Browsing Tag

taliwood

Megastar Chiranjeevi : ಮಗನದ್ದು ಆಯಿತು, ಮಗಳ ಚಿತ್ರದಲ್ಲಿ ತೆಲುಗು ನಟ ಚಿರಂಜೀವಿ ನಟನೆ!!

ಆಚಾರ್ಯ ಸಿನಿಮಾ ಏಪ್ರಿಲ್ 28ಕ್ಕೆ ತೆರೆಕಾಣಲಿದೆ. ಹಾಗೆ ನೋಡಿದರೆ, ಈ ಸಿನಿಮಾದ ನಿರ್ಮಾಪಕರು ಮತ್ಯಾರು ಅಲ್ಲ. ಚಿರಂಜೀವಿ(Megastar Chiranjeevi) ಅವರ ಮಗ ರಾಮ್ ಚರಣ್ ತೇಜ. ರಾಮ್ ಚರಣ್ ಕೂಡ ಆಚಾರ್ಯ ಸಿನಿಮಾದಲ್ಲಿ ಒಂದು ಪಾತ್ರ ನಿರ್ವಹಿಸಿದ್ದಾರೆ. ಅಪ್ಪ-ಮಗನನ್ನು ಒಂದೇ ತೆರೆಯಲ್ಲಿ ಕಾಣಲು!-->…
Read More...

Acharya : ಮೆಗಾಸ್ಟಾರ್‌ ಚಿರಂಜೀವಿ ಅವರ ಆಚಾರ್ಯ್‌ ಏಪ್ರಿಲ್‌ 28ಕ್ಕೆ ತೆರೆಗೆ : ಪಾನ್‌ ಇಂಡಿಯಾ ಸಿನಿಮಾಗಳಿಗೆ ಸವಾಲು…

ಈಗ ಎಲ್ಲೆಡೆ ಪಾನ್ ಇಂಡಿಯಾ ಸಿನಿಮಾ ಜಪ ಶುರುವಾಗಿದೆ. ಆರ್ ಆರ್ ಆರ್ ನಂತರ ಕೆಜಿಎಫ್-2 ಬಿಡುಗಡೆಯಾದ ಮೇಲಂತೂ ಎಲ್ಲಾ ಪಾನ್ ಬಗ್ಗೆಯೇ ಮಾತನಾಡುತ್ತಿದ್ದಾರೆ. ಈ ದೊಡ್ಡ ಸಿನಿಮಾ ನೋಡಿದವರು ಈಗ ಸಣ್ಣ ಸಣ್ಣ ಸಿನಿಮಾಗಳನ್ನು ನೋಡಬೇಕಾಗಿದೆ. ಕೆಜಿಎಫ್-2 ಅಬ್ಬರದ ನಡುವೆ ಪಾನ್ ಇಂಡಿಯಾ ಅಲ್ಲದ ದೊಡ್ಡ!-->…
Read More...

KGF 2 Impact :ಮೆಗಾಸ್ಟಾರ್‌ ಚಿರಂಜೀವಿ ಚಿತ್ರದ ಮೇಲೂ ಪ್ರಭಾವ ಬೀರಲಿದೆಯೇ ಕೆಜಿಎಫ್‌ 2 !

ಕೆಜಿಎಫ್ ಚಾಪ್ಟರ್ 2 (KGF 2 Impact) ಸಿನಿಮಾ ಇಡೀ ಚಿತ್ರ ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿದೆ. ಎಲ್ಲಾ ಕಡೆ ಕೆಜಿಎಫ್ ನದ್ದೇ ಟಾಕ್. ಕೆಜಿಎಫ್ ಮೇಕಿಂಗ್ ಗಿಂತ ಗಳಿಕೆ ಬಾಕ್ಸ್ ಆಫೀಸಲ್ಲಿ ದೊಡ್ಡ ಸುದ್ದಿ ಮಾಡಿದೆ. ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ನಂತರ ಬಿಡುಗಡೆಯಾಗುವ ಸ್ಟಾರ್ ನಟರ!-->…
Read More...

