Browsing Category

horoscope

ನಿತ್ಯಭವಿಷ್ಯ‌:12-03-2021 ಈ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಮನಸ್ತಾಪ

ಮೇಷರಾಶಿವಿನಾಕಾರಣ ನಿಂದನೆಯ ಸಂಭವವಿದೆ. ಖರ್ಚು ಹೆಚ್ಚಾಗುವುದು. ಯೋಗ ಇರುವುದರಿಂದ ಉಳಿತಾಯದ ಯೋಜನೆ ಮಾಡಿರಿ. ಮನೆಯಲ್ಲಿ ಶಾಂತಿಯುತ ನೆಮ್ಮದಿಯ ವಾತಾವರಣ ಇರುವುದು.ಅದೃಷ್ಟ ಸಂಖ್ಯೆ : 9ವೃಷಭರಾಶಿಕಾಯಕ ನಿಷ್ಠೆ ನಿಮಗೇ ಹೊರೆಯಾಗದಂತೆ ನೋಡಿಕೊಳ್ಳಿರಿ. ನಿರಂತರ ದುಡಿಮೆಯಿಂದ ಅನಾರೋಗ್ಯ ಅಥವಾ!-->!-->!-->…
Read More...

ನಿತ್ಯಭವಿಷ್ಯ : 11-03-2021 ಗುರುವಾರ ಇಂದು ನಿಮ್ಮ ಮನೋಲಾಭಿಷೆಗಳು ಈಡೇರುವುದು

ಮೇಷರಾಶಿವ್ಯಾಪಾರದಲ್ಲಿ ಅದೃಷ್ಟ ಲಾಭವಿದೆ. ವಿದ್ಯಾರ್ಥಿಗಳ ಮನೋಭಿಲಾಷೆ ಈಡೇರುವುದು. ಮನೆಯ ಜವಾಬ್ದಾರಿಗಳು ಹೆಚ್ಚುವವು. ಹಿರಿಯರ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ.ಅದೃಷ್ಟ ಸಂಖ್ಯೆ : 8ವೃಷಭರಾಶಿಹಿತವಾದ ಮಾತುಗಳು ಗೌರವವನ್ನು ವೃದ್ಧಿಸುವುದು. ಆರ್ಥಿಕ ಸಂಕಷ್ಟಗಳು ಎದುರಾಗುವುದು.!-->!-->!-->…
Read More...

ನಿತ್ಯಭವಿಷ್ಯ :10-03-2021 ಈ ರಾಶಿಯವರಿಗೆ ಕೌಟುಂಬಿಕ ಸಮಸ್ಯೆಗಳು ದೂರಾಗುವುದು

ಮೇಷರಾಶಿಒಳ್ಳೆಯ ಮಾತುಗಳಿಂದ ಸಂಬಂಧ ಸುಧಾರಿಸಲಿದೆ. ಸ್ನೇಹಿತರ ನಡುವಿನ ಮನಸ್ತಾಪ ದೂರಾಗುವುದು. ಶಕ್ತಿ ಮೀರಿ ದುಡಿಯುವ ಕಾರ್ಯ ಭಾರವಿರುವುದು. ಉದ್ಯೋಗದ ಹೊರತಾಗಿ ಬೇರೆ ಕೆಲಸಕ್ಕೂ ಗಮನಹರಿಸಿ.ಅದೃಷ್ಟ ಸಂಖ್ಯೆ : 6ವೃಷಭರಾಶಿಆಸ್ತಿ ವಿಷಯಕ್ಕೆ ಸಂಬಂಧಿಸಿಂತೆ ತೊಂದರೆಯಾಗುವ ಸಂಭವವಿದೆ. ಆದಾಯ!-->!-->!-->…
Read More...

