Browsing Category

automobile

Toyota Legender 4X4 : ಲೆಜೆಂಡರ್ ಹೊಸ ಆವೃತ್ತಿ ಬುಕಿಂಗ್‌ ಶುರು

ಹಬ್ಬದ ಸಮಯ ಹತ್ತಿರ ಬಂದಂತೆ ಹಲವು ಕಾರ್‌ ತಯಾರಕ ಕಂಪೆನಿಗಳು ನಾ ಮುಂದು ತಾ ಮುಂದು ಎಂಬಂತೆ ಹೊಸ ಹೊಸ ಕಾರ್‌ ಗಳನ್ನು ಬಿಡುಗಡೆ ಗೊಳಿಸುತ್ತಲಿವೆ. ಟೊಯೊಟಾ ಕಿರ್ಲೋಸ್ಕರ್ ಮೋಟರ್‌ (ಟಿಕೆಎಂ) ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿಗಳಲ್ಲಿ ಒಂದಾಗಿರುವ ಲೆಜೆಂಡರ್‌ನ 4X4 ಆವೃತ್ತಿಯನ್ನು ಬಿಡುಗಡೆ
Read More...

Mahindra BIG Offer : ಹಬ್ಬದ ಸಂಭ್ರಮಕ್ಕೆ ಕಾರುಗಳ ಮೇಲೆ ಭರ್ಜರಿ ಆಫರ್‌ ಘೋಷಿಸಿದ ಮಹೇಂದ್ರ ಕಂಪೆನಿ

ಸಾಮಾನ್ಯವಾಗಿ ಜನರು ಹಬ್ಬದ ಸೀಸನ್ ನಲ್ಲಿ ಹೊಸ ವಾಹನಗಳನ್ನು ಖರೀದಿಸುತ್ತಾರೆ. ಆದ್ದರಿಂದಲೇ ಹೊಸ ಗ್ರಾಹಕರನ್ನು ಸೆಳೆಯಲು ವಾಹನ ತಯಾರಕ ಕಂಪನಿಗಳು ವಿವಿಧ ಕೊಡುಗೆ ಹಾಗೂ ರಿಯಾಯಿತಿಗಳನ್ನು ಹಬ್ಬದ ಸಂದರ್ಭದಲ್ಲಿ ನೀಡುತ್ತವೆ. ಭಾರತೀಯ ಮೂಲದ ಎಸ್‌ಯುವಿ ತಯಾರಕ ಕಂಪನಿಯಾದ Mahindra and Mahindra
Read More...

ಭಾರತದಲ್ಲಿ ಬಿಡುಗಡೆಯಾಯ್ತು ಹೊಸ ಹೀರೋ Xpulse 200 4V ADV ಬೈಕ್‌

ಹೊಸ ಹೀರೋ ಎಕ್ಸ್‌ ಪ್ಲಸ್‌ ( Hero Xpulse 200 4V ADV ) ಭಾರತದಲ್ಲಿ ಅಕ್ಟೋಬರ್ 7 ರಂದು ಬಿಡುಗಡೆಯಾಗಿದೆ. ಈ ಬೈಕ್‌ ಅನ್ನು ಮುಖ್ಯವಾಗಿ ಸ್ಪೋಡ್ಸ್ (ಕ್ರೀಡೆ) ಗಾಗಿ ಡಿಸೈನ್‌ ಮಾಡಲಾಗಿದೆ. ಹೀರೋ Xpulse ಬೈಕ್ 199.6 ಸಿಸಿ ಸಿಂಗಲ್ ಸಿಲಿಂಡರ್ ಮೋಟಾರ್‌ನಿಂದ ನಾಲ್ಕು ಹೆಡ್ ಅನ್ನು
Read More...

Mercedes Benz ಇಂದ ʼಮೇಡ್ ಇನ್ ಇಂಡಿಯಾ 2021 S Classʼ ಹೊಸ ಕಾರು ಬಿಡುಗಡೆ

ಮರ್ಸೆಡೀಸ್‌ ಬೆನ್ಜ್‌ ( Mercedes Benz) ಐಷಾರಾಮಿ ಕಾರು ತಯಾರಕ ಕಂಪನಿ ಅಂತಾನೇ ಫೇಮಸ್. ಮರ್ಸೆಡೀಸ್‌ ಬೆನ್ಜ್‌ ಇದೀಗ ತನ್ನ ಹೊಸ ಮೇಡ್ ಇನ್ ಇಂಡಿಯಾ 2021 Mercedes Benz S Class ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಮರ್ಸೆಡೀಸ್‌ ಬೆನ್ಜ್‌ ಕಂಪನಿಯು ಈ ಐಷಾರಾಮಿ
Read More...

