ತ್ರಿಷಾ ಕೃಷ್ಣನ್​​ ಹಾಟ್ ಹಾಟ್ ಫೋಟೋ ವೈರಲ್​​..!

0

ಬಹುಭಾಷಾ ನಟಿ.. ಕೃಷ್ಣ ಸುಂದರಿ..ಡಿಫರೆಂಟ್ ಆ್ಯಕ್ಟಿಂಗ್ ನಿಂದಲೇ ಸಿನಿರಸಿಕರ ಮನಗೆದ್ದ ತ್ರಿಷಾ ಕೃಷ್ಣನ್ ಇದೀಗ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ತ್ರಿಷಾ ಹಾಟ್ ಆಂಡ್ ಬೋಲ್ಡ್ ಅವತಾರದಲ್ಲಿ ಪೋಟೋ ಶೂಟ್ ಮಾಡಿಸಿಕೊಂಡಿದ್ದು, ಹಾಟ್ ಹಾಟ್ ಪೋಟೋಗಳು ಇದೀಗ ಪಡ್ಡೆ ಹೈಕಳ ನಿದ್ದೆಗೆಡಿಸಿದೆ.

ಹಾಟ್​​​ ಆ್ಯಂಡ್​​​ ಬೋಲ್ಡ್​​ ಲುಕ್​​ನಿಂದಲೇ ಲಕ್ಷಾಂತರ ಮಂದಿ ಫಾಲೋವರ್ಸ್ ಗಳನ್ನು ಹೊಂದಿರೋ ಬೆಡಗಿ ತ್ರಿಷಾ ಕೃಷ್ಣನ್ ಕಾಲಿವುಡ್​​​​ ಮಾತ್ರವಲ್ಲದೆ ಸ್ಯಾಂಡಲ್ ವುಡ್, ಟಾಲಿವುಡ್​​, ಬಾಲಿವುಡ್​​​​ ಸೇರಿದಂತೆ ಮಾಲಿವುಡ್​ನಲ್ಲಿಯೂ ಮಿಂಚಿದ್ದಾರೆ.

16ನೇ ವಯಸ್ಸಿನಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ತ್ರಿಷಾ ಕೃಷ್ಣನ್ ಕಾಲಿವುಡ್​ನ ಜೋಡಿ ಸಿನಿಮಾ ಮೂಲಕ ಚಿತ್ರರಸಿಕ ಮನಗೆದ್ದಿದ್ದರು. ಮಾತ್ರವಲ್ಲ ತನ್ನ ಪ್ರತಿಭೆಯಿಂದಲೇ ಭಾರತೀಯ ಚಿತ್ರರಂಗದಲ್ಲಿಯೇ ಛಾಪು ಮೂಡಿಸಿದ್ದಾರೆ.

ಮೂಲತ: ಚೆನ್ನೈನವರಾಗಿರೋ ತ್ರಿಷಾ ಕಾಲೇಜ್​​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗಲೇ ಮಾಡೆಲಿಂಗ್​ ಲೋಕಕ್ಕೆ ಎಂಟ್ರಿ ಕೊಟ್ಟವರು. ತನ್ನ ಚೆಲುವು, ಬ್ಯೂಟಿಫುಲ್​ ಲುಕ್​ನಿಂದ ಮಿಸ್​​ ಮದ್ರಾಸ್​​ ಪಟ್ಟ ಗಿಟ್ಟಿಸಿಕೊಂಡಿದ್ದವರು.

ಸದ್ಯ ತ್ರಿಷಾ ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ. ಮಾತ್ರವಲ್ಲ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ತ್ರಿಷಾ ಹಾಟ್​ ಎಂಡ್​​ ಬೋಲ್ಡ್​​ ಅವತಾರದಲ್ಲಿ ಹೊಸದಾಗಿ ಫೋಟೋಶೂಟ್​​ ಮಾಡಿಸಿಕೊಂಡಿದ್ದಾರೆ.

ಗಾರ್ಜಿಯಸ್​​ ಬೆಡಗಿ ತ್ರಿಷಾ ಕೃಷ್ಣನ್​​ ಸಿಕ್ಕಾಪಟ್ಟೆ ಗ್ಲಾಮರ್​ ಆಗಿ ಕಂಗೊಳಿಸುತ್ತಿರುವ ಫೋಟೋಗಳನ್ನ, ತಮ್ಮ ಇನ್​ಸ್ಟಾಗ್ರಾಮ್​, ಫೇಸ್​​ಬುಕ್​ ಹಾಗೂ ಟ್ವಿಟರ್​ನಲ್ಲಿ ಶೇರ್​​ ಮಾಡಿದ್ದಾರೆ.

ಸದ್ಯ ಈ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಅಭಿಮಾನಿಗಳು ಈಕೆಯ ಬೋಲ್ಡ್​​ ಲುಕ್​​ಗೆ ಕ್ಲೀನ್​ ಬೌಲ್ಡ್​​ ಆಗಿದ್ದಾರೆ.

Leave A Reply

Your email address will not be published.