Janaki Sudhir photo viral : ಮೈಗೆ ಬಟ್ಟೆ ಬದಲು ಬಂಗಾರ ಸುತ್ತಿಕೊಂಡ ಸುಂದರಿ: ಜಾನಕಿ ಸುಧೀರ್ ಪೋಟೋ ವೈರಲ್

Janaki Sudhir photo viral : ಮಲೆಯಾಳಂ ಚಿತ್ರರಂಗ ವಿಭಿನ್ನ ಸಿನಿಮಾಗಳಿಂದ ಸದ್ದು ಮಾಡಿದೆ. ಆದರೆ ಸಿನಿಮಾ ರಂಗಕ್ಕಿಂತ ಅಲ್ಲಿನ ನಟಿಯರು ಪೋಟೋಶೂಟ್ ಬೋಲ್ಡ್ ಪೋಸ್ ಗಳಲ್ಲಿ ಬಾಲಿವುಡ್ ನಟಿಯರನ್ನು ಮೀರಿಸಿರೋದು ಸುಳ್ಳಲ್ಲ. ಈ ಸಾಲಿಗೆ ಈಗ ಮಲೆಯಾಳಂ ಮತ್ತೊಬ್ಬ ನಟಿ ಜಾನಕಿ ಸುಧೀರ್ ಸೇರ್ಪಡೆ ಗೊಂಡಿದ್ದು, ಬೋಲ್ಡ್ ಪೋಟೋ ಶೂಟ್ ನಿಂದ ಹೆಸರಾಗಿದ್ದ ನಟಿ ಈ ಭಾರಿ ಪೋಟೋಶೂಟ್ ಗಾಗಿ ಬಟ್ಟೆ ಬಿಟ್ಟು ಚಿನ್ನದಲ್ಲೇ ಮಾನ ಮುಚ್ಚಿಕೊಂಡು ಸದ್ದುಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈಗ ಸೆಲೆಬ್ರೆಟಿಗಳದ್ದೇ ಸದ್ದು.‌ಅದರಲ್ಲೂ ಇನ್ ಸ್ಟಾಗ್ರಾಂ , ಫೇಸ್ ಬುಕ್‌ನಲ್ಲಂತೂ ನಟಿಯರ ಪೋಟೋಶೂಟ್ ಗಳು ಬಿಸಿ ಬಿಸಿ ಜಿಲೇಬಿಯಂತೆ ಬಿಕರಿಯಾಗುತ್ತವೆ. ಇದಕ್ಕಾಗಿಯೇ ಅದೆಷ್ಟೋ ನಟಿಯರು ಒಂದಕ್ಕಿಂತ ಒಂದು ಹಾಟ್ ಹಾಟ್ ಪೋಟೋಶೂಟ್ ಗೆ ಪೋಸ್ ಕೊಟ್ಟು ಲೈಕ್ಸ್ ,ಕಮೆಂಟ್ ಪಡೆದು ಧನ್ಯರಾಗುತ್ತಾರೆ…

ಈಗಾಗಲೇ ಟಾಪ್‌ಲೆಸ್ ಪೋಟೋ ಶೂಟ್ ಮೂಲಕ ಮರ್ಯಾದೆಯ ಸೀಮೆ ದಾಟಿ ಎಕ್ಸಪೋಸ್ ಕ್ವೀನ್ ಎನ್ನಿಸಿಕೊಂಡಿದ್ದ ಜಾನಕಿ ಸುಧೀರ್ ಈ ಭಾರಿ ಬಟ್ಟೆಯ ಸಹವಾಸವನ್ನೇ ಬಿಟ್ಟು ಚಿನ್ನದ ಆಭರಣಗಳಿಂದ ಮೈಮುಚ್ಚಿಕೊಂಡು ಪಡ್ಡೆ ಹೈಕಳನ್ನು ಕೆಣಕಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಜಾನಕಿ ಸುಧೀರ್ ಟಾಪ್ ಲೆಸ್ ಆಗಿ ಚಿನ್ನದ ಆಭರಣಗಳಿಂದ ಎದೆಯ ಸೌಂದರ್ಯವನ್ನು ಮುಚ್ಚಿಕೊಂಡು ಪೋಟೋಕ್ಕೆ ಪೋಸ್ ನೀಡಿದ್ದಾರೆ.

ರೌನಕ್ ಪೋಟೋಗ್ರಫಿ ಜಾನಕಿ ಸುಧೀರ್ ಅವರ ಈ ಮೋಹಕ ಅವತಾರವನ್ನು ಸೆರೆ ಹಿಡಿದಿದ್ದು , ಪೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಟಾಪ್ ಲೆಸ್ ಆಗಿರೋ ಜಾನಕಿ ಸುಧೀರ್, ದೊಡ್ಡ ದೊಡ್ಡ ಹಾರಗಳಿಂದ ಮೈ ಮೆಚ್ಚಿಕೊಂಡು ನಾಚಿಕೆಯಿಂದ ಪೋಟೋ ಪೋಸ್ ನೀಡಿ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿದ್ದಾರೆ.

ಈ ಪೋಟೋಗೆ ಲಕ್ಷಾಂತರ ಲೈಕ್ಸ್ ಹರಿದು ಬಂದಿದ್ದು, ಸಾವಿರಾರು ಜನರು ಕಮೆಂಟ್ ಮಾಡಿದ್ದಾರೆ‌. ಕೆಲವರು ಇದೆಲ್ಲಾ ಬೇಕಿತ್ತಾ ಎಂದು ಕಾಲೆಳೆದಿದ್ದಾರೆ. ಜಾನಕಿ ಸುಧೀರ್ 2017 ರಲ್ಲಿ ಮಲೆಯಾಳಂ ಸಿನಿಮಾ ಮೂಲಕ ತಮ್ಮ ಕೆರಿಯರ್ ಆರಂಭಿಸಿದ್ದು, ಚುಂಜ್ ಮತ್ತು ಒರು ಯಮಂದನ್ ಪ್ರೇಮಕಥಾ ಚಿತ್ರದಲ್ಲಿ ನಟಿಸುವ ಮೂಲಕ ಪ್ರಸಿದ್ಧಿಗೆ ಬಂದಿದ್ದಾರೆ.

ಇದನ್ನೂ ಓದಿ : Liger villain Vishu Reddy : ‘ಲೈಗರ್’ ಖಡಕ್ ಖಳನಾಯಕ ಇವ್ರೇ ; ವಿಜಯ್ ದೇವರಕೊಂಡ ಎದುರು ಅಬ್ಬರಿಸಲಿದ್ದಾರೆ ವಿಶ್

ಇದನ್ನೂ ಓದಿ : Jacqueline Fernandez ED: ವಿಕ್ರಾಂತ್ ರೋಣ ನಟಿ ಜಾಕ್ವಲಿನ್‌ ಫೆರ್ನಾಂಡಿಸ್‌ಗೆ ಸಂಕಷ್ಟ: ಇಡಿಯಿಂದ ಚಾರ್ಜಶೀಟ್ ಸಲ್ಲಿಕೆ

Beauty wrapped in gold instead of clothes: Janaki Sudhir photo viral

Comments are closed.