Karnataka News
ಕರ್ನಾಟಕ ರಾಜ್ಯದ ರಾಜಕೀಯ, ಹೈಕೋರ್ಟ್ ಸುದ್ದಿ, ಬಿಬಿಎಂಪಿ ಸುದ್ದಿ, Karnataka News, Latest News in Kannada , Siddaramaiah, Politics, Namma Metro, Kannada News, High Court BBMP, DK Shivakumar, HD Kumaraswamy, BY Vijayendra, Kannada News, Breaking News, Latest Kannada news
-
‘ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ’: ಈ ದಾಖಲೆ ನೀಡದೆ ಇದ್ರೆ ಕ್ಯಾನ್ಸಲ್ ಆಗತ್ತೆ ವೋಟರ್ ಐಡಿ
ಕಳೆದ ಚುನಾವಣೆಯಲ್ಲಿ ಮತದಾನ ಮಾಡಿದ ಮಾತ್ರಕ್ಕೆ ಈ ಬಾರಿಯು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುತ್ತದೆ ಎಂದು ಹೇಳಲು ಆಗಲ್ಲ. ಹೌದು, ಭಾರತೀಯ ಚುನಾವಣಾ ಆಯೋಗವು ಕರ್ನಾಟಕದಾದ್ಯಂತ ‘ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ’ (Special Summary Revision –…
Read More » -
ಮುಷ್ಕರಕ್ಕೂ ಮುನ್ನ ಸಾರಿಗೆ ನೌಕರರಿಗೆ ಗುಡ್ನ್ಯೂಸ್: 11 ತಿಂಗಳ ಹಿಂಬಾಕಿ ಬಿಡುಗಡೆ – ಸಾಧನಾ ಸಮಾವೇಶಕ್ಕೆ ವಿಘ್ನ ಇಲ್ಲ!
ಮೇ 20ರಂದು ಮೂರು ವರ್ಷ ಪೂರೈಸುತ್ತಿರುವ ರಾಜ್ಯ ಸರ್ಕಾರದ ಸಾಧನಾ ಸಮಾವೇಶಕ್ಕೆ ಹೋರಾಟದ ಬಿಸಿ ಮುಟ್ಟಿಸಲು ಸಾರಿಗೆ ಇಲಾಖೆ ನೌಕರರು ಅಣಿಯಾದ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತಿದೆ.ಮೇ…
Read More » -
ಬಿಯರ್ ಪ್ರಿಯರಿಗೆ ಭರ್ಜರಿ ಗುಡ್ನ್ಯೂಸ್ : ಬಿಯರ್ ಸವಿಯೋಕೆ ಗೋವಾಕ್ಕೆ ಹೋಗಬೇಕಿಲ್ಲ, ಕರ್ನಾಟಕದಲ್ಲಿ ಅಗ್ಗದ ಬಿಯರ್
ಬೆಂಗಳೂರು : ನೀವು ಬಿಯರ್ ಪ್ರಿಯರೇ ? ಹಾಗಾದರೆ ನಿಮಗೆ ಇಲ್ಲಿದೆ ಒಂದು ಭರ್ಜರಿ ಸಿಹಿ ಸುದ್ದಿ. ಇನ್ಮುಂದೆ ಅಗ್ಗದ ಬೆಲೆಯ ಬಿಯರ್ ಸವಿಯೋದಕ್ಕೆ ನೆರೆಯ ರಾಜ್ಯವಾಗಿರುವ…
Read More » -
ಮಳೆಯ ರೌದ್ರನರ್ತನಕ್ಕೆ ನಲುಗಿದ ಕರ್ನಾಟಕ – ಗುಡುಗು, ಸಿಡಿಲಿಗೆ 6 ಸಾವು, ಮೇ 17ರವರೆಗೆ ಹೈ ಅಲರ್ಟ್
ಬಿಸಿಲ ಝಳದಿಂದ ತತ್ತರಿಸಿದ್ದ ಕರ್ನಾಟಕಕ್ಕೆ ಮಳೆ ತಂಪೆರೆದಿದ್ದರೂ ಕೂಡ, ಕಳೆದ 24 ಗಂಟೆಗಳಲ್ಲಿ ಸುರಿದ ಬಾರೀ ಬಿರುಗಾಳಿ ಮಳೆಗೆ 6 ಮಂದಿ ಬಲಿಯಾಗಿದ್ದಾರೆ. ಮಳೆಯ ಆರ್ಭಟದಿಂದಾಗಿ ವಿಜಯಪುರ…
Read More » -
ಮೇ 20ರಿಂದ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತ? ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಘೋಷಣೆ
