Browsing Category

Corona Updates

Decrease in corona case : ಭಾರತದಲ್ಲಿ ಕೊಂಚ ಇಳಿಕೆ ಕಂಡ ಕೊರೊನಾ : 5,676 ಹೊಸ ಕೋವಿಡ್ ಪ್ರಕರಣ ದಾಖಲು

ನವದೆಹಲಿ : (Decrease in corona case ) ದೇಶದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಾಣುತ್ತಿದ್ದು, ಇಂದು ಕೊರೊನಾ ಪ್ರಕರಣ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಸೋಮವಾರ ಒಟ್ಟು 5,880 ಪ್ರಕರಣಗಳು ದೇಶದಲ್ಲಿ ಪ್ರಕರಣಗಳು
Read More...

India Active covid cases: ಹೆಚ್ಚಿದ ಕೊರೊನಾ ಆತಂಕ : ದೇಶದಲ್ಲಿ ಹೆಚ್ಚಿದ ಕೊರೊನಾ ಸಕ್ರಿಯ ಪ್ರಕರಣ

ನವದೆಹಲಿ : (India Active covid cases) ದೇಶದಲ್ಲಿ ಮತ್ತೆ ಕೊರೊನಾ ಛಾಯೆ ಆವರಿಸುತ್ತಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ದೈನಂದಿನ ಸಕಾರಾತ್ಮಕ ದರಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಸೋಮವಾರ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕಳೆದ 24
Read More...

Mask mandatory : ಕೋವಿಡ್-19 ಪ್ರಕರಣ ಹೆಚ್ಚಳ: ಕೇರಳದಲ್ಲಿ ಮಾಸ್ಕ್‌ ಕಡ್ಡಾಯ

ತಿರುವನಂತಪುರಂ: (Mask mandatory) ಕೇರಳದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಗರ್ಭಿಣಿಯರು, ವೃದ್ಧರು ಮತ್ತು ಜೀವನಶೈಲಿ ಕಾಯಿಲೆ ಇರುವವರಿಗೆ ಮಾಸ್ಕ್ ಕಡ್ಡಾಯವಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಶನಿವಾರ ಹೇಳಿದ್ದಾರೆ. ರಾಜ್ಯದಲ್ಲಿನ ಕೋವಿಡ್-19
Read More...

ದೆಹಲಿಯಲ್ಲಿ ಇಳಿಕೆ ಕಂಡ ಕೊರೊನ ಪ್ರಕರಣ : 535 ಹೊಸ ಪ್ರಕರಣ ದಾಖಲು

ನವದೆಹಲಿ: (Corona decreased) ದೇಶದಲ್ಲಿ ಕೊರೊನಾ ಆತಂಕ ಮನೆ ಮಾಡಿದೆ. ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು , ಆರೋಗ್ಯ ಇಲಾಖೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದೀಗ ದೆಹಲಿಯಲ್ಲಿ ಕೆಲವು ದಿನಗಳಿಂದ ಎರಿಕೆ ಕಂಡಿದ್ದ ಕೊರೊನಾ ಇದೀಗ ಸ್ವಲ್ಪ ಪ್ರಮಾಣದಲ್ಲಿ
Read More...

ದೇಶದಲ್ಲಿ ಮತ್ತೆ ಏರಿಕೆ ಕಂಡ ಕೊರೊನ: 30 ಸಾವಿರ ಗಡಿ ದಾಟಿದ ಸಕ್ರಿಯ ಪ್ರಕರಣಗಳ ಸಂಖ್ಯೆ

ನವದೆಹಲಿ : (Active Covid cases) ದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕುಗಳು ಹೆಚ್ಚುತ್ತಿದ್ದು, ಸೋಂಕನ್ನು ತಡೆಗಟ್ಟಲು ಆರೋಗ್ಯ ಸಚಿವಾಲಯ ಸೂಚನೆಗಳನ್ನು ನೀಡುತ್ತಲೇ ಇದೆ. ಹೀಗಿರುವಾಗಲೂ ಕೊರೊನಾ ಸೋಂಕು ಪ್ರಕರಣದಲ್ಲಿ ಹೆಚ್ಚಳವಾಗುತ್ತಿದ್ದು, ದೇಶದಲ್ಲಿ ಆತಂಕ ಹೆಚ್ಚುತ್ತಿದೆ. ಇದೀಗ ಶನಿವಾರ
Read More...

