ಚಿನ್ನಾಭರಣ ಪ್ರಿಯರಿಗೆ ಗುಡ್‌ನ್ಯೂಸ್‌ : ಮಾರುಕಟ್ಟೆಯಲ್ಲಿ ಬಾರೀ ಇಳಿಕೆ ಕಂಡ ಬಂಗಾರದ ಬೆಲೆ

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ (Gold and Silver Price) ಬಾರೀ ಏರಿಳಿತ ಕಾಣುತ್ತಿದೆ. ಇತ್ತ ದೇಶೀಯ ಮಾರುಕಟ್ಟೆಯಲ್ಲಿ ಇದ ಪರಿಣಾಮ ಬೀರಿದ್ದು, ಮಾರುಕಟ್ಟೆಯಲ್ಲಿ ಪ್ರತೀ ಗ್ರಾಂ ಆಭರಣದ ಚಿನ್ನದ ದರ (Today Gold Rate) 5,485 ರೂ. Gold Rate Down Today Check Gold And Silver Rate In Major Cities.

ನವದೆಹಲಿ : ಚಿನ್ನಾಭರಣ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಚಿನಿವಾರು ಮಾರುಕಟ್ಟೆಯಲ್ಲಿ (Gold Market) ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಬಾರೀ ಏರಿಳಿತ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಬಾರೀ ಏರಿಳಿತ ಕಾಣುತ್ತಿದೆ. ಇದು ದೇಶೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ ಪ್ರತೀ ಗ್ರಾಂ ಆಭರಣದ ಚಿನ್ನದ ದರ (Today Gold Rate) 5,485 ರೂ.ಗೆ ಮಾರಾಟವಾಗುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಪರಿಶೀಲಿಸಿ.

Gold Rate Down Today Check Gold And Silver Rate In Major Cities
Image Credit to Original Source

ಇಂದು ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಚಿನ್ನಾಭರಣ ಚಿನ್ನದ ದರ 5,485 ರೂ.ಗಳಾಗಿದ್ದು, 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 54,850 ಮತ್ತು ಅಪರಂಜಿ ಚಿನ್ನ ಹತ್ತು ಗ್ರಾಂಗೆ ರೂ. 59,840. ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ. ಇನ್ನು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಬದಲಾವಣೆ ಆಗಿದ್ಯಾ ? 24 ಕ್ಯಾರೆಟ್ ಚಿನ್ನದ ದರ (24 carat gold rate ) ಎಷ್ಟಿದೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

Today Gold Price : ಇಂದು 22 ಕ್ಯಾರೆಟ್ ಚಿನ್ನದ ಬೆಲೆ (ಹತ್ತು ಗ್ರಾಂ):

ಬೆಂಗಳೂರು – ರೂ. 54,850,
ಚೆನ್ನೈ – ರೂ. 55,100
ಮುಂಬೈ – ರೂ. 54,850
ಕೋಲ್ಕತ್ತಾ – ರೂ. 54,850
ದೆಹಲಿ – 55,000 ರೂ.

Gold Rate Down Today Check Gold And Silver Rate In Major Cities
Image Credit To Original Source

ಇದನ್ನೂ ಓದಿ : ಉಚಿತ ಬಸ್‌ ಪ್ರಯಾಣ : ಶಕ್ತಿಯೋಜನೆಯಡಿ ಮಹಿಳೆಯರು ಸ್ಮಾರ್ಟ್‌ ಕಾರ್ಡ್‌ ಮಾಡಿಸದಿದ್ರೆ ಉಚಿತ ಪ್ರಯಾಣ ರದ್ದು

22 ಕ್ಯಾರೆಟ್ ಚಿನ್ನದ ದರ (22 carat gold rate ) :

1 ಗ್ರಾಂ – ರೂ 5,485,
8 ಗ್ರಾಂ – ರೂ 43,880
10 ಗ್ರಾಂ – 54,850 ರೂ.

Gold Rate Down Today Check Gold And Silver Rate In Major Cities
Image Credit to Original Source

24 ಕ್ಯಾರೆಟ್ ಚಿನ್ನದ ದರ (24 carat gold rate ):

1 ಗ್ರಾಂ – ರೂ 5,984,
8 ಗ್ರಾಂ – ರೂ 47,872,
10 ಗ್ರಾಂ – 59,840 ರೂ

ಇದನ್ನೂ ಓದಿ : ಮದುವೆಯಾದ ಎಲ್ಲಾ ದಂಪತಿಗಳಿಗೆ ಸರಕಾರ ಕೊಡುತ್ತೆ 10 ಸಾವಿರ ರೂ. : ಈ ಯೋಜನೆ ನಿಮಗೆ ಗೊತ್ತಾ ?