ನಿತ್ಯಭವಿಷ್ಯ : 09-03-2021 ಈ ರಾಶಿಯವರು ಮಹತ್ವದ ಕಾರ್ಯವನ್ನು ಮುಂದೂಡುವುದೇ ಒಳಿತು

ಮೇಷರಾಶಿಆಸೆ ಆಕಾಂಕ್ಷೆಗಳ ಈಡೇರಿಕೆಗಾಗಿ ಪ್ರಯತ್ನಿಸುವಿರಿ. ಅಪೇಕ್ಷಿತ ಧನಸಹಾಯ ದೊರೆಯುವುದು. ಸಹೋದರ ಸಹಕಾರ ತೋರುವುದರಿಂದ ನಿರಾತಂಕವಾಗಿ ಕಾರ್ಯ ಪೂರ್ಣವಾಗುವುದು. ಮನೆಯಲ್ಲಿ ಸಂತಸದ ವಾತಾವರಣ.ಅದೃಷ್ಟ ಸಂಖ್ಯೆ : 6ವೃಷಭರಾಶಿವೈಯಕ್ತಿಕ ಧನಲಾಭ, ಶುಭ ಸಮಾರಂಭ, ಸರಕಾರಿ ಕೆಲಸಗಳು!-->!-->!-->!-->!-->…
Read More...

ನಿತ್ಯಭವಿಷ್ಯ : 08-03-2021

ಮೇಷರಾಶಿನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಉದ್ಯೋಗದಲ್ಲಿ ಧನಲಾಭ, ವಿಘ್ನದಿಂದಲೇ ವಿಜಯಮಾಲೆ ಒಲಿಯಲಿದೆ, ಮಿತ್ರರ ಭೇಟಿ, ದ್ರವ್ಯಲಾಭ, ರಾಜಕಾರಣಿಗಳಿಗೆ ಶುಭ, ಮಂಗಳ ಕಾರ್ಯದಲ್ಲಿ ಭಾಗಿ, ಸಾಧಾರಣ ಫಲ.ವೃಷಭರಾಶಿಆರೋಗ್ಯದ ಬಗ್ಗೆ ಚಿಂತೆ ಕಾಡಲಿದೆ, ಚಂಚಲ ಮನಸ್ಸು, ಸರಕಾರಿ ಅಧಿಕಾರಿಗಳಿಗೆ!-->!-->!-->…
Read More...

ನಿತ್ಯಭವಿಷ್ಯ : 07-03-2021

ಮೇಷರಾಶಿಪುಣ್ಯಕ್ಷೇತ್ರಗಳ ದರ್ಶನ, ವ್ಯವಹಾರದಲ್ಲಿ ಕೊಂಚ ಮಟ್ಟಿನ ಚೇತರಿಕೆ, ಮಹಿಳೆಯರಿಗೆ ಅನುಕೂಲಕರ, ದೃಷ್ಟಿ ದೋಷದಿಂದ ತೊಂದರೆ, ಮನಸ್ಸಿನಲ್ಲಿ ಗೊಂದಲ,ತಾಳ್ಮೆ ಅಗತ್ಯ, ಅಗತ್ಯ ವಸ್ತುಗಳ ಖರೀದಿ, ವಿದ್ಯಾರ್ಥಿಗಳಿಗೆ ಶುಭ.ವೃಷಭರಾಶಿಅವಿವಾಹಿತರಿಗೆ ಕಂಕಣ ಬಲ, ಮಾನಸಿಕ ಒತ್ತಡ, ಕುಲದೇವರ!-->!-->!-->…
Read More...

ನಿತ್ಯಭವಿಷ್ಯ 06-03-2021

ಮೇಷರಾಶಿಆರೋಗ್ಯದಲ್ಲಿ ಚೇತರಿಕೆ, ದೂರ ಪ್ರಯಾಣ, ಆರ್ಥಿಕವಾಗಿ ಅನುಕೂಲವಿದ್ದರೂ ಖರ್ಚು ಅಧಿಕವೆನಿಸಲಿದೆ, ಸರಕಾರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಮಕ್ಕಳಿಂದ ನೆಮ್ಮದಿ, ಶುಭ ಸಮಾರಂಭದಲ್ಲಿ ಭಾಗಿ.ವೃಷಭರಾಶಿವೃತ್ತಿರಂಗದಲ್ಲಿ ನೆಮ್ಮದಿ, ಕೌಟುಂಬಿಕವಾಗಿ ನೆಮ್ಮದಿ, ಅವಿವಾಹಿತರಿಗೆ ವಿವಾಹ!-->!-->!-->!-->!-->…
Read More...