2021 Maruti Suzuki Celerio : ಶೀಘ್ರದಲ್ಲೇ ಬಿಡುಗಡೆಯಾಗುತ್ತೆ ಮಾರುತಿ ಸೆಲೆರಿಯೋ ಹೊಸ ಕಾರ್‌

ಭಾರತೀಯ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಗ್ರಾಹಕರ ಮನ ಗೆದ್ದಿದೆ. ಇದೀಗ ಹೊಸ ಮಾದರಿಯ ಮಾರುತಿ ಸೆಲೆರಿಯೋ (2021 Maruti Suzuki Celerio) ಅನ್ನೋ ಹೊಸ ಕಾರ್‌ ಅನ್ನು ಮಾರುತಿ ಸುಜುಕಿ (Maruti Suzuki ) ಕಂಪೆನಿಯು ಶೀಘ್ರದಲ್ಲಿಯೇ ಬಿಡುಗಡೆಗೊಳಿಸಲಿದೆ. ಮಾರುತಿ ಸುಜುಕಿ
Read More...

Rapid Matte Edition ಭಾರತದಲ್ಲಿ ಬಿಡುಗಡೆ ಮಾಡಿದ Skoda India

ಜನಪ್ರಿಯ ಸೆಡಾನ್ ಕಾರು ಮಾದರಿಯಾದ ರ‍್ಯಾಪಿಡ್ ಮಾದರಿಯಲ್ಲಿ ರ‍್ಯಾಪಿಡ್ ಮ್ಯಾಟೆ ಎಡಿಷನ್(Rapid Matte Edition) ಕಾರನ್ನು ಸ್ಕೋಡಾ ಇಂಡಿಯಾ(Skoda India) ಕಂಪನಿಯು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 11.99 ಲಕ್ಷ ಬೆಲೆ ಹೊಂದಿದೆ. ರ‍್ಯಾಪಿಡ್
Read More...

BMTC Electric Bus : ಬೆಂಗಳೂರಿನಲ್ಲಿ ರಸ್ತೆ ಇಳಿದ ಎಲೆಕ್ಟ್ರಿಕ್‌ ಬಸ್‌ : ವಿಶಿಷ್ಟ ಬಸ್ಸಿನಲ್ಲಿ ಸಂಚರಿಸಿ…

ಬೆಂಗಳೂರು : ವಾಲಿನ್ಯ ಹೆಚ್ಚುತ್ತಿರುವ ಹಿನ್ನಲೆಯಲ್ಲ ಬಿಎಂಟಿಸಿ ಇದೀಗ 'ಎಲೆಕ್ಟ್ರಿಕ್ ಬಸ್' ಸಂಚಾರಕ್ಕೆ ಮುಂದಾಗಿದ್ದು, ಇಂದಿನಿಂದ ಸಿಲಿಕಾನ್‌ ಸಿಟಿಯಲ್ಲಿ ಎಲೆಕ್ಟ್ರಿಕ್‌ ಬಸ್‌ ಸಂಚಾರ ಆರಂಭವಾಗಿದೆ. ಗುತ್ತಿಗೆ ಆಧಾರದಲ್ಲಿ 300 ಎಲೆಕ್ಟ್ರಿಕ್‌ ಬಸ್‌ ಸಂಚಾರ ನಡೆಸಲಿವೆ. ಅಶೋಕ ಲೇಲ್ಯಾಂಡ್‌
Read More...

ಭಾರತಕ್ಕೆ ಬರಲಿದೆ Hyundai Ioniq 5 ಮತ್ತು Kia EV6 ಎಲೆಕ್ಟ್ರಿಕ್ ಕಾರುಗಳು

ದುಬಾರಿಯಾಗಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಪ್ರೋತ್ಸಾಹ ಧನ ಘೋಷಿಸಿರುವುದು ಹೊಸ ಬದಲಾವಣೆಗೆ
Read More...

ವಾಹನ ಮಾಲೀಕರಿಗೆ ಶಾಕ್‌ ! ಇನ್ಮುಂದೆ ರಸ್ತೆಗೆ ಇಳಿಯುವಂತಿಲ್ಲ 10, 15 ವರ್ಷ ಹಳೆಯ ಡೀಸೆಲ್‌, ಪೆಟ್ರೋಲ್‌ ವಾಹನ

ದೆಹಲಿ : ವಾಯುಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜನರು ನಾನಾ ರೀತಿಯ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಆದರೆ ವಾಯು ಮಾಲಿನ್ಯಕ್ಕೆ ಪ್ರಮುಖವಾಗಿ ಕಾರಣವಾಗ್ತಿರೋದು ವಾಹನಗಳು ಹೊರ ಸೂಸುವ ಹೊಗೆ. ಅದ್ರಲ್ಲೂ ಮಹಾನಗರಗಳಲ್ಲಿ ಪರಿಶುದ್ದ ಗಾಳಿ ಸಿಗದೆ, ಹಣಕೊಟ್ಟು ಆಮ್ಲಜನಕ
Read More...

ಭಾರತದಲ್ಲಿದೆ ವಿಶ್ವದ ಅತಿ ಎತ್ತರದ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರ

ನವದೆಹಲಿ : ದೇಶದಾದ್ಯಂತ ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಚಾರ್ಜಿಂಗ್‌ ಸ್ಟೇಷನ್‌ಗಳು ತಲೆ ಎತ್ತುತ್ತಿವೆ. ಇದೀಗ ವಿಶ್ವದ ಅತಿ ಎತ್ತರದ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್ ಅನ್ನು ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯ ಕಾಜಾದಲ್ಲಿ
Read More...