ಕರ್ನಾಟಕ ಸರಕಾರ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಿತ್ತು. ಆದ್ರೆ ರಾಜ್ಯ ಸರಕಾರದ ವಿರುದ್ದವೇ ಇದೀಗ ಸಾರಿಗೆ ನೌಕರರು ಸಿಡಿದೆದ್ದಿದ್ದಾರೆ. ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ…
Read More » -
LPG ಬೆಲೆ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್ – ಪೆಟ್ರೋಲ್, ಡೀಸೆಲ್ ದರ ₹3 ಏರಿಕೆ
ದೇಶದ ಜನತೆಗೆ ಹಣದುಬ್ಬರದ ಬಿಸಿ ತಟ್ಟುತ್ತಿದೆ. ಈಗಾಗಲೇ ಅಡುಗೆ ಎಣ್ಣೆ, ಅಕ್ಕಿ ಮತ್ತು ಎಲ್ಪಿಜಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಸಾಮಾನ್ಯ ಜನರಿಗೆ ಈಗ ಇಂಧನ ಬೆಲೆ ಏರಿಕೆಯ…
Read More » -
ತಾಯಿ ಇಲ್ಲದ ಅಪ್ರಾಪ್ತ ಬಾಲಕಿ ಮೇಲೆ ಪಕ್ಕದ ಮನೆಯಾತನಿಂದ ಅತ್ಯಾಚಾರ
ಬಾಲಕಿಗೆ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಬೀದರ್ ಜಿಲ್ಲೆಯಲ್ಲೊಂದು ಮನಕಲಕುವ ಘಟನೆ ಬೆಳಕಿಗೆ ಬಂದಿದೆ. ತಾಯಿ ಇಲ್ಲದ…
Read More » -
ರಾಜ್ಯಾದ್ಯಂತ ವರುಣನ ಆರ್ಭಟ: ಮುಂದಿನ 5 ದಿನ ಬಾರೀ ಮಳೆ, ಹಲವು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ!
ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಕೆಂಡದಂತಹ ಬಿಸಿಲಿನಿಂದ ಹೈರಾಣಾಗಿದ್ದ ಜನತೆಗೆ ಹವಾಮಾನ ಇಲಾಖೆ ತಂಪಾದ ಸುದ್ದಿ ನೀಡಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ನಾಲ್ಕೈದು ದಿನಗಳ ಕಾಲ…
Read More » -
ಕಲ್ಪತರು ನಾಡಿನ ರೈತ ಕಂಗಾಲು: ತೆಂಗಿನಕಾಯಿ ಬೆಲೆ ಶೇ.50ರಷ್ಟು ಕಡಿತ
ಕಲ್ಪವೃಕ್ಷವನ್ನೇ ನಂಬಿ ಬದುಕುತ್ತಿರುವ ತೆಂಗು ಬೆಳೆಗಾರರಿಗೆ ಈಗ ಬೆಲೆ ಏರಿಳಿತದ ಭೀತಿ ಎದುರಾಗಿದೆ. ಕಳೆದ ಎಂಟು ತಿಂಗಳ ಅವಧಿಯಲ್ಲಿ ತೆಂಗಿನಕಾಯಿಯ ಬೆಲೆ ಶೇ. 50ಕ್ಕಿಂತಲೂ ಹೆಚ್ಚು ಕುಸಿತ…
Read More » -
ರಾಜ್ಯದಲ್ಲಿ ಮತ್ತೆ ಹಿಜಾಬ್ ಕಿಚ್ಚು: ಸರ್ಕಾರದ ಹೊಸ ಆದೇಶದ ವಿರುದ್ಧ ಬೀದಿಗಿಳಿಯಲು ಬಿಜೆಪಿ ಸಜ್ಜು.
ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಿಂದ ಭಾರಿ ಕಿಚ್ಚು ಹಚ್ಚಿಸಿದ್ದ’ಹಿಜಾಬ್ ವಿವಾದ’ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು…
Read More »