ನಿತ್ಯ ಭವಿಷ್ಯ : 05-03-2021

ಮೇಷರಾಶಿವ್ಯಾಪಾರ, ವ್ಯವಹಾರದಲ್ಲಿ ಎಚ್ಚರಿಕೆಯಿರಲಿ, ಅಪರಿಚಿತರನ್ನು ಭೇಟಿಯಾಗುವಿರಿ, ಆಕಸ್ಮಿಕ ದುರ್ಘಟನೆಯಿಂದ ಮಾನಸಿಕ ನೋವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಆಸ್ತಿ ವಿಚಾರವಾಗಿ ಕೋರ್ಟ್‍ಗೆ ಅಲೆದಾಟವೃಷಭರಾಶಿಪತ್ನಿಯ ಸಹಕಾರ ದೊರೆಯಲಿದೆ, ಹೊಸ ಸ್ನೇಹಿತರ ಭೇಟಿಯಿಂದ ಮನಸಿಗೆ ಆನಂದ,!-->!-->!-->…
Read More...

ನಿತ್ಯಭವಿಷ್ಯ : 04-03-2021

ಮೇಷರಾಶಿಸಾಮಾಜಿಕವಾಗಿ ಸ್ಥಾನಮಾನ ಲಭಿಸಲಿದೆ, ನಿರ್ಧಾರಗಳನ್ನು ಕೈಗೊಳ್ಳುವಾಗ ಎಚ್ಚರವಾಗಿರಿ, ಗುರು ಮತ್ತು ದೈವ ದರ್ಶನ, ಮಾನಸಿಕ ಆಘಾತ ಮತ್ತು ಚಿಂತೆ,ಸ್ವಂತ ನಿರ್ಧಾರ, ಕೆಲಸ ಕಾರ್ಯಗಳಿಗೆ ತೊಂದರೆವೃಷಭರಾಶಿಕೆಲಸ ಕಾರ್ಯಗಳಲ್ಲಿ ಗೆಲುವು, ಸ್ವಯಂಕೃತಾಪರಾಧದಿಂದ ತೊಂದರೆ, ವಿವಿಧ ಮೂಲಗಳಿಂದ!-->!-->!-->…
Read More...

ನಿತ್ಯಭವಿಷ್ಯ : 03-03-2021

ಮೇಷರಾಶಿನಿರುದ್ಯೋಗಿಗಳಿಗೆ ಉದ್ಯೋಗ ಲಾಭ, ಆಕಸ್ಮಿಕ ಧನಲಾಭ, ದಾಂಪತ್ಯದಲ್ಲಿ ಪ್ರೀತಿ, ಅಭಿವೃದ್ದಿಯ ಸೂಚನೆ ಲಭಿಸುವುದು, ತಾಳ್ಮೆ ಕಳೆದುಕೊಳ್ಳದೆ ಕೆಲಸ ಮಾಡಿ, ಆದಾಯದ ಮೂಲ ಹೆಚ್ಚಾಗುವುದು.ವೃಷಭರಾಶಿಕಾರ್ಯರಂಗದಲ್ಲಿ ಮುನ್ನಡೆ, ಹಳೆಯ ಒಪ್ಪಂದ ಇತ್ಯಾರ್ಥ, ಸಾಂಸಾರಿಕವಾಗಿ ನೆಮ್ಮದಿ, ಮಾನಸಿಕ!-->!-->!-->…
Read More...