಂದಿದ್ದು, ರೇಗಿಸಿದ ಪುಂಡರಿಗೆ ಬಿಕನಿ ಪೋಟೋದ ಮೂಲಕ ಉತ್ತರ ನೀಡಿ ಸೈ ಎನ್ನಿಸಿಕೊಂಡಿದ್ದಾರೆ.

https://kannada.newsnext.live/bollywood-kanganaranauth-corona-possitive-intsagram/

ಬಿಗ್ ಬಾಸ್ ಸ್ಪರ್ಧಿ ಹಾಗೂ ಬಾಲಿವುಡ್ ನಟಿ ಕಶ್ಮಿರಾ ಶಾ 49 ರಲ್ಲೂ ಪಡ್ಡೆ ಹೈಕಳ ಎದೆಬಡಿತ ಹೆಚ್ಚಿಸುವಂತ ಮಾದಕ ಸೌಂದರ್ಯದ ಬೆಡಗಿ. ತಮ್ಮ ಮಾದಕ ಸೌಂದರ್ಯದ ಪೋಟೋಗಳಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ ಕಶ್ಮಿರಾ ಶಾ.

https://kannada.newsnext.live/corona-vaccine-neglect-karnataka-governament/

ಕಶ್ಮೀರಾ ಶಾ ಹಂಚಿಕೊಂಡ ಮಾದಕ ಪೋಟೋಗಳಿಗೆ ಕೆಲವರು ಆಕೆಯ ವಯಸ್ಸನ್ನು ಜೋಡಿಸಿಕೊಂಡು ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ಆದರೆ ಕಳೆದ 21 ವರ್ಷದಲ್ಲಿ ಬಾಲಿವುಡ್ ನಲ್ಲಿ ಆಕ್ಟಿವ್ ಆಗಿದ್ದು, ಹಲವು ಚಿತ್ರಗಳಲ್ಲಿ ನಟಿಸಿರುವ ನಟಿ ಕಶ್ಮೀರಾ ಈ ಟ್ರೋಲ್ ಗಳಿಗೆ ತಲೆ ಕೆಡಿಸಿಕೊಂಡಿಲ್ಲ.

https://kannada.newsnext.live/karnataka-corona-hike-536641-active-cases/

ಅಷ್ಟೇ ಅಲ್ಲ  ಈ ಟ್ರೋಲ್ ಗಳಿಗೆ ಮತ್ತೊಂದು ಹಾಟ್ ಬಿಕನಿ ಪೋಟೋ ಹಂಚಿಕೊಳ್ಳೋ ಮೂಲಕ ಡೋಂಟ್ ಕ್ಯಾರ್ ಎಂಬ ಉತ್ತರ ನೀಡಿದ್ದಾರೆ. ತಮ್ಮ ಇನ್ ಸ್ಟಾಗ್ರಾಂನಲ್ಲಿ ಈಗಾಗಲೇ ಸಾಕಷ್ಟು ಬಿಕನಿ ಪೋಟೋಹಂಚಿಕೊಂಡ ಕಶ್ಮೀರಾ ಈಗ ರೆಡ್ ಬಿಕನಿಯಲ್ಲಿ ಮೈಚಳಿಬಿಟ್ಟು ಪೋಸ್ ಕೊಟ್ಟ ಪೋಟೋ ಶೇರ್ ಮಾಡಿದ್ದಾರೆ.

ತಮ್ಮ ವಿರುದ್ಧದ ಟೀಕೆಗೆ ಆನ್ಸರ್ ನೀಡಿರುವ ಕಶ್ಮೀರಾ, ನಾನು ಇಂಥ ಕಮೆಂಟ್ ಗಳನ್ನು ತುಂಬ ಕೇಳಿದ್ದೇನೆ. ಆದರೆ ನಾನು ಯಾರ ಮಾತನ್ನು ಕೇಳೋದಿಲ್ಲ. ನಾನು ಕೇಳೋದು ನನ್ನ ಮಾತನ್ನು ಮಾತ್ರ. ಹೀಗಾಗಿ ನೀವು ನನ್ನ ಟ್ರೋಲ್ ಮಾಡೋದು ಬಿಟ್ಟು ನಿಮ್ಮ ಜೀವನಕ್ಕೆ ಬೇರೆ ದಾರಿ ನೋಡಿಕೊಳ್ಳಿ ಎಂದಿದ್ದಾರೆ.

https://www.instagram.com/p/COfg3ySnKBv/?igshid=otvrm3sva1x9

ಇನ್ನು ಕಶ್ಮೀರಾ ಶಾ ಹಂಚಿಕೊಂಡಿರೋ ಈ ಮಾದಕ ಪೋಟೋಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ನಟಿ ಅಂಕಿತಾ ಲೋಖಂಡೆ ನನಗೂ ನಿಮ್ಮಂಥ ಮೈಮಾಟ ಹೊಂದುವ ಆಸೆ ಇದೆ ಎಂದಿದ್ದಾರೆ.

Comments are closed.