Notice For Jug Jugg Jeeyo :”ಜಗ್ ಜಗ್ ಜೀಯೋ” ಚಿತ್ರಕ್ಕೆ ಕೋರ್ಟಿನಿಂದ ತಡೆ..!!

ಸದ್ಯದಲ್ಲೇ ಬಿಡುಗಡೆ ಆಗಬೇಕಿದ್ದ ಬಾಲಿವುಡ್ ಜಗ್ ಜಗ್ ಜೀಯೋ ( Jug Jugg Jeeyo) ಚಿತ್ರಕ್ಕೆ ರಾಂಚಿಯ  (Ranchi)ನ್ಯಾಯಾಲಯದಿಂದ ತಡೆ ನೀಡಿದೆ. ಈ ಚಿತ್ರ ಸಂಪೂರ್ಣವಾಗಿ “ಪುನ್ನಿ ರಾಣಿ” ( Punny Rani)ಆಧಾರಿತವಾಗಿ ಚಿತ್ರ ನಿರ್ಮಾಣಗೊಂಡಿದೆ ,ಆದರೆ ಯಾವುದೇ ಕ್ರೆಡಿಟ್ ಅನ್ನು ಜಗ್ ಜಗ್ ಜೀಯೋ ಸಿನಿಮಾದಲ್ಲಿ ಕೊಟ್ಟಿಲ್ಲ ಎಂದು ರಾಂಚಿ ಮೂಲದ ಬರಹಗಾರ ವಿಶಾಲ್ ಸಿಂಗ್(Vishal Singh) ಆರೋಪಿಸುತ್ತಿದ್ದಾರೆ. ಹೀಗಾಗಿ ರಾಂಚಿ ಕೋರ್ಟ್  ಚಿತ್ರ ಬಿಡುಗಡೆ ಮಾಡಲು ಅನುಮತಿ ನೀಡುತ್ತಿಲ್ಲ.

ಈ ಹಿಂದೆ ನಿರ್ಮಾಪಕರಿಗೆ ನ್ಯಾಯಾಲಯವು ಚಿತ್ರವನ್ನು ಪ್ರದರ್ಶಿಸಬೇಕೆಂದು ನ್ಯಾಯಾಲಯದಲ್ಲಿ ಸೂಚನೆ ಕೊಟ್ಟಿದ್ದು. ವಿಶಾಲ್ ಸಿಂಗ್ ಧರ್ಮ ಪ್ರೊಡಕ್ಷನ್ ಗೆ ತಡೆಯಾಜ್ಞೆ ತಂದಿದ್ದಾರೆ. ಸಿನಿಮಾ ಸ್ಕ್ರೀನಿಂಗ್‌ಗೆ ನಿಗದಿಪಡಿಸಿದ ಜೂನ್ 21 ದಿನದಂದು ಪ್ರದರ್ಶನಕೊಂಡಿಲ್ಲ. ಇನ್ನು ವಕೀಲರ ಪರವಾಗಿಯೂ ಕೂಡ ನ್ಯಾಯಾಲಯದಲ್ಲಿ ನಿಗದಿಪಡಿಸಿದ ಸಮಯದಲ್ಲಿ ಚಿತ್ರವನ್ನು ಪ್ರದರ್ಶಿಸುವಂತಿಲ್ಲ.

ಈ ಚಿತ್ರವನ್ನು ಧರ್ಮ ಪ್ರೊಡಕ್ಷನ್ಸ್ ಮತ್ತು ವಯಾಕಾಮ್ 18 ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸುತ್ತಿದ್ದು, ಇನ್ನು ಜೂನ್ 24 ರಂದು ಬಿಡುಗಡೆ ಆಗಬೇಕಿತ್ತು. ನ್ಯಾಯಾಲಯದ ಸೂಚನೆಯಂತೆ ಇದೀಗ ಬಿಡುಗಡೆ ದಿನಾಂಕ ಹೊರಬರಲಿದೆ .

ರಾಜ್ ಮೆಹ್ತಾ ಅವರ ನೇತೃತ್ವದಲ್ಲಿ ಮತ್ತು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದ ‘ಜಗ್ ಜಗ್ ಜೀಯೋ’ ಜೂನ್ 24 ರಂದು ಥಿಯೇಟರ್‌ಗಳಿಗೆ ಬರಲು ಸಜ್ಜಾಗಿದೆ . ಸಾಮಾಜಿಕ ಮಾಧ್ಯಮದ ಪ್ರಭಾವಿ-ನಟ ಪ್ರಜಕ್ತಾ ಕೊಹ್ಲಿ ಅವರ ಬಾಲಿವುಡ್ ಚೊಚ್ಚಲ ಚಿತ್ರವಾಗಿದೆ. ವರುಣ್ ಧವನ್ ಮತ್ತು ಕಿಯಾರಾ ಅಡ್ವಾಣಿ, ಅನಿಲ್ ಕಪೂರ್ ಮತ್ತು ನೀತು ಕಪೂರ್ ಸಹ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿ ನಟಿಸಿದ್ದಾರೆ.

ಕ್ರಿಸರ್ ಮೂಲಕ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದ್ದ ಈ ಚಿತ್ರ ಇದೀಗ ವಿವಾದದ ಮೂಲಕ ಸುದ್ದಿಯಾಗುತ್ತಿದೆ. ಒಟ್ಟಾರೆಯಾಗಿ ಇನ್ನೇನು ಆಗುತ್ತದೆ ವೋಟಿನ ನಿರ್ಧಾರವೇನು ಹಾಗೂ  ಯಾವಾಗ ರಿಲೀಸ್  ಆಗುತ್ತದೆ ಹಲವು ಪ್ರಶ್ನೆಗಳು ಹುಟ್ಟುಹಾಕಿದೆ.

ಇದನ್ನೂ ಓದಿ : Titanic Theatrical Release : 2023 ರ ಪ್ರೇಮಿಗಳದಿನದಂದು ಮತ್ತೆ ತೆರೆಗೆ ಬರಲಿದೆ ಟೈಟಾನಿಕ್

ಇದನ್ನೂ ಓದಿ :actor diganth injured : ನಟ ದಿಗಂತ್​ ಕತ್ತಿಗೆ ಬಲವಾದ ಏಟು : ಮಣಿಪಾಲ ಆಸ್ಪತ್ರೆಯತ್ತ ಧಾವಿಸಿದ ಯೋಗರಾಜ್​ ಭಟ್​

Ranchi Court Notice to Jug Jugg Jeeyo

Comments are closed.