Corona Symptoms : ಕೊರೊನಾ ಪ್ರಕರಣಗಳಲ್ಲಿ ಹಠಾತ್‌ ಏರಿಕೆ : ರೋಗಲಕ್ಷಣಗಳಲ್ಲಿ ಬದಲಾವಣೆ

ನವದೆಹಲಿ : (Corona Symptoms ) ಭಾರತವು ಹೊಸ ಕೋವಿಡ್ ಪ್ರಕರಣಗಳಲ್ಲಿ ಹಠಾತ್ ಏರಿಕೆಗೆ ಸಾಕ್ಷಿಯಾಗಿದ್ದು, ಇದನ್ನು ಹೊಸ ರೂಪಾಂತರವಾದ XBB.1.16 ನಿಂದ ಪ್ರಚೋದಿಸಲಾಗಿದೆ. ಇದನ್ನು ಆರ್ಕ್ಟರಸ್ ಎಂದೂ ಕರೆಯುತ್ತಾರೆ. ಈ ಹೊಸ ರೂಪಾಂತರವು ಅತ್ಯಂತ ಸಾಂಕ್ರಾಮಿಕದ ಜೊತೆಗೆ ಹೊಸ ರೋಗಲಕ್ಷಣಗಳನ್ನು
Read More...

Mac drill in hospitals: ಕೊರೊನಾಗೆ ಕಡಿವಾಣ ಹಾಕಲು ಮುಂದಾದ ಕೇಂದ್ರ : ಏ 10, 11 ಕ್ಕೆ ಆಸ್ಪತ್ರೆಗಳಲ್ಲಿ ಮ್ಯಾಕ್‌…

ನವದೆಹಲಿ : (Mac drill in hospitals) ಕಳೆದ ಎರಡು ಮೂರು ವರ್ಷಗಳ ಹಿಂದಷ್ಟೇ ಕೊರೊನಾ ಇಡೀ ಪ್ರಪಂಚದಾದ್ಯಂತ ನಡುಕವನ್ನೇ ಹುಟ್ಟಿಸಿತ್ತು. ಆರ್ಥಿಕವಾಗಿ, ದೈಹಿಕವಾಗಿ ಎಲ್ಲರನ್ನು ಕುಗ್ಗುವಂತೆ ಮಾಡಿತ್ತು. ಆದರೆ ಎರಡು ವರ್ಷಗಳ ಬಳಿಕ ಕೊರೊನಾ ಮಾಯವಾಗಿ ಜನರು ನಿಟ್ಟುಸಿರು ಬಿಟ್ಟಿದ್ದರು.
Read More...

ದೇಶದಲ್ಲಿ ಹೆಚ್ಚಿದ ಕೊರೊನಾ ಆತಂಕ : ಈ ಜಿಲ್ಲೆಯಲ್ಲಿ ಮಾಸ್ಕ್‌ ಕಡ್ಡಾಯ

ಪುದುಚೇರಿ : (Puducherry mask mandatory) ದೇಶದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದು, ಆರೋಗ್ಯ ಸಚಿವಾಲಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ದೇಶದಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣದ ಮಧ್ಯೆ ಮುಂಜಾಗೃತ ಕ್ರಮವಾಗಿ ಪುದುಚೇರಿ ಸರ್ಕಾರ ಸಾರ್ವಜನಿಕ
Read More...

India Covid Report : ಒಂದೇ ದಿನದಲ್ಲಿ 5,300ಕ್ಕೂ ಅಧಿಕ ಕೋವಿಡ್ ಪ್ರಕರಣ ದಾಖಲು , ಭಾರತದಲ್ಲಿ ಕೊರೊನಾರ್ಭಟ

ನವದೆಹಲಿ : (India Covid Report)ದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕುಗಳು ಹೆಚ್ಚುತ್ತಿದ್ದು, ಸೋಂಕನ್ನು ತಡೆಗಟ್ಟಲು ಆರೋಗ್ಯ ಸಚಿವಾಲಯ ಸೂಚನೆಗಳನ್ನು ನೀಡುತ್ತಲೇ ಇದೆ. ಹೀಗಿರುವಾಗಲೂ ಕೊರೊನಾ ಸೋಂಕು ಪ್ರಕರಣದಲ್ಲಿ ಹೆಚ್ಚಳವಾಗುತ್ತಿದ್ದು, ದೇಶದಲ್ಲಿ ಆತಂಕ ಹೆಚ್ಚುತ್ತಿದೆ. ಇದೀಗ ಗುರುವಾರ
Read More...

New Covid cases: ಭಾರತದಲ್ಲಿ ಕೋವಿಡ್ ಅಟ್ಟಹಾಸ : 24 ಗಂಟೆಯಲ್ಲಿ 4000 ಹೊಸ ಕೋವಿಡ್ ಪ್ರಕರಣ ದಾಖಲು

ನವದೆಹಲಿ : (New Covid cases) ಭಾರತದಲ್ಲಿ ಕರೋನವೈರಸ್ ಸೋಂಕುಗಳು ಪ್ರತಿ 4-5 ದಿನಗಳಿಗೊಮ್ಮೆ ದ್ವಿಗುಣಗೊಳ್ಳುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಭಾರತವು 4,435 ಹೊಸ ಕೋವಿಡ್ ಪ್ರಕರಣಗಳನ್ನು ವರದಿ ಮಾಡಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 21,091 ಕ್ಕೆ ಏರಿದೆ. ಇಂದು (5 ಏಪ್ರಿಲ್ 2023
Read More...