Nani : ತೆಲುಗು ನಟ ನಾನಿ: ಕನ್ನಡಿಗರ ಮನಸ್ಸಿಗೆ ನೋವು ಮಾಡುವ ಉದ್ದೇಶ ನನಗಿಲ್ಲ: ಅವರ ತೆಲುಗು ಭಾಷಾಭಿಮಾನವನ್ನು…

ನಾನಿ(Nani) ತಕ್ಷಣ ಕ್ಷಮೆ ಕೇಳಬೇಕು. ತೆಲುಗು ಹೀರೋಗಳು ತಮ್ಮ ಸಿನಿಮಾವನ್ನು ಕನ್ನಡ ಪ್ರೇಕ್ಷಕರು ನೋಡಬೇಕಾದರೆ, ನಮ್ಮದೇ ಭಾಷೆಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಿ. ಅದು ಬಿಟ್ಟು ಕನ್ನಡ ಭಾಷಿಕರ ಬಗ್ಗೆ ಕೆಟ್ಟದಾಗಿ ಹೇಳಿಕೆ ನೀಡುವುದನ್ನು ನಿಲ್ಲಿಸಿ ಎಂದು ಟ್ವಿಟರ್ ನಲ್ಲಿ ತರಾಟೆಗೆ!-->…
Read More...

Naga Chaitanya: ಸಮಂತಾ ನಂತರ ನಾಗಚೈತನ್ಯ ರೆಡಿಯಾದರು ಎರಡನೇ ಮದುವೆಗೆ ? ಇದು 4ನೇ ಹುಡುಗಿ ಸಹವಾಸ!

ತೆಲುಗಿನ ನಟ ನಾಗಚೈತನ್ಯ (Naga Chaitanya) ಮತ್ತು ಸಮಂತಾ ಅವರ ವಿಚ್ಚೇದನ ಪ್ರಕರಣ ಕಳೆದ ವರ್ಷ ಇಡೀ ಸಿನಿಮಾ ಉದ್ಯಮವನ್ನು ನಡುಗಿಸಿತು. ಗಂಡ-ಹೆಂಡತಿ ಅಂದರೆ ಹೀಗಿರಬೇಕು ಅಂತ ಎಲ್ಲರೂ ಮಾದರಿಯಾಗಿ ತೆಗೆದುಕೊಳ್ಳುತ್ತಿದ್ದ ಈ ದಂಪತಿ ಇದ್ದಕ್ಕಿದ್ದಂತೆ ದೂರವಾಗಿದ್ದು ಏಕೆ ಅನ್ನೋದು ಮಿಲಿಯನ್!-->…
Read More...

18 ವರ್ಷ ನಂತ್ರ ಕನ್ನಡಕ್ಕೆ ರಿಮೇಕ್ ಆಗ್ತಿದೆ ‘ಜಯಂ’

'ಜಯಂ' ತೆಲುಗು, ತಮಿಳು ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದ ಚಿತ್ರ. 2002ರಲ್ಲಿ ತೆಲುಗಿನಲ್ಲಿ ತೆರೆ ಕಂಡಿದ್ದ ಜಯಂ ಚಿತ್ರ ತಮಿಳು ಭಾಷೆಗೂ ರಿಮೇಕ್ ಆಗಿ ಸೂಪರ್ ಡೂಪರ್ ಹಿಟ್ ಆಗಿತ್ತು. ಆದ್ರೀಗ ಬರೋಬ್ಬರಿ 18 ವರ್ಷಗಳ ನಂತರ ಕನ್ನಡಕ್ಕೆ ರಿಮೇಕ್ ಆಗ್ತಿದೆ. ಸಾಮಾನ್ಯವಾಗಿ ಸಿನಿಮಾವೊಂದು!-->!-->!-->!-->!-->…
Read More...

ತ್ರಿಷಾ ಕೃಷ್ಣನ್​​ ಹಾಟ್ ಹಾಟ್ ಫೋಟೋ ವೈರಲ್​​..!

ಬಹುಭಾಷಾ ನಟಿ.. ಕೃಷ್ಣ ಸುಂದರಿ..ಡಿಫರೆಂಟ್ ಆ್ಯಕ್ಟಿಂಗ್ ನಿಂದಲೇ ಸಿನಿರಸಿಕರ ಮನಗೆದ್ದ ತ್ರಿಷಾ ಕೃಷ್ಣನ್ ಇದೀಗ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ತ್ರಿಷಾ ಹಾಟ್ ಆಂಡ್ ಬೋಲ್ಡ್ ಅವತಾರದಲ್ಲಿ ಪೋಟೋ ಶೂಟ್ ಮಾಡಿಸಿಕೊಂಡಿದ್ದು, ಹಾಟ್ ಹಾಟ್ ಪೋಟೋಗಳು ಇದೀಗ ಪಡ್ಡೆ ಹೈಕಳ!-->!-->!-->!-->!-->…
Read More...