ಚಿನಿವಾರು ಮಾರುಕಟ್ಟೆಯಲ್ಲಿ ನಿನ್ನೆಯ ಬೆಳ್ಳಿಯ ದರಕ್ಕೆ ಹೋಲಿಸಿದರೆ ಇಂದು ಬೆಳ್ಳಿ ಬೆಲೆಯೂ ಸ್ಥಿರವಾಗಿದ್ದು, ಏರಿಕೆ ಅಥವಾ ಇಳಿಕೆಯಾಗಿಲ್ಲ. ಭಾರತದಲ್ಲಿ ಚಿನ್ನದಷ್ಟೇ ಪ್ರಾಮುಖ್ಯತೆ ಬೆಳ್ಳಿಗೂ ಇದೆ. ಬೆಳ್ಳಿಯಿಂದ ಮಾಡಿದ ವಸ್ತುಗಳಿಗೂ ಇಲ್ಲಿ ಹೆಚ್ಚಿನ ಬೇಡಿಕೆಯಿದೆ. ಇತ್ತೀಚಿನ ದಿನಗಳಲ್ಲಿ ಬೆಳ್ಳಿ ಹೂಡಿಕೆ ವಸ್ತುವಾಗಿಯೂ ಅಪಾರ ಗಮನ ಸೆಳೆದಿದೆ. ಮಾರುಕಟ್ಟೆಯಲ್ಲಿ ಇಂದು ಬೆಳ್ಳಿ ಬೆಲೆ ರೂ. 73,500. ಚಿನ್ನದಂತೆ ಬೆಳ್ಳಿಯ ವಸ್ತುಗಳಿಗೂ ಹೆಚ್ಚಿನ ಬೇಡಿಕೆ ಇದ್ದು, ನಿತ್ಯ ಖರೀದಿಸಲಾಗುತ್ತದೆ.

Gold Rate Down Today Check Gold And Silver Rate In Major Cities
Image Credit to Original Source

ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ಬೆಲೆ (Today Silver Price):

ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ನಿನ್ನೆಗೆ ಹೋಲಿಸಿದರೆ ಇಂದು ಇಳಿಕೆಯಾಗಿದೆ. ನಗರದಲ್ಲಿ ಇಂದು ಬೆಳ್ಳಿಯ ಬೆಲೆ ಕ್ರಮವಾಗಿ 10ಗ್ರಾಂ, 100ಗ್ರಾಂ, 1000ಗ್ರಾಂ (1ಕೆಜಿ)ಗೆ ರೂ. 725, ರೂ. 7,250 ಮತ್ತು ರೂ. 72,500.

ಇದನ್ನೂ ಓದಿ : Income Tax Return File : ಆದಾಯ ತೆರಿಗೆ ಮರುಪಾವತಿ ಮೊತ್ತ ಇನ್ನೂ ಕ್ರೆಡಿಟ್‌ ಆಗಿಲ್ವಾ ? ಚಿಂತೆ ಬಿಡಿ, ಈ ಟಿಫ್ಸ್‌ ಫಾಲೋ ಮಾಡಿ

ಅದೇ ರೀತಿ ದೇಶದ ಇತರ ಪ್ರಮುಖ ನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ ರೂ. 77,000, ದೆಹಲಿಯಲ್ಲಿ ರೂ. 73,500, ಮುಂಬೈನಲ್ಲಿ ರೂ. 73,500 ಮತ್ತು ಕೋಲ್ಕತ್ತಾದಲ್ಲಿ ರೂ. 73,500. ಇಲ್ಲಿ ನೀಡಲಾದ ಎಲ್ಲಾ ದರಗಳು ಮಾರುಕಟ್ಟೆ ದರಗಳನ್ನು ಪ್ರತಿನಿಧಿಸುತ್ತವೆ ಮತ್ತು GST, TCS ಸೇರಿದಂತೆ ವಿವಿಧ ತೆರಿಗೆಗಳನ್ನು ಹೊರತು ಪಡಿಸಿ.

Gold Rate Down Today Check Gold And Silver Rate In Major Cities. Rs 5,485 per gram of jewellery gold rate in the market today, while 10 grams of jewellery gold is priced at Rs. 54,850 and per ten grams of Aparanji gold is Rs. 59,840. Today 22 carat Gold Rate in Market: 1 gram – Rs 5,485, 8 gram – Rs 43,880, 10 gram – Rs 54,850, Today 24 carat gold rate in Market: 1 gram – Rs 5,984, 8 gram – Rs 47,872, 10 gram – Rs 59,840

Comments are closed.