ಪ್ರೇಮಿಗಳ ದಿನಕ್ಕೆ ಟಾಪ್ ಲೆಸ್ ಪೋಸ್ ….! ಅಭಿಮಾನಿಗಳಿಗೆ ಗಿಫ್ಟ್ ಕೊಟ್ಟ ಕಾಲಿವುಡ್ ಬೆಡಗಿ…!!


ಪ್ರೇಮಿಗಳ ದಿನದಂದು ನಟಿಮಣಿಯರು ತಮ್ಮ ಬಾಯ್ ಪ್ರೆಂಡ್ ಪೋಟೋ ರೀವಿಲ್ ಮಾಡೋದು ವಾಡಿಕೆ. ಆದರೆ ಕಾಲಿವುಡ್  ನ  ಈ ಬೆಡಗಿ ಮಾತ್ರ ಪ್ರೇಮಿಗಳ ದಿನದಂದು ಟಾಪ್ ಲೆಸ್ ಪೋಟೋ ಹಂಚಿಕೊಳ್ಳುವ ಮೂಲಕ ಪಡ್ಡೆಗಳ ಎದೆಬಡಿತ ಹೆಚ್ಚಿಸಿದ್ದಾರೆ.

ಕಾಲಿವುಡ್ ನ ಹಾಟ್ ಬೆಡಗಿ ಶಾಲು ಶಮ್ಮು ಇಂತಹದೊಂದು ಬೋಲ್ಡ್ ಪೋಟೋಹಂಚಿಕೊಂಡ ನಟಿ.  ಬೆನ್ನಿಗೆ ಅಂಟಿಕೊಂಡಂತಿರುವ ಹೊಟ್ಟೆ ಹಾಗೂ ಮೇಲ್ಭಾಗವನ್ನು ಹೂವಿನ ಬೊಕೆಯಿಂದ ಮುಚ್ಚಿಕೊಂಡು ಹಾಟ್ ಪೋಟೋ ಹಂಚಿಕೊಂಡಿರುವ ಶಾಲು ಶಮ್ಮು, ಪ್ರೇಮಿಗಳ ದಿನದಂದೇ ಈ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸಮುದ್ರ ತೀರದಲ್ಲಿ ಹೀಗೆ ಬೋಲ್ಡ್ ಆಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿರೋ ಶಾಲು ಶಮ್ಮು, ಬನ್ನಿ  ಕವಿಗಳ ಪಾಲಿನ ರಜಾದಿನವನ್ನು ಆಚರಿಸೋಣ ಎಂದು ಟ್ಯಾಗ್ ಲೈನ್ ನೀಡಿದ್ದಾರೆ.

ಅಚ್ಚಕೆಂಪುಬಣ್ಣದ  ಉದ್ದನೆಯ ಲಂಗ ಹಾಗೂ ವಿಭಿನ್ನ ಹೇರ್ ಸ್ಟೈಲ್ ನಲ್ಲಿ ಫ್ರಂಟ್ ಲೆಸ್ ಪೋಸ್ ಕೊಟ್ಟಿರೋ ಶಾಲು ಶಮ್ಮು ಪೋಟೋಗಳನ್ನು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಕಾಲಿವುಡ್ ನ ಕಾಂಜೀವರಂ,ಮಾಯಿಲು,ದಶಾವತಾರಂ ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿರುವ ಶಾಲು ಶಮ್ಮು,  ಆಗಾಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಇಂಥಹ ಹಾಟ್ ಪೋಟೋಗಳನ್ನು ಹಂಚಿಕೊಳ್ಳುತ್ತ ಸುದ್ದಿಯಲ್ಲಿರುತ್ತಾರೆ.

Comments are closed.