Arecanut market price: ಅಡಿಕೆ ಬೆಳೆಗಾರರಿಗೆ ಸಿಹಿಸುದ್ದಿ : ಮಾರುಕಟ್ಟೆಯಲ್ಲಿ ಏರಿಕೆ ಕಂಡ ಅಡಿಕೆ ಬೆಲೆ

ಬೆಂಗಳೂರು: (Arecanut market price) ಕರ್ನಾಟಕದಲ್ಲಿ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಅಡಿಕೆ ಬೆಳೆ ಪ್ರಮುಖವಾಗಿದೆ. ರಾಜ್ಯದ ಮಾರುಕಟ್ಟೆಗಳಲ್ಲಿ ಕುಸಿತ ಕಂಡಿದ್ದ ಅಡಿಕೆ ಬೆಲೆ ಇದೀಗ ಚೇತರಿಕೆ ಕಂಡಿದೆ. ವರದಿಗಳ ಪ್ರಕಾರ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ಮತ್ತಷ್ಟು ಏರಿಕೆಯಾಗುವ ಸಾದ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಪ್ರತಿ ದಿನ ಅಡಿಕೆ ಬೆಲೆ(Arecanut market price) ಯಲ್ಲಿ ಏರಿಳಿತವಾಗುತ್ತಿರುತ್ತದೆ. ಇದೀಗ ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ಏರಿಕೆ ಕಂಡಿದ್ದು, ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಈಗಿನ ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿನಂತಿವೆ.

ಕೊಪ್ಪ ತಾಲೂಕಿ(ಚಿಕ್ಕಮಗಳೂರು) – ರಾಶಿ ಅಡಿಕೆಗೆ- 45,899 ರೂ.,
ಚನ್ನಗಿರಿ (ದಾವಣಗೆರೆ ಜಿಲ್ಲೆ)- ರಾಶಿ ಅಡಿಕೆಗೆ- 43,163 ರೂ.
ದಾವಣಗೆರೆ (ದಾವಣಗೆರೆ ಜಿಲ್ಲೆ)- ರಾಶಿ ಅಡಿಕೆಗೆ -44,699 ರೂ.
ಹೊನ್ನಾಳಿ (ದಾವಣಗೆರೆ ಜಿಲ್ಲೆ) -ರಾಶಿ ಅಡಿಕೆಗೆ -41,699 ರೂ.
ಸಿದ್ದಾಪುರ (ಉತ್ತರ ಕನ್ನಡ ಜಿಲ್ಲೆ)- ರಾಶಿ ಅಡಿಕೆಗೆ -42,959 ರೂ.
ಶಿರಸಿ (ಉತ್ತರ ಕನ್ನಡ ಜಿಲ್ಲೆ) – ರಾಶಿ ಅಡಿಕೆಗೆ -43,699 ರೂ.
ಯಲ್ಲಾಪುರ (ಉತ್ತರ ಕನ್ನಡ ಜಿಲ್ಲೆ) – ರಾಶಿ ಅಡಿಕೆಗೆ -50,379 ರೂ.
ಬಂಟ್ವಾಳ (ದಕ್ಷಿಣ ಕನ್ನಡ)- ಹಳೆದು -48,000 – 54,500 ರೂ.
ಬಂಟ್ವಾಳ (ದಕ್ಷಿಣ ಕನ್ನಡ)- ಕೋಕ ಅಡಿಕೆಗೆ -12,500 – 25,000 ರೂ.
ಮಂಗಳೂರು (ದಕ್ಷಿಣ ಕನ್ನಡ)- ಹೊಸದು -30,500 -31,000 ರೂ.
ಪುತ್ತೂರು (ದಕ್ಷಿಣ ಕನ್ನಡ)- ಕೋಕ -11,000 – 26,000 ರೂ.
ಪುತ್ತೂರು (ದಕ್ಷಿಣ ಕನ್ನಡ)- ಹೊಸದು -32,000 – 38,000 ರೂ.
ಭದ್ರಾವತಿ (ಶಿವಮೊಗ್ಗ ಜಿಲ್ಲೆ)-ರಾಶಿ ಅಡಿಕೆಗೆ -45,199 ರೂ.
ಹೊಸನಗರ (ಶಿವಮೊಗ್ಗ ಜಿಲ್ಲೆ)- ರಾಶಿ ಅಡಿಕೆಗೆ -45,226 ರೂ.
ಸಾಗರ (ಶಿವಮೊಗ್ಗ ಜಿಲ್ಲೆ)- ರಾಶಿ ಅಡಿಕೆಗೆ -41,199 ರೂ.
ಶಿಕಾರಿಪುರ (ಶಿವಮೊಗ್ಗ ಜಿಲ್ಲೆ)- ರಾಶಿ ಅಡಿಕೆಗೆ -45,900 ರೂ.
ಶಿವಮೊಗ್ಗ (ಶಿವಮೊಗ್ಗ ಜಿಲ್ಲೆ)- ರಾಶಿ ಅಡಿಕೆಗೆ -45,199 ರೂ.
ತೀರ್ಥಹಳ್ಳಿ (ಶಿವಮೊಗ್ಗ ಜಿಲ್ಲೆ)- ರಾಶಿ ಅಡಿಕೆಗೆ -46,899 ರೂ.
ತುಮಕೂರು (ತುಮಕೂರು ಜಿಲ್ಲೆ)- ರಾಶಿ ಅಡಿಕೆಗೆ -46,800 ರೂ.

ಇದನ್ನೂ ಓದಿ : Reserve Bank of India: ಗ್ರಾಹಕರಿಗೆ ಬಿಗ್ ಶಾಕ್ ನೀಡಿದ ಎಸ್‌ಬಿಐ: ಇಂದಿನಿಂದ ಹೋಮ್‌ ಲೋನ್‌ ಬಡ್ಡಿದರ ಹೆಚ್ಚಳ

(Arecanut market price) Arecanut is one of the most important commercial crops of farmers in Karnataka. The price of groundnut, which had fallen in the state markets, has now recovered. According to reports, there is a high possibility of further rise in the price of groundnut in the markets.

Comments are closed.