ಸ್ಯಾಂಡಲ್ ವುಡ್ ಗೆ ಶಾಕಿಂಗ್ ನ್ಯೂಸ್….! ಕೆಜಿಎಫ್ ವಿಲನ್ ಕೊರೋನಾಗೆ ಬಲಿ…!!

ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲ ಚಿತ್ರರಂಗದಲ್ಲೂ ಕೊರೋನಾ ಆರ್ಭಟದ್ದೆ ಸುದ್ದಿ. ಹಲವು ನಟ-ನಿರ್ದೇಶಕರು ಕೊರೋನಾಗೆ ಬಲಿಯಾದ ಬೆನ್ನಲ್ಲೇ, ವಿಶ್ವದಾದ್ಯಂತ ಸದ್ದು ಮಾಡಿದ್ದ ಕೆಜಿಎಫ್ ಸಿನಿಮಾದ ವಿಲನ್ ಕೂಡ ಕೊರೋನಾಗೆ ಸಾವನ್ನಪ್ಪಿದ್ದಾರೆ.

https://kannada.newsnext.live/orphaned-children-get-10-lakh-fd-andrapradesh-cm-jagamohanreddy/

ಕೆಜಿಎಫ್ ಚಾಪ್ಟರ್ 1 ರಲ್ಲಿ ಮಿಂಚಿದ್ದ ವಿಲನ್ ನಟ ಮಾರನ್ ಕೆಜಿಎಫ್ ಸೋಂಕಿಗೆ ತುತ್ತಾಗಿದ್ದು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. 48 ವರ್ಷದ ಮಾರನ್ ಅವರನ್ನು ಕೊರೋನಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

https://kannada.newsnext.live/sushil-kumar-sagar-rana-murder-case-no-pre-arrest-bail-for-wrestler-sushil-kumar-in-murder-case/

ಮೂಲತಃ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಮಾರನ್, ಗಿಲ್ಲಿ ಹಾಗೂ ಕುರುವಿ ಚಿತ್ರದಲ್ಲಿ ನಟಿಸಿ ಹೆಸರು ಗಳಿಸಿದ್ದರು. ಕೆಜಿಎಫ್ ಚಾಪ್ಟರ್ 1 ರಲ್ಲಿ ಮಾರನ್ ವಿಲನ್ ಪಾತ್ರದಲ್ಲಿ ಅಬ್ಬರಿಸಿದ್ದರು.

ಮಾರನ್ ಕೇವಲ ವಿಲನ್ ಮಾತ್ರವಲ್ಲ ಹಾಸ್ಯಪಾತ್ರಗಳಲ್ಲೂ ನಟಿಸುತ್ತಿದ್ದರು. ಅದರಲ್ಲೂ ತಮ್ಮ ಛಾಪು ಮೂಡಿಸಿದ್ದರು.

ಗಿಲ್ಲಿ ಮಾರನ್ ಎಂದೇ ಹೆಸರುವಾಸಿಯಾಗಿದ್ದ ಮಾರನ್, ಬಾಸ್,ಎಂಗಿರಾ ಭಾಸ್ಕರನ್,ತಲೈನಗರಂ,ಡಿಶ್ಯುಂವೆಟ್ಟೆ ಚಿತ್ರದಲ್ಲೂ ನಟಿಸಿದ್ದರು.

Comments are closed.